ಮರುಕಳಿಸಿತೇ ಮಂಡ್ಯ ದುರಂತ? ಕಾಶ್ಮೀರದಲ್ಲಿ 11 ಜನರ ದುರ್ಮರಣ

ಶ್ರೀನಗರ, ಡಿಸೆಂಬರ್ 08: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಪ್ಲೆರಾ ಎಂಬಲ್ಲಿ ಬಸ್ಸೊಂದು ಕಣಿವೆಗೆ ಉರುಳಿದ ಪರಿಣಾಮ 11 ಜನ ಮೃತರಾಗಿದ್ದಾರೆ.

ಇಲ್ಲಿನ ಲೊರಾನ್ ನಿಂದ ಪೂಂಚ್ ಗೆ ತೆರಳುತ್ತಿದ್ದ ಬಸ್ಸು ವೇಗವಾಗಿ ಸಾಗುತ್ತಿದ್ದಾಗ ಸ್ಕಿಡ್ ಆದ ಪರಿಣಾಮ ರಸ್ತೆಯ ಪಕ್ಕದಲ್ಲಿದ್ದ ಕಣಿವೆ ಉರುಳಿತ್ತು. ಇದರಿಂದಾಗಿ 11 ಜನ ಮೃತರಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚು ಸಾಧ್ಯತೆ ಇದೆ. ಸುಮಾರು 09:15 ರ ಸಮಯದಲ್ಲಿ ಈ ಘಟನೆ ನಡೆದಿದೆ. ಜೆಕೆ02 ಡಬ್ಲ್ಯು 0445 ರಿಜಸ್ಟ್ರೇಶನ್ನಿನ ಬಸ್ಸು ಅಪಘಾತಕ್ಕೀಡಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಹೆಚ್ಚಿನ ವಿವರ ಲಭ್ಯವಿಲ್ಲ.

Jammu-Kashmir: Many killed in a Bus accident

ನವೆಂಬರ್ 24 ರಂದು ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ರಾಜಕುಮಾರ್ ಎಂಬ ಖಾಸಗಿ ಬಸ್ಸೊಂದು ನಾಲೆಗೆ ಉರುಳಿದ ಪರಿಣಾಮ 30 ಜನ ಮೃತರಾದ ದುರಂತ ಘಟನೆ ನಡೆದಿತ್ತು.

ಮಂಡ್ಯ ಜಿಲ್ಲೆಯ ಯಮನ ಕರಡಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+