156582prakash rajaraoಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156582prakash rajaraoರೋಗಿಗಳ ಮಿತ್ರ ಹೆಗ್ಡೆಗೆ ಕ್ವೀನ್ಸ್ ಸರ್ವಿಸ್ ಪ್ರಶಸ್ತಿ/nri/article/2009/0130-nz-queens-service-medal-to-sadanand-hegde.htmlನ್ಯೂಜಿಲೆಂಡ್ ಸರ್ಕಾರ ಸಮಾಜ ಸೇವೆ ಮಾಡಿದ ಮಹನೀಯರಿಗೆ ನೀಡುವ ಪುರಸ್ಕಾರ ಪ್ರತಿಷ್ಠಿತ ಕ್ವೀನ್ಸ್ ಸರ್ವೀಸ್ ಮೆಡಲ್ ಗೌರವಕ್ಕೆ ಈ ಬಾರಿ ಕನ್ನಡಿಗ ವೈದ್ಯ ಡಾ. ಬ್ರಹ್ಮಾವರ ರಾಮಣ್ಣ ಸದಾನಂದ ಹೆಗ್ಡೆಯವರು ಭಾಜನರಾಗಿದ್ದಾರೆ. ಆಕ್ಲೆಂಡ್ ಇಂಡಿಯನ್ ಅಸೋಸಿಯೇಷನ್ ಹಾಗೂ ಡಾ. ಹೆಗ್ಡೆಯವರ ಅಭಿಮಾನಿಗಳು ಸೇರಿ ಪ್ರಶಸ್ತಿ ಪಡೆದ ಅವರನ್ನು ಅಭಿನಂದಿಸುವ ಸಲುವಾಗಿ ಮಹಾತ್ಮ ಗಾಂಧೀ ಕೇಂದ್ರದಲ್ಲಿ ದಿನಾಂಕ 17ನೇ 34378http://kannada.oneindia.com/img/2009/01/30-nz-sadanand-hegde1.jpg156582prakash rajaraoವಂದನೆ ಅಭಿನಂದನೆ ಮದುಮಗಳಿಗೂ ಮದುಮಗನಿಗೂ/nri/article/2009/0318-srinivasa-kalyana-in-auckland.htmlಸಾಮಾನ್ಯವಾಗಿ ಮದುವೆಗೆ ಬಂದ ಹಿರಿಯರು ವಧುವರರನ್ನು ಆಶೀರ್ವದಿಸುತ್ತಾರೆ. ಆದರೆ ಈ ವಿವಾಹದ ವಿಶೇಷವೆಂದರೆ ಇಲ್ಲಿರುವ ಎಲ್ಲರೂ ವಧು ವರರ ಕೃಪಾ ಕಟಾಕ್ಷ ಕೋರುತ್ತಾರೆ. ಹೀಗೆಂದು ಹೇಳಿದವರು ಆಕ್ಲೆಂಡಿನ ಪ್ರಸಿದ್ಧ ಪಾಪಾಕುರ ಶ್ರೀ ಗಣೇಶ ದೇವಸ್ಥಾನದ ಪ್ರಧಾನ ಅರ್ಚಕರಾದ ಚಂದ್ರು ಅವರು. ದಿನಾಂಕ 8ನೇ ಮಾರ್ಚ್ 2009ರಂದು ಶನಿವಾರ ಆಕ್ಲೆಂಡಿನ ಮೌಂಟ್ ಈಡನ್ ಸಮರ ಸ್ಮಾರಕ ಭವನದಲ್ಲಿ 35327http://kannada.oneindia.com/img/2009/03/18-srinivas-kalyana-auckland1.jpg156582prakash rajaraoಕೀವಿ ಕನ್ನಡಿಗರೆಲ್ಲರ ಪ್ರೀತಿಯ 'ಅಂಕಲ್' ಇನ್ನಿಲ್ಲ/nri/article/2009/0406-nz-kannadiga-mk-vamana-murthy-is-no-more.htmlಸುಮಾರು ನಾಲ್ಕು ದಶಕಗಳ ಕಾಲ ನ್ಯೂಜಿಲೆಂಡಿನ ನಿವಾಸಿಯಾಗಿದ್ದು ಇಲ್ಲಿನ ಸಮಸ್ತ ಭಾರತೀಯರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದ ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿ ಇಂದು ಬೆಳಿಗ್ಗೆ ಅಕ್ಲೆಂಡ್ ನಲ್ಲಿ ನಿಧನರಾದರು.