239344ysrರಾಜ್ಯ ಬಿಜೆಪಿ ಬಂಡಾಯದ ಹಿಂದೆ ಆಂಧ್ರ ಸಿಎಂ?/news/2009/06/03/andhra-cm-hand-in-karnataka-bjps-revolt.htmlಬೆಂಗಳೂರು, ಜೂ.3: ಯಾವಾಗ ಮುಖ್ಯಮಂತ್ರಿ ಯಡಿಯೂರಪ್ಪ ಬಳ್ಳಾರಿಯಲ್ಲಿ ಗಡಿ ಒತ್ತುವರಿ ಮಾಡಿಕೊಂಡಿರುವುದನ್ನು ಜಂಟಿ ಸಮೀಕ್ಷೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆದರೋ ಅವಾಗಲೇ ಅವರ ಕುರ್ಚಿಗೆ ಸಂಚಕಾರ ಬಂದಿತ್ತೆ? ಪಕ್ಷದ ಕೆಲವೊಂದು ನಾಯಕರ ಪ್ರಕಾರ ಹೌದು. ಕಳೆದ ಒಂದು ವರ್ಷದಿಂದ ಭಿನ್ನಮತದಲ್ಲೂ ಒಗ್ಗಟ್ಟಿದೆ ಎಂಬುದನ್ನು ತೋರಿಸಿಕೊಳ್ಳುತ್ತಲೇ ಬಂದ ಬಿಜೆಪಿಯಲ್ಲಿ ದಿಢೀರನೇ ಬೆಂಕಿ ಹತ್ತಿಕೊಳ್ಳಲು ಇದೇ ಪ್ರಬಲ 37070http://kannada.oneindia.com/img/2009/06/03-rajashekara-reddy1.jpg239344ysrಕಾಣೆಯಾದ ಮುಖ್ಯಮಂತ್ರಿಗೆ ಅವಿರತ ಶೋಧ/news/2009/09/02/missing-cm-ysr-still-not-traced-situation-scary.htmlಹೈದರಾಬಾದ್, ಸೆ. 2 : ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಹಾಗೂ ಐದು ಮಂದಿ ಇದ್ದ ಬೆಲ್ 430 ಹೆಲಿಕ್ಯಾಪ್ಟರ್ ಸುಳಿವು ಸಿಕ್ಕಿಲ್ಲ. ಆಂಧ್ರಪ್ರದೇಶದಾದ್ಯಂತ ತಲ್ಲಣ ಉಂಟಾಗಿದ್ದು, ರಾಜಕೀಯ ನೇತಾರರು ಸೇರಿ ಜನರು ತೀವ್ರ ತಳಮಳಗೊಂಡಿದ್ದಾರೆ. ರೆಡ್ಡಿ ಶೋಧಕ್ಕಾಗಿ 5 ಸಾವಿರ ಸೈನಿಕರು, 5 ಸಿಆರ್ ಪಿಎಫ್ ತಂಡಗಳನ್ನು ಕೇಂದ್ರ ಸರಕಾರ ಕಳುಹಿಸಿದೆ. ಮುಖ್ಯಮಂತ್ರಿಗಳು ಬದುಕಿಬರಲಿ 38975http://kannada.oneindia.com/img/2009/09/02-ysr2.jpg239344ysrಹೆಲಿಕಾಫ್ಟರ್ ಪತ್ತೆ; ವೈಎಸ್ಸಾರ್ ಸ್ಥಿತಿ ಇನ್ನು ನಿಗೂಢ/news/2009/09/03/missing-chopper-traced-ysr-fate-uncertain.htmlಕರ್ನೂಲು, ಸೆ.3: ಇಪ್ಪತ್ತ್ತನಾಲ್ಕು ಗಂಟೆಗಳ ನಂತರ ಆಂಧ್ರ ಸಿಎಂ ವೈ ಎಸ್ ರಾಜಶೇಖರ ರೆಡ್ಡಿ ಅವರ ಹೆಲಿಕಾಫ್ಟರನ್ನು ಪತ್ತೆ ಹಚ್ಚಲಾಗಿದೆ. ಸಂತಜೂಟೂರು-ವೆಲುಗೋಡು ನಡುವಿನ ಬೆಟ್ಟದ(ರುದ್ರಕೋಟ ಬೆಟ್ಟ) ಮೇಲೆ ಕಾಫ್ಟರನ್ನು ವೈಮಾನಿಕ ದಳ ಇಂದು ಪತ್ತೆ ಹಚ್ಚಿತು. ಆದರೆ ಮುಖ್ಯಮಂತ್ರಿಯವರ ಮತ್ತು ಇದರಲ್ಲಿ ಪ್ರಯಾಣಿಸುತ್ತಿದ್ದವರ ಸ್ಥಿತಿಗತಿ ಬಗ್ಗೆ ಇನ್ನು ನಿಗೂಢವಾಗಿದೆ. ಹೆಲಿಕಾಫ್ಟರ್ ಅಪಘಾತಕ್ಕೀಡಾಗಿದೆಯೇ 38976http://kannada.oneindia.com/img/2009/09/03-ysr2.jpg239344ysrಆಂಧ್ರಪ್ರದೇಶ ಸಿಎಂ ವೈಎಸ್ ಆರ್ ದುರ್ಮರಣ/news/2009/09/03/ap-cm-ysr-and-crew-crushed-to-death.htmlರುದ್ರಕೋಡೋರು (ಚಿತ್ತೂರು), ಸೆ. 3 : ಆಂಧ್ರಪ್ರದೇಶ ರಾಜಕೀಯ ಇತಿಹಾಸದಲ್ಲಿ ಕೋಟೆ ಕಟ್ಟಿ ಮೆರೆದಿದ್ದ ಧೀಮಂತ ರಾಜಕೀಯ ಮುತ್ಸದ್ಧಿ ಮುಖ್ಯಮಂತ್ರಿ ವೈಎಸ್ ರಾಜಶೇಖರರೆಡ್ಡಿ ದುರಂತ ಮರಣ ಹೊಂದಿದ್ದಾರೆ. ಕಳೆದ 24 ಗಂಟೆಗಳ ಶೋಧಕಾರ್ಯಕ್ಕೆ ಕೊನೆಗೂ ಫಲಸಿಕ್ಕಿದ್ದು, ಹೆಲಿಕ್ಯಾಪ್ಟರ್ ನಲ್ಲಿದ್ದ ಐದೂ ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಚಿತ್ತೂರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ತೆರಳುತ್ತಿದ್ದ ಅವರ 38977http://kannada.oneindia.com/img/2009/09/03-ysr2.jpg239344ysrಪಾದಯಾತ್ರೆಗೆ ಹೆಸರಾಗಿದ್ದರು ವೈಎಸ್ ಆರ್/news/2009/09/03/ap-cm-ys-rajashekara-reddys-and-paadayaatra.htmlಬೆಂಗಳೂರು, ಸೆ.3: ಡಾಕ್ಟರ್ ವೈ ಎಸ್ ರಾಜಶೇಖ ರೆಡ್ಡಿ ಹಲವಾರು ಪಾದಯಾತ್ರೆಗಳನ್ನು ಕೈಗೊಂಡು ಆಂಧ್ರದಾದ್ಯಂತ ಹೆಸರಾಗಿದ್ದರು. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸುವುದಕ್ಕೂಮುನ್ನ ಅವರು ಪಾದಯಾತ್ರೆಗಳ ಮೂಲಕ ಇಡೀ ರಾಜ್ಯದಲ್ಲಿ ಸುತ್ತಿದ್ದಾರೆ. 2003ರ ಮಧ್ಯ ಬೇಸಿಗೆಯಲ್ಲಿ 1400 ಕಿ.