Indian Railways,: ನೈಋತ್ಯ ರೈಲ್ವೆಯ ಹಬ್ಬದ 22 ವಿಶೇಷ ರೈಲು, ಮಾರ್ಗ, ವೇಳಾಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 05: ಹಬ್ಬದ ಸಂದರ್ಭದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ನಿವಾರಣೆ ಮಾಡಲು ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತದೆ. ಈಗ ಗಣೇಶ ಚತುರ್ಥಿ, ದೀಪಾವಳಿ ಮತ್ತು ದಸರಾ ಹಬ್ಬದ ವೇಳೆ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈಋತ್ಯ ರೈಲ್ವೆಯು 22 ವಿಶೇಷ ರೈಲುಗಳನ್ನು ಓಡಿಸುತ್ತಿದೆ.
ವಿವಿಧ ಸ್ಥಳಗಳ ನಡುವೆ 22 ಹಬ್ಬದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ರೈಲುಗಳ ಮಾರ್ಗ, ಸಂಚಾರದ ದಿನಾಂಕ, ವೇಳಾಪಟ್ಟಿಯನ್ನು ನೈಋತ್ಯ ರೈಲ್ವೆ ಬಿಡುಗಡೆ ಮಾಡಿದೆ. ಗಣೇಶ ಚತುರ್ಥಿ ಅಂಗವಾಗಿ ಊರಿಗೆ ಹೊರಟಿರುವ ಪ್ರಯಾಣಿಕರು ಹಬ್ಬದ ವಿಶೇಷ ರೈಲುಗಳು ವೇಳಾಪಟ್ಟಿಯನ್ನು ತಿಳಿಯಿರಿ.

ಗಣೇಶ ಚತುರ್ಥಿ ವಿಶೇಷ ರೈಲುಗಳು
* ರೈಲು ಸಂಖ್ಯೆ 06589. SMVT ಬೆಂಗಳೂರು. ನಿರ್ಗಮನ 09:15 pm. ಕಲಬುರಗಿ ಆಗಮನ 7.40 am. ದಿನಾಂಕ 5/9/2024 ರಿಂದ 7/9/2024. ರೈಲು ನಂಬರ್ 06590. ಕಲಬುರಗಿ ನಿರ್ಗಮನ 09:35 am.SMVT ಬೆಂಗಳೂರು ಆಗಮನ 08:00 pm. ದಿನಾಂಕ 06/09/2024 ರಿಂದ 08/09/2024ರ ತನಕ ಸಂಚಾರ. ಒಟ್ಟು ಟ್ರಿಪ್ 3.
ದೀಪಾವಳಿ ವಿಶೇಷ ರೈಲುಗಳು
* ರೈಲು ಸಂಖ್ಯೆ 06567. ಮೈಸೂರು ನಿರ್ಗಮನ 06:00 pm. ವಿಜಯಪುರ ಆಗಮನ 02:05 pm. ದಿನಾಂಕ 30.10.24 & 02.11.24. ರೈಲು ಸಂಖ್ಯೆ 06568 ವಿಜಯಪುರ ನಿರ್ಗಮನ 07:00 pm. ಮೈಸೂರು ಆಗಮನ 02:20 pm. ದಿನಾಂಕ 31.10.24 & 03.11.24. ಒಟ್ಟು 2 ಟ್ರಿಪ್.
* ರೈಲು ನಂಬರ್ 06547. ಯಶವಂತಪುರ ನಿರ್ಗಮನ ಸಮಯ 07:30 pm. ಬೆಳಗಾವಿ ಆಗಮನ 07:15 am. ದಿನಾಂಕ 30.10.24. ರೈಲು ನಂಬರ್ 06548. ಬೆಳಗಾವಿ ನಿರ್ಗಮನ 05:30 pm. ಯಶವಂತಪುರ ಆಗಮನ 04:30 am. ದಿನಾಂಕ 31.10.24. ಎರಡೂ ರೈಲುಗಳು ಒಂದು ಟ್ರಿಪ್.
* ರೈಲು ಸಂಖ್ಯೆ 06549. ಯಶವಂತಪುರ ನಿರ್ಗಮನ 07:30 pm. ಬೆಳಗಾವಿ ಆಗಮನ 07:15 am. ದಿನಾಂಕ 01.11.24. ರೈಲು ಸಂಖ್ಯೆ 06550. ಬೆಳಗಾವಿ ನಿರ್ಗಮನ 05:30 pm. ಯಶವಂತಪುರ ಆಗಮನ 04:30 am. ದಿನಾಂಕ 03.11.24. ಎರಡೂ ರೈಲುಗಳು ಒಂದು ಟ್ರಿಪ್ ಸಂಚಾರ.