ಆಕ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದ ವಾಮನ ಮೂರ್ತಿಯವರು ಜನಿಸಿದ್ದು 5ನೇ ಸೆಪ್ಟೆಂಬರ್ 1934ರಂದು ಮಂಡ್ಯದಲ್ಲಿ. ಮೈಸೂರಿನಲ್ಲಿ ಶಾಲಾಭ್ಯಾಸ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ 35764http://kannada.oneindia.com/img/2009/04/06-vamana-murthy1.jpg156582prakash rajaraoಆಕ್ಲೆಂಡಿನಲ್ಲಿ ಕನ್ನಡದ ಪುಟಾಣಿ ಹಕ್ಕಿಗಳ ಚಿಲಿಪಿಲಿ/nri/article/2009/0630-children-program-in-memory-of-vamana-murthy.html2001ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಪ್ರಾರ್ಥನೆಯ ನಂತರ ನಿರೂಪಕರು ಈಗ ಕೂಟದ ಅಧ್ಯಕ್ಷರಿಂದ ಸ್ವಾಗತ ಭಾಷಣ ಎಂದು ಹೇಳಿದಾಗ ಅಧ್ಯಕ್ಷರಾಗಿದ್ದ ದಿ: ಎಂ.ಕೆ.ವಾಮನ ಮೂರ್ತಿಯವರು ವೇದಿಕೆಯನ್ನೇರಲು ಹೊರಟರು. ಅಲ್ಲಿದ್ದ ಪುಟಾಣಿಯೊಬ್ಬ, "ಅಮ್ಮ ಈಗ ನನ್ನ ಹಾಡು ಅಲ್ವಾ, ಮತ್ತೆ ಯಾರೊ ಹೋಗ್ತಾ ಇದಾರೆ" ಅಂತ ರಾಗವೆಳೆದ. ಆಗ ವಾಮನ 37684http://kannada.oneindia.com/img/2009/06/30-nz-children-program1.jpg156571ಆಕ್ಲೆಂಡ್ಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156571ಆಕ್ಲೆಂಡ್ವಂದನೆ ಅಭಿನಂದನೆ ಮದುಮಗಳಿಗೂ ಮದುಮಗನಿಗೂ/nri/article/2009/0318-srinivasa-kalyana-in-auckland.htmlಸಾಮಾನ್ಯವಾಗಿ ಮದುವೆಗೆ ಬಂದ ಹಿರಿಯರು ವಧುವರರನ್ನು ಆಶೀರ್ವದಿಸುತ್ತಾರೆ. ಆದರೆ ಈ ವಿವಾಹದ ವಿಶೇಷವೆಂದರೆ ಇಲ್ಲಿರುವ ಎಲ್ಲರೂ ವಧು ವರರ ಕೃಪಾ ಕಟಾಕ್ಷ ಕೋರುತ್ತಾರೆ. ಹೀಗೆಂದು ಹೇಳಿದವರು ಆಕ್ಲೆಂಡಿನ ಪ್ರಸಿದ್ಧ ಪಾಪಾಕುರ ಶ್ರೀ ಗಣೇಶ ದೇವಸ್ಥಾನದ ಪ್ರಧಾನ ಅರ್ಚಕರಾದ ಚಂದ್ರು