ನಾಯಿ ಬಾಲ ಡೊಂಕು
| ನಾಯಿ ಬಾಲ ಡೊಂಕು | |
![]() |
ದೆಬ್ಬೆಯ ಬಿಚ್ಚಿರೆ ಮತ್ತಾಗುವುದದು ನಾಯಿಯ ಬಾಲವು ಬಲು ಡೊಂಕು ಸಿಗರೇಟ್ ಸೇದುವ ಚಟವನು ಬಿಡುವುದಕೆಷ್ಟೋಕಷ್ಟವ ಪಟ್ಟವರು ಊಟತಿಂಡಿಗಳ ಕಡಿಮೆಮಾಡುತಲಿ ತೂಕವನಿಳಿಸಲು ಹೆಣಗುವರು ವೇದಿಕೆಯಲ್ಲಿಹ ಕಾರ್ಯಕ್ರಮವನು ನೋಡಲು ಕುಳಿತ ಸಭಾಸದರು ಕಾರ್ಯದರ್ಶಿಗಳು ‘ಸದ್ದನ್ನಡಗಿಸಿ’ ಎಂದು ವಿನಂತಿಯ ಮಾಡುವರು ಕಳೆಗಳು ಬೆಳೆವುದ ನಿಲ್ಲಿಸಿ ಹುಲ್ಲಿಗೆ ಕಳೆನಾಶಕವನು ಹಾಕಿದೊಡೆ Carಅನು ವೇಗದ ಮಿತಿಯನು ಮೀರುತಲೋಡಿಸಿ ticketಉ ಸಿಕ್ಕಿರಲು Officeಅಲ್ಲಿಯ ಕಡತಗಳೆಲ್ಲವನೆಷ್ಟೇ ನೆಟ್ಟಗೆ ಮಾಡಿದರೂ |













Click it and Unblock the Notifications