194895ಭದ್ರತೆಭದ್ರತೆ/nri/poem/2009/0124-bhadrate-shantala-bhandi-kannada-poem.html* ಶಾಂತಲಾ ಭಂಡಿ, ಕ್ಯಾಲಿಫೋರ್ನಿಯಾ   ಬೇಲಿಯೆದ್ದು ಹೊಲ ಮೇಯುತಲಿರೆಹೊಲಗಳು ಸುಮ್ಮನಿವೆ ಎದ್ದೋಡುವುದ ಬಿಟ್ಟುಹೇಡಿಯಾಗಿ ಬಿದ್ದಿಹ ಹೊಲವಾಗಬೇಡಇನ್ನೂ ಬೇಲಿಯನು ನಂಬುವುದು ಬೇಡಕಳ್ಳ ಪೋಲೀಸನಿಗೆ ಹೇಳಿದ್ದಾನೆ'ಕಳುವು ಮಾಡಲಿಕ್ಕಿದೆ ಇಂದು ರಾತ್ರಿಕಾವಲುಗಾರನ ಹಿಡಿದು ಕಟ್ಟಿಡು" ಎಂದುಪಾಪದ ಕಾವಲುಗಾರ ಇಂದು ರಜ ಹಾಕಿದ್ದಾನೆಕೆಲಸದರ್ಜಿಯಲಿ ಭಾವಚಿತ್ರವಿಡದ ಹುಡುಗಿಯರೇಫೋಟೋ ಲಗತ್ತಿಸದಿರೆ ಇಲ್ಲಿ ಕೆಲಸ ಖಾಲಿ ಇಲ್ಲಮುಖಕ್ಕೆ ಮಣೆಹಾಕುವವರ ಕಂಡು ರೇಜಿಗೆಪಟ್ಟರೆಮಣೆ ಹಾಕಿದ 34273http://kannada.oneindia.com/img/2009/01/24-farmfence1.jpg194895ಭದ್ರತೆಸಂದಿಗ್ಧ ಪರಿಸ್ಥಿತಿಯಲ್ಲಿ ಐಪಿಎಲ್ ಪಂದ್ಯಾವಳಿ /news/2009/03/14/centre-states-want-ipl-dates-revised-further.htmlನವದೆಹಲಿ, ಮಾ.14: ದೇಶದಾದ್ಯಂತ ಚುನಾವಣೆಗಳು ನಡೆಯುವ ಸಮಯದಲ್ಲೇ ಐಪಿಎಲ್ ಪಂದ್ಯಾವಳಿಗಳು ನಡೆಯುವ ಹಿನ್ನೆಲೆಯಲ್ಲಿ ಭದ್ರತೆಯನ್ನು ಕಲ್ಪಿಸಲು ಸಾಧ್ಯವಾಗುವುದಿಲ್ಲ ಎಂದು ರಾಜ್ಯ ಸರಕಾರಗಳು ಸ್ಪಷ್ಟಪಡಿಸಿವೆ. ಆದ ಕಾರಣ ಕೇಂದ್ರ ಗೃಹ ಸಚಿವಾಲಯ ಮತ್ತೊಮ್ಮೆ ವೇಳಾಪಟ್ಟಿಯನ್ನು ಬದಲಾಯಿಸಿ ಎಂದು ಐಪಿಎಲ್ ಗೆ ಮನವಿ ಮಾಡಿದೆ. ಈಗಾಗಲೇ ಮತದಾನದ ದಿನ ಪಂದ್ಯಾವಳಿಗಳಿಲ್ಲದಂತೆ ವೇಳಾಪಟ್ಟಿಯನ್ನು ರೂಪಿಸಲಾಗಿತ್ತು. ಈಗ ರಾಜ್ಯ ಸರ್ಕಾರಗಳು ಭದ್ರತಾ 35221http://kannada.oneindia.com/img/2009/03/14-ipl-dlf2.jpg194895ಭದ್ರತೆಎಲ್ಟಿಟಿಇ ಉಗ್ರರು ನುಸುಳುವಿಕೆ ಶಂಕೆ : ಕಟ್ಟೆಚ್ಚರ/news/2009/05/20/bengaluru-on-alert-possible-infiltration-of-ltte.htmlಬೆಂಗಳೂರು, ಮೇ, 20 : ಶ್ರೀಲಂಕಾದ ಸೇನೆ ಉಗ್ರ ವಿ ಪ್ರಭಾಕರನ್ ಅವರನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ಎಲ್ ಟಿಟಿಇ ಉಗ್ರರನ್ನು ರಾಜ್ಯದೊಳಗೆ ನುಸುಳದಂತೆ ಭಾರಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗೃಹ ಇಲಾಖೆಯ ಉನ್ನತ ಅಧಿಕಾರಿಗಳ ಸಭೆ ಕರೆದು 36783http://kannada.oneindia.com/img/2009/05/20-acharya-vs1.jpg194895ಭದ್ರತೆನಾಡಿನ 11 ಸ್ವಾಮೀಜಿಗಳಿಗೆ ಸರಕಾರಿ ಭದ್ರತೆ/news/2009/07/15/11-seers-face-threat-in-state-vs-acharya.htmlಬೆಂಗಳೂರು, ಜು. 15 : ಬೆದರಿಕೆ ಕರೆಗಳು ಇರುವ ಹಿನ್ನೆಲೆಯಲ್ಲಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ, ತುಮಕೂರಿನ ನಡೆದಾಡುವ ದೇವರೆಂದೆ ಕರೆಯಲ್ಪಡುವ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿಗಳು ಸೇರಿದಂತೆ ನಾಡಿನ ಪ್ರಮುಖ 11 ಸ್ವಾಮೀಜಿಗಳಿಗೆ ಸರಕಾರ ಭದ್ರತೆಯನ್ನು ಒದಗಿಸಿದೆ. ಸ್ವಾಮೀಜಿಗಳಿಗೆ ನಾನಾ ರೀತಿಯ ಬೆದರಿಕೆಗಳಿದ್ದು, ಬೆದರಿಕೆಯ ಸ್ವರೂಪ ಮತ್ತು ಹಾಗೂ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸ್ವಾಮೀಜಿಗಳಿಗೆ ಭದ್ರತೆ ನೀಡಲಾಗಿದೆ. 37997http://kannada.oneindia.com/img/2009/07/15-vishvesha-teertha-swamy1.jpg194895ಭದ್ರತೆತಪಾಸಣೆ : ಮಾಜಿ ರಾಷ್ಟ್ರಪತಿ ಕಲಾಂಗಿಲ್ಲ ರಿಯಾಯ್ತಿ/news/2009/07/21/kalam-was-frisked-made-to-wait-at-delhi-airport.htmlನವದೆಹಲಿ, ಜು. 21 : ಅಣುವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಅಮೆರಿಕ ಕಂಟಿನೆಂಟಲ್ ಏರ್ ಲೈನ್ಸ್ ಸಿಬ್ಬಂದಿ ತಪಾಸಣೆ ನೆಪದಲ್ಲಿ ಅವರ ಸೇರಿದ್ದ ವಸ್ತುಗಳು ಮತ್ತು ಅವರ ಶೋ ಕಳಚಿವಂತೆ ಮಾಡಿದ ಅವಮಾನ ಮಾಡಿರುವ ಪ್ರಸಂಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ಮಂಗಳವಾರ ಬೆಳಗ್ಗೆ ನಡೆದಿದೆ. ಭದ್ರತಾ ಸಿಬ್ಬಂದಿಗೆ ಕಲಾಂ 38116http://kannada.oneindia.com/img/2009/07/21-abdul-kalam.jpg33273ಕನ್ನಡ ಕವನಇ-ಸರ್ವಜ್ಞನ ವಚನಗಳು/literature/poem/2004/151104esarvagna.html* ಐತಾಳ ಇ-ಮೇಲ್‌ಗಳನು Send/Receive ಮಾಡದಿದ್ದರೆ ಫಲವೇನುಎತ್ತು ಗಾಣವನು ಹೊತ್ತು ತಾನಿತ್ಯದಲಿ ಸುತ್ತಿಬಂದಂತೆ ಇ-ಸರ್ವಜ್ಞ ।।1।।Project Deadline Extendಮಾಡದ PMಮ್ಮು, ಹಗಲೆಲ್ಲ ಕಾಡುವ Client ಉಇಮೇಲ್‌ಗಳಿಗೆ ರಿಪ್ಲೈ ಮಾಡದ ಗೆಳೆಯರುಶುದ್ಧ ವೈರಿಗಳು ಇ-ಸರ್ವಜ್ಞ ।।2।। ಬೆಂಗಳೂರಿನ ಐಟಿ ಕಂಪನಿಯಲಿ SoftwareEngineer ಆಗಿ ಕೆಲಸವಿರಲುಕುಡಿದು-ತಿಂದು-ಮಜಾ ಮಾಡುವಷ್ಟು ಸಂಬಳವಿರಲುಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಇ-ಸರ್ವಜ್ಞ ।।3।।ತಂದೆ ನೀನು, ತಾಯಿ ನೀನು,ಬಂಧು ನೀನು, 7384http://kannada.oneindia.com/img/2009/10/15-poetry1.jpg33273ಕನ್ನಡ ಕವನಆರು ಹಿತವರು ನಿನಗೆ? ದೇವರೋ ದೇಶವೋ?/column/nataraj/2003/191103moore.htmlಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ದಕ್ಷಿಣದಲ್ಲಿರುವ ಅಲಬಾಮ ಎಂಬ ಪ್ರಾಂತ್ಯ ಅನೇಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಎಲ್ಲಕಿಂತ ಮುಖ್ಯವಾಗಿ ವರ್ಣಭೇದ ಇಲ್ಲಿನ ಜನರ ರಕ್ತದಲ್ಲಿ ಬೆರೆತುಹೋಗಿದೆ. ಕಟ್ಟರ್‌ ಕ್ರೈಸ್ತರೇ ಹೆಚ್ಚಾಗಿರುವ ಈ ಪ್ರಾಂತ್ಯದಲ್ಲಿ ಚುನಾಯಿತರಾಗುವ ಪ್ರತಿನಿಧಿಗಳೂ ನ್ಯಾಯಾಧೀಶರೂ ಸಹ ಅಸಮಾನತೆಯನ್ನು ಎತ್ತಿಹಿಡಿಯುತ್ತಾರೆಂಬುದೂ ಎಲ್ಲರಿಗೂ ತಿಳಿದ ವಿಷಯ. ಇತ್ತೀಚೆಗೆ ಅಲಬಾಮಾದ ಮುಖ್ಯನ್ಯಾಯಾಧೀಶ ರಾಯ್‌ ಮೂರ್‌ ಎಂಬಾತ ಹೆಚ್ಚು ಪ್ರಖ್ಯಾತಿಗೆ ಬರಲು ಕಾರಣ 10940http://kannada.oneindia.com/img/2009/11/24-roy-moore.jpg33273ಕನ್ನಡ ಕವನಮತ್ತೆ ಬರುವನು