ಮೀಗಳ ಪಾದಾಯಾತ್ರೆಯನ್ನು ಕೈಗೊಂಡಿದ್ದರು. ಪಾದಯಾತ್ರೆ ಮೂಲಕ ರಾಜ್ಯದ ಹಿಂದುಳಿದ ಪ್ರದೇಶಗಳಲ್ಲಿನ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಲು ಈ 38978http://kannada.oneindia.com/img/2009/09/03-ysr3.jpg180001ys rajasekhara reddyಕಾಣೆಯಾದ ಮುಖ್ಯಮಂತ್ರಿಗೆ ಅವಿರತ ಶೋಧ/news/2009/09/02/missing-cm-ysr-still-not-traced-situation-scary.htmlಹೈದರಾಬಾದ್, ಸೆ. 2 : ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರರೆಡ್ಡಿ ಹಾಗೂ ಐದು ಮಂದಿ ಇದ್ದ ಬೆಲ್ 430 ಹೆಲಿಕ್ಯಾಪ್ಟರ್ ಸುಳಿವು ಸಿಕ್ಕಿಲ್ಲ. ಆಂಧ್ರಪ್ರದೇಶದಾದ್ಯಂತ ತಲ್ಲಣ ಉಂಟಾಗಿದ್ದು, ರಾಜಕೀಯ ನೇತಾರರು ಸೇರಿ ಜನರು ತೀವ್ರ ತಳಮಳಗೊಂಡಿದ್ದಾರೆ. ರೆಡ್ಡಿ ಶೋಧಕ್ಕಾಗಿ 5 ಸಾವಿರ ಸೈನಿಕರು, 5 ಸಿಆರ್ ಪಿಎಫ್ ತಂಡಗಳನ್ನು ಕೇಂದ್ರ ಸರಕಾರ ಕಳುಹಿಸಿದೆ. ಮುಖ್ಯಮಂತ್ರಿಗಳು ಬದುಕಿಬರಲಿ 38975http://kannada.oneindia.com/img/2009/09/02-ysr2.jpg180001ys rajasekhara reddyರೆಡ್ಡಿ ಸಾವು : ನಿಜಕ್ಕೂ ಅನ್ಯಾಯ.../literature/people/2009/0903-seasoned-politician-aggressive-leader-ysr.htmlಬೆಂಗಳೂರು, ಸೆ. 3 : ಯದುಗಿರಿ ಸಂದಿಂತಿ ರಾಜಶೇಖರರೆಡ್ಡಿ ಅವರ ಅಕಾಲಿಕ ಮರಣ ಜನತೆಗೆ ಬರಸಿಡಿಲಿನಂತೆ ಬಡಿದಿದ್ದು, ಆಂಧ್ರಪ್ರದೇಶ ಶೋಕ ಸಾಗರದಲ್ಲಿ ಮುಳುಗಿದೆ. ತಮ್ಮ ನೆಚ್ಚಿನ ನಾಯಕ ದುರ್ಮರಣ ಅಲ್ಲಿನ ಜನತೆಗೆ ಅರಗಿಸಿಕೊಳ್ಳುವುದೇ ಸಾಧ್ಯವಾಗುತ್ತಿಲ್ಲ. ಕಳೆದ 20 ಗಂಟೆಯಿಂದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಸಿಎಂ ಮರಳಿ ಬರಲಿ ಎಂಬ ಪೂಜೆ ಪುನಸ್ಕಾರಗಳು ಫಲಕೊಡಲಿಲ್ಲ. ಸಿಎಂ ಸಾವಿನ ಸುದ್ದಿ 38979http://kannada.oneindia.com/img/2009/09/03-ysr6.jpg180001ys rajasekhara reddyವೈಎಸ್ಆರ್ ಅವರೊಂದಿಗೆ ಸಾವಪ್ಪಿದ ವೆಸ್ಲಿ/news/2009/09/03/ysr-chief-security-officer-asc-wesley-also-dead.htmlಹೈದರಾಬಾದ್, ಸೆ.3: ಆಂಧ್ರಪ್ರದೇಶ್ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡ್ಡಿ ಅವರೊಂದಿಗೆ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಿದ ಸಿಎಂನ ವೈಯಕ್ತಿಕ ಭದ್ರತಾಧಿಕಾರಿ ಎಎಸ್ ಸಿ ವೆಸ್ಲಿ ಸಹ ಸಾವನ್ನಪ್ಪ್ಪಿದ್ದಾರೆ. ವೆಸ್ಲಿ ಮನೆಯಲ್ಲೀಗ ದುಃಖ ಮಡುಗಟ್ಟಿದೆ.