ರಾಜಕಾರಣಿಗಳ ಕುಟುಕುವ ಚುಟುಕುಗಳು

ರಾಧಿಕಾಳ
ಬಾಳ
ಮುಸುರೆ ತಿಂದು
ಏಳಲಾಗದ
ಕೃಷ್ಣನ
ಕುಣಿಸಿದ್ದು
ಅನಿತಾಳ
ತಾಳ
ಸಿದ್ದು
ಮೇ
ಡಮ್
ಕುರಿ
ಮೇ
ಯಿಸದೆ
ಮೇಯಲ್ಲಿ
ಮೇ
ಲಿಡುತ್ತಾರೆ
ಅನ್ನುವ
ಎಪ್ರಿಲ್ ಫೂಲ್
ಬಂ
ಅಲ್ಲೂ ಸೈ
ಇಲ್ಲೂ ಸೈ
ಸೈ
ಕಲ್ಲೂ ಸೈ
ಎನ್ನುತ್ತ
ಹಾರುತ್ತಿದ್ದವರು
ಮೈ
ದಣಿದು
ಎತ್ತಿದ್ದಾರೆ
ಎರಡೂ
ಕೈ
ದೇವೇಗೌಡ
ಆ
ಕಳಿಸಿ ಎದ್ದಾಗ
ಪ್ರಧಾನಿ
ಪಟ್ಟ
ಹೋಗಿ ಮಾಜಿ..
ಹಾ
ತೊರೆಯುತ್ತ
ಅದನ್ನೇ
ಈಗಲೂ
ದಗಲ್ ಬಾಜಿ.












Click it and Unblock the Notifications