388249south africaನಾಳೆಯಿಂದ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಹಬ್ಬ/news/2009/04/17/ipl-2-twenty20-cricket-south-africa.htmlಕೇಪ್ ಟೌನ್, ಎ 17 : ಕಾಮನಬಿಲ್ಲಿನ ದೇಶವೆಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದಲ್ಲಿ ನಾಳೆಯಿಂದ ಎರಡನೇ ಅವತರಣಿಕೆಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಚಾಲನೆ ದೊರಕಲಿದೆ. ಎಂಟು ತಂಡಗಳ ಆಟಗಾರರು ಸಂಭ್ರಮದ ಮೆರವಣಿಗೆಯಲ್ಲಿ ನಿನ್ನೆ ಪಾಲ್ಗೊಂಡರು. ಬೆಂಗಳೂರು ರಾಯಲ್ ಚಾಲೇಂಜರ್ಸ್ ಒಡೆಯ ವಿಜಯ್ ಮಲ್ಯ ಹೊರತುಪಡಿಸಿ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಉದ್ಘಾಟನಾ 36025http://kannada.oneindia.com/img/2009/04/17-ipl-dlf2.jpg388249south africaತೆಂಡೂಲ್ಕರ್ ಗೆ 37ನೇ ಹುಟ್ಟುಹಬ್ಬದ ಸಂಭ್ರಮ/news/2009/04/24/book-on-tendulkar-released-on-his-37th-birthday.htmlಮುಂಬೈ, ಏ.24: 37ನೇ ಹುಟ್ಟು ಹಬ್ಬದ ಪ್ರಯುಕ್ತ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕುರಿತ ಪುಸ್ತಕ ಶುಕ್ರವಾರ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಯಿತು. ಐಪಿಎಲ್ ನ ಮುಂಬೈ ಇಂಡಿಯನ್ಸ್ ನ ನಾಯಕತ್ವ ವಹಿಸಿರುವ ಸಚಿನ್ ತಮ್ಮ ಹುಟ್ಟುಹಬ್ಬವನ್ನು ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ 'If Cricket Is a Religion, Sachin is 36192http://kannada.oneindia.com/img/2009/04/24-sachin-mumbai-indians1.jpg388249south africaಕೋಲ್ತತಾ ನೈಟ್ ರೈಡರ್ಸ್ ತಂಡದಲ್ಲಿ ಬಿರುಗಾಳಿ/news/2009/04/27/storm-in-kolkata-knight-riders-shah-rukh-khan.htmlಪೋರ್ಟ್ ಎಲೆಜಬೆತ್, ಏ. 27 : ಕೋಟಿ ಕೋಟಿ ಸುರಿದು ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡ ಖರೀದಿಸಿದ ಒಡೆಯ ಖಾನ್ 'ಕಿಂಗ್' ಆದರೆ ಅಡಿಯಲ್ಲಿ ಆಡುತ್ತಿರುವ ಆಟಗಾರರು, ತಾಂತ್ರಿಕ ವರ್ಗದವರೆಲ್ಲ 'ಪೇದೆ'ಗಳಾ?ಸತತ ಸೋಲುಗಳಿಂದ ಕಂಗೆಟ್ಟಿರುವ ಮತ್ತು ಪಾತಾಳ ಮುಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದಿಂದ ಒಂದೇ ಮೆಟ್ಟಿಲು ಮೇಲಿರುವ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲೆದ್ದಿರುವ 36234http://kannada.oneindia.com/img/2009/04/27-shahrukh4.jpg388249south africaಭ್ರಮನಿರಸನಗೊಂಡು