ಚಂದಿರ/literature/poem/2008/1217-moon-always-lures-poets-chandina.html'ಚಂದಿನ" ಅವರ ಪದ್ಯಗಳನ್ನು ಕುತೂಹಲದಿಂದ ಓದಿದ್ದೇನೆ. ಒಂದು ಸದಸದ್ ವಿವೇಕದ ಮನಸ್ಸು ಇಲ್ಲಿ ಕಾರ್ಯಶೀಲವಾಗಿದೆ. ಈ ಲೇಖಕರು ಲೋಕಾಂತ ಮತ್ತು ಏಕಾಂತ ಎರಡಕ್ಕೂ ಸೂಕ್ಷವಾಗಿ ಸ್ಪಂದಿಸಬಲ್ಲರು. ಹಾಡಬಹುದಾದ 'ಚಂದಿನ" ಅವರ ಅನೇಕ ರಚನೆಗಳು ಭಾಷೆಯ ಬಳಕೆಯ ದೃಷ್ಟಿಯಿಂದ ವಿಶೇಷವಾದ ಮುಕ್ತತೆಯನ್ನು ತೋರಿಸುತ್ತವೆ. ಒತ್ತಾಯದ ಪ್ರಾಸಕ್ಕೆ ಅವರು ಹಾತೊರೆಯಬೇಕಾಗಿಲ್ಲ. ಕೆಲವು ಕಡೆ ಅವರ ರಚನೆಗಳು ಸಹಜವಾಗಿಯೇ ತಮ್ಮನ್ನು ಕಟ್ಟಿಕೊಳ್ಳುತ್ತವೆ. 33516http://kannada.oneindia.com/img/2008/12/chandrashekar-etv1.jpg33273ಕನ್ನಡ ಕವನಮತ್ತೆ ಮರೆಯಾಗುತ್ತೇನೆಂದು/literature/poem/2008/1223-daily-new-and-old-mahesh-hegade.htmlದಾಟಿ ಹೋಗುತ್ತೇನೆಅಂಗಳದ ಮುಂದೆಹೆಜ್ಜೆಗಳ ಜೊತೆಯಾಗಿನೆನಪುಗಳ ನಡಿಗೆನೆರಳುಗಳ ಹಂಗಿಲ್ಲ ಬೆಳಕಿನ್ನೂ ಹುಟ್ಟಿರದೆಕಡುಗಪ್ಪು ಹಾದಿಸುಳಿಗಾಳಿ, ಹೆಜ್ಜೆ ಸಪ್ಪಳಕ್ಕೆಸುಮ್ಮನಿರಲೇಳಿನಾನೂ ಮೌನಿಯಾಗುತ್ತೇನೆ.ಮಾತುಗಳ ಮಳೆಯಿಲ್ಲ ಮತ್ತೆ ಹುಟ್ಟುವ ಸೂರ್ಯಕಿಟಕಿಯೊಳಗಿಂದ ತಲುಪಿಮೈಮುರಿದು ಎಚ್ಚೆತ್ತುನೀ ಕಣ್ತೆರೆಯುವಷ್ಟರಲ್ಲಿನಾ ಕಾಲಿಯಾಗುತ್ತೇನೆಕಣ್ಣುಗಳ ಮಿಲನವಿಲ್ಲ ಕತ್ತಲು ಬೆಳಕೆರಡೂಬರುವ ಹೋಗುವನಿತ್ಯದ ಹೊಂದಾಣಿಕೆಗೆಮನಸೋತುಮಾತು ಕೊಟ್ಟಿದ್ದೇನೆನೀವು ಸಂಧಿಸುವ ಸಮಯಕ್ಕೆಸರಿಯಾಗಿ ಹಾಜರಿರುತ್ತೇನೆಂದು ಮತ್ತೆ ಮರೆಯಾಗುತ್ತೇನೆಂದು..ಚಿತ್ರ ಕೃಪೆ ; ನೆರಳು ಬೆಳಕು33660http://kannada.oneindia.com/img/2008/12/23-sun-shadow1.jpg33273ಕನ್ನಡ ಕವನಬಾಗಿಲನು ತೆರೆದು ಸೇವೆಯನು ಕೊಡೊ/literature/articles/2008/1223-poetry-and-criticism-not-our-cup-of-tea.htmlಕನ್ನಡದಲ್ಲಿ ಕವನಗಳನ್ನು ಬರೆಯುವವರು ಹೆಚ್ಚು. ಓದುವವರು ಕಡಿಮೆ. ಅಲ್ಪಾಹಾರದ ನಂತರ ಏಕಾಗ್ರತೆಯಿಂದ ಕವನ ಓದಿ ಅದರ ರಸ ಹೀರಿಕೊಳ್ಳುವವರ ಸಂಖ್ಯೆ ಬಹಳೇ ಕಡಿಮೆ ಎನಬಹುದು. ಆದರೂ ಕೂಡ ಹಠಬಿಡದ ಆಂಟುಲೆಯಂತೆ ಕನ್ನಡದ ಮಾಧ್ಯಮಗಳು ಕಾಯಾ ವಾಚಾ ಮನಸಾ ಕವನಗಳನ್ನು ಅಚ್ಚು ಮಾಡುತ್ತಲೇ ಬರುತ್ತಿರುವುದು ಮಾನ್ಯ ಕವನ ಕರ್ತಾರರಿಗೆ ಗೊತ್ತಿರದ ಸಂಗತಿಯೇನಲ್ಲ. ಕವನದ ಗಂಧಗಾಳಿ ಗೊತ್ತಿಲ್ಲದಿದ್ದರೂ ಕವನಗಳನ್ನು ಪ್ರಕಟಿಸುತ್ತಲೇ 33667http://kannada.oneindia.com/img/2008/12/23-kanakadasa1.jpg194897ಎನ್ಆರ್ಐಭದ್ರತೆ/nri/poem/2009/0124-bhadrate-shantala-bhandi-kannada-poem.html* ಶಾಂತಲಾ ಭಂಡಿ, ಕ್ಯಾಲಿಫೋರ್ನಿಯಾ   ಬೇಲಿಯೆದ್ದು ಹೊಲ ಮೇಯುತಲಿರೆಹೊಲಗಳು ಸುಮ್ಮನಿವೆ ಎದ್ದೋಡುವುದ ಬಿಟ್ಟುಹೇಡಿಯಾಗಿ ಬಿದ್ದಿಹ ಹೊಲವಾಗಬೇಡಇನ್ನೂ ಬೇಲಿಯನು ನಂಬುವುದು ಬೇಡಕಳ್ಳ ಪೋಲೀಸನಿಗೆ ಹೇಳಿದ್ದಾನೆ'ಕಳುವು ಮಾಡಲಿಕ್ಕಿದೆ ಇಂದು ರಾತ್ರಿಕಾವಲುಗಾರನ ಹಿಡಿದು ಕಟ್ಟಿಡು" ಎಂದುಪಾಪದ ಕಾವಲುಗಾರ ಇಂದು ರಜ ಹಾಕಿದ್ದಾನೆಕೆಲಸದರ್ಜಿಯಲಿ ಭಾವಚಿತ್ರವಿಡದ ಹುಡುಗಿಯರೇಫೋಟೋ ಲಗತ್ತಿಸದಿರೆ ಇಲ್ಲಿ ಕೆಲಸ ಖಾಲಿ ಇಲ್ಲಮುಖಕ್ಕೆ ಮಣೆಹಾಕುವವರ ಕಂಡು ರೇಜಿಗೆಪಟ್ಟರೆಮಣೆ ಹಾಕಿದ 34273http://kannada.oneindia.com/img/2009/01/24-farmfence1.jpg194897ಎನ್ಆರ್ಐ'ಕನ್ನಡ ಕಲಿ' ಮತ್ತು 'ಸಂಗಮ'ಕ್ಕೆ ಲೇಖನಗಳ ಆಹ್ವಾನ/nri/article/2009/0316-write-ups-invited-for-kannada-kali-sangama.html'ಕನ್ನಡ ಕಲಿ' ಪತ್ರಿಕೆ ನಾಲ್ಕನೆಯ ವರುಷಕ್ಕೆ ಕಾಲಿಡುತ್ತಿದೆ. ಪತ್ರಿಕೆಯನ್ನು ಇನ್ನೂ ಸುಂದರ ಮತ್ತು ಉಪಯುಕ್ತಗೊಳಿಸಲು ನಿಮ್ಮ ಸಲಹೆ ಸೂಚನೆಗಳು ಬೇಕು. ಈ ತಿಂಗಳಿನ ಸಂಚಿಕೆಗೆ ನಿಮ್ಮ ಲೇಖನಗಳನ್ನು ದಯವಿಟ್ಟು ಕಳುಹಿಸಿ.