ಅವರು. ದಿನಾಂಕ 8ನೇ ಮಾರ್ಚ್ 2009ರಂದು ಶನಿವಾರ ಆಕ್ಲೆಂಡಿನ ಮೌಂಟ್ ಈಡನ್ ಸಮರ ಸ್ಮಾರಕ ಭವನದಲ್ಲಿ 35327http://kannada.oneindia.com/img/2009/03/18-srinivas-kalyana-auckland1.jpg156571ಆಕ್ಲೆಂಡ್ಆಕ್ಲೆಂಡಿನಲ್ಲಿ ಕನ್ನಡದ ಪುಟಾಣಿ ಹಕ್ಕಿಗಳ ಚಿಲಿಪಿಲಿ/nri/article/2009/0630-children-program-in-memory-of-vamana-murthy.html2001ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಪ್ರಾರ್ಥನೆಯ ನಂತರ ನಿರೂಪಕರು ಈಗ ಕೂಟದ ಅಧ್ಯಕ್ಷರಿಂದ ಸ್ವಾಗತ ಭಾಷಣ ಎಂದು ಹೇಳಿದಾಗ ಅಧ್ಯಕ್ಷರಾಗಿದ್ದ ದಿ: ಎಂ.ಕೆ.ವಾಮನ ಮೂರ್ತಿಯವರು ವೇದಿಕೆಯನ್ನೇರಲು ಹೊರಟರು. ಅಲ್ಲಿದ್ದ ಪುಟಾಣಿಯೊಬ್ಬ, "ಅಮ್ಮ ಈಗ ನನ್ನ ಹಾಡು ಅಲ್ವಾ, ಮತ್ತೆ ಯಾರೊ ಹೋಗ್ತಾ ಇದಾರೆ" ಅಂತ ರಾಗವೆಳೆದ. ಆಗ ವಾಮನ 37684http://kannada.oneindia.com/img/2009/06/30-nz-children-program1.jpg156571ಆಕ್ಲೆಂಡ್ಆಕ್ಲೆಂಡಿನಲ್ಲಿ ಸಂಗೀತಾ ಕಟ್ಟಿ ಸಂಗೀತ ರಸದೌತಣ/nri/article/2009/0723-music-concert-by-sangeetha-katti-in-auckland.htmlಜುಲೈ 14ರ ಬೆಳಗಿನ ಜಾವ 10 ಗಂಟೆಗೆ ಏರ್ಪಡಿಸಿದ ಸ್ವರ ಮಾಧುರ್ಯ ಸಂಗೀತ ಕಾರ್ಯಕ್ರಮದಲ್ಲಿ ಕರ್ನಾಟಕದ ಯುವ ಪ್ರತಿಭಾವಂತೆ 'ಸುವರ್ಣ ಕರ್ನಾಟಕ ರಾಜ್ಯ ಪ್ರಶಸ್ತಿ' ವಿಜೇತೆ ಸಂಗೀತಾ ಕಟ್ಟಿ ಕುಲ್ಕರ್ಣಿಯವರು ನ್ಯೂಜಿಲೇಂಡ್ ದ ಸಂಗೀತ ಪ್ರೇಮಿಗಳ ಮನಸನ್ನು ತಣಿಸಿದರು.ತಮ್ಮ ಕಾರ್ಯಕ್ರಮವನ್ನು ಬೆಳಗಿನ ರಾಗವಾದ ಗುಣಕಲಿಯಿಂದ ಪ್ರಾರಂಭಿಸಿ ಬಿಭಾಸ, ನಂದ, ಬ್ರಿಂದಾವನಿ ಸಾರಂಗ, ಮಾಲಕಂಸ ಹಾಗು ತೋಡಿ ರಾಗಗಳಲ್ಲಿ 38157http://kannada.oneindia.com/img/2009/07/23-sangeetha-katti2.jpg156571ಆಕ್ಲೆಂಡ್ಅಕ್ಲೆಂಡ್ ಗಣೇಶನಿಗೆ ಚಿಣ್ಣರ ಸಂಗೀತದ ಅಭಿಷೇಕ/nri/article/2009/0907-ganeshotsava-in-auckland-newzealand.htmlಜೋಗದ ಸಿರಿ ಬೆಳಕು ನಮ್ಮ ನ್ಯೂಜಿಲೆಂಡ್‌ವರೆಗೆ ಬರುವುದು ಅಸಾಧ್ಯ. ಆದರೆ ನಾಲ್ಕು ವರ್ಷದ ಕಿಶೋರಿ ಸಂಜನಾ ಸತ್ಯಕುಮಾರ್ ಕವಿ ನಿಸ್ಸಾರ್ ಅಹ್ಮದ್ ಅವರ ಜನಪ್ರಿಯ ಗೀತೆಯನ್ನು ನಿರರ್ಗಳವಾಗಿ ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಆಕ್ಲೆಂಡ್‌ನಿಂದಲೇ ಕನ್ನಡ ತಾಯಿಗೆ ನಿತ್ಯೋತ್ಸವ!ನ್ಯೂಜಿಲೆಂಡ್ ಕನ್ನಡ ಕೂಟ ದಿನಾಂಕ 29ನೇ ಆಗಸ್ಟ್ 2009ರ ಶನಿವಾರದಂದು ನಡೆಸಿದ ಗಣೇಶನ ಹಬ್ಬದ ಕಾರ್ಯಕ್ರಮ ಸಾಂಪ್ರದಾಯಿಕ ಪೂಜೆಯೊಂದಿಗೆ ಆರಂಭವಾಯಿತು. ಪುಟ್ಟ 39045http://kannada.oneindia.com/img/2009/09/07-auckland-ganeshotsava2.jpg156575ಪ್ರಕಾಶ್ ರಾಜಾರಾವ್ಶ್ರೀನಾಥ್ ಮೋಡಿಗೆ ಬೌಲ್ಡ್ ಆದ ಕಿವಿ ಕನ್ನಡಿಗರು/nri/article/2009/0115-srinath-scalps-auckland-kannada-wickets.htmlಪ್ರಸಕ್ತ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಏಕದಿವಸ ಕ್ರಿಕೆಟ್ ಸರಣಿಗೆ ಮ್ಯಾಚ್ ರೆಫರಿಯಾಗಿ ಮೈಸೂರ್ ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ನಮ್ಮೂರಿಗೆ ಬಂದಿದ್ದಾರೆ. ಈ ಅವಕಾಶವನ್ನು ಉಪಯೋಗಿಸಿಕೊಂಡು ಅವರನ್ನು ಸ್ಥಳೀಯ ಕನ್ನಡ ಕೂಟಕ್ಕೆ ಕರೆಸಿ ಅವರ ಗೌರವಾರ್ಥ ಒಂದು ಸಂತೋಷಕೂಟ ಏರ್ಪಡಿಸಲಾಗಿತ್ತು. ಕಾರ್ಯಕ್ರಮ 9ನೇ ಜನವರಿ 2009 ಶುಕ್ರವಾರ ಅಕ್ಲೆಂಡ್ ನಗರದ ಮೌಂಟ್ ಈಡನ್ ಹಿರಿಯ 34087http://kannada.oneindia.com/img/2009/01/15-srinath-auckland1.jpg156575ಪ್ರಕಾಶ್ ರಾಜಾರಾವ್ವಂದನೆ ಅಭಿನಂದನೆ ಮದುಮಗಳಿಗೂ ಮದುಮಗನಿಗೂ/nri/article/2009/0318-srinivasa-kalyana-in-auckland.htmlಸಾಮಾನ್ಯವಾಗಿ ಮದುವೆಗೆ ಬಂದ ಹಿರಿಯರು ವಧುವರರನ್ನು ಆಶೀರ್ವದಿಸುತ್ತಾರೆ. ಆದರೆ ಈ ವಿವಾಹದ ವಿಶೇಷವೆಂದರೆ ಇಲ್ಲಿರುವ ಎಲ್ಲರೂ ವಧು ವರರ ಕೃಪಾ ಕಟಾಕ್ಷ ಕೋರುತ್ತಾರೆ. ಹೀಗೆಂದು ಹೇಳಿದವರು ಆಕ್ಲೆಂಡಿನ ಪ್ರಸಿದ್ಧ ಪಾಪಾಕುರ ಶ್ರೀ ಗಣೇಶ ದೇವಸ್ಥಾನದ ಪ್ರಧಾನ ಅರ್ಚಕರಾದ ಚಂದ್ರು