ಭಾರತಕ್ಕೆ ಮರಳಿದ 'ಕಿಂಗ್' ಖಾನ್/news/2009/04/29/disappointed-shahrukh-khan-returns-to-india.htmlಡರ್ಬನ್, ಏ. 29 : ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ಮತ್ತು ಸತತ ಮೂರು ಸೋಲು ಮತ್ತು ನಾಯಕತ್ವದಿಂದ ಬಳಲುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಒಂದನ್ನೊಂದು ಎದುರಿಸಲಿವೆ.ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕಂತೂ ಇಂದಿನ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಗೆಲುವಿನ ಬರ ಎದುರಿಸುತ್ತಿರುವ ನೈಟ್ ರೈಡರ್ಸ್ ತಂಡದ ಮಾಲಿಕ 36295http://kannada.oneindia.com/img/2009/04/29-shahrukh-khan1.jpg388249south africaರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತು/literature/poem/2009/0522-best-wishes-to-royal-challengers-bengaluru.htmlಎಲ್ಲರ ನಿರೀಕ್ಷೆಯನ್ನು ಮೀರಿ IPL ಎರಡನೇ ಆವೃತ್ತಿಯ ಫೈನಲ್ ಪ್ರವೇಶಿಸಿದ ವಿಜಯ್ ಮಲ್ಯ ಮಾಲಿಕತ್ವದ ಬೆ೦ಗಳೂರು ರಾಯಲ್ ಚಾಲೆ೦ಜರ್ಸ್ ಕ್ರಿಕೆಟ್ ತಂಡಕ್ಕೆ ಶುಭ ಕೋರುತ್ತಾ ಈ ಪದ್ಯ. ಈ ಕವನವನ್ನು ರಾಯರು ಬಂದರು ಮಾವನ ಮನೆಗೆ ಧಾಟಿಯಲ್ಲಿ ಬರೆಯಲಾಗಿದೆ.* ಪ್ರಶಾ೦ತ್ ಎ೦.ಐರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತುಫಳ ಫಳ ಹೊಳೆಯುವ ಫ್ಲಡ್‌ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತುಮು೦ಬೈ ಡೆಲ್ಲಿ 36825http://kannada.oneindia.com/img/2009/05/22-royal-challengers2.jpg156572ಕನ್ನಡ ಸಂಘಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156572ಕನ್ನಡ ಸಂಘಅಮೆರಿಕದಲ್ಲಿ ಕನ್ನಡಿಗರ ಹೊಸ ಸಂಸ್ಥೆ!/nri/article/2009/0206-new-kannada-org-north-america.htmlಅಮೆರಿಕನ್ನಡಿಗರಿಂದ, ಅಮೆರಿಕನ್ನಡಿಗರಿಗೋಸ್ಕರ, ಅಮೆರಿಕನ್ನಡಿಗರಿಗಾಗಿ ಮುಡಿಪಾದ ಸಂಸ್ಥೆಯ ಪತ್ರಿಕಾ ಪ್ರಕಟಣೆ.ಪ್ರಿಯ ಅಮೆರಿಕನ್ನಡ ಬಂಧುಗಳೆ,ಕನ್ನಡ ನಾಡಿನಿಂದ ಬಂದು ಅಮೆರಿಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ನೆಲೆಸಿ ಇಲ್ಲಿನ ಜೀವನಕ್ಕೆ ಹೊಂದಿಕೊಂಡು ಬಾಳುತ್ತಿದ್ದೀರಿ. ನಮ್ಮ ಜನಾಂಗದ ಅಭಿಲಾಷೆಗಳಲ್ಲಿ ಪ್ರಾಮುಖ್ಯವಾಗಿ ತಾಯಿಭಾಷೆಯ ಅಭಿಮಾನ, ಕರ್ನಾಟಕ ಸಂಸ್ಕೃತಿ, ಉತ್ತರ ಅಮೆರಿದದಾದ್ಯಂತ ಇರುವ ನಾನಾ ಕನ್ನಡ ಸಂಘಗಳ ಮೂಲಕ ಎಲ್ಲರನ್ನು ಮುಟ್ಟುತ್ತಿದೆ. ಆದರೆ ಮುಂದಿನ ಜನಾಂಗದ ಮಕ್ಕಳಲ್ಲಿ 34511http://kannada.oneindia.com/img/2009/02/06-liberty-statue-from-behind1.jpg156572ಕನ್ನಡ ಸಂಘತಾಂಜಾನಿಯಾ ಕನ್ನಡಿಗರ ಸಂಭ್ರಮದ ಗಣೇಶೋತ್ಸವ/nri/article/2009/0903-ganeshotsava-by-kannada-sangha-mwanza.htmlಕನ್ನಡ ಸ೦ಘ, ಮ್ವಾ೦ಜಾ, ತಾ೦ಜಾನಿಯದ ವತಿಯಿ೦ದ ಗಣೇಶೋತ್ಸವವನ್ನು ಇತ್ತೀಚೆಗೆ ಅತ್ಯಂತ ಸಂಭ್ರಮದಿಂದ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಮ್ವಾಂಜಾ ಕನ್ನಡ ಸಂಘ ಗಣೇಶೋತ್ಸವವನ್ನು ಕಳೆದ ನಾಲ್ಕು ವರ್ಷಗಳಿ೦ದ ತಪ್ಪದೇ ಆಚರಿಸಿಕೊ೦ಡು ಬರುತ್ತಿದೆ.ಸ೦ಘದ ಅಧ್ಯಕ್ಷರಾದ ಶೇಖರ ಪೂಜಾರಿಯವರು ಶಾಸ್ತ್ರೋಕ್ತವಾಗಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿದರು. ಕಾರ್ಯದರ್ಶಿಗಳಾದ ಶ್ರೀಧರ್ ತಾಡಪ್ಪನವರು ಕನ್ನಡಿಗರು ಮಾತ್ರವಲ್ಲದೆ ಎಲ್ಲಾ ಭಾರತೀಯರನ್ನು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊ೦ಡರು. 38991http://kannada.oneindia.com/img/2009/09/03-tanzania-ganeshotsava1.jpg156572ಕನ್ನಡ ಸಂಘಅಕ್ಲೆಂಡ್ ಗಣೇಶನಿಗೆ ಚಿಣ್ಣರ ಸಂಗೀತದ ಅಭಿಷೇಕ/nri/article/2009/0907-ganeshotsava-in-auckland-newzealand.htmlಜೋಗದ ಸಿರಿ ಬೆಳಕು ನಮ್ಮ ನ್ಯೂಜಿಲೆಂಡ್‌ವರೆಗೆ ಬರುವುದು ಅಸಾಧ್ಯ. ಆದರೆ ನಾಲ್ಕು ವರ್ಷದ ಕಿಶೋರಿ ಸಂಜನಾ ಸತ್ಯಕುಮಾರ್ ಕವಿ ನಿಸ್ಸಾರ್ ಅಹ್ಮದ್ ಅವರ ಜನಪ್ರಿಯ ಗೀತೆಯನ್ನು ನಿರರ್ಗಳವಾಗಿ ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಆಕ್ಲೆಂಡ್‌ನಿಂದಲೇ ಕನ್ನಡ ತಾಯಿಗೆ ನಿತ್ಯೋತ್ಸವ!ನ್ಯೂಜಿಲೆಂಡ್ ಕನ್ನಡ ಕೂಟ ದಿನಾಂಕ 29ನೇ ಆಗಸ್ಟ್ 2009ರ ಶನಿವಾರದಂದು ನಡೆಸಿದ ಗಣೇಶನ ಹಬ್ಬದ ಕಾರ್ಯಕ್ರಮ ಸಾಂಪ್ರದಾಯಿಕ ಪೂಜೆಯೊಂದಿಗೆ ಆರಂಭವಾಯಿತು. ಪುಟ್ಟ 39045http://kannada.oneindia.com/img/2009/09/07-auckland-ganeshotsava2.jpg156572ಕನ್ನಡ ಸಂಘಸಂಪಿಗೆ ಮರದ ಹಸಿರೆಲೆ ನಡುವೆ ಏನಿತ್ತು?/nri/article/2009/0930-shashidhar-kote-malathi-sharma-in-cary.htmlಉತ್ತರ ಕೆರೋಲಿನಾದ ಸಂಪಿಗೆ ಕನ್ನಡ ಸಂಘ ಹಾಗೂ ಸವಿತಾ ರವಿಶಂಕರ್ ಅವರ ಮನೆಯಂಗಳದಲ್ಲಿ ಕರ್ನಾಟಕದ ಖ್ಯಾತ ಗಾಯಕರಾದ ಶಶಿಧರ ಕೋಟೆ ಮತ್ತು ಮಾಲತಿ ಶರ್ಮಾ ಸಂಗೀತ ಸೌರಭ.* ಲಕ್ಷ್ಮಿನಾರಾಯಣ ಗಣಪತಿ, ಕೇರಿ; ನಾರ್ಥ್ ಕೆರೋಲಿನಕಲೆಯ ಬೆಲೆ ಎಲ್ಲರಿಗಿಂತಲೂ ಚೆನ್ನಾಗಿ ಅರಿವಿರುವುದು ಕಲಾವಿದರಿಗೇ. ತಮ್ಮ ಸೃಷ್ಟಿಯ ಕಂಪನ್ನು ಅಭಿಮಾನಿಗಳಿಗೆ ಉಣಿಸಿ ಅವರ ಪ್ರತಿಕ್ರಿಯೆಗೆ ಹಾತೊರೆದು ಧನ್ಯರಾಗ ಬೇಕೆನ್ನುವ ಇಚ್ಛೆ 39449http://kannada.oneindia.com/img/2009/09/30-shashidhar-kote-malathi1.jpg390074ದಕ್ಷಿಣ ಆಫ್ರಿಕಾನಾಳೆಯಿಂದ ದಕ್ಷಿಣ ಆಫ್ರಿಕಾದಲ್ಲಿ ಕ್ರಿಕೆಟ್ ಹಬ್ಬ/news/2009/04/17/ipl-2-twenty20-cricket-south-africa.htmlಕೇಪ್ ಟೌನ್, ಎ 17 : ಕಾಮನಬಿಲ್ಲಿನ ದೇಶವೆಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದಲ್ಲಿ ನಾಳೆಯಿಂದ ಎರಡನೇ ಅವತರಣಿಕೆಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಚಾಲನೆ ದೊರಕಲಿದೆ. ಎಂಟು ತಂಡಗಳ ಆಟಗಾರರು ಸಂಭ್ರಮದ ಮೆರವಣಿಗೆಯಲ್ಲಿ ನಿನ್ನೆ ಪಾಲ್ಗೊಂಡರು. ಬೆಂಗಳೂರು ರಾಯಲ್ ಚಾಲೇಂಜರ್ಸ್ ಒಡೆಯ ವಿಜಯ್ ಮಲ್ಯ ಹೊರತುಪಡಿಸಿ ಎಲ್ಲರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಐಪಿಎಲ್ ಉದ್ಘಾಟನಾ 36025http://kannada.oneindia.com/img/2009/04/17-ipl-dlf2.jpg390074ದಕ್ಷಿಣ ಆಫ್ರಿಕಾತೆಂಡೂಲ್ಕರ್ ಗೆ 37ನೇ ಹುಟ್ಟುಹಬ್ಬದ ಸಂಭ್ರಮ/news/2009/04/24/book-on-tendulkar-released-on-his-37th-birthday.htmlಮುಂಬೈ, ಏ.24: 37ನೇ ಹುಟ್ಟು ಹಬ್ಬದ ಪ್ರಯುಕ್ತ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕುರಿತ ಪುಸ್ತಕ ಶುಕ್ರವಾರ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಯಿತು. ಐಪಿಎಲ್ ನ ಮುಂಬೈ ಇಂಡಿಯನ್ಸ್ ನ ನಾಯಕತ್ವ ವಹಿಸಿರುವ ಸಚಿನ್ ತಮ್ಮ ಹುಟ್ಟುಹಬ್ಬವನ್ನು ದಕ್ಷಿಣ ಆಫ್ರಿಕಾದ ಡರ್ಬನ್ ನಲ್ಲಿ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ 'If Cricket Is a Religion, Sachin is 36192http://kannada.oneindia.com/img/2009/04/24-sachin-mumbai-indians1.jpg390074ದಕ್ಷಿಣ ಆಫ್ರಿಕಾಕೋಲ್ತತಾ ನೈಟ್ ರೈಡರ್ಸ್ ತಂಡದಲ್ಲಿ ಬಿರುಗಾಳಿ/news/2009/04/27/storm-in-kolkata-knight-riders-shah-rukh-khan.htmlಪೋರ್ಟ್ ಎಲೆಜಬೆತ್, ಏ. 27 : ಕೋಟಿ ಕೋಟಿ ಸುರಿದು ಒಂದು ಅಂತಾರಾಷ್ಟ್ರೀಯ ಕ್ರಿಕೆಟ್ ತಂಡ ಖರೀದಿಸಿದ ಒಡೆಯ ಖಾನ್ 'ಕಿಂಗ್' ಆದರೆ ಅಡಿಯಲ್ಲಿ ಆಡುತ್ತಿರುವ ಆಟಗಾರರು, ತಾಂತ್ರಿಕ ವರ್ಗದವರೆಲ್ಲ 'ಪೇದೆ'ಗಳಾ?