135965californiaಸ್ವರ್ಣಸೇತು ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ/nri/engagements/2009/0110-swarnasetu-magazine-release-california.htmlಆತ್ಮೀಯ ಕನ್ನಡ ಕೂಟದ ಸದಸ್ಯರೆ, ನಾವೆಲ್ಲ ಕಾತರದಿಂದ ಎದುರುನೋಡುತ್ತಿದ್ದ ಶುಭಘಳಿಗೆ ಸ್ವರ್ಣಸೇತು ಸಂಚಿಕೆ ಬಿಡುಗಡೆಯ ಸಮಾರಂಭ ಹತ್ತಿರ ಬಂದಿದೆ. ಈ ಸಂತಸದ ವಿಷಯ ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಬಹಳ ಹೆಮ್ಮೆಯಾಗುತ್ತಿದೆ. ವರ್ಷದ ಆರಂಭದಿಂದ ಶ್ರಮವಹಿಸಿ ದುಡಿದ ಪ್ರತಿಫಲ - ಈ ಒಂದು ವಾರ್ಷಿಕ ಸಂಚಿಕೆ. ಹಾದಿಯಲ್ಲಿ ಎಷ್ಟೇ ಕಷ್ಟಗಳು ಬಂದರೂ, ಕಡೆಗೆ ರೂಪುಗೊಂಡಿರುವ ಸಂಚಿಕೆಯನ್ನು ನೋಡಿದಾಗ 34001http://kannada.oneindia.com/img/2009/01/10-swarnasetu1.jpg135965californiaಭದ್ರತೆ/nri/poem/2009/0124-bhadrate-shantala-bhandi-kannada-poem.html* ಶಾಂತಲಾ ಭಂಡಿ, ಕ್ಯಾಲಿಫೋರ್ನಿಯಾ   ಬೇಲಿಯೆದ್ದು ಹೊಲ ಮೇಯುತಲಿರೆಹೊಲಗಳು ಸುಮ್ಮನಿವೆ ಎದ್ದೋಡುವುದ ಬಿಟ್ಟುಹೇಡಿಯಾಗಿ ಬಿದ್ದಿಹ ಹೊಲವಾಗಬೇಡಇನ್ನೂ ಬೇಲಿಯನು ನಂಬುವುದು ಬೇಡಕಳ್ಳ ಪೋಲೀಸನಿಗೆ ಹೇಳಿದ್ದಾನೆ'ಕಳುವು ಮಾಡಲಿಕ್ಕಿದೆ ಇಂದು ರಾತ್ರಿಕಾವಲುಗಾರನ ಹಿಡಿದು ಕಟ್ಟಿಡು" ಎಂದುಪಾಪದ ಕಾವಲುಗಾರ ಇಂದು ರಜ ಹಾಕಿದ್ದಾನೆಕೆಲಸದರ್ಜಿಯಲಿ ಭಾವಚಿತ್ರವಿಡದ ಹುಡುಗಿಯರೇಫೋಟೋ ಲಗತ್ತಿಸದಿರೆ ಇಲ್ಲಿ ಕೆಲಸ ಖಾಲಿ ಇಲ್ಲಮುಖಕ್ಕೆ ಮಣೆಹಾಕುವವರ ಕಂಡು ರೇಜಿಗೆಪಟ್ಟರೆಮಣೆ ಹಾಕಿದ 34273http://kannada.oneindia.com/img/2009/01/24-farmfence1.jpg135965californiaಸಾಹಿತ್ಯಗೋಷ್ಠಿಯಲ್ಲಿ ಕುಂವೀ ಅವರ ಅರಮನೆ/nri/engagements/2009/0223-sahityagoshthi-california-kum-veerabhadrappa.htmlಸಾಹಿತ್ಯಗೋಷ್ಠಿಯು ತಮ್ಮೆಲ್ಲರನ್ನೂ 2009ರ ಮಾರ್ಚ್ ತಿಂಗಳ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತದೆ. ಈ ತಿಂಗಳ ವಿಶೇಷ ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರ ಅರಮನೆ' ಕಾದಂಬರಿಯ ನಾಟಕೀಯ ಕಥಾ ನಿರೂಪಣೆಯನ್ನು ಏರ್ಪಡಿಸಿದ್ದೇವೆ. 'ಅರಮನೆ' ಕಾದಂಬರಿಯು 19ನೇ ಶತಮಾನದಲ್ಲಿನ ಬಳ್ಳಾರಿಯ ಸುತ್ತಮುತ್ತಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿಸರವನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಇದರಲ್ಲಿ ಪಾತ್ರಗಳೂ , ಸಂಭಾಷಣೆಗಳೂ ಮತ್ತು 34818http://kannada.oneindia.com/img/2009/02/23-kum-vee1.jpg135965californiaಹರನ್ ಅವರಿಂದ ಸ್ವರ್ಣಸೇತು ಬಿಡುಗಡೆ/nri/article/2009/0312-swarnasethu-2008-book-release-by-haran.htmlಮೌನದಲಿ ಮೊಳೆಯೊಡೆದು ಬ್ರಹ್ಮಾಂಡವೇ ಹೂತುದ್ರಷ್ಟಾರ ಇಟ್ಟ ಹೆಸರು ಸ್ವರ್ಣ ಸೇತುಕಳೆದು ಹೋಗಿದ್ದಾಳೆ ಈಗ ಮನೆಮನೆಯ ಸೀತೆಕೇಳದೆಯೆ ಗರ್ಭದಾಳದ ಗೀತೆ ಮೈಮರೆತುಎತ್ತರದ ಗೋಡೆಗಳ ತಡಕಿ ಆಕಾಶಕ್ಕೆ ಇಣುಕಬೇಕುಸಪ್ತಸಾಗರದಾಚೆ ದ್ವೀಪವನು ಹುಡುಕಿಕೆಂಗಣ್ಣ ರಕ್ಕಸರ ಸಾಲನತ್ತತ್ತ ಸರಿಸಿಹೃದಯಕಮಲವನೊಮ್ಮೆ ಹಿಡಿಯಬೇಕುಕಿವುಡ ಮೂಕರ ನಡುವೆ ಅಂಧನೋಟಕ್ಕೆಳಿಸಿಎಚ್ಚರದ ರೇಖೆಗಳನೊತ್ತರಿಸಿಹೂವಿನಲಿ ಕೆಂಪು ಚೆಲ್ಲುವಮೊದಲೇ ತೋರುವೆಯ ಸಾಲಿಗಳನ್ನಿರಿಸಬೇಕುನಕ್ಷತ್ರಗಳ ಘಟ್ಟಣಿಗೆ ಇಳಿಸಿಹಾಲಾಹಲದ ಹಬ್ಬವಾಗುವ ಮೊದಲುಗುಂಡಿಗೆಯ ಮೆದುಹಾಸು ಕೆಡದವೊಲುಸ್ವರ್ಣಸೇತುವನಿಲ್ಲೆ ಮೆಲಿದೆ ಕಟ್ಟಬೇಕು.ಎಂದು 35175http://kannada.oneindia.com/img/2009/03/12-swarnasetu-haran1.jpg135965california'ಕನ್ನಡ ಕಲಿ' ಮತ್ತು 'ಸಂಗಮ'ಕ್ಕೆ ಲೇಖನಗಳ ಆಹ್ವಾನ/nri/article/2009/0316-write-ups-invited-for-kannada-kali-sangama.html'ಕನ್ನಡ ಕಲಿ' ಪತ್ರಿಕೆ ನಾಲ್ಕನೆಯ ವರುಷಕ್ಕೆ ಕಾಲಿಡುತ್ತಿದೆ. ಪತ್ರಿಕೆಯನ್ನು ಇನ್ನೂ ಸುಂದರ ಮತ್ತು ಉಪಯುಕ್ತಗೊಳಿಸಲು ನಿಮ್ಮ ಸಲಹೆ ಸೂಚನೆಗಳು ಬೇಕು. ಈ ತಿಂಗಳಿನ ಸಂಚಿಕೆಗೆ ನಿಮ್ಮ ಲೇಖನಗಳನ್ನು ದಯವಿಟ್ಟು ಕಳುಹಿಸಿ.ಲೇಖನ, ಕತೆ, ಸುದ್ದಿ, ಕನ್ನಡ ಕಲಿ ಕಾರ್ಯಕ್ರಮಗಳ ವರದಿ, ಶಿಕ್ಷಕರಿಗೆ ಕುಡಿನುಡಿಗಳು, ಸಾಹಿತ್ಯ-ಭಾಷೆಗಳ ವಿಶ್ಲೇಷಣೆ, ಈ ಬೇಸಿಗೆಯಲ್ಲಿ ಕೈಗೊಂಡ ಯಾತ್ರೆ, ಚಾರಣ, ಪುಸ್ತಕ/ವ್ಯಕ್ತಿ ಪರಿಚಯ, ಇತ್ಯಾದಿ 35254http://kannada.oneindia.com/img/2009/03/16-pen6.jpg302032book releaseಕೈದಿಗಳ ಕಥನ, ನಾ ತುಕಾರಾಂ ಅಲ್ಲ ಕೃತಿಗಳ ಅರ್ಪಣೆ/literature/book/2009/0207-naa-tukaram-alla-naku-tanti-prakashana.htmlಬೆಂಗಳೂರು, ಫೆ.27: ನಾಕುತಂತಿ ಪ್ರಕಾಶನ ಹೊರತಂದಿರುವ ಗಣೇಶ್ ಅಮೀನಗಡ ಅವರ 'ಕೈದಿಗಳ ಕಥನ' ಮತ್ತು ಎಸ್ ಸುರೇಂದ್ರನಾಥ್ ಅವರ 'ನಾ ತುಕಾರಾಂ ಅಲ್ಲ' ಕೃತಿಗಳು ಮಾರ್ಚ್ 1ರಂದು ಬಿಡುಗಡೆಯಾಗಲಿವೆ. ಕೈದಿಗಳ ಕಥನ ಪುಸ್ತಕವನ್ನು ಡಾ.ಚಂದ್ರಶೇಖರ ಪಾಟೀಲ ಹಾಗೂ ನಾ ತುಕಾರಾಂ ಅಲ್ಲ ಕೃತಿಯನ್ನು ಡಾ.ಕೆ.