ಅವರು. ದಿನಾಂಕ 8ನೇ ಮಾರ್ಚ್ 2009ರಂದು ಶನಿವಾರ ಆಕ್ಲೆಂಡಿನ ಮೌಂಟ್ ಈಡನ್ ಸಮರ ಸ್ಮಾರಕ ಭವನದಲ್ಲಿ 35327http://kannada.oneindia.com/img/2009/03/18-srinivas-kalyana-auckland1.jpg156575ಪ್ರಕಾಶ್ ರಾಜಾರಾವ್ಕೀವಿ ಕನ್ನಡಿಗರೆಲ್ಲರ ಪ್ರೀತಿಯ 'ಅಂಕಲ್' ಇನ್ನಿಲ್ಲ/nri/article/2009/0406-nz-kannadiga-mk-vamana-murthy-is-no-more.htmlಸುಮಾರು ನಾಲ್ಕು ದಶಕಗಳ ಕಾಲ ನ್ಯೂಜಿಲೆಂಡಿನ ನಿವಾಸಿಯಾಗಿದ್ದು ಇಲ್ಲಿನ ಸಮಸ್ತ ಭಾರತೀಯರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದ ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿ ಇಂದು ಬೆಳಿಗ್ಗೆ ಅಕ್ಲೆಂಡ್ ನಲ್ಲಿ ನಿಧನರಾದರು.ಆಕ್ಲೆಂಡ್ ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿದ್ದ ವಾಮನ ಮೂರ್ತಿಯವರು ಜನಿಸಿದ್ದು 5ನೇ ಸೆಪ್ಟೆಂಬರ್ 1934ರಂದು ಮಂಡ್ಯದಲ್ಲಿ. ಮೈಸೂರಿನಲ್ಲಿ ಶಾಲಾಭ್ಯಾಸ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಗಣಿತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ 35764http://kannada.oneindia.com/img/2009/04/06-vamana-murthy1.jpg156575ಪ್ರಕಾಶ್ ರಾಜಾರಾವ್ಆಕ್ಲೆಂಡಿನಲ್ಲಿ ಕನ್ನಡದ ಪುಟಾಣಿ ಹಕ್ಕಿಗಳ ಚಿಲಿಪಿಲಿ/nri/article/2009/0630-children-program-in-memory-of-vamana-murthy.html2001ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಪ್ರಾರ್ಥನೆಯ ನಂತರ ನಿರೂಪಕರು ಈಗ ಕೂಟದ ಅಧ್ಯಕ್ಷರಿಂದ ಸ್ವಾಗತ ಭಾಷಣ ಎಂದು ಹೇಳಿದಾಗ ಅಧ್ಯಕ್ಷರಾಗಿದ್ದ ದಿ: ಎಂ.ಕೆ.