ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.27 : ಐರ್ಲೆಂಡ್ ನಲ್ಲಿ ಕನ್ನಡ ಹಬ್ಬಕ್ಕೆ ಭರದ ಸಿದ್ಧತೆ

By Staff
|
Google Oneindia Kannada News


ಐರಿಶ್ ಕನ್ನಡಿಗರ ಎರಡನೆಯ ವಾರ್ಷಿಕೋತ್ಸವ ಹಾಗೂ ರಾಜ್ಯೋತ್ಸವದ ಆಚರಣೆ ಅಂಗವಾಗಿ 'ಕನ್ನಡ ಹಬ್ಬ 2007'ಕಾರ್ಯಕ್ರಮವನ್ನು ನಡೆಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಭಾಗದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಾರ್ಥನೆ.

ಕಾರ್ಯಕ್ರಮಗಳು : ಕನ್ನಡಹಾಡು, ಕನ್ನಡನೃತ್ಯ, ಕನ್ನಡನಾಟಕ, ಕನ್ನಡಆಟೋಟಗಳು, ಕನ್ನಡರಂಗೋಲಿ ಸ್ಪರ್ಧೆ, ಕನ್ನಡಚಿತ್ರ ರಚನೆ, ಕನ್ನಡಕಾವ್ಯ ಗೋಷ್ಠಿ. ಹೀಗೆ ಬಾಕಿ ಉಳಿದದ್ದೆಲ್ಲ ಕನ್ನಡದಲ್ಲಿ.

ದಿನಾಂಕ : ಶನಿವಾರ ಬೆಳಗಿನಿಂದ ಬೈಗಿನವರೆಗೆ, ಡಿಸೆಂಬರ್ 27ರ ಬೆಳಗ್ಗೆ 11ರಿಂದ ಸಂಜೆ 6.
ಸ್ಠಳ: ಪೋರ್ಟ್.ಮಾರ್ನಾಕ್, ಡಬ್ಲಿನ್ ನಗರ, ಐರ್ಲ್ಯಾಂಡ್. (Portmarnock Sports & Leisure Club, Blackwood Lane, Portmarnock, Dublin, Ireland.)

ಆಸಕ್ತ ಕನ್ನಡಿಗರು ಹೆಚ್ಚಿನ ವಿವರಗಳಿಗೆ ಪ್ರಕಾಶ್ ದೇವೇಂದ್ರ ಅವರನ್ನು ಸಂಪರ್ಕಿಸಿ ಅವರ ಇಮೇಲ್ : [email protected]
ಐರಿಶ್ ಕನ್ನಡಿಗರ ವೆಬ್ ಪುಟ : http://www.irishkannadigaru.com/

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X