• search
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಎಸ್ ಚುನಾವಣೆ: ಪುನಾರಾಯ್ಕೆಯಾದ ನಾಲ್ವರು ಭಾರತೀಯರು

|

ವಾಷಿಂಗ್ಟನ್, ನವೆಂಬರ್ 08: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡೆಮಾಕ್ರಾಟಿಕ್ ಪಕ್ಷದ ನಾಲ್ವರು ಇಂಡೋ ಅಮೆರಿಕನ್ಸ್ ಪುನರ್ ಆಯ್ಕೆಯಾಗಿದ್ದಾರೆ.

ಮಹಿಳೆಯನ್ನು ಸ್ಪರ್ಶಿಸಿದ ಆರೋಪ : ಪತ್ರಕರ್ತನಿಗೆ ವೈಟ್ ಹೌಸ್ ನಿಷೇಧ

ಈ ಮೂಲಕ ಹೆಚ್ಚು ಸ್ಥಾನ ಗಳಿಸಿದ ಡೆಮಾಕ್ರಾಟಿಕ್ ಸಂಸ್ಥೆಯು ಈಗ ಜನಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಪ್ರೆಸೆಂಟಟಿವ್ಸ್) ಮೇಲೆ ನಿಯಂತ್ರಣ ಹೊಂದಿದೆ. ಒಟ್ಟಾರೆ, ವಿವಿಧ ಜಿಲ್ಲೆಗಳಿಂದ 12ಕ್ಕೂ ಅಧಿಕ ಭಾರತೀಯ ಮೂಲದವರು ಸ್ಟೇಟ್ ಅಸೆಂಬ್ಲಿಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

Results are coming! ಟ್ರಂಪ್ ರನ್ನು ಮತ್ತೆ ಅಪ್ಪಿಕೊಂಡಿತಾ ಅಮೆರಿಕ?

ಇಲಿಯಾನ್ ಪ್ರಾಂತ್ಯದಿಂದ ಸ್ಪರ್ಧಿಸಿದ್ದ ರಾಜಾ ಕೃಷ್ಣಮೂರ್ತಿ ಎರಡನೇ ಬಾರಿಗೆ ಆಯ್ಕೆಯಾಗಿದ್ದು, ರಿಪಬ್ಲಿಕ್ ಸ್ಪರ್ಧಿಯಾಗಿದ್ದ ಭಾರತೀಯ ಮೂಲದ ಜೆಡಿ ದಿಗ್ವಾಂವ್ಕರ್ ಅವರನ್ನು ಸೋಲಿಸಿದ್ದಾರೆ.

4 Indian-Americans Re-Elected To US House In Midterm Elections

ಕ್ಯಾಲಿಫೋರ್ನಿಯಾದ 7th ಕಾಂಗ್ರೆಸ್ಸಿನಲ್ ಜಿಲ್ಲೆಯಿಂದ ಸ್ಪರ್ಧಿಸಿದ್ದ ಮೂರು ಬಾರಿ ವಿಜೇತ ಡಾ ಅಮಿ ಬೇರಾ ಅವರು ರಿಪಬ್ಲಿಕ್ ಪಕ್ಷದ ಆಂಡ್ರ್ಯೂ ಗ್ರ್ಯಾಂಟ್ ವಿರುದ್ಧ ಶೇ5 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಮುರಿದ ಬ್ಯಾಲೆಟ್, ಉದ್ದದ ಕ್ಯೂ ಮತ್ತು ಅಕ್ರಮ! ಇದು ಅಮೆರಿಕ ಚುನಾವಣೆ!

ಸಿಲಿಕಾನ್ ವ್ಯಾಲಿಯಲ್ಲಿ ರೋ ಖನ್ನಾ ಅವರು ರಿಪಬ್ಲಿಕ್ ಪ್ರತಿಸ್ಪರ್ಧಿ ರೋನ್ ಕೊಹೆನ್ ವಿರುದ್ಧ 44% ಅಂಕಗಳ ಅಂತರದಿಂದ ಜಯ ಸಾಧಿಸಿದರು.

ಜಿಒಪಿ ಎದುರಾಳಿ ಕ್ರೇಗ್ ಕೆಲ್ಲರ್ ವಿರುದ್ಧ 66% ಅಂಕಗಳ ಬೃಹತ್ ಮುನ್ನಡೆಯೊಂದಿಗೆ ಕಾಂಗ್ರೆಸ್ಸಿನ ಪ್ರಮೀಳಾ ಜಯಪಾಲ್ ಅವರು ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಏಕೈಕ ಭಾರತೀಯ ಮೂಲದ ಮಹಿಳೆಯಾಗಿದ್ದಾರೆ.

ಇರಾನ್‌ನಿಂದ ತೈಲ ಆಮದು: ಭಾರತಕ್ಕೆ ವಿನಾಯಿತಿ ನೀಡಿದ ಅಮೆರಿಕ

ಉಳಿದಂತೆ ಅರಿಜೋನಾದಿಂದ ಅಮಿತ್ ಶಾ, ಉತ್ತರ ಕೆರೋಲಿನಾದಿಂದ ಮುಜ್ತಾಬಾ ಮೊಹಮ್ಮದ್, ಜಯಾ ಚೌಧರಿ, ಓಹಿಯೊದಿಂದ ನೀರಜ್ ಅಟಾಣಿ, ವಾಷಿಂಗ್ಟನ್ ಜಿಲ್ಲೆಯಿಂದ ಮಂಕಾ ದಿಂಗ್ರಾ, ವಂದನಾ ಶೆಟ್ಟರ್, ಸಬಿ ಕುಮಾರ್, ಆಶ್ ಕರ್ಲಾ, ಕಾರ್ ಭರ್ವೆ, ವಿಸ್ಕನ್ಸಿನ್ ಜಿಲ್ಲೆಯಿಂದ ಜೋಶ್ ಕೌಲ್ ಆಯ್ಕೆಯಾಗಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Four Indian-American Congressmen from the Democratic party were re-elected to the US House of Representatives and more than a dozen others won various other races across the country in the highly polarised midterm elections held Tuesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more