ಕೆಸಿಎಯಿಂದ ಜುಲೈ 14 ರಂದು ಪಿಕ್‌ನಿಕ್
ಲಾಸ್ ಎಂಜಲೀಸ್: ಕರ್ನಾಟಕ ಸಾಂಸ್ಕೃತಿಕ ಸಂಘ (ಕೆಸಿಎ)ದ ವತಿಯಿಂದ ಜುಲೈ 14ರಂದು ಪಿಕ್‌ನಿಕ್ ಏರ್ಪಡಿಸಲಾಗಿದೆ.
ಬೆಳಗ್ಗೆ 10 ಗಂಟೆಗೆ ಪಿಕ್‌ನಿಕ್‌ಗೆ ಹೊರಟರೆ, ಹರಟೆ, ಆಟ, ಓಟ, ಊಟ ಎಲ್ಲ ಮುಗಿಸಿ ಸಂಜೆ 5 ಗಂಟೆಗೇ ಮನೆಗೆ ವಾಪಸ್ಸಾಗಬಹುದು. ಪಿಕ್‌ನಿಕ್ ಸ್ಥಳ- ಸರಿಟೋಸ್‌ನ ಕೌಂಟಿ ರೀಜನಲ್ ಪಾರ್ಕ್.
ಮಕ್ಕಳಿಂದ ಕನ್ನಡ ಕಾರ್ಯಕ್ರಮ ಮಾತ್ರವಲ್ಲದೆ ಕಿರಿಯರಿಗೆ ಮತ್ತು ಹಿರಿಯರಿಗೆ ಪ್ರತ್ಯೇಕ ಆಟೋಟ ಸ್ಪರ್ಧೆಗಳೂ ಇವೆ. ಈ ವಿಭಾಗವನ್ನು ಶ್ರೀಧರ್ (626-356-3270)ಮತ್ತು ವಲ್ಲಿಶಾ ಶಾಸ್ತ್ರೀ (909-597-9394) ನೋಡಿಕೊಳ್ಳುತ್ತಾರೆ.
ಪಿಕ್‌ನಿಕ್‌ನ ಸ್ವಯಂ ಸೇವಕರಾಗಲು ಇಚ್ಚಿಸುವವರು ಹೇಮಾ ಹಟ್ಟಿ ಅವರನ್ನು ಸಂಪರ್ಕಿಬಹುದು. (626- 351-8650)
ಈ- ಮೇಯ್ಲ್ - [email protected]
ಪಿಕ್‌ನಿಕ್‌ಗೆ ಬರಲು ದಾರಿ ಇಲ್ಲಿದೆ -
Directions:
Take 91 Freeway towards CerritosExit Bloomfield Avenue Go south until 195th street. Park is between 195th and Del Amo on Bloomfield.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications