'ಫೆಸ್ಟ್ ಫಾರ್ ಬೆಸ್ಟ್'ಗೆ ಕರ್ನಾಟಕದ ಕಲಾವಿದರು

ಸಂಗೀತ ವಿಭಾಗ
ಅರ್ಚನಾ ಉಡುಪ
ಸೀಮಾ ರಾಯ್ಕರ್
ನಗರ ಶ್ರೀನಿವಾಸ ಉಡುಪ
ಮೃತ್ಯುಂಜಯ ದೊಡ್ಡವಾಡ್
ಕು. ಪೂಜಾ ಮೋಹನ್
ವೆಂಕಟೇಶ್ ಮೂರ್ತಿ ಉಮೇಶ್
ಶ್ರೀನಿವಾಸ ಆಚಾರ್
ಪ್ರಕಾಶ್ ಆಂತೋಣಿ
ಬಿ ಕೆ ಚಂದ್ರಮೌಳಿ
ಯುವರಾಜ್ ಶಿವಮೊಗ್ಗ
ಚಿಂತನ್ ವಿಕಾಸ್ ಜೆ
ಸತೀಶ್ ಹಂಪಿಹೊಳಿ
ವೈಶಾಲಿ ಶ್ರೀನಿವಾಸ್
ಬಿ ಜೆ ಜಿ ಸತ್ಯಶ್ರೀ
ಡ್ಯಾನ್ಸ್ (ಕಾವ್ಯ ಬಾಗಿನ)
ಡಾ. ಸುಪರ್ಣಾ ವೆಂಕಟೇಶ್
ಕು. ಶ್ವೇತಾ ವೆಂಕಟೇಶ್
ಡಾನ್ಸ್ (ನಿತ್ಯಾ ಇನ್ಸ್ಟಿಟ್ಯೂಟ್ ಆಫ್ ಕೊರಿಯಾಗ್ರಫಿ)
ಮಧು ನಟರಾಜ್
ಜನಾರ್ಧನ ರಾಜ್ ಅರಸ್
ಕೀರ್ತಿ ಕುಮಾರ್
ಕು. ರೂಪಾ ಕೆ
ಕು. ದಿವ್ಯಾ ಭಟ್
ರಮ್ಯ ನಗರ
ರೇಶ್ಮಿ ನಾಯರ್
ಯಕ್ಷಗಾನ ಮತ್ತು ಇತರ
ವಿದ್ಯಾ ಕೊಲ್ಯೂರ್
ಕೃಷ್ಣ ಭಟ್
ರಘುರಾಮ್ ಹೊಳ್ಳ
ಜಯರಾಂ ಪದ್ಯಾಣ
ಚೈತನ್ಯ ಪದ್ಯಾಣ
ಮೋಹನ್
ಮಹೇಶ್
ಪ್ರಶಾಂತ ಶೆಟ್ಟಿ
ಹರಿನಾರಾಯಣ
ಚಂದ್ರಶೇಖರ್
ಸುಮಾ ಸುಧೀಂದ್ರ
ಮಾನಸಿ ಪ್ರಸಾದ್
ಕು. ಅದಿತಿ
ಪ್ರಹ್ಲಾದ್
ಸಾಹಿತ್ಯ
ಡುಂಡಿರಾಜ್
ಟಿ ಎನ್ ಸೀತಾರಾಂ
ಡಾ. ಚಂದ್ರಶೇಖರ ಕಂಬಾರ
ರಾಜಶೇಖರ್ ಕದಂಬ
ಪತ್ರಿಕೋದ್ಯಮ
ಪದ್ಮರಾಜ್ ದಂಡಾವತಿ
ವಿಶೇಷ ಸಂಗತಿಗಳು :
ಅ) ಮೇಲೆ ತಿಳಿಸಿದ ತಂಡದ ಆತಿಥ್ಯವನ್ನು ಅಕ್ಕ ಸಂಸ್ಥೆ ವಹಿಸಿಕೊಂಡಿದೆ.
ಆ) ತಂಡದ ಪ್ರವಾಸಕ್ಕೆ ಯಾವುದೇ ಅಕಾಡೆಮಿ, ನಿಗಮ, ಪಕ್ಷ ಅಥವಾ ರಾಜಕಾರಣಿಯ ನೆರವು ಇರುವುದಿಲ್ಲ.
ಇ) ಯಕ್ಷಗಾನ ತಂಡದ ಪ್ರವಾಸವನ್ನು ಕೇಂದ್ರ ಸರಕಾರದ I.C.C.R ಪ್ರಾಯೋಜಿಸುತ್ತದೆ.
ಈ) ಡಾ. ಸುಪರ್ಣ ಮತ್ತು ಶ್ರೀಮತಿ ವೈಶಾಲಿ ಹೊರತುಪಡಿಸಿದರೆ ಪಟ್ಟಿಯಲ್ಲಿರುವವರ ಅಕ್ಕ ನಿಮಿತ್ತ ಪ್ರವಾಸ ಇದೇ ಪ್ರಥಮ.
ಉ) ಡಾ. ಚಂದ್ರಶೇಖರ ಕಂಬಾರರು ಈ ಬಾರಿಯ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಊ) ಎಚ್. ಡುಂಡಿರಾಜ್ ಅವರು ಚುಟುಕು ಕವಿತೆಗಳ ಸಾಮ್ರಾಟ ಎಂದು ಹೆಸರುವಾಸಿಯಾಗಿದ್ದಾರೆ.
ಋ) ಟಿ ಎನ್ ಸೀತಾರಾಮ್ ಅವರು ಟಿವಿ ಧಾರಾವಾಹಿಗಳ ದೊರೆಯೆಂದೇ ಪ್ರಸಿದ್ಧರು.
ಋೂ) ಪದ್ಮರಾಜ್ ದಂಡಾವತಿ ಪ್ರಜಾವಾಣಿ ದಿನಪತ್ರಿಕೆಯ ಸಂಪಾದಕರು ಮತ್ತು ಲೇಖಕರು.
ಎ) ಇದೇ ಮೊದಲ ಬಾರಿಗೆ ಯಕ್ಷಗಾನದ ಪೂರ್ಣಪ್ರಮಾಣದ ತಂಡ ಅಮೆರಿಕಾ ಪ್ರವಾಸ ಕೈಗೊಂಡಿದೆ
ಏ) ಹಿರಿಯ ಕಲಾವಿದೆ ಮಾಯಾರಾವ್ ಅವರ ತಂಡ ಇದೇ ಮೊದಲ ಬಾರಿಗೆ ಅಕ್ಕದಲ್ಲಿ ಪ್ರದರ್ಶನ ನೀಡತ್ತೆ.
ಐ) ಅರ್ಚನಾ ಉಡುಪ ಅವರು ಅಖಿಲ ಭಾರತ ಸ-ರಿ-ಗ-ಮ-ಪ ಸ್ಪರ್ಧೆಯ ವಿಜೇತರು (1999).












Click it and Unblock the Notifications