ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್ 19ಗೆ ಪರಿಹಾರ: ಭಾರತ-ಅಮೆರಿಕ ವಿಜ್ಞಾನಿಗಳಿಂದ ಜಂಟಿ ಪ್ರಯತ್ನ

|
Google Oneindia Kannada News

ವಾಷಿಂಗ್ಟನ್, ಸಪ್ಟೆಂಬರ್ 03: ಭಾರತ-ಅಮೆರಿಕ ಸೇರಿ ವಿಜ್ಞಾನಿಗಳ 11 ತಂಡವು ಕೊರೊನಾ ಸೋಂಕಿಗೆ ಔ‍ಷಧ ಕಂಡುಹಿಡಿಯಲು ಜಂಟಿಯಾಗಿ ಕೆಲಸ ಮಾಡುತ್ತಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಭಾರತ ಹಾಗೂ ಅಮೆರಿಕದ ವಿಜ್ಞಾನಿಗಳ ಹನ್ನೊಂದು ತಂಡವು ಕೊರೊನಾ ಸೋಂಕಿಗೆ ಔಷಧ ಕಂಡು ಹಿಡಿಯಲು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.

ಚೀನಾವು ಭಾರತದ ಕೊರೊನಾ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿದೆ: ಅಮರಿಕ ಚೀನಾವು ಭಾರತದ ಕೊರೊನಾ ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿದೆ: ಅಮರಿಕ

ಕೊವಿಡ್ 19 ರೋಗಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ರೋಗಿಗಳ ಮೇಲೆ ನಿಗಾ ಇಡಲು, ಡಯಾಗ್ನೊಸಿಸ್ ಮಾಡಲು, ಆರೋಗ್ಯಮತ್ತು ಸುರಕ್ಷತೆ ಕಾಪಾಡಲು ನೂತನ ತಂತ್ರಜ್ಞಾನವನ್ನು ಆವಿಷ್ಕರಿಸಲಾಗುತ್ತಿದೆ.

11 Teams Of India-US Scientists To Jointly Scout For Covid-19 solutions

ಹನ್ನೊಂದು ತಂಡಗಳನ್ನು ಹೊಸ ಸವಾಲನ್ನು ಎದುರಿಸಲು ಸಿದ್ಧವಿದೆ. ಚೀನಾವು ಕೊರೊನಾ ಸೋಂಕನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅಮೆರಿಕ ಆರೋಪಿಸಿದೆ. ಅದಕ್ಕೆ ಭಾರತವನ್ನೇ ಉದಾಹರಣೆಯನ್ನಾಗಿ ನೀಡಿದೆ.

ಯುಎಸ್ ಡಿಪ್ಲೋಮ್ಯಾಟ್ ಡೇವಿಡ್ ಸ್ಟಿಲ್‌ವೆಲ್ ಈ ಕುರಿತು ಮಾತನಾಡಿದ್ದು, ಕೊರೊನಾ ಸೋಂಕು ವುಹಾನ್‌ನಿಂದ ಹರಡಲು ಆರಂಭಿಸಿದ ದಿನದಿಂದ ಚೀನಾವು ಭಾರತವನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದಿದ್ದಾರೆ.

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗಿ ಅದರ ಬಗ್ಗೆ ಗಮನ ನೀಡುತ್ತಿರುವ ಸಂದರ್ಭದಲ್ಲಿ ಚೀನಾ ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದೆ. ಈ ಸಂದರ್ಭದಲ್ಲಿ ದಾಳಿ ಮಾಡಿದರೆ ಮತ್ತಷ್ಟು ಭೂಭಾಗವನ್ನು ವಶಪಡಿಸಿಕೊಳ್ಳಬಹುದು ಎನ್ನುವ ಹಗಲುಕನಸನ್ನು ಕಾಣುತ್ತಿದೆ.

English summary
Eleven teams of Indian and US scientists will soon start jointly scouting for “out of the box” Covid-19 solutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X