123850ugadiಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ/recipe/sweet/2008/0403-obbattu-for-ugadi.htmlಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ 2926http://kannada.oneindia.com/img/2009/03/25-obbattu1.jpg123850ugadiಯುಗಾದಿಗೆ ಶುಭಾಶಯ ತಪ್ಪದೆ ತಿಳಿಸಿ/response/2009/0103-enough-of-new-year-greeting-craze.htmlಪ್ರಿಯ ಸಂಪಾದಕರೆ,ಈಗಷ್ಟೆ ನಾವು ಹೊಸ ವರ್ಷಾಚರಣೆಯ ಗುಂಗಿನಿಂದ ಹೊರಬರುತ್ತಿದ್ದೇವೆ. ಈ ಕ್ಷಣಕ್ಕೆ ಒಮ್ಮೆ ಯೋಚಿಸೋಣ. ಶ್ರೀ ರಾಮನವಮಿಗೆ, ಹನುಮಜಯಂತಿಗೆ, ಅಷ್ಟೇ ಯಾಕೆ ಸ್ವತಃ ಹಿಂದೂ ಸಂಪ್ರದಾಯದ ಹೊಸವರ್ಷವಾದ ಯುಗಾದಿಗೆ ಒಂದು ಶುಭಾಶಯ ಹೇಳಬೇಕೆನ್ನುವ ಪರಿಜ್ಞಾನ ಇಲ್ಲದ ನಾವು ಈ ಪಾಶ್ಚಾತ್ಯ ಸಂಸ್ಕೃತಿಯ ಹೊಸವರ್ಷಾಚರಣೆಯನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಾ wish you happy new year - two 33846http://kannada.oneindia.com/img/2009/01/03-ugadi1e.jpg123850ugadiಕನ್ನಡದ ಕಿರಣ್‌ಬೇಡಿಗೆ ಕ್ಲೀನ್ ಸೆನ್ಸಾರ್/movies/heroine/2009/03/16-kannadada-kiran-bedi-clears-censor.htmlಪ್ರತಿಷ್ಟಿತ ರಾಮು ಎಂಟರ್ ಪ್ರೈಸಸ್ ಅವರ 25ನೇ ಕೊಡುಗೆ 'ಕನ್ನಡದ ಕಿರಣ್‌ಬೇಡಿ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಪೊಲೀಸ್ ಪಾತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನಪ್ರಿಯರಾಗಿದ್ದ ಮಾಲಾಶ್ರೀ 'ಕನ್ನಡದ ಕಿರಣ್‌ಬೇಡಿ' ಚಿತ್ರದಲ್ಲೂ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರ್ಶ ವ್ಯಕ್ತಿಗಳ ಹೆಸರನ್ನು ತಮ್ಮ ಮಕ್ಕಳಿಗೆ ಇಡುವುದು 35242http://kannada.oneindia.com/img/2009/03/16-malashri-kiran-bedi2.jpg123850ugadiಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpg123850ugadiಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್/movies/headlines/2009/03/19-om-prakash-raos-kiran-bedi.htmlಓಂ ಪ್ರಕಾಶ್ ರಾವ್, ಮಾಸ್ ನಿರ್ದೇಶಕ ಎಂದೇ ಖ್ಯಾತರಾದವರು. ಓಂ ನಿರ್ದೇಶನದ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಕಥೆಯ ಆಯ್ಕೆ, ಪ್ರೇಕ್ಷಕರನ್ನು ಸೆಳೆಯುವ ಜಾಣ್ಮೆ ಓಂ ಪ್ರಕಾಶ್ ಗೆ ಇದೆ ಎಂದರೆ ತಪ್ಪಾಗಲಾರದು.