ಮರುಳಸಿದ್ದಪ್ಪ ಬಿಡುಗಡೆ ಮಾಡುವರು. ಪುಸ್ತಕ ಗಳ ಕುರಿತು ಸಾಹಿತಿ ವಿವೇಕ 34912http://kannada.oneindia.com/img/2009/02/27-kaidigala-kathana1.jpg302032book releaseಹರನ್ ಅವರಿಂದ ಸ್ವರ್ಣಸೇತು ಬಿಡುಗಡೆ/nri/article/2009/0312-swarnasethu-2008-book-release-by-haran.htmlಮೌನದಲಿ ಮೊಳೆಯೊಡೆದು ಬ್ರಹ್ಮಾಂಡವೇ ಹೂತುದ್ರಷ್ಟಾರ ಇಟ್ಟ ಹೆಸರು ಸ್ವರ್ಣ ಸೇತುಕಳೆದು ಹೋಗಿದ್ದಾಳೆ ಈಗ ಮನೆಮನೆಯ ಸೀತೆಕೇಳದೆಯೆ ಗರ್ಭದಾಳದ ಗೀತೆ ಮೈಮರೆತುಎತ್ತರದ ಗೋಡೆಗಳ ತಡಕಿ ಆಕಾಶಕ್ಕೆ ಇಣುಕಬೇಕುಸಪ್ತಸಾಗರದಾಚೆ ದ್ವೀಪವನು ಹುಡುಕಿಕೆಂಗಣ್ಣ ರಕ್ಕಸರ ಸಾಲನತ್ತತ್ತ ಸರಿಸಿಹೃದಯಕಮಲವನೊಮ್ಮೆ ಹಿಡಿಯಬೇಕುಕಿವುಡ ಮೂಕರ ನಡುವೆ ಅಂಧನೋಟಕ್ಕೆಳಿಸಿಎಚ್ಚರದ ರೇಖೆಗಳನೊತ್ತರಿಸಿಹೂವಿನಲಿ ಕೆಂಪು ಚೆಲ್ಲುವಮೊದಲೇ ತೋರುವೆಯ ಸಾಲಿಗಳನ್ನಿರಿಸಬೇಕುನಕ್ಷತ್ರಗಳ ಘಟ್ಟಣಿಗೆ ಇಳಿಸಿಹಾಲಾಹಲದ ಹಬ್ಬವಾಗುವ ಮೊದಲುಗುಂಡಿಗೆಯ ಮೆದುಹಾಸು ಕೆಡದವೊಲುಸ್ವರ್ಣಸೇತುವನಿಲ್ಲೆ ಮೆಲಿದೆ ಕಟ್ಟಬೇಕು.ಎಂದು 35175http://kannada.oneindia.com/img/2009/03/12-swarnasetu-haran1.jpg302032book releaseಏಪ್ರಿಲ್ 26ರಂದು ಮಣಿಕಾಂತ್ ಪುಸ್ತಕ ಬಿಡುಗಡೆ/literature/book/2009/0420-ar-manikanth-book-release-function.htmlಸಕ್ಕರೆಯ ಮಾತುಗಳ ಅಕ್ಕರೆಯ ಬರಹಗಾರ ದಟ್ಸ್ ಕನ್ನಡ ಅಂಕಣಕಾರ ಎಆರ್ ಮಣಿಕಾಂತ್ ಅವರು ಬರೆದಿರುವ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಎಂಬ ಪ್ರಬಂಧ ಸಂಕಲನ ಇದೇ ಭಾನುವಾರ ಏಪ್ರಿಲ್ 26ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗುತ್ತಲಿದೆ.ತಮ್ಮ ಲೇಖನಿಯ ಮುಖಾಂತರವೇ ಹೇಳಬೇಕಾದ್ದನ್ನು ಹೇಳುವ ಮತ್ತು ಮಾತನಾಡುವ ಮಣಿಕಾಂತ್ ಬರಹಗಳೆಂದರೆ ಅತ್ಯಂತ ಸುಂದರವಾಗಿ ಅಕ್ಷರಗಳೆಂಬ ಹೂವುಗಳನ್ನು ಅಷ್ಟೇ ಸುಂದರವಾಗಿ ಪೋಣಿಸಿಟ್ಟ ಹೂವಿದ್ದಂತೆ.ನಮ್ಮವರೇ 36067http://kannada.oneindia.com/img/2009/04/20-manikanth1.jpg302032book releaseಮುಂಬೈ ಕನ್ನಡಿಗ ಅಂಚನ್ ಅವರ 3 ಪುಸ್ತಕಗಳು/literature/book/2009/0421-mumbai-kannadiga-ravi-anchans-3-books.htmlಬೆಂಗಳೂರು, ಏ. 21 : ಮುಂಬೈ ಕನ್ನಡಿಗ ಅಂಕಣಕಾರ ರವಿ ರಾ. ಅಂಚನ್ ಅವರ ಪ್ರಗತಿ ಗ್ರಾಪಿಕ್ಸ್ ಮತ್ತು ಧಾತ್ರಿ ಪುಸ್ತಕ ಪ್ರಕಟಿಸಿರುವ ಅರಿವೆಂಬ ಮಾಯೆ, ಯಕ್ಷರಂಗ ಮತ್ತು ಮನೋಧರ್ಮ ಮೂರು ಕೃತಿಗಳ ಬಿಡುಗಡೆ ಸಮಾರಂಭವನ್ನು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ್ ಸ್ಮಾರಕ ಟ್ರಸ್ಟ್ ಆಯೋಜಿಸಿದೆ.