ವಾಮನ ಮೂರ್ತಿಯವರು ವೇದಿಕೆಯನ್ನೇರಲು ಹೊರಟರು. ಅಲ್ಲಿದ್ದ ಪುಟಾಣಿಯೊಬ್ಬ, "ಅಮ್ಮ ಈಗ ನನ್ನ ಹಾಡು ಅಲ್ವಾ, ಮತ್ತೆ ಯಾರೊ ಹೋಗ್ತಾ ಇದಾರೆ" ಅಂತ ರಾಗವೆಳೆದ. ಆಗ ವಾಮನ 37684http://kannada.oneindia.com/img/2009/06/30-nz-children-program1.jpg156575ಪ್ರಕಾಶ್ ರಾಜಾರಾವ್ಅಕ್ಲೆಂಡ್ ಗಣೇಶನಿಗೆ ಚಿಣ್ಣರ ಸಂಗೀತದ ಅಭಿಷೇಕ/nri/article/2009/0907-ganeshotsava-in-auckland-newzealand.htmlಜೋಗದ ಸಿರಿ ಬೆಳಕು ನಮ್ಮ ನ್ಯೂಜಿಲೆಂಡ್‌ವರೆಗೆ ಬರುವುದು ಅಸಾಧ್ಯ. ಆದರೆ ನಾಲ್ಕು ವರ್ಷದ ಕಿಶೋರಿ ಸಂಜನಾ ಸತ್ಯಕುಮಾರ್ ಕವಿ ನಿಸ್ಸಾರ್ ಅಹ್ಮದ್ ಅವರ ಜನಪ್ರಿಯ ಗೀತೆಯನ್ನು ನಿರರ್ಗಳವಾಗಿ ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಆಕ್ಲೆಂಡ್‌ನಿಂದಲೇ ಕನ್ನಡ ತಾಯಿಗೆ ನಿತ್ಯೋತ್ಸವ!ನ್ಯೂಜಿಲೆಂಡ್ ಕನ್ನಡ ಕೂಟ ದಿನಾಂಕ 29ನೇ ಆಗಸ್ಟ್ 2009ರ ಶನಿವಾರದಂದು ನಡೆಸಿದ ಗಣೇಶನ ಹಬ್ಬದ ಕಾರ್ಯಕ್ರಮ ಸಾಂಪ್ರದಾಯಿಕ ಪೂಜೆಯೊಂದಿಗೆ ಆರಂಭವಾಯಿತು. ಪುಟ್ಟ 39045http://kannada.oneindia.com/img/2009/09/07-auckland-ganeshotsava2.jpgnews"> ವಂದನೆ ಅಭಿನಂದನೆ ಮದುಮಗಳಿಗೂ ಮದುಮಗನಿಗೂ | Srinivasa Kalyana | Venkatesh Padmavati Marriage | Auckland - ವಂದನೆ ಅಭಿನಂದನೆ ಮದುಮಗಳಿಗೂ ಮದುಮಗನಿಗೂ - Kannada Oneindia

ವಂದನೆ ಅಭಿನಂದನೆ ಮದುಮಗಳಿಗೂ ಮದುಮಗನಿಗೂ

Srinivasa Kalyana in Auckland
ಸಾಮಾನ್ಯವಾಗಿ ಮದುವೆಗೆ ಬಂದ ಹಿರಿಯರು ವಧುವರರನ್ನು ಆಶೀರ್ವದಿಸುತ್ತಾರೆ. ಆದರೆ ಈ ವಿವಾಹದ ವಿಶೇಷವೆಂದರೆ ಇಲ್ಲಿರುವ ಎಲ್ಲರೂ ವಧು ವರರ ಕೃಪಾ ಕಟಾಕ್ಷ ಕೋರುತ್ತಾರೆ. ಹೀಗೆಂದು ಹೇಳಿದವರು ಆಕ್ಲೆಂಡಿನ ಪ್ರಸಿದ್ಧ ಪಾಪಾಕುರ ಶ್ರೀ ಗಣೇಶ ದೇವಸ್ಥಾನದ ಪ್ರಧಾನ ಅರ್ಚಕರಾದ ಚಂದ್ರು ಅವರು. ದಿನಾಂಕ 8ನೇ ಮಾರ್ಚ್ 2009ರಂದು ಶನಿವಾರ ಆಕ್ಲೆಂಡಿನ ಮೌಂಟ್ ಈಡನ್ ಸಮರ ಸ್ಮಾರಕ ಭವನದಲ್ಲಿ ಭಜನ್ ಸತ್ಸಂಗ ಪ್ರಥಮ ಬಾರಿಗೆ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದ ಪೌರೋಹಿತ್ಯ ವಹಿಸಿದ ಚಂದ್ರು ಇಂತಹ ಮಂಗಳಕರ ಸಮಾರಂಭದಲ್ಲಿ ಭಾಗವಹಿಸಿದ್ದು ತಮಗೆ ಆನಂದವೆನಿಸಿದೆ ಎಂದರು.

ಆಕ್ಲೆಂಡ್ ಭಜನ್ ಸತ್ಸಂಗ ಈವರೆಗೆ ಆನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಶ್ರೀನಿವಾಸ ಕಲ್ಯಾಣ ನಡೆಸಲು ಸಾಕಷ್ಟು ಸಿದ್ಧತೆ ಮಾಡಿಕೊಂಡು ಇದರಲ್ಲಿ ಪಾಲ್ಗೊಳ್ಳುವಂತೆ ಕೋರಿದಾಗ ಭಕ್ತಾದಿಗಳು ದೊಡ್ಡ ಸಂಖ್ಯೆಯಲ್ಲಿ ಸ್ಪಂದಿಸಿದರು. ವಧು ವರರ ತಂದೆತಾಯಿಯರ ಪಾತ್ರವಹಿಸಲು ಆದೃಷ್ಟ ಪರೀಕ್ಷೆ ನಡೆದು ಬಿಂದು ಮತ್ತು ಅನಿಲ್ ಲಕ್ಷ್ಮೀನರಸಿಂಹ ಹಾಗೂ ಮೈಥಿಲಿ ಮತ್ತು ಪ್ರಹ್ಲಾದ್ ದಂಪತಿಗಳು ಭಾಗ್ಯಶಾಲಿಗಳಾಗಿ ಹೊರಹೊಮ್ಮಿದರು.

ಝಗಮಗಿಸುತ್ತಿದ್ದ ಕಲ್ಯಾಣ ಮಂಟಪ, ರೇಶ್ಮೆ ಸೀರೆ, ಕಚ್ಚೆ ಪಂಚೆ ಇತ್ಯಾದಿಗಳಿಂದ ಸಾಲಂಕೃತ ಭಕ್ತಾದಿಗಳು, ಮಂಗಳಕರ ವಾದ್ಯ ಘೋಷ ಎಲ್ಲವೂ ಕರ್ನಾಟಕದಲ್ಲಿ ಭಾಗವಹಿಸಿದ್ದ ಮದುವೆ ಮನೆಯ ನೆನಪು ಬಂದು ಆಹಾ ಎಂಥಾ ಮಧುರ ಭಾವನೆ ಎನ್ನುವಂತೆ ಎಲ್ಲರ ಮನಕೆ ಮುದ ತಂದಿತು. ಸುಮಾರು ಮೂರು ಗಂಟೆಗಳ ಕಾಲ ಶಾಸ್ತ್ರೋಕ್ತವಾಗಿ ನಡೆದ ಮದುವೆ, ವಿಷ್ಣು ಸಹಸ್ರನಾಮ ಪಠಣೆ, ಭಜನೆ, ಸಾಮೂಹಿಕ ಭಕ್ತಿ ಸಂಗೀತ ಗಾಯನ ಇವೆಲ್ಲದರ ಪರಿಣಾಮವಾಗಿ ನಾವೆಲ್ಲೋ ವಿದೇಶದಲ್ಲಿ ಇರುವುದು ಮರೆತು ಕರ್ನಾಟಕಕ್ಕೆ ಮಾನಸಿಕವಾಗಿ ಪ್ರಯಾಣ ಮಾಡಿದ್ದೆವು.