ಮಾಸ್ ಚಿತ್ರಗಳ ಮಾಸ್ಟರ್ ಮೈಂಡ್ ಆಗಿರುವ ಓಂ ಪ್ರಕಾಶ್ , ರಾಮು ನಿರ್ಮಾಣದಲ್ಲಿ ಮಾಡುತ್ತ್ತಿರುವ ಐದನೇ ಚಿತ್ರ ಕಿರಣ್ ಬೇಡಿ. ಲಾಕಪ್ ಡೆತ್ 35365http://kannada.oneindia.com/img/2009/03/19-omprakash1.jpg284121festivalಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ/recipe/sweet/2008/0403-obbattu-for-ugadi.htmlಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ 2926http://kannada.oneindia.com/img/2009/03/25-obbattu1.jpg284121festivalಬಾಳೆ ದಿಂಡಿನ ಪಲ್ಯ ಮತ್ತು ಕೋಸಂಬರಿ/recipe/palya/2006/191106beledindu_kosambari.htmlಬಾಳೆ ಎಂದರೆ ರುಚಿಯಾದ ಹಣ್ಣು, ಬಾಳೆಕಾಯಿ ಬಜಿ, ಬಾಳೆಕಾಯಿ ಚಿಪ್ಸು, ಬಾಳೆ ನಾರು, ಇನ್ನೂ ಏನೇನೋ ಮಾತ್ರ ಅಲ್ಲ. ಇನ್ನೂ ಒಂದಿದೆ. ಪ್ರಸಾದ ನಾಯಿಕ, ಬೆಂಗಳೂರು ಒಮ್ಮೆ ಏನಾಯಿತೆಂದರೆ, ಮನೆಯಲ್ಲಿ ಸಮಾರಾಧನೆ, ನೆಂಟರೊಬ್ಬರು ಬಂದು ನೇರವಾಗಿ ಒಂದು ಖಾಲಿ ಇದ್ದ ಬಾಳೆ ಎಲೆಯ ಮುಂದೆ ಪಕ್ವಾನ್ನ ಸೇವನೆಗೆ ಕುಳಿತುಕೊಂಡರು. ಅಷ್ಟರಲ್ಲಿ ಬಾಳೆ ಎಲೆ ತೆಗೆಯಲು ಮಹಿಳೆಯರಿಬ್ಬರು ಶುರು 6257http://kannada.oneindia.com/img/2009/07/27-baledindu1.jpg284121festivalನಾಡಿನ ತುಂಬ ನವರಾತ್ರಿ ಸಂಭ್ರಮ!/festivals/dasara/stories/2006/250906talaku.htmlಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ... ಈ ಸಂದರ್ಭದಲ್ಲಿ ಎಲ್ಲೆಲ್ಲಿ ಏನೇನು ವಿಶೇಷ ಎಂಬ ಮಾಹಿತಿಯಾಂದಿಗೆ, ಹಬ್ಬದ ವಿವಿಧ ಮುಖಗಳು ಇಲ್ಲಿವೆ. ತಳಕು ಶ್ರೀನಿವಾಸ, ಮುಂಬಯಿನವರಾತ್ರಿ ಅಥವಾ ದಸರಾ(ದಶ ಹರ) ಎಂದರೆ ಒಂಬತ್ತು ರಾತ್ರಿ ಹತ್ತು ದಿನಗಳು ಎಂದರ್ಥ. ಜೀವನದಲ್ಲಿ ನವತ್ವವನ್ನು ಉಂಟು ಮಾಡುವುದು ನವರಾತ್ರಿ. ಇದೊಂದು ನಾಡಹಬ್ಬ, ದೇಶದ ಉತ್ಸವ. ಚೈತ್ರಮಾಸದಲ್ಲಿ ವಸಂತ ನವರಾತ್ರಿ ಎಂದು 6629http://kannada.oneindia.com/img/2009/09/17-bhuvaneshwari1.jpg284121festival‘ಕಾವೇರಿ’ಗೆ ಬಂದ ಋತುರಾಜ ವಸಂತ!