ಏಪ್ರಿಲ್ 23ರಂದು ಗುರುವಾರ ಸಂಜೆ 6 ಗಂಟೆಗೆ ಜೆ.ಸಿ. ರಸ್ತೆ, ಕನ್ನಡ ಭವನದಲ್ಲಿರುವ 36123http://kannada.oneindia.com/img/2009/04/21-ravi-anchan-book1.jpg302032book releaseಅದೇ ದೋಸೆ ಅದೇ ಮಾಣಿ ಮತ್ತು ಅದೇ ಪ್ರಕಾಶ್ ರೈ!/column/manikanth/2009/0504-manikanth-book-release-and-prakash-rai.htmlಕಳೆದ ಭಾನುವಾರ-ಅಂದರೆ, ಏಪ್ರಿಲ್ 26ರಂದು ಯಾವುದೇ ಹೊಸ ಚಿತ್ರದ ಶೂಟಿಂಗ್ ಇರಲಿಲ್ಲ. ಮುಹೂರ್ತವಿರಲಿಲ್ಲ. ನಟ-ನಟಿಯ ಮದುವೆಯೂ ಇರಲಿಲ್ಲ. ಇದ್ದದ್ದು ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕದ ಬಿಡುಗಡೆ ಸಮಾರಂಭ. ಅದೊಂದೇ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬರುತ್ತೇನೆ; ಅದೂ ಏನು? ಚೆನ್ನೈನಿಂದ ಹೊರಡುವ ಮೊದಲ ವಿಮಾನ ಹತ್ತಿ, ಏರ್‌ಪೋರ್ಟ್‌ನಿಂದ ಸೀದಾ ಸಮಾರಂಭ ನಡೆವ ರವೀಂದ್ರ ಕಲಾಕ್ಷೇತ್ರಕ್ಕೇ ಬರುತ್ತೇನೆ' ಅಂದಿದ್ದರು ನಟ 36376http://kannada.oneindia.com/img/2009/05/04-prakash-rai-mani1.jpg380347ಪುಸ್ತಕ ಬಿಡುಗಡೆಹರನ್ ಅವರಿಂದ ಸ್ವರ್ಣಸೇತು ಬಿಡುಗಡೆ/nri/article/2009/0312-swarnasethu-2008-book-release-by-haran.htmlಮೌನದಲಿ ಮೊಳೆಯೊಡೆದು ಬ್ರಹ್ಮಾಂಡವೇ ಹೂತುದ್ರಷ್ಟಾರ ಇಟ್ಟ ಹೆಸರು ಸ್ವರ್ಣ ಸೇತುಕಳೆದು ಹೋಗಿದ್ದಾಳೆ ಈಗ ಮನೆಮನೆಯ ಸೀತೆಕೇಳದೆಯೆ ಗರ್ಭದಾಳದ ಗೀತೆ ಮೈಮರೆತುಎತ್ತರದ ಗೋಡೆಗಳ ತಡಕಿ ಆಕಾಶಕ್ಕೆ ಇಣುಕಬೇಕುಸಪ್ತಸಾಗರದಾಚೆ ದ್ವೀಪವನು ಹುಡುಕಿಕೆಂಗಣ್ಣ ರಕ್ಕಸರ ಸಾಲನತ್ತತ್ತ ಸರಿಸಿಹೃದಯಕಮಲವನೊಮ್ಮೆ ಹಿಡಿಯಬೇಕುಕಿವುಡ ಮೂಕರ ನಡುವೆ ಅಂಧನೋಟಕ್ಕೆಳಿಸಿಎಚ್ಚರದ ರೇಖೆಗಳನೊತ್ತರಿಸಿಹೂವಿನಲಿ ಕೆಂಪು ಚೆಲ್ಲುವಮೊದಲೇ ತೋರುವೆಯ ಸಾಲಿಗಳನ್ನಿರಿಸಬೇಕುನಕ್ಷತ್ರಗಳ ಘಟ್ಟಣಿಗೆ ಇಳಿಸಿಹಾಲಾಹಲದ ಹಬ್ಬವಾಗುವ ಮೊದಲುಗುಂಡಿಗೆಯ ಮೆದುಹಾಸು ಕೆಡದವೊಲುಸ್ವರ್ಣಸೇತುವನಿಲ್ಲೆ ಮೆಲಿದೆ ಕಟ್ಟಬೇಕು.