ಕನ್ನಡಿಗ ಮಿತ್ರ ವೆಂಕಟೇಶ ಕುಮಾರ್ ಮತ್ತು ಸಂಗಡಿಗರ ನಳ ಪಾಕದಿಂದ ಎಲ್ಲರೂ ಅಹಹಹ್ಹಾ ಎಂದು ಚಪ್ಪರಿಸುತ್ತಾ ಲಾಡು ಇತ್ಯಾದಿ ವಿವಾಹ ಭೋಜನ ಸವಿದರು. ನ್ಯೂಜಿಲೆಂಡ್ ನಲ್ಲಿ ವಿರಳವಾದ ಬಾಳೆ ಎಲೆಯ ಮೇಲಿನ ಊಟ, ಸ್ನೇಹಿತರೊಡನೆ ಹರಟೆ ಎಲ್ಲ ಸೇರಿ ಸ್ವರ್ಗವೇ ಧರೆಗಿಳಿದಂತೆ ಭಾಸವಾಯಿತು. ಎಲ್ಲರಿಗೂ ಶ್ರೀನಿವಾಸನ ವಿಗ್ರಹ, ದೈನಂದಿನ ಪಠಣೆಗೆ ಅನುವಾಗಲು ವಿಷ್ಣು ಸಹಸ್ರನಾಮ ಕೈಪಿಡಿಗಳನ್ನು ಉಡುಗೊರೆಯಾಗಿ ನೀಡಲಾಯಿತು.

ಸಂಜೆ ಸ್ಥಳೀಯ ಕಲಾವಿದರಿಂದ ಸಂಗೀತ, ಪೂಜೆ, ಶಯನೋತ್ಸವ ಮತ್ತು ಪ್ರಸಾದ ವಿನಿಯೋಗದೊಡನೆ ಕಾರ್ಯಕ್ರಮ ಮುಕ್ತಾಯವಾಯಿತು. ಇಡೀ ಕಾರ್ಯಕ್ರಮವನ್ನು ಶ್ರದ್ಧೆ ಭಕ್ತಿಗಳಿಂದ ಉತ್ತಮವಾಗಿ ಆಯೋಜಿಸಿದ್ದ ಭಜನ್ ಸತ್ಸಂಗದ ಸದಸ್ಯರು, ಮದುವೆ ಹೂವೆತ್ತಿದಂತೆ ನಡೆಯಲು ನೆರವಾದ ಸ್ವಯಂ ಸೇವಕರ ಪಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಶ್ರೀನಿವಾಸ ಕಲ್ಯಾಣ ಆಕ್ಲೆಂಡ್ ಭಜನ್ ಸತ್ಸಂಗದ ದಶಮಾನೋತ್ಸವದ ಅಂಗವಾಗಿ ನಡೆಸಿದ ಕಾರ್ಯಕ್ರಮ. ಹತ್ತು ವರ್ಷದ ಹಿಂದೆ ಪ್ರಾಚಾರ್ಯ ಎಂ.ಕೆ. ವಾಮನ ಮೂರ್ತಿ, ವಿದ್ವಾನ್ ಎಂ.ಡಿ. ದಿವಾಕರ್, ಶ್ರೀಧರ್ ಹೊನ್ನವಳ್ಳಿ ಮತ್ತು ಬೆಂಗಳೂರು ಪ್ರಭಾಕರ ಅವರ ಸದುದ್ದೇಶದ ಫಲವಾಗಿ ಜನಿಸಿದ ಭಜನ್ ಸತ್ಸಂಗ ಪ್ರತೀ ತಿಂಗಳ ಮೊದಲ ಶನಿವಾರ ಸಾಮೂಹಿಕ ಭಜನೆ, ಪೂಜೆ ನಡೆಸುವುದಲ್ಲದೆ ಶಿವರಾತ್ರಿ, ರಾಮ ನವಮಿ, ನರಸಿಂಹ ಜಯಂತಿ, ರಾಘವೇಂದ್ರ ಆರಾಧನೆ, ಗೋಕುಲಾಷ್ಟಮಿ ಮುಂತಾದ ಹಬ್ಬ ಗಳನ್ನು ಸಹ ಆಚರಿಸಿ, ನಮ್ಮಲ್ಲಿ, ಅದರಲ್ಲೂ ಇಲ್ಲಿ ಹುಟ್ಟಿ ಬೆಳೆಯುತ್ತಿರುವ ಮಕ್ಕಳಲ್ಲಿ , ಧಾರ್ಮಿಕ ಭಾವನೆ ಜಾಗೃತವಾಗಿರಲು ನೆರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+