/nri/article/2009/0410-kaveri-washington-dc-ugadi.htmlಋತುರಾಜ ವಸಂತ ಬಂದ, ಹೆಣ್ಗಳ ಕುಣಿಸುತ ನಿಂದ! ಇಷ್ಟೆಲ್ಲ ಭರ್ಜರಿ ಮನರಂಜನೆಯ ನಂತರ ಅಷ್ಟೇ ಭರ್ಜರಿ ಹಬ್ಬದೂಟ. ಬಿಸಿಬೇಳೆಹುಳಿಯನ್ನ, ಬುಂದಿಲಡ್ಡು, ಬಟಾಟೆವಡೆಯೇ ಮೊದಲಾದ ವಿವಿಧ ಐಟಂ‌ಗಳು... ಅದಕ್ಕಿಂತ ಹೆಚ್ಚಾಗಿ ಕೌಟುಂಬಿಕ ಸಮಾರಂಭದಂತೆ ಎಲ್ಲರೂ ಒಟ್ಟಾಗಿ ಹರಟುತ್ತ ರಸನಿಮಿಷಗಳನ್ನು ಮೆಲುಕುಹಾಕುತ್ತ ಹೊಂದಿದ ಆನಂದ!* ಶ್ರೀವತ್ಸ ಜೋಶಿ; ವರ್ಜೀನಿಯಾ ವಸಂತ ಸುಮ್ಮನೆ ಬರೋದಿಲ್ಲ, ಬಂದಮೇಲೆ ಸುಮ್ಮನೆ ಇರುವುದು ಅವನ ಜಾಯಮಾನವಲ್ಲ. 35875http://kannada.oneindia.com/img/2009/04/10-kaveri-ugadi1.jpg284121festivalಐಶ್ವರ್ಯ ರೈರನ್ನು ಆಂಟಿ ಎಂದ ತುಂಟಿ ಸೋನಮ್ /movies/bollywood/2009/06/05-sonam-calls-aishwarya-aunty-ji.htmlಮಾಜಿ ವಿಶ್ವಸುಂದರಿ ಐಶ್ವರ್ಯ ರೈಅವರ ಸೌಂದರ್ಯವನ್ನು ಹೊಗಳುತ್ತಿದ್ದರೆ ಆಕೆ ಐಸ್ ನಂತೆ ಕರಗಿಹೋಗುತ್ತಿದ್ದರು. ಆದರೆ ಆ ಸುಂದರಿಯನ್ನು ಯಾರಾದರೂ ಆಂಟಿ ಎಂದು ಕರೆದರೆ ಹೇಗಿರುತ್ತದೆ? ಐಶ್ವರ್ಯಗೆ ನಖಶಿಖಾಂತ ಕೋಪ ಬರದೆ ಇರುತ್ತದೆಯೇ. ಐಶ್ ರನ್ನು ಆಂಟಿ ಎಂದು ಕರೆದು ಆಕೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಬಾಲಿವುಡ್ ನ ಖ್ಯಾತ ನಟ ಅನಿಲ್ ಕಪೂರ್ ಮಗಳು ಸೋನಮ್ 37134http://kannada.oneindia.com/img/2009/06/05-aishwarya-rai4.jpg192098srivathsa joshiಡೆಡ್ಲಿ ಕಾಂಬಿನೇಶನ್ ಮತ್ತು ಇಡ್ಲಿ ಕಾಂಬಿನೇಶನ್../column/vichitranna/2007/140807deadly-combination-idly-combination.htmlಜಗತ್ತಿನ ಅತ್ಯಂತ ಒಳ್ಳೆ ಕಾಂಬಿನೇಶನ್ ;ಕಪ್ಪು ಮತ್ತು ಬಿಳುಪು! ಅತಿ ಕೆಟ್ಟ ಕಾಂಬಿನೇಶನ್ ಅಂದ್ರೂನೂ ಕಪ್ಪು ಮತ್ತು ಬಿಳುಪು ಎಂದೇ ಹೇಳಬೇಕಾಗುತ್ತದೆ.ಆ ಮಾತು ಬಿಡಿ, ಲೋಕೋಭಿನ್ನರುಚಿ ಎಂಬಂತೆ ಜಗತ್ತಲ್ಲಿ ಏನೇನೋ ಕಾಂಬಿನೇಶನ್ ಗಳಿವೆ. ಅವು ಒಂದೆರಡಲ್ಲ. * ಶ್ರೀವತ್ಸ ಜೋಶಿ ವ್ಹಾ! ಅದೊಂದು ಅದ್ಭುತವಾದ ಡೆಡ್ಲಿ ಕಾಂಬಿನೇಶನ್!" - ಎಂಬೋ ಉದ್ಗಾರವನ್ನು ನೀವು ವಿವಿಧ 11408http://kannada.oneindia.com/img/2009/10/13-deadly-combination2.jpg192098srivathsa joshiಸತ್ತ ಕವಿತೆಯ ಸುತ್ತ/column/nataraj/2009/0305-about-a-dead-poem-ms-nataraj.htmlವಿ-ಅಂಚೆ, ಎಸ್ಎಮ್ಎಸ್ ವೇಗದ ಯುಗದಲ್ಲಿ ಕೈಯಲ್ಲಿ ಪೆನ್ನು ಹಿಡಿದು ಪತ್ರ ಬರೆಯುವ ಪದ್ಧತಿ ಲಾಗ ಹಾಕಿದೆ. ಶಾರ್ಟ್ ಕಟ್ ಪದಗಳಲಿ ಭಾವನೆಗಳನ್ನಂತೂ ಹಂಚಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ, ಭಾವಜೀವಿ ಭಾವನಾ ಬರೆದ 'ಇವತ್ತು ಒಂದು ಕವಿತೆ ಸತ್ತಿತು' ಎಂಬ ಪ್ರತಿಮಾಮಯ ಕವಿತೆಯನ್ನು ಸರಣಿ ವಿ-ಅಂಚೆಯ ಮೂಲಕ ಸ್ನೇಹಿತರೊಡನೆ ವಿನಿಮಯ ಮಾಡಿಕೊಳ್ಳಿ. ಕಾಲ ಎಷ್ಟೇ ಮುಂದುವರಿದಿರಲಿ ಪತ್ರ ಬರೆಯುವ 34999http://kannada.oneindia.com/img/2009/03/05-ms-nataraj7.jpg192098srivathsa joshi‘ಕಾವೇರಿ’ಗೆ ಬಂದ ಋತುರಾಜ ವಸಂತ!/nri/article/2009/0410-kaveri-washington-dc-ugadi.htmlಋತುರಾಜ ವಸಂತ ಬಂದ, ಹೆಣ್ಗಳ ಕುಣಿಸುತ ನಿಂದ! ಇಷ್ಟೆಲ್ಲ ಭರ್ಜರಿ ಮನರಂಜನೆಯ ನಂತರ ಅಷ್ಟೇ ಭರ್ಜರಿ ಹಬ್ಬದೂಟ. ಬಿಸಿಬೇಳೆಹುಳಿಯನ್ನ, ಬುಂದಿಲಡ್ಡು, ಬಟಾಟೆವಡೆಯೇ ಮೊದಲಾದ ವಿವಿಧ ಐಟಂ‌ಗಳು... ಅದಕ್ಕಿಂತ ಹೆಚ್ಚಾಗಿ ಕೌಟುಂಬಿಕ ಸಮಾರಂಭದಂತೆ ಎಲ್ಲರೂ ಒಟ್ಟಾಗಿ ಹರಟುತ್ತ ರಸನಿಮಿಷಗಳನ್ನು ಮೆಲುಕುಹಾಕುತ್ತ ಹೊಂದಿದ ಆನಂದ!* ಶ್ರೀವತ್ಸ ಜೋಶಿ; ವರ್ಜೀನಿಯಾ ವಸಂತ ಸುಮ್ಮನೆ ಬರೋದಿಲ್ಲ, ಬಂದಮೇಲೆ ಸುಮ್ಮನೆ ಇರುವುದು ಅವನ ಜಾಯಮಾನವಲ್ಲ. 35875http://kannada.oneindia.com/img/2009/04/10-kaveri-ugadi1.jpg192098srivathsa joshiಸಾಹಿತ್ಯೋತ್ಸವ : ವೇದಿಕೆಯಲ್ಲಿ ಅಷ್ಟಲಕ್ಷ್ಮಿಯರು/nri/article/2009/0623-4th-vasanta-sahityotsava-ashtalakshmi.htmlಭಾನುವಾರ ಮಧ್ಯಾಹ್ನ ಊಟದ ನಂತರ ವಸಂತ ಸಾಹಿತ್ಯೋತ್ಸವ ಸಮ್ಮೇಳನಕ್ಕೆ ಕಳೆಕೊಟ್ಟದ್ದು ಚುರುಕು ಮಾತಿನ ಮಹಿಳಾ ಸಮಾವೇಶ. ಕಥೆಗಾರ್ತಿ, ಕವಯಿತ್ರಿ ಶಶಿಕಲಾ ಚಂದ್ರಶೇಖರ್ ಉತ್ಸಾಹದಿಂದ ನಡೆಸಿಕೊಟ್ಟ ಇದರಲ್ಲಿ ಅಮೆರಿಕನ್ನಡತಿಯರಾದ ವಿಮಲಾ ರಾಜಗೋಪಾಲ್, ನಳಿನಿ ಮಯ್ಯ, ತ್ರಿವೇಣಿ ಶ್ರೀನಿವಾಸರಾವ್, ಮೀರಾ ಪಿ.