ಅಕ್ಕ ಚುನಾವಣೆ ಫಲಿತಾಂಶ -2003
- ದಟ್ಸ್‌ಕನ್ನಡ ಉತ್ತರ ಅಮೆರಿಕ ಬ್ಯೂರೋ
ಅಮೆರಿಕ ಕನ್ನಡ ಕೂಟಗಳ ಆಗರದಲ್ಲಿ (ಅಕ್ಕ) ಇತ್ತೀಚೆಗೆ ನಡೆದ ಅಕ್ಕ ಮಂಡಳಿ ನಿರ್ದೇಶಕರ ಚುನಾವಣೆ ಫಲಿತಾಂಶ ಹೊರಬಿದ್ದಿದೆ.
ಈ ಕೆಳಕಂಡ 10 ಮಂದಿ ನಿರ್ದೇಶಕರಾಗಿ ಆಯ್ಕೆ ಆಗಿದ್ದಾರೆ.
- ಪ್ರಭುದೇವ್ ( ಕ್ಯಾಲಿಫೋರ್ನಿಯ)
- ರಮೇಶ್ ಗೌಡ (ಮಿಚಿಗನ್)
- ರಾಮ್‌ಕೃಷ್ಣ ( ಅರಿಜೋನ)
- ಕುದೂರು ಮುರಲಿ (ಮಿಚಿಗನ್)
- ವೆಂಕಟಪ್ಪ ನಂಜುಂಟರಾಮ್ ( ವರ್ಜೀನಿಯ)
- ಸೀತಾ ವಿ. ರಾಮಯ್ಯ ( ಅರಿಜೋನ)
- ರೇಣುಕಾ ರಾಮಪ್ಪ ( ಫ್ಲಾರಿಡಾ)
- ಶಾಮಯ್ಯ ಶೆಟ್ಟಿ ( ಕೆನಡ)
- ರಾಮಚಂದ್ರನ್ ಸುರೇಶ್ ( ಮೇರಿಲ್ಯಾಂಡ್, WDC)
- ನಾಗಮಣಿ ವಿಶ್ವನಾಥ್ (ಮಿಚಿಗನ್)
ಎರಡು ವರ್ಷ ಅವಧಿಯ ಮಂಡಳಿ ನಿರ್ದೇಶಕರ ಹುದ್ದೆಗಳಿಗೂ ಚುನಾವಣೆ ನಡೆದಿದ್ದು ಈ ಕೆಳಕಂಡವರು ಆಯ್ಕೆ ಆಗಿದ್ದಾರೆ:
- ದಯಾಶಂಕರ ಆಡಪ್ಪ
- ಸುಪ್ರಿಯ ದೇಸಾಯಿ
- ವಾಸಂತಿ ಗೌಡ
- ಚಂದ್ರ ಕೃಷ್ಣಶಾಸ್ತ್ರಿ
- ವೃಂದಾ ನಾರಾಯಣ
- ಕೆಂಪಯ್ಯ ಶಾಂತ ರಾಜು
Browse Candidates profile:












Click it and Unblock the Notifications