ಮುಂಗಡ ಬುಕ್ಕಿಂಗ್, ನಿಲುಗಡೆ ಮತ್ತು ವೇಳಾವಟ್ಟಿ ಸೇರಿದಂತೆ ಯಾವುದೇ ಹಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಹಾಯವಾಣಿ ಸಂಖ್ಯೆ 139 ಅನ್ನು ಸಂಪರ್ಕಿಸಿ ಅಥವಾ www.enquiry.indianrail.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
ದಸರಾ ಹಬ್ಬದ ವಿಶೇಷ ರೈಲುಗಳು
* ರೈಲು ಸಂಖ್ಯೆ 06501. SMVT ಬೆಂಗಳೂರು ನಿರ್ಗಮನ ಸಮಯ 07:00 pm. ವಿಜಯಪುರ ಆಗಮನ 10:30 am. ದಿನಾಂಕ 09.10.24 & 12.10.24. ರೈಲು ಸಂಖ್ಯೆ 06502 ವಿಜಯಪುರ ನಿರ್ಗಮನ 07:00 pm. SMVT ಬೆಂಗಳೂರು ಆಗಮನ 11:15 am. ದಿನಾಂಕ 10.10.24 & 13.10.24. ಒಟ್ಟು 2 ಟ್ರಿಪ್‌ಗಳು.
* ರೈಲು ಸಂಖ್ಯೆ 06505. ಯಶವಂತಪುರ ನಿರ್ಗಮನ ಸಮಯ 06:15 pm. ಬೆಳಗಾವಿ ಆಗಮನ 05:00 am. ದಿನಾಂಕ 09.10.24. ರೈಲು ಸಂಖ್ಯೆ 06506 ಬೆಳಗಾವಿ ನಿರ್ಗಮನ 05:30 pm. ಯಶವಂತಪುರ ಆಗಮನ 04:30 am. ದಿನಾಂಕ 10.10.24. 1 ಟ್ರಿಪ್ ಸಂಚಾರ.
* ರೈಲು ಸಂಖ್ಯೆ 06507 ಯಶವಂತಪುರ ನಿರ್ಗಮನ 06:15 pm. ಬೆಳಗಾವಿ ಆಗಮನ 05:00 am. ದಿನಾಂಕ 12.10.24. ರೈಲು ಸಂಖ್ಯೆ 06508 ಬೆಳಗಾವಿ ನಿರ್ಮಗನ 05:30 pm. ಯಶವಂತಪುರ ಆಮಗನ 04:30 am. ದಿನಾಂಕ 13.10.24. 1 ಟ್ರಿಪ್ ಸಂಚಾರ.
* ರೈಲು ಸಂಖ್ಯೆ 06279 ಮಸೂರು ನಿರ್ಗಮನ 11:15 pm. KSR ಬೆಂಗಳೂರು ಆಗಮನ 02:30 am ದಿನಾಂಕ 09.10.24 to 13.10.24. ರೈಲು ಸಂಖ್ಯೆ 06280 KSR ಬೆಂಗಳೂರು ನಿರ್ಗಮನ 03 am. ಮೈಸೂರು ಆಗಮನ 6.15 am. ದಿನಾಂಕ10/10/24 to 14/10/24. ಒಟ್ಟು 5 ಟ್ರಿಪ್ ಸಂಚಾರ.
* ರೈಲು ಸಂಖ್ಯೆ 06285 KSR ಬೆಂಗಳೂರು ನಿರ್ಗಮನ 12.15 pm. ಮೈಸೂರು ಆಗಮನ 03:20 pm. ದಿನಾಂಕ 09.10.24 to 13.10.24. ರೈಲು ಸಂಖ್ಯೆ 06286 ಮೈಸೂರು ನಿರ್ಗಮನ 3.30 pm. KSR ಬೆಂಗಳೂರು ಆಗಮನ 7.15 pm. ದಿನಾಂಕ 9.10.24 to 13.10.24. 5 ಟ್ರಿಪ್ ಸಂಚಾರ.
* ರೈಲು ನಂಬರ್ 06281. ಮೈಸೂರು ನಿರ್ಗಮನ 11:30 pm. ಚಾಮರಾಜನಗರ ಆಗಮನ 01:15 am. ದಿನಾಂಕ 09.10.24 to 13.10.24. ರೈಲು ನಂಬರ್ 06282 ಚಾಮರಾಜನಗರ ನಿರ್ಗಮನ 05:00 am. ಮೈಸೂರು ಆಗಮನ 6.50 am. ದಿನಾಂಕ 10.10.24 to 14.10.24. 5 ಟ್ರಿಪ್ ಸಂಚಾರ.
* ರೈಲು ಸಂಖ್ಯೆ 06283. ಮೈಸೂರು ನಿರ್ಗಮನ 09:15 pm. ಚಾಮರಾಜನಗರ ಆಗಮನ 11:15 pm. ದಿನಾಂಕ 12/10/2024. ರೈಲು ಸಂಖ್ಯೆ 06284 ಚಾಮರಾಜನಗರ ನಿರ್ಗಮನ 11.30 pm., ಮೈಸೂರು ಆಗಮನ 2.30 am. ದಿನಾಂಕ12.10.24. 1 ಟ್ರಿಪ್ ಸಂಚಾರ.












Click it and Unblock the Notifications