ಆರ್., ಮತ್ತು ಜ್ಯೋತಿ ಮಹಾದೇವ್ ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾದ ವೀಣಾ ಶಾಂತೇಶ್ವರ-ವೈದೇಹಿ ಅವರುಗಳನ್ನೂ ಸೇರಿಸಿ ವೇದಿಕೆಯ ಮೇಲೆ ಎಂಟು 37517http://kannada.oneindia.com/img/2009/06/23-vasanta-sahityotsava6.jpg192098srivathsa joshiಗಣಕದ ಕಿಂಡಿಯಲ್ಲಿ ಕನ್ನಡದ ಕಿರಣ/nri/article/2009/0623-4th-vasanta-sahityotsava-kannada-in-computer.htmlಈ ಬಾರಿಯ ವಸಂತ ಸಾಹಿತ್ಯೋತ್ಸವದಲ್ಲಿ ಪ್ರಸ್ತುತಗೊಂಡ ಒಂದು ವಿಶಿಷ್ಟ ಕಾರ್ಯಕ್ರಮವೆಂದರೆ ಗಣಕದ ಕಿಂಡಿಯಲ್ಲಿ ಕನ್ನಡದ ಕಿರಣ' ಎಂಬ ಒಂದು ಪ್ರಾತ್ಯಕ್ಷಿಕೆ. ಗಣಕಯಂತ್ರದಲ್ಲಿ ಮತ್ತು ಅಂತರಜಾಲದಲ್ಲಿ ಕನ್ನಡ ಲಿಪಿಯನ್ನು ಉಪಯೋಗಿಸಿ ಇಮೇಲ್ ಬರೆಯುವುದು ಹೇಗೆ, ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್‌ಗಳಲ್ಲೂ ಕನ್ನಡದಲ್ಲೇ ಕಡತಗಳನ್ನು ತಯಾರಿಸುವುದು ಹೇಗೆ, ಯುನಿಕೋಡ್ ಕನ್ನಡ ಲಿಪಿ ಎಂದರೇನು, ಅದರ ಪ್ರಯೋಜನಗಳೇನು, ಹರಟೆಕಿಟಕಿ(ಚಾಟಿಂಗ್)ನಲ್ಲೂ ಹೇಗೆ ಕನ್ನಡ 37518http://kannada.oneindia.com/img/2009/06/23-vasanta-sahityotsava4.jpgnews"> ‘ಕಾವೇರಿ’ಗೆ ಬಂದ ಋತುರಾಜ ವಸಂತ! | Kaveri Kannada Sangha | Ugadi | Washington DC | Joshi - ‘ಕಾವೇರಿ’ಗೆ ಬಂದ ಋತುರಾಜ ವಸಂತ! - Kannada Oneindia

‘ಕಾವೇರಿ’ಗೆ ಬಂದ ಋತುರಾಜ ವಸಂತ!

Ugadi celebrated in Kaveri, Washington DC
ಋತುರಾಜ ವಸಂತ ಬಂದ, ಹೆಣ್ಗಳ ಕುಣಿಸುತ ನಿಂದ! ಇಷ್ಟೆಲ್ಲ ಭರ್ಜರಿ ಮನರಂಜನೆಯ ನಂತರ ಅಷ್ಟೇ ಭರ್ಜರಿ ಹಬ್ಬದೂಟ. ಬಿಸಿಬೇಳೆಹುಳಿಯನ್ನ, ಬುಂದಿಲಡ್ಡು, ಬಟಾಟೆವಡೆಯೇ ಮೊದಲಾದ ವಿವಿಧ ಐಟಂ‌ಗಳು... ಅದಕ್ಕಿಂತ ಹೆಚ್ಚಾಗಿ ಕೌಟುಂಬಿಕ ಸಮಾರಂಭದಂತೆ ಎಲ್ಲರೂ ಒಟ್ಟಾಗಿ ಹರಟುತ್ತ ರಸನಿಮಿಷಗಳನ್ನು ಮೆಲುಕುಹಾಕುತ್ತ ಹೊಂದಿದ ಆನಂದ!

* ಶ್ರೀವತ್ಸ ಜೋಶಿ; ವರ್ಜೀನಿಯಾ

ವಸಂತ ಸುಮ್ಮನೆ ಬರೋದಿಲ್ಲ, ಬಂದಮೇಲೆ ಸುಮ್ಮನೆ ಇರುವುದು ಅವನ ಜಾಯಮಾನವಲ್ಲ. ಚಳಿಯನ್ನು ಕೊಲ್ತಾನಂತೆ, ಹಕ್ಕಿಗಳು ಉಲಿಯುವಂತೆ ಮಾಡ್ತಾನಂತೆ, ಅಷ್ಟೇ ಏಕೆ ಹೆಣ್ಗಳನ್ನೂ ಕುಣಿಸ್ತಾನಂತೆ! ಇದೇನೂ ಬರೀ ಕವಿಕಲ್ಪನೆಯಲ್ಲ. ವಾಷಿಂಗ್ಟನ್ ಡಿಸಿ ಪ್ರದೇಶದ ಕಾವೇರಿ ಕನ್ನಡ ಸಂಘದಲ್ಲಿ ವಸಂತನಾಗಮನದ ವಿಜೃಂಭಣೆಯನ್ನು ನೋಡಿದರೆ ಕವಿ ಸ್ವಲ್ಪವೂ ಉತ್ಪ್ರೇಕ್ಷೆ ಮಾಡಿಲ್ಲವೆಂದೇ ಹೇಳಬೇಕಾಗುತ್ತದೆ. ಅಂತಹ ಲವಲವಿಕೆ ಈಬಾರಿಯ ಕಾವೇರಿ ಯುಗಾದಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ!

“ಗಣೇಶಸ್ತುತಿಯೊಂದಿಗೆ..." ಅಂತ ತಾನೆ ಈರೀತಿಯ ಕಾರ್ಯಕ್ರಮಗಳೂ ಅದರ ವರದಿಯೂ ಶುರು ಆಗೋದು? ಮೊನ್ನೆ (ಶನಿವಾರ‍ ಏಪ್ರಿಲ್ 4) ಕಾವೇರಿ ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆ, ಮಕ್ಕಳಿಂದ 'ಜೈ ಹನುಮಾನ್" ನೃತ್ಯ ರೂಪದಲ್ಲಿ! ಭದ್ರಗಿರಿ ಅಚ್ಯುತದಾಶರು ಹರಿಕಥೆಯಲ್ಲಿ ಅಳವಡಿಸಿಕೊಂಡ ಒಂದು ಹನುಮಭಕ್ತಿಗೀತೆಗೆ ಗದಾಧಾರಿ ಪುಟ್ಟ ಮಕ್ಕಳಿಂದ ಅಭಿನಯ. ಅದರ ನಂತರವೂ ಮಕ್ಕಳಿಂದಲೇ ಸಾಲುಸಾಲಾಗಿ ವಿವಿಧ ಗೀತಸಂಗೀತನೃತ್ಯಗಳ ಪ್ರಸ್ತುತಿ. 'ಹಮ್ಮಕ ಝುಮ್ಮಕ ಚುಮ್ಮಕದಿಂದ..." ರತುನಾ ಬಂದಿದ್ದೇನು, ಅವಳ ಒಡವೆಗಳು ಥಳಥಳ ಹೊಳೆದದ್ದೇನು, ಅವಳು ಕಾಲು ಕುಣಿಸಿದ್ದೇನು, ಸೊಂಟ ತಿರುಗಿಸಿದ್ದೇನು, ಪ್ರೇಕ್ಷಕರು ಶಿಳ್ಳೆ ಹಾಕಿದ್ದೇನು, ಚಪ್ಪಾಳೆ ತಟ್ಟಿದ್ದೇನು!