ಲೇಖನ, ಕತೆ, ಸುದ್ದಿ, ಕನ್ನಡ ಕಲಿ ಕಾರ್ಯಕ್ರಮಗಳ ವರದಿ, ಶಿಕ್ಷಕರಿಗೆ ಕುಡಿನುಡಿಗಳು, ಸಾಹಿತ್ಯ-ಭಾಷೆಗಳ ವಿಶ್ಲೇಷಣೆ, ಈ ಬೇಸಿಗೆಯಲ್ಲಿ ಕೈಗೊಂಡ ಯಾತ್ರೆ, ಚಾರಣ, ಪುಸ್ತಕ/ವ್ಯಕ್ತಿ ಪರಿಚಯ, ಇತ್ಯಾದಿ 35254http://kannada.oneindia.com/img/2009/03/16-pen6.jpg194897ಎನ್ಆರ್ಐಆಕಾಶ್‌ಗೆ ಕರ್ನಾಟಕ ಸಾಂಸ್ಕೃತಿಕ ಪ್ರಜ್ಞೆ ಪ್ರಶಸ್ತಿ/nri/article/2009/0320-cultural-awareness-award-to-akash-dixit.htmlದಕ್ಷಿಣ ಕ್ಯಾಲಿಫೊರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ 'ಕನ್ನಡ ಕಲಿ' ಆಕಾಶ್ ದೀಕ್ಷಿತ್‌ಗೆ 'ಸಾಂಸ್ಕೃತಿಕ ಪ್ರಜ್ಞೆ' ಪ್ರಶಸ್ತಿಯನ್ನು ಕೊಟ್ಟು ಫೆಬ್ರವರಿ 21ರಂದು ನಡೆದ ನಾಟಕೋತ್ಸವದ ಸಂದರ್ಭದಲ್ಲಿ ಪುರಸ್ಕರಿಸಿತು.ಈಗ ಆಕಾಶ್ ಸಂಘದ ಸಾಂಸ್ಕೃತಿಕ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2001ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿಯನ್ನು ವರ್ಷಕ್ಕೊಮ್ಮೆ ಕನ್ನಡ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ಹೈಸ್ಕೂಲ್ ವಿಧ್ಯಾರ್ಥಿಗೆ ಕೊಡಲಾಗುತ್ತಿದೆ. ಇದಕ್ಕಾಗಿ ನಿಗದಿತ ವಿಷಯದ ಮೇಲೆ ಒಂದು 35383http://kannada.oneindia.com/img/2009/03/20-akash-dixit1.jpg194897ಎನ್ಆರ್ಐಯುಗಾದಿಯಂದು ಹೊಸ ಕನ್ನಡಕೂಟ 'ನಾವಿಕ' ಉದಯ/nri/article/2009/0326-naavika-new-kannada-association-in-usa.htmlಅಮೆರಿಕ ಮತ್ತು ಹೆಚ್ಚಾಗಿ ಎಲ್ಲ ಹೊರನಾಡ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ಮತ್ತು ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಲು 'ನಾವಿಕ' (NAVIKA ಅಂದ್ರೆ North America Vishwa Kannada Association) ಎಂಬ ಕನ್ನಡಿಗರ ಸಂಘವನ್ನು ಹುಟ್ಟುಹಾಕಲಾಗಿದೆ ಎಂದು ನಾವಿಕದ ಸ್ಥಾಪಕ ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿರೋಧಿ ನಾಮ ಸಂವತ್ಸರದ ಉಗಾದಿ ಹಬ್ಬದ ಶುಭ ದಿನ ನಾವು ಉತ್ತರ 35537http://kannada.oneindia.com/img/2009/03/26-liberty-statue1.jpg194897ಎನ್ಆರ್ಐಸಾಕ್ರಮೆಂಟೋದಲ್ಲಿ ವೈಭವದ ಕರಗ ಮತ್ತು ಯುಗಾದಿ/nri/article/2009/0425-sacramento-karaga-and-ugadi.htmlಕ್ಯಾಲಿಫೋರ್ನಿಯಾದ ರಾಜಧಾನಿಯಾದ ಸಾಕ್ರಮೆಂಟೋ ಸುತ್ತಮುತ್ತ ಕನ್ನಡದ ಕಹಳೆ ಮೊಳಗಿಸುತ್ತಿರುವ ಸಾಕ್ರಮೆಂಟೋ ಕನ್ನಡ ಸಂಘ, ಯುಗಾದಿ ಹಬ್ಬವನ್ನು 'ರಂಗ ವಸಂತ' ಎನ್ನುವ ಸಾಂಸ್ಕ್ರತಿಕ ಕಾರ್ಯಕ್ರಮದ ಮೂಲಕ ಇದೇ ಏಪ್ರಿಲ್ 18ರಂದು ವಿಜ್ರಂಭಣೆಯಿಂದ ಆಚರಿಸಿತು. ಸ್ಥಳೀಯ ಕನ್ನಡಿಗರಿಗೆ ಕರ್ನಾಟಕದ ವೈವಿಧ್ಯಮಯ ಜಾನಪದ ಹಾಗು ರಂಗ ಪ್ರಬೇಧಗಳನ್ನು ಪರಿಚಯಿಸುವ ಈ ಕಾರ್ಯಕ್ರಮವು ಆಗಮಿಸಿದ್ದ 250ಕ್ಕೂ ಹೆಚ್ಚಿನ ಕನ್ನಡಿಗರ ಮನಸೂರೆಗೊಂಡಿತು.* ವೇಣು 36211http://kannada.oneindia.com/img/2009/04/25-sacramento-karaga1.jpgnews"> ಭದ್ರತೆ | Bhadrate, Kannada poem by Shantala Bhandi - ಶಾಂತಲಾ ಭಂಡಿ ಕನ್ನಡ ಕವನ ಭದ್ರತೆ - Kannada Oneindia

ಭದ್ರತೆ

* ಶಾಂತಲಾ ಭಂಡಿ, ಕ್ಯಾಲಿಫೋರ್ನಿಯಾ

Bhadrate, Kannada poem by Shantala Bhandi
ಬೇಲಿಯೆದ್ದು ಹೊಲ ಮೇಯುತಲಿರೆ
ಹೊಲಗಳು ಸುಮ್ಮನಿವೆ ಎದ್ದೋಡುವುದ ಬಿಟ್ಟು
ಹೇಡಿಯಾಗಿ ಬಿದ್ದಿಹ ಹೊಲವಾಗಬೇಡ
ಇನ್ನೂ ಬೇಲಿಯನು ನಂಬುವುದು ಬೇಡ

ಕಳ್ಳ ಪೋಲೀಸನಿಗೆ ಹೇಳಿದ್ದಾನೆ
'ಕಳುವು ಮಾಡಲಿಕ್ಕಿದೆ ಇಂದು ರಾತ್ರಿ
ಕಾವಲುಗಾರನ ಹಿಡಿದು ಕಟ್ಟಿಡು" ಎಂದು
ಪಾಪದ ಕಾವಲುಗಾರ ಇಂದು ರಜ ಹಾಕಿದ್ದಾನೆ

ಕೆಲಸದರ್ಜಿಯಲಿ ಭಾವಚಿತ್ರವಿಡದ ಹುಡುಗಿಯರೇ
ಫೋಟೋ ಲಗತ್ತಿಸದಿರೆ ಇಲ್ಲಿ ಕೆಲಸ ಖಾಲಿ ಇಲ್ಲ
ಮುಖಕ್ಕೆ ಮಣೆಹಾಕುವವರ ಕಂಡು ರೇಜಿಗೆಪಟ್ಟರೆ
ಮಣೆ ಹಾಕಿದ ಮುಖದೆದುರು ಮಂಗಳಾರತಿ ಭಸ್ಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+