ಸತತ ಸೋಲುಗಳಿಂದ ಕಂಗೆಟ್ಟಿರುವ ಮತ್ತು ಪಾತಾಳ ಮುಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡದಿಂದ ಒಂದೇ ಮೆಟ್ಟಿಲು ಮೇಲಿರುವ ಶಾರುಖ್ ಖಾನ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲೆದ್ದಿರುವ 36234http://kannada.oneindia.com/img/2009/04/27-shahrukh4.jpg390074ದಕ್ಷಿಣ ಆಫ್ರಿಕಾಭ್ರಮನಿರಸನಗೊಂಡು ಭಾರತಕ್ಕೆ ಮರಳಿದ 'ಕಿಂಗ್' ಖಾನ್/news/2009/04/29/disappointed-shahrukh-khan-returns-to-india.htmlಡರ್ಬನ್, ಏ. 29 : ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೇಂಜರ್ಸ್ ಬೆಂಗಳೂರು ಮತ್ತು ಸತತ ಮೂರು ಸೋಲು ಮತ್ತು ನಾಯಕತ್ವದಿಂದ ಬಳಲುತ್ತಿರುವ ಕೋಲ್ಕತಾ ನೈಟ್ ರೈಡರ್ಸ್ ಇಂದು ನಡೆಯುತ್ತಿರುವ ಪಂದ್ಯದಲ್ಲಿ ಒಂದನ್ನೊಂದು ಎದುರಿಸಲಿವೆ.ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕಂತೂ ಇಂದಿನ ಪಂದ್ಯ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದೆ. ಗೆಲುವಿನ ಬರ ಎದುರಿಸುತ್ತಿರುವ ನೈಟ್ ರೈಡರ್ಸ್ ತಂಡದ ಮಾಲಿಕ 36295http://kannada.oneindia.com/img/2009/04/29-shahrukh-khan1.jpg390074ದಕ್ಷಿಣ ಆಫ್ರಿಕಾರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತು/literature/poem/2009/0522-best-wishes-to-royal-challengers-bengaluru.htmlಎಲ್ಲರ ನಿರೀಕ್ಷೆಯನ್ನು ಮೀರಿ IPL ಎರಡನೇ ಆವೃತ್ತಿಯ ಫೈನಲ್ ಪ್ರವೇಶಿಸಿದ ವಿಜಯ್ ಮಲ್ಯ ಮಾಲಿಕತ್ವದ ಬೆ೦ಗಳೂರು ರಾಯಲ್ ಚಾಲೆ೦ಜರ್ಸ್ ಕ್ರಿಕೆಟ್ ತಂಡಕ್ಕೆ ಶುಭ ಕೋರುತ್ತಾ ಈ ಪದ್ಯ. ಈ ಕವನವನ್ನು ರಾಯರು ಬಂದರು ಮಾವನ ಮನೆಗೆ ಧಾಟಿಯಲ್ಲಿ ಬರೆಯಲಾಗಿದೆ.* ಪ್ರಶಾ೦ತ್ ಎ೦.ಐರಾಯಲ್ಸು ಬ೦ದರು ಫೈನಲ್ಸ್‌ಗೆ ಸ೦ಜೆಯಾಗಿತ್ತುಫಳ ಫಳ ಹೊಳೆಯುವ ಫ್ಲಡ್‌ ಲೈಟ್ಸ್ ಕೆಳಗೆ ಸ೦ತಸ ತು೦ಬಿತ್ತುಮು೦ಬೈ ಡೆಲ್ಲಿ 36825http://kannada.oneindia.com/img/2009/05/22-royal-challengers2.jpgnews"> ತಾಂಜಾನಿಯಾ ಕನ್ನಡಿಗರ ಸಂಭ್ರಮದ ಗಣೇಶೋತ್ಸವ | Ganeshotsava | Mwanza | Tanzania | South Africa | Kannada sangha - ತಾಂಜಾನಿಯಾ ಕನ್ನಡಿಗರ ಸಂಭ್ರಮದ ಗಣೇಶೋತ್ಸವ - Kannada Oneindia

ತಾಂಜಾನಿಯಾ ಕನ್ನಡಿಗರ ಸಂಭ್ರಮದ ಗಣೇಶೋತ್ಸವ

Mwanza Kannadigas celebrate Ganeshotsava
ಕನ್ನಡ ಸ೦ಘ, ಮ್ವಾ೦ಜಾ, ತಾ೦ಜಾನಿಯದ ವತಿಯಿ೦ದ ಗಣೇಶೋತ್ಸವವನ್ನು ಇತ್ತೀಚೆಗೆ ಅತ್ಯಂತ ಸಂಭ್ರಮದಿಂದ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಮ್ವಾಂಜಾ ಕನ್ನಡ ಸಂಘ ಗಣೇಶೋತ್ಸವವನ್ನು ಕಳೆದ ನಾಲ್ಕು ವರ್ಷಗಳಿ೦ದ ತಪ್ಪದೇ ಆಚರಿಸಿಕೊ೦ಡು ಬರುತ್ತಿದೆ.

ಸ೦ಘದ ಅಧ್ಯಕ್ಷರಾದ ಶೇಖರ ಪೂಜಾರಿಯವರು ಶಾಸ್ತ್ರೋಕ್ತವಾಗಿ ಗಣೇಶನ ವಿಗ್ರಹ ಪ್ರತಿಷ್ಠಾಪಿಸಿದರು. ಕಾರ್ಯದರ್ಶಿಗಳಾದ ಶ್ರೀಧರ್ ತಾಡಪ್ಪನವರು ಕನ್ನಡಿಗರು ಮಾತ್ರವಲ್ಲದೆ ಎಲ್ಲಾ ಭಾರತೀಯರನ್ನು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿಕೊ೦ಡರು. ಸುಮಾರು ಇನ್ನೂರಕ್ಕೂ ಹೆಚ್ಚು ಭಾರತೀಯರು ಪೂಜೆಯಲ್ಲಿ ಭಾಗವಹಿಸಿದ್ದು ಹಬ್ಬದ ಸಂಭ್ರಮವನ್ನು ದ್ವಿಗುಣಗೊಳಿಸಿತ್ತು.

ಬೆಳಿಗ್ಗೆ ಗಣೇಶನ ವಿಗ್ರಹ ಸ್ಥಾಪನೆಯ ನ೦ತರ ಸನಾತನ ಹಿ೦ದೂ ದೇವಸ್ಥಾನದ ಅರ್ಚಕರಿ೦ದ ಪೂಜೆ ನೆರವೇರಿಸಲಾಯಿತು. ಪ್ರಸಾದ ವಿನಿಯೋಗದ ನಂತರ ಪುಷ್ಕಳ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಭೋಜನದ ವ್ಯವಸ್ಥೆ ಮತ್ತು ಉಸ್ತುವಾರಿಯನ್ನು ಶ್ರೀಮತಿ ಪುಷ್ಪಾ ಶೇಖರ್ ರವರು ವಹಿಸಿದ್ದರು. ಸ೦ಘದ ಇನ್ನೋರ್ವ ಸದಸ್ಯರಾದ ರಮಾನಾಥ ರವರು ಮ೦ಟಪ ಹಾಗೂ ಅಲ೦ಕಾರದ ಉಸ್ತುವಾರಿಯನ್ನು ವಹಿಸಿಕೊಡಿದ್ದರು.

ಸ೦ಜೆ ವಾದ್ಯ ಸಮೇತ ಮ್ವಾ೦ಜಾ ನಗರದ ಪ್ರಮುಖ ಬೀದಿಯಲ್ಲಿ ಗಣಪ್ಪನ ಮೆರವಣಿಗೆ ಹೊರಟು ವಿಕ್ಟೋರಿಯಾ ಮಹಾ ಸರೋವರದಲ್ಲಿ ವಿಘ್ನ ವಿನಾಯಕನನ್ನು ಭಕ್ತಿಪೂರ್ವಕವಾಗಿ ವಿಸರ್ಜಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+