ಕಾವೇರಿಯ ಆಶ್ರಯದಲ್ಲಿ ವರ್ಜೀನಿಯಾ ಮತ್ತು ಮೇರಿಲ್ಯಾಂಡ್‍ನ ವಿವಿಧೆಡೆಗಳಲ್ಲಿ "ಕನ್ನಡ ಕಲಿಯೋಣ" ತರಗತಿಗಳು ಕಳೆದೆರಡು ವರ್ಷಗಳಿಂದ ಬಹಳ ಅರ್ಥಪೂರ್ಣವಾಗಿ ನಡೆಯುತ್ತಿವೆ, ಆ ವಿದ್ಯಾರ್ಥಿಗಳಿಗೆಲ್ಲ ಕಾವೇರಿಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಕಲಿಕೆಯನ್ನು ಪ್ರದರ್ಶಿಸುವ ಅವಕಾಶ. ಮೊನ್ನೆಯ ಕಾರ್ಯಕ್ರಮದಲ್ಲೂ ಒಂದು ಶಾಲೆಯ ತಂಡದ ಮಕ್ಕಳಿಂದ ಹಣ್ಣುಗಳ ನೃತ್ಯ, ಮತ್ತೊಂದರಿಂದ ತರಕಾರಿ ನೃತ್ಯ, ಇನ್ನೊಂದು ತಂಡದಿಂದ ಕಿರುಪ್ರಹಸನ- ಕನ್ನಡ ಕಲಿತ ಮಕ್ಕಳಿಗೂ, ಕಲಿಸಿದ ಶಿಕ್ಷಕರಿಗೂ, ಶಾಲೆಗೆ ಮಕ್ಕಳನ್ನು ಕಳಿಸುವ ಹೆತ್ತವರಿಗೂ ಬಹಳ ಸಂತೋಷವುಂಟುಮಾಡಿದ ಪ್ರಸ್ತುತಿಗಳು. ಹಾಗೆಯೇ ಕಾವೇರಿ ಯುವ ಸದಸ್ಯರ ತಂಡಗಳು ಪ್ರದರ್ಶಿಸಿದ 'ಆಡ್-ಒ-ರಾಮ" - ಜಾಹೀರಾತುಗಳು ಹೇಗಿರಬಹುದೆಂಬ ಕಲ್ಪನೆಯ ಅಭಿನಯ.

Ugadi celebrated in Kaveri, Washington DC
ಮಕ್ಕಳ ಚಿಲಿಪಿಲಿ ಕಲರವದ ಕಾರ್ಯಕ್ರಮಗಳೆಲ್ಲ ಮುಗಿದಮೇಲೆ ಏಕ್‍ದಂ ಗಾಂಭೀರ್ಯ ಕಂಡುಕೊಂಡ ವೇದಿಕೆಯಲ್ಲಿ "ಭೀಷ್ಮಪ್ರತಿಜ್ಞೆ" - ಯಕ್ಷಗಾನ ಮತ್ತು ಗೀತನೃತ್ಯರೂಪಕಗಳ ಫ್ಯೂಷನ್ ಕಾರ್ಯಕ್ರಮ. ಅದರಲ್ಲಿ ಅಭಿನಯಸಿದವರ ಶ್ರದ್ಧೆ ತಾದಾತ್ಮ್ಯಗಳದು ಒಂದು ಅಂಶವಾದರೆ, ಪರಿಣಾಮಕಾರಿಯಾಗುವಂತೆ ಬಳಸಿದ ರಂಗಪರಿಕರಗಳು (props) ವೃತ್ತಿಪರ ನಾಟಕಸಂಸ್ಥೆಗಳನ್ನೂ ನಾಚಿಸುವಂತಿದ್ದವು. ಎಲಿಕಾಟ್/ಕೊಲಂಬಿಯ ಸಿಟಿಯ ಕನ್ನಡ ಗೆಳೆಯರ ಬಳಗಕ್ಕೆ ಮೆಚ್ಚುಗೆಯ ಭೇಷ್ ಸಲ್ಲಲೇಬೇಕು. ಅಂತೆಯೇ, ಉಷಾ ಚಾರ್ ಶಿಷ್ಯವರ್ಗದಿಂದ "ರಾಗಮಾಲಿಕಾ ಸುಂದರಕಾಂಡ" ವೃಂದಗಾನ ಮೂಡಿಸಿದ ಭಕ್ತಿಯಲೆಗಳ ವಾತಾವರಣ. ಹಬ್ಬದ ವೈಭವಕ್ಕೆ ಸಂಗೀತ ಸಂಸ್ಕೃತಿಯ ಲೇಪ.

