ನಾವು ನಮ್ಮವರು: ಕೆನಡಾದ ಟೊರಾಂಟೊದಲ್ಲಿ ದೇವೇಗೌಡರು
ಟೊರಾಂಟೊ: ವಿದೇಶ ಪ್ರವಾಸದಲ್ಲಿರುವ ಭಾರತದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಜುಲೈ 14, 2001ರಂದು ಕೆನಡಾದ ಟೊರಾಂಟೊಗೆ ಆಗಮಿಸಿದರು. ದೇವೇಗೌಡರ ಗೌರವಾರ್ಥ ಟೊರಾಂಟೊದಲ್ಲಿನ ಭಾರತದ ರಾಯಭಾರಿ ಭಂಡಾರಿ ಅವರು ಔತಣಕೂಟ ಏರ್ಪಡಿಸಿದ್ದರು.
ಟೊರಾಂಟೊ ಕನ್ನಡ ಸಂಘದ ಕಾರ್ಯಕ್ರಮ ಸಂಯೋಜಕ ಹಾಗೂ ಪವರ್ ಕನ್ಸಲ್ಟಂಟ್ ಡಾ. ಪಪುರ್ ಶಂಕರ್ ಅವರ ನಿವಾಸದಲ್ಲಿ ಜುಲೈ 15 ರಂದು ನಡೆದ ಸಭೆಯಲ್ಲಿ ಸುಮಾರು 60 ಮಂದಿ ಭಾಗವಹಿಸಿದ್ದರು. ಕನ್ನಡ ಸಮುದಾಯದ ಮಂದಿ ಮಾತ್ರವಲ್ಲದೆ ವಾಣಿಜ್ಯೋದ್ಯಮಿಗಳೂ ಇದ್ದುದು ಸಭೆಯ ವಿಶೇಷ.
ಪನೋರಮಾ ಇಂಡಿಯಾ ಏರ್ಪಡಿಸಿದ್ದ ಕೆನಡಾ ಡೇ ಹಾಗೂ ಭಾರತದ ಸ್ವಾತಂತ್ರ್ಯೋತ್ಸವ ಆಚರಣೆ ಸಿದ್ಧತೆಗಳ ಸಮಾರಂಭದಲ್ಲಿ ಮಾತನಾಡಿದ ದೇವೇಗೌಡರು ಔತಣಕೂಟದಲ್ಲಿ ಯೂ ಭಾಗವಹಿಸಿದ್ದರು. ದೇವೇಗೌಡರ ಟೊರಾಂಟೊ ಪ್ರವಾಸದ ಪ್ರಮುಖ ಚಿತ್ರಗಳು ಇಲ್ಲಿವೆ-(ಚಿತ್ರಗಳನ್ನು ನೋಡಲು ಕೆಳಕಂಡ ಸಂಖ್ಯೆಗಳ ಮೇಲೆ ಕ್ಲಿಕ್ಕಿಸಿ)
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications