125291independence dayಕೆಂಪು ಕೋಟೆಯ ಮನಮೋಹನ್ ಸಿಂಗ್ ಭಾಷಣ/news/2009/08/15/pm-singh-independence-day-speech-h1n1-terror.htmlನವದೆಹಲಿ, ಆ. 15 : ದೇಶದ 63 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವುದು ಕೇಂದ್ರ ಸರಕಾರದ ಗುರಿಯಾಗಿದೆ. ಕೇಂದ್ರದ ಯುಪಿಎ ಸರಕಾರ ಜನಪರ ಆಡಳಿತ ನೀಡಲಿದೆ. ಜೊತೆಗೆ ಆರ್ಥಿಕತೆ ಇನ್ನಷ್ಟು ವೃದ್ಧಿಗೊಳಿಸುವ ಮತ್ತಷ್ಟು ಕಾರ್ಯಕ್ರಮಗಳು, ನೀತಿ ನಿಯಮಗಳನ್ನು ಜಾರಿಗೊಳಿಸಲಾಗುವುದು. ದೇಶದಲ್ಲಿ ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ ರೈತನ ಬೆನ್ನಿಗೆ ಕೇಂದ್ರ ಸರಕಾರ ಇರಲಿದೆ 38635http://kannada.oneindia.com/img/2009/08/15-manmohan-singh2.jpg125291independence dayಸ್ವಾತಂತ್ಯ್ರ ಚಿಂತನೆ: ಅಧಿಕಾರಕ್ಕೆ ಜೋತು ಬಿದ್ದ ಪಕ್ಷಗಳು/literature/articles/2009/independence-day-an-essay-by-siddesha-kurki.htmlಪ್ರತಿಯೊಂದು ದೇಶದ ಸ್ವಾತಂತ್ರ್ಯ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ್ಯಸಂಗ್ರಾಮವು ರೋಚಕವಷ್ಟೇ ಅಲ್ಲ ಅತ್ಯಂತ ವೈಶಿಷ್ಯ್ಟ ಪೂರ್ಣವೂ ಆಗಿತ್ತು. ಇಡೀ ಜಗತ್ತಿಗೆ ಹೊಸಮಾರ್ಗವನ್ನು ತೋರಿದ ಶ್ರೇಯಸ್ಸು ಭಾರತಕ್ಕೆ ಸಲ್ಲುವುದು, ಸತ್ಯ ಅಹಿಂಸೆ, ಸತ್ಯಾಗ್ರಹ, ಆತ್ಮ ಬಲಿದಾನ ಇವುಗಳಿಂದ ಅತ್ಯಂತ ಬಲಾಢ್ಯವಾದ ಸಂಘಟನೆಯ ಸಂಗಡ ಯುದ್ಧಮಾಡಿ ಹೇಗೆ ಜಯಗಳಿಸಬಹುದೆಂಬುದನ್ನು ಭಾರತವು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ.ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರವಲ್ಲ, 38640http://kannada.oneindia.com/img/2009/08/15-siddesha-kurki.jpg125291independence dayಅಮೆರಿಕದಲ್ಲಿ ಕಾಲಿಡಲು ಮುಜುಗರ: ಖಾನ್/movies/controversy/2009/08/16-do-not-feel-like-stepping-on-american-soil-srk.htmlನನಗೆ ಆದ ಅಪಮಾನಕ್ಕೆ ಕ್ಷಮೆಯಾಚನೆ ಬೇಕೆಂದು ಕೇಳುವುದಿಲ್ಲ. ಆದರೆ, ಅಮೆರಿಕದ ನೆಲದ ಮೇಲೆ ಮತ್ತೆ ಕಾಲಿಡಲು ಮುಜುಗರವಾಗುತ್ತದೆ ಎಂದು ಬಾಲಿವುಡ್ ನ ಬಾದ್ ಷಹ ಕಿಂಗ್ ಖಾನ್ ಶಾರುಖ್ ಪ್ರತಿಕ್ರಿಯಿಸಿದ್ದಾರೆ.ವಿಮಾನನಿಲ್ದಾಣದ ತಪಾಸಣೆ ಪ್ರಸಂಗ ಮುಗಿದ ನಂತರ ಅಟ್ಲಾಂಟಿಕ್ ನಗರದ ತಾಜ್ ಮಹಲ್ ಹೋಟೆಲ್ ನಲ್ಲಿ ನಡೆದ ರಸಸಂಜೆಗೆ ಎರಡು ಗಂಟೆ ತಡವಾಗಿ ಆಗಮಿಸಿದ ಶಾರುಖ್, ತನ್ನನ್ನು 38646http://kannada.oneindia.com/img/2009/08/16-shahrukh-khan1.jpg125291independence dayಲಂಡನ್ನಿನಲ್ಲಿ ನಮ್ಮ ಶಾಸಕರ ಸ್ವಾತಂತ್ರ್ಯ ದಿನಾಚರಣೆ/nri/article/2009/0818-britain-kannadigas-independence-day.htmlಲಂಡನ್, ಆ, 18 : ಬ್ರಿಟನ್ನಿನ ಅನಿವಾಸಿ ಕನ್ನಡಿಗರ ವೇದಿಕೆಯ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆಗಸ್ಟ್ 15ರ ಸಂಜೆ ನಾಲ್ಕು ಗಂಟೆಗೆ ಲಂಡನ್ನಿನ ದನುಬಿಎಸ್ ಹೋಟೆಲ್ ಸಭಾಂಗಣದಲ್ಲಿ ವೇದಿಕೆಯ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಸಂಯೋಜಕರಾದ ಕುಂಟಿಕಾನಮಠ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸುತ್ತ ಸ್ವಾತಂತ್ರ್ಯ ದಿನಾಚರಣೆಯಂದು ಭಾರತದಲ್ಲಿ ಶಾಲಾ ಸಮವಸ್ತ್ರ ಧರಿಸಿ ಹಳ್ಳಿ ಹಳ್ಳಿಗಳಿಗೆ 38694http://kannada.oneindia.com/img/2009/08/18-jagadish-shettar1e.jpg125291independence dayಅಮೆರಿಕಾದಲ್ಲಿ ಭಾರತ ಸ್ವಾತಂತ್ರ್ಯ ದಿನಾಚರಣೆ/nri/article/2009/0819-india-independence-day-in-america-psymphony.htmlಫ್ರಿಮಾಂಟ್, ಆ. 19 : ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಂಜಾತರು 62ನೇ ಭಾರತ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಆಗಸ್ಟ್ 14ರಿಂದ 16ರವರೆಗೆ ಇಲ್ಲಿ ಏರ್ಪಡಿಸಲಾಗಿದ್ದ ಭಾರತ ಉತ್ಸವದಲ್ಲಿ ಭಾರತೀಯತೆ ಮೆರೆದಾಡಿತು.ನಾಡಗೀತೆಗಳು, ಹಾಡು, ಪ್ರತಿಭಾ ಶೋಧ ಮುಂತಾದ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಮೆರಿಕಾದ ಸರಕಾರಿ ಅಧಿಕಾರಿಗಳು, ಭಾರತದಿಂದ ಇದೇ ಉದ್ದೇಶಕ್ಕಾಗಿ ಆಗಮಿಸಿದ್ದ ಬಾಲಿವುಡ್ ನಟ, 38719http://kannada.oneindia.com/img/2009/08/19-us-india-independence1.jpg135965californiaಸ್ವರ್ಣಸೇತು ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ/nri/engagements/2009/0110-swarnasetu-magazine-release-california.htmlಆತ್ಮೀಯ ಕನ್ನಡ ಕೂಟದ ಸದಸ್ಯರೆ, ನಾವೆಲ್ಲ ಕಾತರದಿಂದ ಎದುರುನೋಡುತ್ತಿದ್ದ ಶುಭಘಳಿಗೆ ಸ್ವರ್ಣಸೇತು ಸಂಚಿಕೆ ಬಿಡುಗಡೆಯ ಸಮಾರಂಭ ಹತ್ತಿರ ಬಂದಿದೆ. ಈ ಸಂತಸದ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಬಹಳ ಹೆಮ್ಮೆಯಾಗುತ್ತಿದೆ. ವರ್ಷದ ಆರಂಭದಿಂದ ಶ್ರಮವಹಿಸಿ ದುಡಿದ ಪ್ರತಿಫಲ - ಈ ಒಂದು ವಾರ್ಷಿಕ ಸಂಚಿಕೆ. ಹಾದಿಯಲ್ಲಿ ಎಷ್ಟೇ ಕಷ್ಟಗಳು ಬಂದರೂ, ಕಡೆಗೆ ರೂಪುಗೊಂಡಿರುವ ಸಂಚಿಕೆಯನ್ನು ನೋಡಿದಾಗ 34001http://kannada.oneindia.com/img/2009/01/10-swarnasetu1.jpg135965californiaಭದ್ರತೆ/nri/poem/2009/0124-bhadrate-shantala-bhandi-kannada-poem.html* ಶಾಂತಲಾ ಭಂಡಿ, ಕ್ಯಾಲಿಫೋರ್ನಿಯಾ   ಬೇಲಿಯೆದ್ದು ಹೊಲ ಮೇಯುತಲಿರೆಹೊಲಗಳು ಸುಮ್ಮನಿವೆ ಎದ್ದೋಡುವುದ ಬಿಟ್ಟುಹೇಡಿಯಾಗಿ ಬಿದ್ದಿಹ ಹೊಲವಾಗಬೇಡಇನ್ನೂ ಬೇಲಿಯನು ನಂಬುವುದು ಬೇಡಕಳ್ಳ ಪೋಲೀಸನಿಗೆ ಹೇಳಿದ್ದಾನೆ'ಕಳುವು ಮಾಡಲಿಕ್ಕಿದೆ ಇಂದು ರಾತ್ರಿಕಾವಲುಗಾರನ ಹಿಡಿದು ಕಟ್ಟಿಡು" ಎಂದುಪಾಪದ ಕಾವಲುಗಾರ ಇಂದು ರಜ ಹಾಕಿದ್ದಾನೆಕೆಲಸದರ್ಜಿಯಲಿ ಭಾವಚಿತ್ರವಿಡದ ಹುಡುಗಿಯರೇಫೋಟೋ ಲಗತ್ತಿಸದಿರೆ ಇಲ್ಲಿ ಕೆಲಸ ಖಾಲಿ ಇಲ್ಲಮುಖಕ್ಕೆ ಮಣೆಹಾಕುವವರ ಕಂಡು ರೇಜಿಗೆಪಟ್ಟರೆಮಣೆ ಹಾಕಿದ 34273http://kannada.oneindia.com/img/2009/01/24-farmfence1.jpg135965californiaಸಾಹಿತ್ಯಗೋಷ್ಠಿಯಲ್ಲಿ ಕುಂವೀ ಅವರ ಅರಮನೆ/nri/engagements/2009/0223-sahityagoshthi-california-kum-veerabhadrappa.htmlಸಾಹಿತ್ಯಗೋಷ್ಠಿಯು ತಮ್ಮೆಲ್ಲರನ್ನೂ 2009ರ ಮಾರ್ಚ್ ತಿಂಗಳ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತದೆ. ಈ ತಿಂಗಳ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರ ಅರಮನೆ' ಕಾದಂಬರಿಯ ನಾಟಕೀಯ ಕಥಾ ನಿರೂಪಣೆಯನ್ನು ಏರ್ಪಡಿಸಿದ್ದೇವೆ. 'ಅರಮನೆ' ಕಾದಂಬರಿಯು 19ನೇ ಶತಮಾನದಲ್ಲಿನ ಬಳ್ಳಾರಿಯ ಸುತ್ತಮುತ್ತಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿಸರವನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಇದರಲ್ಲಿ ಪಾತ್ರಗಳೂ , ಸಂಭಾಷಣೆಗಳೂ ಮತ್ತು 34818http://kannada.oneindia.com/img/2009/02/23-kum-vee1.jpg135965californiaಹರನ್ ಅವರಿಂದ ಸ್ವರ್ಣಸೇತು ಬಿಡುಗಡೆ/nri/article/2009/0312-swarnasethu-2008-book-release-by-haran.htmlಮೌನದಲಿ ಮೊಳೆಯೊಡೆದು ಬ್ರಹ್ಮಾಂಡವೇ ಹೂತುದ್ರಷ್ಟಾರ ಇಟ್ಟ ಹೆಸರು ಸ್ವರ್ಣ ಸೇತುಕಳೆದು ಹೋಗಿದ್ದಾಳೆ ಈಗ ಮನೆಮನೆಯ ಸೀತೆಕೇಳದೆಯೆ ಗರ್ಭದಾಳದ ಗೀತೆ ಮೈಮರೆತುಎತ್ತರದ ಗೋಡೆಗಳ ತಡಕಿ ಆಕಾಶಕ್ಕೆ ಇಣುಕಬೇಕುಸಪ್ತಸಾಗರದಾಚೆ ದ್ವೀಪವನು ಹುಡುಕಿಕೆಂಗಣ್ಣ ರಕ್ಕಸರ ಸಾಲನತ್ತತ್ತ ಸರಿಸಿಹೃದಯಕಮಲವನೊಮ್ಮೆ ಹಿಡಿಯಬೇಕುಕಿವುಡ ಮೂಕರ ನಡುವೆ ಅಂಧನೋಟಕ್ಕೆಳಿಸಿಎಚ್ಚರದ ರೇಖೆಗಳನೊತ್ತರಿಸಿಹೂವಿನಲಿ ಕೆಂಪು ಚೆಲ್ಲುವಮೊದಲೇ ತೋರುವೆಯ ಸಾಲಿಗಳನ್ನಿರಿಸಬೇಕುನಕ್ಷತ್ರಗಳ ಘಟ್ಟಣಿಗೆ ಇಳಿಸಿಹಾಲಾಹಲದ ಹಬ್ಬವಾಗುವ ಮೊದಲುಗುಂಡಿಗೆಯ ಮೆದುಹಾಸು ಕೆಡದವೊಲುಸ್ವರ್ಣಸೇತುವನಿಲ್ಲೆ ಮೆಲಿದೆ ಕಟ್ಟಬೇಕು.ಎಂದು 35175http://kannada.oneindia.com/img/2009/03/12-swarnasetu-haran1.jpg135965california'ಕನ್ನಡ ಕಲಿ' ಮತ್ತು 'ಸಂಗಮ'ಕ್ಕೆ ಲೇಖನಗಳ ಆಹ್ವಾನ/nri/article/2009/0316-write-ups-invited-for-kannada-kali-sangama.html'ಕನ್ನಡ ಕಲಿ' ಪತ್ರಿಕೆ ನಾಲ್ಕನೆಯ ವರುಷಕ್ಕೆ ಕಾಲಿಡುತ್ತಿದೆ. ಪತ್ರಿಕೆಯನ್ನು ಇನ್ನೂ ಸುಂದರ ಮತ್ತು ಉಪಯುಕ್ತಗೊಳಿಸಲು ನಿಮ್ಮ ಸಲಹೆ ಸೂಚನೆಗಳು ಬೇಕು. ಈ ತಿಂಗಳಿನ ಸಂಚಿಕೆಗೆ ನಿಮ್ಮ ಲೇಖನಗಳನ್ನು ದಯವಿಟ್ಟು ಕಳುಹಿಸಿ.ಲೇಖನ, ಕತೆ, ಸುದ್ದಿ, ಕನ್ನಡ ಕಲಿ ಕಾರ್ಯಕ್ರಮಗಳ ವರದಿ, ಶಿಕ್ಷಕರಿಗೆ ಕುಡಿನುಡಿಗಳು, ಸಾಹಿತ್ಯ-ಭಾಷೆಗಳ ವಿಶ್ಲೇಷಣೆ, ಈ ಬೇಸಿಗೆಯಲ್ಲಿ ಕೈಗೊಂಡ ಯಾತ್ರೆ, ಚಾರಣ, ಪುಸ್ತಕ/ವ್ಯಕ್ತಿ ಪರಿಚಯ, ಇತ್ಯಾದಿ 35254http://kannada.oneindia.com/img/2009/03/16-pen6.jpg541365ಸ್ವಾತಂತ್ರ್ಯ ದಿನಾಚರಣೆನಾಡಗೀತೆ ಮಾದರಿಯಲ್ಲಿ ಉಳುವಾ ಯೋಗಿಗೀತೆ /news/2009/07/23/govt-adopts-kuvempus-farmer-song-as-nadageete.htmlಬೆಂಗಳೂರು, ಜು. 23 : ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ರಚಿಸಿದ 'ನೇಗಿಲ ಹಿಡಿದ ಹೊಲದೊಳು ಹಾಡುತ ಉಳುವಾ ಯೋಗಿಯ ನೋಡಲ್ಲಿ' ಎಂಬ ಗೀತೆಯನ್ನು ಶೀಘ್ರದಲ್ಲಿ ಸರಕಾರ ಅಧಿಕೃತವಾಗಿ ನಾಡಗೀತೆಯಾಗಿ ಮಾನ್ಯತೆ ಮಾಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಅಗಸ್ಟ್ 15 ರಿಂದ ಉಳುವಾ ಯೋಗಿಯ ಗೀತೆಯನ್ನು ಸರಕಾರ ಅಧಿಕೃತವಾಗಿ ನಾಡಗೀತೆ ರೂಪದಲ್ಲಿ ಜಾರಿಗೆ ತರಲಿದ್ದು, 38155http://kannada.oneindia.com/img/2009/07/23-farmer3.jpg541365ಸ್ವಾತಂತ್ರ್ಯ ದಿನಾಚರಣೆವಿಶೇಷ: ಸಿಎಂ ಜತೆ ರಮ್ಯ ಚೈತ್ರಕಾಲ/news/2009/08/14/actress-ramya-interviews-cm-bsy-on-vijaykarnataka.htmlಬೆಂಗಳೂರು ಆ 14: "ಡಾ ರಾಜ್ ಮತ್ತು ಮಿನುಗುತಾರೆ ಕಲ್ಪನಾ ಚಿತ್ರವೆಂದರೆ ನನಗೆ ಪ್ರಾಣ. ದಿನಕ್ಕೆ ಮೂರು ಸಿನಿಮಾ ನೋಡಿದ್ದೂ ಇದೆ. ಕಸ್ತೂರಿ ನಿವಾಸದ 'ಆಡಿಸಿನೋಡು ಬೀಳಿಸಿನೋಡು' ಹಾಡು ಅಂದ್ರೆ ನನಗೆ ಬಹಳ ಇಷ್ಟ. ನನಗೆ ಅವಕಾಶ ಸಿಕ್ಕರೆ ಸಿನೆಮಾದಲ್ಲಿ ನಟಿಸಬೇಕೆನ್ನುವ ಆಸೆಯಿದೆ. ಆದರೆ, ಅದು ನನ್ನ ಹೋರಾಟದ ಬದುಕಿಗೆ ಸಂಬಂಧಿಸಿರಬೇಕು. ಛತ್ರಪತಿ ಶಿವಾಜಿ ಅಥವಾ 38625http://kannada.oneindia.com/img/2009/08/14-yeddy-ramya-article.jpg541365ಸ್ವಾತಂತ್ರ್ಯ ದಿನಾಚರಣೆಕಾರ್ಗಿಲ್ ವೀರರಿಗೆ ಆರ್ಥಿಕ ಸಹಾಯ : ಸಿಎಂ/news/2009/08/15/monthly-pay-of-freedom-fighters-on-i-day.htmlಬೆಂಗಳೂರು, ಆ. 15 : ಸ್ವಾತಂತ್ರ್ಯ ದಿನಾಚರಣೆ ಮಹತ್ವದ ಗಳಿಗೆಯಲ್ಲಿ ಕಾರ್ಗಿಲ್ ಸೇರಿದಂತೆ ದೇಶಕ್ಕಾಗಿ ವೀರಮರಣ ಹೊಂದಿದ ಯೋಧರ ಹಾಗೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಸ್ವಾತಂತ್ರ ಯೋಧರಿಗೆ ವಿವಿಧ ಸೌಲಭ್ಯ ಹಾಗೂ ಆರ್ಥಿಕ ಸಹಾಯ ನೀಡುವ ಭರವಸೆ ನೀಡಿದೆ. ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಮೈದಾನದಲ್ಲಿ ಗೌರವ ವಂದನೆ ಸ್ವೀಕರಿಸಿದ ಮುಖ್ಯಮಂತ್ರಿ ಬಿ ಎಸ್ 38645http://kannada.oneindia.com/img/2009/08/15-yeddyurappa-new2.jpg541365ಸ್ವಾತಂತ್ರ್ಯ ದಿನಾಚರಣೆಲಂಡನ್ನಿನಲ್ಲಿ ನಮ್ಮ ಶಾಸಕರ ಸ್ವಾತಂತ್ರ್ಯ ದಿನಾಚರಣೆ/nri/article/2009/0818-britain-kannadigas-independence-day.htmlಲಂಡನ್, ಆ, 18 : ಬ್ರಿಟನ್ನಿನ ಅನಿವಾಸಿ ಕನ್ನಡಿಗರ ವೇದಿಕೆಯ ಆಶ್ರಯದಲ್ಲಿ ಭಾರತ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆಗಸ್ಟ್ 15ರ ಸಂಜೆ ನಾಲ್ಕು ಗಂಟೆಗೆ ಲಂಡನ್ನಿನ ದನುಬಿಎಸ್ ಹೋಟೆಲ್ ಸಭಾಂಗಣದಲ್ಲಿ ವೇದಿಕೆಯ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಸಂಯೋಜಕರಾದ ಕುಂಟಿಕಾನಮಠ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸುತ್ತ ಸ್ವಾತಂತ್ರ್ಯ ದಿನಾಚರಣೆಯಂದು ಭಾರತದಲ್ಲಿ ಶಾಲಾ ಸಮವಸ್ತ್ರ ಧರಿಸಿ ಹಳ್ಳಿ ಹಳ್ಳಿಗಳಿಗೆ 38694http://kannada.oneindia.com/img/2009/08/18-jagadish-shettar1e.jpg541365ಸ್ವಾತಂತ್ರ್ಯ ದಿನಾಚರಣೆಅಮೆರಿಕಾದಲ್ಲಿ ಭಾರತ ಸ್ವಾತಂತ್ರ್ಯ ದಿನಾಚರಣೆ/nri/article/2009/0819-india-independence-day-in-america-psymphony.htmlಫ್ರಿಮಾಂಟ್, ಆ. 19 : ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಂಜಾತರು 62ನೇ ಭಾರತ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು. ಆಗಸ್ಟ್ 14ರಿಂದ 16ರವರೆಗೆ ಇಲ್ಲಿ ಏರ್ಪಡಿಸಲಾಗಿದ್ದ ಭಾರತ ಉತ್ಸವದಲ್ಲಿ ಭಾರತೀಯತೆ ಮೆರೆದಾಡಿತು.ನಾಡಗೀತೆಗಳು, ಹಾಡು, ಪ್ರತಿಭಾ ಶೋಧ ಮುಂತಾದ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಅಮೆರಿಕಾದ ಸರಕಾರಿ ಅಧಿಕಾರಿಗಳು, ಭಾರತದಿಂದ ಇದೇ ಉದ್ದೇಶಕ್ಕಾಗಿ ಆಗಮಿಸಿದ್ದ ಬಾಲಿವುಡ್ ನಟ, 38719http://kannada.oneindia.com/img/2009/08/19-us-india-independence1.jpgnews"> ಅಮೆರಿಕಾದಲ್ಲಿ ಭಾರತ ಸ್ವಾತಂತ್ರ್ಯ ದಿನಾಚರಣೆ | India festival | Psymphony | Indo- American | Independence Day - ಅಮೆರಿಕಾದಲ್ಲಿ ಭಾರತ ಸ್ವಾತಂತ್ರ್ಯ ದಿನಾಚರಣೆ - Kannada Oneindia

ಅಮೆರಿಕಾದಲ್ಲಿ ಭಾರತ ಸ್ವಾತಂತ್ರ್ಯ ದಿನಾಚರಣೆ

ಫ್ರಿಮಾಂಟ್,

ಆ.
19
:
ಅಮೆರಿಕಾದಲ್ಲಿ
ನೆಲೆಸಿರುವ
ಭಾರತೀಯ
ಸಂಜಾತರು
62ನೇ
ಭಾರತ
ಸ್ವಾತಂತ್ರ್ಯ
ದಿನಾಚರಣೆಯನ್ನು
ಸಂಭ್ರಮದಿಂದ
ಆಚರಿಸಿದರು.
ಆಗಸ್ಟ್
14ರಿಂದ
16ರವರೆಗೆ
ಇಲ್ಲಿ
ಏರ್ಪಡಿಸಲಾಗಿದ್ದ
ಭಾರತ
ಉತ್ಸವದಲ್ಲಿ
ಭಾರತೀಯತೆ
ಮೆರೆದಾಡಿತು.

id="toptextpromo">

ನಾಡಗೀತೆಗಳು,

ಹಾಡು,
ಪ್ರತಿಭಾ
ಶೋಧ
ಮುಂತಾದ
ಕಾರ್ಯಕ್ರಮಗಳನ್ನು
ಸಂದರ್ಭದಲ್ಲಿ
ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ
ಅಮೆರಿಕಾದ
ಸರಕಾರಿ
ಅಧಿಕಾರಿಗಳು,
ಭಾರತದಿಂದ
ಇದೇ
ಉದ್ದೇಶಕ್ಕಾಗಿ
ಆಗಮಿಸಿದ್ದ
ಬಾಲಿವುಡ್
ನಟ,
ನಟಿ,
ಗಾಯಕ
ಗಾಯಕಿಯರು
ನಮ್ಮ
ಭಾರತದ
ಹಬ್ಬಕ್ಕೆ
ಮೆರಗು
ತಂದರು.

id='are-slot-1'
class='oiad
oi-axt
oiadv'>
id='top-searched-articles'>

ಅನಿವಾಸಿ

ಭಾರತೀಯರಿಗಾಗಿ
ಪ್ರತಿಭಾ
ಶೋಧ
ಹಮ್ಮಿಕೊಳ್ಳುವ
ಸಿಂಫೋನಿ(Psymphony)ಸಂಸ್ಥೆ
ಇದೇ
ಸಂದರ್ಭದಲ್ಲಿ
ಉದ್ಘಾಟನೆ
ಆಯಿತು.
ಉತ್ತರ
ಕ್ಯಾಲಿಫೋರ್ನಿಯಾದ
ಇಂಡೋ
ಅಮೆರಿಕಾ
ಫೆಡರೇಶನ್
ಆಶ್ರಯದಲ್ಲಿ
ನಡೆದ
ಭಾರತ
ಉತ್ಸವದಲ್ಲಿ
ಸಿಂಫೋನಿ
ಅನಾವರಣಗೊಂಡಿತು.
ಅನಿವಾಸಿ
ಭಾರತೀಯ
ಗುಂಪುಗಳು
ಪ್ರದರ್ಶಿಸಿದ
ಸಾರೆ
ಜಹಾಂಸೆ
ಅಚ್ಛಾ
ಕಾರ್ಯಕ್ರಮ
ಕಣ್ಮನಗಳನ್ನು,
ಹೃನ್ಮನಗಳನ್ನು
ಅಪಹರಿಸಿತು.
ಅಮೆರಿಕಾದ
ಮೂಲೆಮೂಲೆಗಳಿಂದ
ಸುಮಾರು
12,000
ಸ್ವಾತಂತ್ರ್ಯ
ಹಬ್ಬದಲ್ಲಿ
ಪಾಲ್ಗೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+