ಎಂದು 35175http://kannada.oneindia.com/img/2009/03/12-swarnasetu-haran1.jpg380347ಪುಸ್ತಕ ಬಿಡುಗಡೆಮುಂಬೈ ಕನ್ನಡಿಗ ಅಂಚನ್ ಅವರ 3 ಪುಸ್ತಕಗಳು/literature/book/2009/0421-mumbai-kannadiga-ravi-anchans-3-books.htmlಬೆಂಗಳೂರು, ಏ. 21 : ಮುಂಬೈ ಕನ್ನಡಿಗ ಅಂಕಣಕಾರ ರವಿ ರಾ. ಅಂಚನ್ ಅವರ ಪ್ರಗತಿ ಗ್ರಾಪಿಕ್ಸ್ ಮತ್ತು ಧಾತ್ರಿ ಪುಸ್ತಕ ಪ್ರಕಟಿಸಿರುವ ಅರಿವೆಂಬ ಮಾಯೆ, ಯಕ್ಷರಂಗ ಮತ್ತು ಮನೋಧರ್ಮ ಮೂರು ಕೃತಿಗಳ ಬಿಡುಗಡೆ ಸಮಾರಂಭವನ್ನು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ್ ಸ್ಮಾರಕ ಟ್ರಸ್ಟ್ ಆಯೋಜಿಸಿದೆ.ಏಪ್ರಿಲ್ 23ರಂದು ಗುರುವಾರ ಸಂಜೆ 6 ಗಂಟೆಗೆ ಜೆ.ಸಿ. ರಸ್ತೆ, ಕನ್ನಡ ಭವನದಲ್ಲಿರುವ 36123http://kannada.oneindia.com/img/2009/04/21-ravi-anchan-book1.jpg380347ಪುಸ್ತಕ ಬಿಡುಗಡೆಅದೇ ದೋಸೆ ಅದೇ ಮಾಣಿ ಮತ್ತು ಅದೇ ಪ್ರಕಾಶ್ ರೈ!/column/manikanth/2009/0504-manikanth-book-release-and-prakash-rai.htmlಕಳೆದ ಭಾನುವಾರ-ಅಂದರೆ, ಏಪ್ರಿಲ್ 26ರಂದು ಯಾವುದೇ ಹೊಸ ಚಿತ್ರದ ಶೂಟಿಂಗ್ ಇರಲಿಲ್ಲ. ಮುಹೂರ್ತವಿರಲಿಲ್ಲ. ನಟ-ನಟಿಯ ಮದುವೆಯೂ ಇರಲಿಲ್ಲ. ಇದ್ದದ್ದು ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕದ ಬಿಡುಗಡೆ ಸಮಾರಂಭ. ಅದೊಂದೇ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬರುತ್ತೇನೆ; ಅದೂ ಏನು? ಚೆನ್ನೈನಿಂದ ಹೊರಡುವ ಮೊದಲ ವಿಮಾನ ಹತ್ತಿ, ಏರ್‌ಪೋರ್ಟ್‌ನಿಂದ ಸೀದಾ ಸಮಾರಂಭ ನಡೆವ ರವೀಂದ್ರ ಕಲಾಕ್ಷೇತ್ರಕ್ಕೇ ಬರುತ್ತೇನೆ' ಅಂದಿದ್ದರು ನಟ 36376http://kannada.oneindia.com/img/2009/05/04-prakash-rai-mani1.jpg380347ಪುಸ್ತಕ ಬಿಡುಗಡೆಪುಸ್ತಕ ಬಿಡುಗಡೆ ನೆವದಲ್ಲಿ ಸಾಹಿತ್ಯ 'ಸಂ'ವಾದ/literature/book/2009/0504-rajalakshmi-siddu-book-release-at-iiwc.htmlಕೋಡಿಬೆಟ್ಟು ರಾಜಲಕ್ಷ್ಮಿ ಅವರ 'ಒಂದು ಮುಷ್ಟಿ ನಕ್ಷತ್ರ' ಎಂಬ ಕಥಾ ಸಂಕಲನ ಹಾಗೂ ಸಿದ್ದು ದೇವರಮನಿ ಅವರ 'ಬರುವ ನಾಳೆಗಳಿಗೆ ರಾತ್ರಿಗಳೇ ಇರುವುದಿಲ್ಲ' ಕವನ ಸಂಕಲನಗಳನ್ನು ಭಾನುವಾರ ಮೇ 3ರಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಹೊಸ ಸಾಹಿತ್ಯದ ಗೋಚಾರಫಲದ ಬಗ್ಗೆ ರಸಿಕಾ ಕೇಳೋ ತಂಡ ಹಮ್ಮಿಕೊಂಡಿದ್ದ ಚರ್ಚೆ/ಸಂವಾದ ಕಾರ್ಯಕ್ರಮ 36378http://kannada.oneindia.com/img/2009/05/04-rajalakshmi-book1.jpg380347ಪುಸ್ತಕ ಬಿಡುಗಡೆಮೇ 31ರಂದು ನಟನದಲ್ಲಿ ರಂಗವಲ್ಲಿಯ ಲೋಕಾರ್ಪಣೆ/literature/book/2009/0529-mandya-ramesh-rangavalli-in-mysuru.htmlಮೈಸೂರು, ಮೇ 29 : ಜನಪ್ರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಬರೆದ 'ರಂಗವಲ್ಲಿ' ಕೃತಿ ಮೇ 31ರ ಭಾನುವಾರ ಸಂಜೆ 5.30ಕ್ಕೆ ರಾಮಕೃಷ್ಣನಗರದ ನಟನ ರಂಗಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ.ಡಾ|| ಹಾಲತಿ ಸೋಮಶೇಖರ್ ಅವರ ವಿಸ್ಮಯ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಕುತೂಹಲ ಸಂಸ್ಥೆ ಲೋಕಾರ್ಪಣೆಗೊಳಿಸಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಜನಪ್ರಿಯ ಲೇಖಕ ಡಾ|| ಸಿದ್ಧಲಿಂಗಯ್ಯ ಬಿಡುಗಡೆ 36989http://kannada.oneindia.com/img/2009/05/29-rangavalli-mandya-ramesh1.jpgnews"> ಹರನ್ ಅವರಿಂದ ಸ್ವರ್ಣಸೇತು ಬಿಡುಗಡೆ | Swarnasethu 2008 | California | Pranatarthi Haran | Meena - ಹರನ್ ಅವರಿಂದ ಸ್ವರ್ಣಸೇತು ಬಿಡುಗಡೆ - Kannada Oneindia

ಹರನ್ ಅವರಿಂದ ಸ್ವರ್ಣಸೇತು ಬಿಡುಗಡೆ

Swarnasethu 2008 book release function
ಮೌನದಲಿ ಮೊಳೆಯೊಡೆದು ಬ್ರಹ್ಮಾಂಡವೇ ಹೂತು
ದ್ರಷ್ಟಾರ ಇಟ್ಟ ಹೆಸರು ಸ್ವರ್ಣ ಸೇತು
ಕಳೆದು ಹೋಗಿದ್ದಾಳೆ ಈಗ ಮನೆಮನೆಯ ಸೀತೆ
ಕೇಳದೆಯೆ ಗರ್ಭದಾಳದ ಗೀತೆ ಮೈಮರೆತು

ಎತ್ತರದ ಗೋಡೆಗಳ ತಡಕಿ ಆಕಾಶಕ್ಕೆ ಇಣುಕಬೇಕು
ಸಪ್ತಸಾಗರದಾಚೆ ದ್ವೀಪವನು ಹುಡುಕಿ
ಕೆಂಗಣ್ಣ ರಕ್ಕಸರ ಸಾಲನತ್ತತ್ತ ಸರಿಸಿ
ಹೃದಯಕಮಲವನೊಮ್ಮೆ ಹಿಡಿಯಬೇಕು

ಕಿವುಡ ಮೂಕರ ನಡುವೆ ಅಂಧನೋಟಕ್ಕೆಳಿಸಿ
ಎಚ್ಚರದ ರೇಖೆಗಳನೊತ್ತರಿಸಿ
ಹೂವಿನಲಿ ಕೆಂಪು ಚೆಲ್ಲುವಮೊದಲೇ
ತೋರುವೆಯ ಸಾಲಿಗಳನ್ನಿರಿಸಬೇಕು

ನಕ್ಷತ್ರಗಳ ಘಟ್ಟಣಿಗೆ ಇಳಿಸಿ
ಹಾಲಾಹಲದ ಹಬ್ಬವಾಗುವ ಮೊದಲು
ಗುಂಡಿಗೆಯ ಮೆದುಹಾಸು ಕೆಡದವೊಲು
ಸ್ವರ್ಣಸೇತುವನಿಲ್ಲೆ ಮೆಲಿದೆ ಕಟ್ಟಬೇಕು.

ಎಂದು ಸುಂದರವಾದ ಕವಿತೆಯನೊಂದು ರಚಿಸಿ ಓದಿ, "ಸ್ವರ್ಣಸೇತು"ವನ್ನು ಕೊಂಡಾಡಿ, ಮೆಚ್ಚುಗೆ ಸೂಸಿದರು, ಸ್ವರ್ಣಸೇತು ಬಿಡುಗಡೆಯ ಸಮಾರಂಭದ ಮುಖ್ಯ ಅತಿಥಿಗಳಾದ ಡಾ. ಪ್ರಣತಾರ್ಥಿ ಹರನ್ ಅವರು. ಹೆಸರಾಂತ ಸಾಹಿತಿ, ಕನ್ನಡ ಪ್ರಾಧ್ಯಾಪಕರು, ಭಾಷಣಕಾರರೂ ಆದ ಡಾ. ಹರನ್ ಅವರು ಹಲವಾರು ಕೃತಿಗಳಿಗೆ ಲೇಖಕರಷ್ಟೇ ಅಲ್ಲ, ಅನೇಕ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಗಳಿಸಿದ ಹೆಗ್ಗಳಿಕೆಯೂ ಇವರದಾಗಿದೆ. ಡಾ. ಹರನ್ ಅವರು ಬಿಡುಗಡೆಯ ಸಮಾರಂಭದ ಮುಖ್ಯ ಅತಿಥಿಗಳ ಸ್ಥಾನವನ್ನು ಅಲಂಕರಿಸುವುದಕ್ಕೆ ಒಂದು ಅವಕಾಶ ದೊರೆತಿದ್ದು ಕನ್ನಡಕೂಟದ "ಸ್ವರ್ಣಸೇತು" ವಿಗೆ ಒಂದು ಸುಯೋಗವೇ ಆಗಿತ್ತು.

