Get Updates
Get notified of breaking news, exclusive insights, and must-see stories!

ವಿಶಾಖಪಟ್ಟಣಂ-ಬೆಂಗಳೂರು ವಿಶೇಷ ರೈಲು ವಿಸ್ತರಣೆ, ವೇಳಾಪಟ್ಟಿ

ಬೆಂಗಳೂರು, ಅಕ್ಟೋಬರ್ 10; ಪೂರ್ವ ಕರಾವಳಿ ರೈಲ್ವೆ ವಿಶಾಖಪಟ್ಟಣಂ ಮತ್ತು ಬೆಂಗಳೂರು ನಡುವಿನ ವಾರದ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ರೈಲು ವೇಳಾಪಟ್ಟಿ, ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ರೈಲು ನಂಬರ್ 08543/08544 ವಿಶಾಖಪಟ್ಟಣಂ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಡುವಿನ ರೈಲು ಸೇವೆ ವಿಸ್ತರಣೆ ಮಾಡಲಾಗಿದೆ. ಕಟ್ಪಾಡಿ ಮತ್ತು ಜೋಲಾರ್‌ಪಟ್ಟಿ ನಿಲ್ದಾಣಗಳ ಮೂಲಕ ಈ ರೈಲು ಸಂಚಾರ ನಡೆಸುತ್ತದೆ.

Visakhapatnam SMVT Bengaluru Weekly Special Train Extended Schedule

ಈ ರೈಲು 1 ಎಸಿ ಟು ಟೈರ್, 5 ಎಸಿ ತ್ರಿ ಟೈರ್, 10 ಸ್ಲೀಪರ್ ಕೋಚ್, 5 ಜನರಲ್ ಸೆಕೆಂಡ್ ಕ್ಲಾಸ್, 2 ದಿವ್ಯಾಂಗ ಬೋಗಿಯನ್ನು ಒಳಗೊಂಡಿದೆ. ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡುವ ಮೂಲಕ ಸಹ ಸೀಟು ಕಾಯ್ದಿರಿಸಲು ಅವಕಾಶವಿದೆ.

ವೇಳಾಪಟ್ಟಿ; ರೈಲು ನಂಬರ್ 08543 ವಿಶಾಖಪಟ್ಟಣಂ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವಾರದ ವಿಶೇಷ ರೈಲು ವಿಶಾಖಪಟ್ಟಣನಿಂದ 15:55ಕ್ಕೆ ಭಾನುವಾರ 8, 15, 22, 29 ಅಕ್ಟೋಬರ್ ಮತ್ತು ನವೆಂಬರ್ 5, 12, 19 ಮತ್ತು 26ರಂದು ಹೊರಡಲಿದೆ. ಅದೇ ದಿನ 12.30 ಗಂಟೆಗೆ ಬೆಂಗಳೂರು ತಲುಪಲಿದೆ. ಒಟ್ಟು 8 ಟ್ರಿಪ್ ಸಂಚಾರ ನಡೆಸುವಂತೆ ರೈಲು ವಿಸ್ತರಣೆ ಮಾಡಲಾಗಿದೆ.

ರೈಲು ನಂಬರ್‌ 08544 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್-ವಿಶಾಖಪಟ್ಟಣಂ ವಾರದ ವಿಶೇಷ ರೈಲು ಪ್ರತಿ ಸೋಮವಾರ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ 15:50ಕ್ಕೆ ಹೊರಡಲಿದೆ. ಅಕ್ಟೋಬರ್ 9, 16, 23, 30 ಮತ್ತು ನವೆಂಬರ್ 6, 13, 20 ಮತ್ತು 27ರಂದು ಸಂಚಾರ ನಡೆಸಲಿದೆ. ವಿಶಾಖಪಟ್ಟಣಂಗೆ ರೈಲು ಮರುದಿನ 13:30ಕ್ಕೆ ತಲುಪಲಿದೆ.

ವಿಶಾಖಪಟ್ಟಣಂ ಮತ್ತು ಬೆಂಗಳೂರಿನಿಂದ ಹೊರಡುವ ರೈಲು 16.28/ 16.30 ದುವ್ವಾಡ 12./ 12.02. ಸಮಾಲ್ ಕೋಟ್ 17.54/ 17.55. 9.22/ 9.24, ರಾಜಮಂಡ್ರಿ 18.38/ 18.40, 8.33/ 8.35. Nidadavolu 19.09/ 19.10. 08.08/08.10. Tanuku 19.38/ 19.40, 7.49/7.50 ಆಗಮನ, ನಿರ್ಗಮನವಾಗಲಿದೆ.

ಬ್ರಹ್ಮಾವರಂ ಟೌನ್ 20.18/ 20.20, 7.04/ 7.05. Akividu 20.39/ 20.40. 06.44/ 06.45. Kaikaluru 20.58/ 21.00, 06.24/ 06.25. ಗುಡಿವಾಡ 21.48/ 21.50, 05.49, 05.50. ವಿಜಯವಾಡ 22.50/ 23.00, 04.45/ 04.55. Ongole 1.20/ 1.22, 2.42/ 2.44 ಆಗಮನ/ ನಿರ್ಗಮನ.

ನೆಲ್ಲೂರು 3.29/ 3.30, 1.13/ 01.15. Gudur 4.43/ 4.45, 00.43/00.45. ರೇಣಿಗುಂಟ 6.25/ 6.30, 22.30/ 22.35, ಕಟ್ಪಾಡಿ 8.35/8.40, 20.05/ 20.10. ಜೋಲಾರ್‌ಪಟ್ಟಿ 9.48/ 9.50, 18.45/18.50 ಆಗಮನ, ನಿರ್ಗಮನವಾಗಲಿದೆ.

ಕುಪ್ಪಂ 10.24/ 10.25, 17.04/ 17.05. ಬಂಗಾರಪೇಟೆ 10.50/ 10.52, 16.38/ 16.40. ಕೆಆರ್‌ ಪುರ 11.33/ 11.35, 16.03/ 06.05, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು 12.30 ಮತ್ತು 15.50 ಆಗಮನ, ನಿರ್ಗಮನ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+