ಆದರೆ ಅವತ್ತಿನ ಸಂಜೆ steal the show ಮಾಡಿದ್ದು 'ಬೂಗೀ ವೂಗೀ" ನೃತ್ಯ ಸ್ಪರ್ಧೆ. ಆರು ಬೇರೆಬೇರೆ ತಂಡಗಳು ತಿಂಗಳುಗಳಿಂದ ಶ್ರಮಪಟ್ಟು ತಾಲೀಮು ನಡೆಸಿ ಅದ್ಭುತವಾಗಿ ನಿರ್ವಹಿಸಿದ ಸಮೂಹನೃತ್ಯ. ಸುಪರ್‌ಹಿಟ್ ಕನ್ನಡ ಚಿತ್ರಗೀತೆಗಳು ಮತ್ತು ಪಾಶ್ಚಾತ್ಯ ಸಂಗೀತವನ್ನೂ 'ಮೇಡ್ಲೆ"ಯಾಗಿಸಿ ನರ್ತಿಸಿದವರನ್ನು ಯಾರಾದರೂ ಚಲನಚಿತ್ರ ನೃತ್ಯನಿರ್ದೇಶಕರು ನೋಡಿದ್ದರೆ ತಮ್ಮ ಸಿನೆಮಾಗಳಿಗೆ ಆಯ್ದುಕೊಳ್ಳುತ್ತಿದ್ದರೇನೊ! ಅದಕ್ಕೇ ಆರಂಭದಲ್ಲೇ ಹೇಳಿದ್ದು- ಋತುರಾಜ ವಸಂತ ಬಂದ, ಹೆಣ್ಗಳ ಕುಣಿಸುತ ನಿಂದ! ಇಷ್ಟೆಲ್ಲ ಭರ್ಜರಿ ಮನರಂಜನೆಯ ನಂತರ ಅಷ್ಟೇ ಭರ್ಜರಿ ಹಬ್ಬದೂಟ. ಬಿಸಿಬೇಳೆಹುಳಿಯನ್ನ, ಬುಂದಿಲಡ್ಡು, ಬಟಾಟೆವಡೆಯೇ ಮೊದಲಾದ ವಿವಿಧ ಐಟಂ‌ಗಳು... ಅದಕ್ಕಿಂತ ಹೆಚ್ಚಾಗಿ ಕೌಟುಂಬಿಕ ಸಮಾರಂಭದಂತೆ ಎಲ್ಲರೂ ಒಟ್ಟಾಗಿ ಹರಟುತ್ತ ರಸನಿಮಿಷಗಳನ್ನು ಮೆಲುಕುಹಾಕುತ್ತ ಹೊಂದಿದ ಆನಂದ!

ಕಾವೇರಿ ಸಂಘದ ಈ ವರ್ಷದ ಸಮಿತಿ, ಅಧ್ಯಕ್ಷೆ ಮೀನಾ ರಾವ್ ಮತ್ತು ಬಳಗಕ್ಕೆ ಇಂಥದೊಂದು ಅದ್ಧೂರಿಯ ಕಾರ್ಯಕ್ರಮ ಯೋಜಿಸಿ, ನಿರ್ವಹಿಸಿ, ಚಂದಗಾಣಿಸಿಕೊಟ್ಟದ್ದಕ್ಕೆ ಐದು ನಕ್ಷತ್ರಗಳ ಪೈಕಿ ನಾಲ್ಕು-ನಾಲ್ಕೂವರೆ ಕೊಡಲಿಕ್ಕಡ್ಡಿಯಿಲ್ಲ, ಹಾಗೆಯೇ ಕಾವೇರಿ ಆಶ್ರಯದಲ್ಲಿ ಹಮ್ಮಿಕೊಂಡಿರುವ "ನಗೋಕಿಲ್ಲ ರಿಸೆಷನ್" ಹಾಸ್ಯಸಂಜೆ ಕಾರ್ಯಕ್ರಮ (ವಿವರಗಳನ್ನು ಸದ್ಯದಲ್ಲೇ ನಿರೀಕ್ಷಿಸಿ), ಕನ್ನಡ ಸಾಹಿತ್ಯ ರಂಗದ ಸಾಹಿತ್ಯೋತ್ಸವ ಕಾರ್ಯಕ್ರಮ, ಮತ್ತೊಂದು ನಗೆನಾಟಕ- ಇವುಗಳಲ್ಲೂ ಸಹ ಕಾವೇರಿ ಬಳಗದ ನಿರ್ವಹಣೆ ಐದು ನಕ್ಷತ್ರಗಳಿಗೆ ಭಾಜನವಾಗುವಂತಿರುತ್ತದೆ ಎಂದು ನಿರೀಕ್ಷಿಸಲಿಕ್ಕೂ ಅಡ್ಡಿಯಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+