ಲಾಸ್ ಆಲ್ಟೋಸ್ ಸಾರ್ವಜನಿಕ ಗ್ರಂಥಾಲಯದಲ್ಲಿ ಸ್ವರ್ಣಸೇತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಕುಮಾರ ಸಂಜೀವ್ ಪ್ರಭುನಂದನನ ಹಾಡಿದ "ಮುದಾಕರಾತ್ತ ಮೋದಕಂ" ಗಣೇಶ ಸ್ತುತಿಯಿಂದ ಪ್ರಾರಂಭವಾಯಿತು. ನಂತರ ಸಂಗೀತ ಸುಧೆಯಲ್ಲಿ ಕನ್ನಡ ಕಾವ್ಯಗಳ ಗಾಯನ ಎಲ್ಲರ ಮನತಣಿಸಿತು. ಮೊದಲು ಹಾಡಿದವರು ಹನ್ನೊಂದು ಪುಟ್ಟ ಕಂಠ ಸಿರಿಗಳು - ಸಂಧ್ಯಾ ರವೀಂದ್ರನಾಥ್ ರಚಿಸಿದ "ಶಿರಬಾಗಿ ನಮಿಸುವೆವು ಗಣಪತಿಯೆ ನಿನಗೆ" ಭಕ್ತಿ-ಭಾವದಿಂದ ಇನ್ನೊಮ್ಮೆ ಗಣೇಶನ ಸ್ತುತಿ ಗೈದರು. ಡಾ. ಎಚ್.ಎಸ್. ವೆಂಕಟೇಶ ಮೂರ್ತಿ ರಚಿಸಿರುವ "ಕನ್ನಡ ಎನುವುದು ಜೀವನದಿ" ಗೀತೆಯನ್ನು ಸುಂದರವಾಗಿ ಹಾಡಿದವರು ಯುವ ತಂಡದ-ಅಪೂರ್ವ, ಚೈತ್ರ ಮತ್ತು ದೀಪ್ತಿ ಸಂಧ್ಯಾ ಗಾಯತ್ರಿಯವರ ನಿರ್ದೇಶನದಲ್ಲಿ. ಮುಂದಿನ ಎರಡು ಗೀತೆಗಳು ಕನ್ನಡ-ಕಾವ್ಯ-ಸಿರಿಯನ್ನು ಪ್ರತಿನಿಧಿಸುವ ದ. ರಾ. ಬೇಂದ್ರೆಯವರ ಕವನಗಳಿದ ಆರಿಸಲಾಗಿದ್ದು-ಘಮ ಘಮ-ಘಮಾಡುಸ್ತಾವ ಮಲ್ಲಿಗೆ ಹಾಗು ಅಂತರಂಗದಾಮೃದಂಗ - ಮಧುರವಾಗಿ ಹಾಡಿದವರು, ಸಂಧ್ಯಾ ಗಾಯತ್ರಿ, ಸಂಧ್ಯಾ ಸುಬ್ಬರಾಮು, ಶೊಭಲತಾ ಮತ್ತು ಸ್ಮಿತಾ. ಸಂಗೀತ ಸುಧೆ ಪು.ತಿ.ನ. ಅವರ ದೇಶಭಕ್ತಿ ಗೀತೆ "ಉರಿವ ಬಿಸಿಲಿರಲಿ ಕೊರೆವ ಚಳಿಯಿರಲಿ...."ಯಿಂದ ಕೊನೆಗೊಂಡಿತು.

ಸಾಹಿತ್ಯ ರಸಧಾರೆ - ಕಾರ್ಯಕ್ರಮವನ್ನು ಬಹಳ ಚೆನ್ನಾಗಿ ನಡೆಸಿಕೊಟ್ಟವರು ಮಧುಕಾಂತ್ ಕೃಷ್ಣಮೂರ್ತಿಯವರು. ಕನ್ನಡ ನಾಡು, ನುಡಿ, ಸಂಸ್ಕೃತಿಗಳನ್ನೊಳಗೊಂಡ ರಸಪ್ರಶ್ನೆಗಳಿಂದ ಕೂಡಿದ ಈ ಕಾರ್ಯಕ್ರಮವು ಸಭಿಕರಲ್ಲಿ ಕುತೂಹಲ ಕೆರಳಿಸಿ, ಕನ್ನಡ ನಾಡಿನ ಹಿರಿಮೆಯನ್ನು ಕಣ್ಣ ಮುಂದೆ ನಿಲ್ಲಿಸಲು ಯಶಸ್ವಿಯಾಯಿತು. ಕನ್ನಡ ಸಾಹಿತ್ಯದ ಮೊದಲ ಕಾವ್ಯ ಯಾವುದು? ಈ ನಾಟಕದ ಕಥೆಯನ್ನು ಯಾರು ಯಾರಿಗೆ ಹೇಳಿ, ಅದರಿಂದ ಎಷ್ಟು ಕೃತಿಗಳು ರಚಿತವಾದವು? ಇಂತಹ ರಸಪ್ರಶ್ನೆಗಳು ಕನ್ನಡ ಸಾಹಿತ್ಯ ಬೆಳವಣಿಗೆಯ ಪುಸ್ತಕವನ್ನೇ ತೆರೆದಿಟ್ಟಿತ್ತು ಎಂದರೆ ಅತಿಶಯೋಕ್ತಿಯಾಗುವುದಿಲ್ಲ.

ಭಾಷಣ ಸರತಿಯಲ್ಲಿ ಮೊದಲು ಮಾತನಾಡುತ್ತಾ ಕನ್ನಡಕೂಟದ ಅಧ್ಯಕ್ಷರಾದ (2008) ಭವಾನಿಕುಮಾರ್ ಅವರು, ಸ್ವರ್ಣಸೇತು ಬಿಡುಗಡೆಯು ಅವರಲ್ಲಿ ತಂದ ಹರ್ಷವನ್ನೂ, ಮತ್ತು ಅದಕ್ಕೆ ಕಾರಣರಾದವರನ್ನು ಅಭಿನಂದಿಸಿದರು. ನಂತರ ಸ್ವರ್ಣಸೇತು ಸಂಚಿಕೆಯ ಪ್ರಧಾನ ಸಂಪಾದಕರಾದ ವಿಶ್ವಾನಂದ ಪಟ್ಟಣಶೆಟ್ಟಿಯವರು ಮಾತನಾಡಿ, ವರ್ಷದ ಪ್ರಾರಂಭದಿಂದ ಬಂದ ಅಡೆತಡೆಗಳು, ಹೊಸದಾಗಿ ಕಲಿತ ಕೆಲವು ಕಲೆಗಳು, ಛಲ ತೆಗೆದುಕೊಂಡು ದಿನ-ರಾತ್ರಿಯೆನ್ನದೇ ಕೆಲಸಮಾಡಿದುದರ ವಿವರಣೆ ಜೊತೆಗೆ, ಈ ಕಾರ್ಯದಲ್ಲಿ ಸೇರಿದ ಪ್ರತಿಯೊಂದು ಕೈಯನ್ನೂ ಅಭಿನಂದಿಸಿದರು. ಮುಖ್ಯ ಅತಿಥಿಗಳಾದ ಡಾ. ಬಿ.ಎಸ್. ಪ್ರಣತಾರ್ಥಿ ಹರನ್ ಅವರು, ಈ ಸಭೆ ತಂದ ಆನಂದೋಲ್ಲಾಸಗಳನ್ನು ಸವಿಯುತ್ತಾ, ಹೊರನಾಡಿನಲ್ಲಿದ್ದರೂ ಕನ್ನಡದ ಒಲವನ್ನು ಈ ಮಟ್ಟಿಗೆ ಹೊಂದಿರುವುದಲ್ಲದೇ, ಅದನ್ನು ಈ ರೀತಿಯಲ್ಲಿ ಕಾಪಾಡಿಕೊಂಡು ಬರುತ್ತಿರುವ ಕನ್ನಡಕೂಟದ ಸದಸ್ಯರೆಲ್ಲರಿಗೂ ಹಾಗು "ಸ್ವರ್ಣಸೇತು" ಸಂಪಾದಕೀಯ ವರ್ಗದವರೆಲ್ಲರಿಗೂ ಅಭಿನಂದಿಸಿ, "ಇದೇ ರೀತಿ ಮತ್ತು ಇನ್ನೂ ಹೆಚ್ಚಿನ ರೀತಿಯಲ್ಲಿ ಕನ್ನಡಾಭಿಮಾನವನ್ನು ನಡೆಸಿಕೊಂಡು ಬರಲಿ" ಎಂದು ಆಶೀರ್ವದಿಸಿದರು. ಸುಂದರವಾಗಿ ಅಲಂಕರಿಸಿದ ಯಕ್ಷಗಾನ-ಮುಖಚಿತ್ರದಿಂದ ಕಂಗೊಳಿಸುತ್ತಿದ್ದ (ಶ್ರೀವತ್ಸ ಅವರ ವಿನ್ಯಾಸದ) "ಸ್ವರ್ಣಸೇತು" ವನ್ನು ಆದರದಿಂದ ಅನಾವರಣಗೊಳಿಸಿದರು. ಶಶಿಕಲಾ ನಿಂಬಾಲ್ ಅವರು, ಸ್ವರ್ಣಸೇತುವಿನ ಸಂಪಾದಕೀಯದಲ್ಲಿ ತಮ್ಮ ಅನುಭವವನ್ನು ರಸವತ್ತಾಗಿ ಹೇಳಿ ಈ ನಿಟ್ಟಿನಲ್ಲಿ ಅವರಿಗೆ ಸಹಾಯ ಒದಗಿಸಿದವರೆಲ್ಲರನ್ನೂ ನೆನೆದು ಅಭಿನಂದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+