ಹೆಲಿಕಾಪ್ಟರ್ ನಾಪತ್ತೆಯಾದ ಸುದ್ದಿ ತಿಳಿಯುತ್ತಲೇ ವೆಸ್ಲೆ ಕುಟುಂಬದವರು ಆತಂಕಕ್ಕೀಡಾಗಿದ್ದರು. ಇಂದು ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಹೈದರಾಬಾದ್ ನ ಅವರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. 38980http://kannada.oneindia.com/img/2009/09/03-wesley1.jpg180001ys rajasekhara reddyಆಂಧ್ರ ಸಿಎಂ ಸಾವಿಗೆ ಕಣ್ಣೀರಿಟ್ಟ ಅಮೆರಿಕ/news/2009/09/03/us-envoy-condoles-death-of-andhra-cm-ysr.htmlನವದೆಹಲಿ, ಸೆ.3: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರ ದುರಂತ ಸಾವಿಗೆ ಭಾರತದಲ್ಲಿನ ಅಮೆರಿಕದ ರಾಯಭಾರಿ ತಿಮೋತಿ ಜೆ ರೋಮರ್ ಅವರು ದುಃಖ ವ್ಯಕ್ತಪಡಿಸಿದ್ದಾರೆ. ವೈಎಸ್ ಆರ್ ಸೇರಿದಂತೆ ನಾಲ್ವರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವುದನ್ನು ಸರ್ಕಾರ ದೃಢಪಡಿಸಿದೆ. ಭಾರತ ಹಾಗೂ ಅಮೆರಿಕ ಬಾಂಧವ್ಯಕ್ಕೆ ಕೊಂಡಿಯಾಗಿದ್ದ ಆಂಧ್ರ ಸಿಎಂ ಅವರಿಗೆ ಉತ್ತಮ ಆರ್ಥಿಕ ನೋಟವಿತ್ತು. ಬಡವರಿಗೆ 38981http://kannada.oneindia.com/img/2009/09/03-ys-rajashekara-reddy2e.jpg180001ys rajasekhara reddyಹಂಗಾಮಿ ಮುಖ್ಯಮಂತ್ರಿಯಾಗಿ ರೋಸಯ್ಯ/news/2009/09/03/k-rosaiah-appointed-acting-cm-of-andhra-pradesh.htmlಹೈದರಾಬಾದ್, ಸೆ.3: ವೈಎಸ್ ರಾಜಶೇಖರ ರೆಡ್ಡಿ ಅವರ ಹಠಾತ್ ಮರಣದಿಂದ ಆಂಧ್ರಪ್ರದೇಶ ಸರಕಾರಕ್ಕೆ ದಿಕ್ಕು ತೋಚದಂತಾಗಿದೆ. ಮುಂದಿನ ಕಾರ್ಯಗಳ ಬಗ್ಗೆ ಆಂಧ್ರ ಸರಕಾರ ಗಮನ ಹರಿಸಿದೆ. ಹಂಗಾಮಿ ಮುಖ್ಯಮಂತ್ರಿಯಾಗಿ ಹಣಕಾಸು ಸಚಿವ ರೋಸಯ್ಯ ಅವರನ್ನು ಕಾಂಗ್ರೆಸ್ ಪಕ್ಷ ಸೂಚಿಸಿದೆ. ಮುಂದಿನ ಎರಡು ಮೂರು ದಿನಗಳಲ್ಲಿ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ. ಈ ಮೇರೆಗೆ ಇಂದು 38982http://kannada.oneindia.com/img/2009/09/03-rosaiah1.jpg283822veerappanದಕ್ಷ ಪೊಲೀಸ್ ಅಧಿಕಾರಿ ಗೋಪಾಲ್ ಹೊಸೂರ್/column/ravibelagere/2009/0223-gopal-hosur-mangaluru-igp.htmlಬೆಂಗಳೂರು ಕಂಡ ದಕ್ಷ ಮತ್ತು ನಿಸ್ಪೃಹ ಅಧಿಕಾರಿಗಳಲ್ಲಿ ಗೋಪಾಲ್ ಹೊಸೂರ್ ಒಬ್ಬರು. ಪ್ರಸ್ತುತ ಅಪರಾಧಗಳ ಬೀಡಾಗಿರುವ ಮಂಗಳೂರಿಗೆ ಐಜಿಪಿಯಾಗಿ ಹೋಗಿರುವ ಹೊಸೂರ್ ಅವರ ವೃತ್ತಿಜೀವನದ ಮೆಲುಕು ಹಾಕಿದ್ದಾರೆ ರವಿ ಬೆಳಗೆರೆ. ಕೊಲೆ, ದರೊಡೆ, ಸುಲಿಗೆ ಮಾಡಿ ಸಿಕ್ಕಿಬೀಳುವ ಕೊಲೆಗಡುಕರು, ಕಳ್ಳಕಾಕರು ಟೀವಿ, ಪತ್ರಿಕೆಗಳಲ್ಲಿ ರಾರಾಜಿಸುವ ಬದಲು ಇಂಥ ಪೊಲೀಸ್ ಅಧಿಕಾರಿಗಳೂ ಕಾಣಿಸಿಕೊಳ್ಳುವಂತಾಗಲಿ.'ಶಂಕರಣ್ಣ' ಅಂತಲೇ ಕರೆಯುತ್ತೇನೆ ಶಂಕರ ಮಹದೇವ 34816http://kannada.oneindia.com/img/2009/02/23-gopal-hosur1.jpg283822veerappanರಾಜ್ ಬಿಡುಗಡೆಗೆ ಹಣ ಕೊಟ್ಟಿದ್ದ್ದು ನಿಜ: ಶಿವಣ್ಣ/movies/controversy/2009/04/05-money-paid-to-rajkumar-release-shivrajkumar.htmlಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಖಾಕ್ಕಿಳಿಯಲಿದ್ದಾರೆ ಎನ್ನುವ ಗಾಳಿ ಸುದ್ದಿ ಠುಸ್ ಆಗುವ ಮುನ್ನವೇ ಸ್ವತಃ ಶಿವರಾಜ್ ಕುಮಾರ್ ದೊಡ್ಡದೊಂದು ಅಣು ಬಾಂಬ್ ಎಸೆದಿದ್ದಾರೆ. ನರಹಂತಕ ವೀರಪ್ಪನ್ ಕಪಿಮುಷ್ಟಿಯಿಂದ ಡಾ.ರಾಜ್ ಕುಮಾರ್ ಅವರನ್ನು ಬಿಡಿಸಿಕೊಂಡ ಬರಲು ಹಣ ಕೊಟ್ಟಿದ್ದು ನಿಜ ಎಂದು ಶಿವಣ್ಣ ಅವರು ಬಹಿರಂಗಪಡಿಸಿದ್ದಾರೆ. ಅಪ್ಪಾಜಿ ಅವರನ್ನು ಬಿಡಿಸಿಕೊಂಡು ಬರಲು 35737http://kannada.oneindia.com/img/2009/04/05-rajkumar-kidnap1.jpg283822veerappanಬಿಸಿಲ ಹೊತ್ತು ಪಾರ್ವತಮ್ಮ ರಾಂಗಾದರು!/movies/controversy/2009/04/12-parvathamma-irked-by-shivaraj-statement.htmlಮಾತು ಆಡಿದರೆ ಹೋಯ್ತು. ಮುತ್ತು ಒಡೆದರೆ ಹೋಯ್ತು ಎನ್ನುವ ಮಾತು ಗೊತ್ತಲ್ಲ! ಈ ನಾಣ್ಣುಡಿ ನಟ ಶಿವರಾಜ್‌ಕುಮಾರ್‌ಗೆ ಗೊತ್ತೋ ಇಲ್ಲವೋ ತಿಳಿದಿಲ್ಲ. ಆದರೆ, ಅಂಥ ಅನುಭವ ಅವರಿಗೆ ಹೊಸದೇನೂ ಅಲ್ಲ. ಸಿನಿಮಾದಿಂದ ಸಮಾಜ ಸುಧಾರಣೆ ಸಾಧ್ಯವಿಲ್ಲ. ಜನ ಸಿನಿಮಾ ನೋಡಿ ಏನನ್ನೂ ಕಲಿಯೊಲ್ಲ ಎಂದು ಬಿಡುಬೀಸಾಗಿ ಹೇಳಿದ್ದ ಶಿವಣ್ಣ ಆಮೇಲೆ ಕೈಕೈ ಹಿಸುಕಿಕೊಂಡಿದ್ದರು. ನಂತರದ ದಿನಗಳಲ್ಲಿ ಪತ್ರಕರ್ತರಿಗೆ 35889http://kannada.oneindia.com/img/2009/04/12-parvathamma3.jpg283822veerappanವೈಎಸ್ಆರ್ : ಭೂತದಂತೆ ಕಾಡುತ್ತಿರುವ ಪ್ರಶ್ನೆಗಳು!/response/2009/0904-ysr-rajasekhara-reddy-unanswered-questions.html* 24 ಗಂಟೆಗಳೊಳಗೆ ವೈ‌ಎಸ್‌ಆರ್ ದೇಹ ಪತ್ತೆಯಾಯಿತು. ವರ್ಷಗಳ ಕಾಲ ಪ್ರಯತ್ನಿಸಿದರೂ ವೀರಪ್ಪನ್ ಯಾಕೆ ಪತ್ತೆಯಾಗಲಿಲ್ಲ?* ಮುಖ್ಯಮಂತ್ರಿಗಳನ್ನೇ ಪ್ರತಿಕೂಲ ಹವಾಮಾನದಲ್ಲಿ ಅಸುರಕ್ಷಿತ ವಾಹನ ಹತ್ತಿಸುವ ನಮ್ಮ ವ್ಯವಸ್ಥೆಯು ಶ್ರೀಸಾಮಾನ್ಯರಿಗೆ ಇನ್ನೇನು ರಕ್ಷಣೆ ನೀಡೀತು?* ಸ್ವಯಂ ತಮಗೇ ಮುಳುವಾಗಬಹುದಾದ ಪ್ರತಿಕೂಲ ಹವಾಮಾನವನ್ನಾಗಲೀ ತಮ್ಮ ವಾಹನದ ಸ್ಥಿತಿಯನ್ನಾಗಲೀ ಗಮನಿಸದ ಜನನಾಯಕರು ಜನರ ರಕ್ಷಣೆಯನ್ನು ಅದೆಷ್ಟರಮಟ್ಟಿಗೆ ಗಮನಿಸಿಯಾರು?* ಬದುಕಿದ್ದಾಗ 'ಸ್ವಾರ್ಥಿ, ಪಕ್ಷಪಾತಿ, 39008http://kannada.oneindia.com/img/2009/09/04-ysr3.jpgnews"> ವೈಎಸ್ಆರ್ : ಭೂತದಂತೆ ಕಾಡುತ್ತಿರುವ ಪ್ರಶ್ನೆಗಳು! | YSR | YS Rajasekhara Reddy | Unanswered questions | FAQs | Reddy brothers - ವೈಎಸ್ಆರ್ : ಭೂತದಂತೆ ಕಾಡುತ್ತಿರುವ ಪ್ರಶ್ನೆಗಳು! - Kannada Oneindia

ವೈಎಸ್ಆರ್ : ಭೂತದಂತೆ ಕಾಡುತ್ತಿರುವ ಪ್ರಶ್ನೆಗಳು!

YSR death and unanswered questions
* 24 ಗಂಟೆಗಳೊಳಗೆ ವೈ‌ಎಸ್‌ಆರ್ ದೇಹ ಪತ್ತೆಯಾಯಿತು. ವರ್ಷಗಳ ಕಾಲ ಪ್ರಯತ್ನಿಸಿದರೂ ವೀರಪ್ಪನ್ ಯಾಕೆ ಪತ್ತೆಯಾಗಲಿಲ್ಲ?
* ಮುಖ್ಯಮಂತ್ರಿಗಳನ್ನೇ ಪ್ರತಿಕೂಲ ಹವಾಮಾನದಲ್ಲಿ ಅಸುರಕ್ಷಿತ ವಾಹನ ಹತ್ತಿಸುವ ನಮ್ಮ ವ್ಯವಸ್ಥೆಯು ಶ್ರೀಸಾಮಾನ್ಯರಿಗೆ ಇನ್ನೇನು ರಕ್ಷಣೆ ನೀಡೀತು?
* ಸ್ವಯಂ ತಮಗೇ ಮುಳುವಾಗಬಹುದಾದ ಪ್ರತಿಕೂಲ ಹವಾಮಾನವನ್ನಾಗಲೀ ತಮ್ಮ ವಾಹನದ ಸ್ಥಿತಿಯನ್ನಾಗಲೀ ಗಮನಿಸದ ಜನನಾಯಕರು ಜನರ ರಕ್ಷಣೆಯನ್ನು ಅದೆಷ್ಟರಮಟ್ಟಿಗೆ ಗಮನಿಸಿಯಾರು?
* ಬದುಕಿದ್ದಾಗ 'ಸ್ವಾರ್ಥಿ, ಪಕ್ಷಪಾತಿ, ವಂಚಕ, ಅಹಂಕಾರಿ' ಎಂದೆಲ್ಲ ಕೆಲವರಿಂದ ಕರೆಸಿಕೊಳ್ಳುತ್ತಿದ್ದವನು ಸತ್ತಕೂಡಲೇ ಅವೇ ಕೆಲವರ ಬಾಯಲ್ಲೇ ದಿಢೀರನೆ 'ಮಹಾತ್ಮ' ಆಗಿಬಿಡುತ್ತಾನಲ್ಲಾ, ಅದು ಹೇಗೆ?!
* ಮುಖ್ಯಮಂತ್ರಿಗಾಗಿ ಪ್ರಾಣ ತೆತ್ತ ಇತರ ನಾಲ್ವರೂ ಮನುಷ್ಯರೇ ತಾನೆ? ಅಧಿಕಾರದ ಗಾತ್ರಕ್ಕನುಗುಣವಾಗಿ ಸಂತಾಪ-ಪ್ರಚಾರಗಳೇ?!
* ವೈ‌ಎಸ್‌ಆರ್ ನಿಧನದ ಶೋಕ ಭರಿಸಲಾರದೆ ಸಾಲು ಸಾಲು ಜನ ಸತ್ತರಲ್ಲಾ, ಅವರನ್ನು ಮುಗ್ಧರೆನ್ನಬೇಕೋ ದಡ್ಡರೆನ್ನಬೇಕೋ?
* ಬಳ್ಳಾರಿ ಗಣಿ ದಣಿಗಳೀಗ ಯಾವ ಗಣಿತ ಮಾಡುತ್ತಿರಬಹುದು? ಯಾರ ಬಳಿ ಕಣಿ ಕೇಳುತ್ತಿರಬಹುದು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+