1,000 ಕೋಟಿ ಇದ್ದರೂ ಇಂತಹ ಅಭಿಮಾನಿ ಸಿಗಲ್ಲ, ಆರ್‌ಸಿಬಿ ಪಾಲಿನ ದೇವತೆ ಇವಳು ಅಂತಾ... Virat Kohli

ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳ ಕೆಪಾಸಿಟಿ ಏನು, ನಮ್ಮ ಆರ್‌ಸಿಬಿ ಅಭಿಮಾನಿಗಳು ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು? ಅನ್ನೋದು ಇದೀಗ ಇಡೀ ಜಗತ್ತಿಗೇ ಗೊತ್ತಾಗಿದೆ. ಆರ್‌ಸಿಬಿ 18 ವರ್ಷಗಳ ನಂತರ ಕಪ್ ಗೆದ್ದಿದ್ದು ಇಡೀ ಜಗತ್ತಿಗೆ ಹೊಸ ಹುಮ್ಮಸ್ಸು ತಂದಿದೆ, ರಾತ್ರಿ ಪೂರ್ತಿ ನಿದ್ದೆ ಮಾಡದೆ ಇಡೀ ಇಂಡಿಯಾ ಪೂರ್ತಿ ಆರ್‌ಸಿಬಿ ತಂಡದ ನೂರಾರು ಕೋಟಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಹೀಗಿದ್ದಾಗಲೇ, 1,000 ಕೋಟಿ ಇದ್ದರೂ ಇಂತಹ ಅಭಿಮಾನಿ ಸಿಗಲ್ಲ, ಆರ್‌ಸಿಬಿ ಪಾಲಿನ ದೇವತೆ ಇವಳು ಅಂತಾ...

ಬೆಂಗಳೂರು ತಂಡವನ್ನ ಕನ್ನಡಿಗರ ತಂಡ ಅಂತಾ ಪ್ರೀತಿಯಿಂದ ಕರೆಯುತ್ತಾರೆ, ಹೀಗಿದ್ದಾಗ ಗುಜರಾತ್‌ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ & ಪಂಜಾಬ್ ನಡುವಿನ ಮಹತ್ವದ ಐಪಿಎಲ್ 2025 ಫೈನಲ್ ಪಂದ್ಯ ಭಾರಿ ಕೂತೂಹಲ ಕೆರಳಿಸಿತ್ತು. ಟಾಸ್ ಗೆದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಪಂಜಾಬ್ ತಂಡ, ಆರ್‌ಸಿಬಿ ತಂಡದ ಸ್ಕೋರ್ 190 ರನ್‌ಗೆ ನಿಲ್ಲುವಂತೆ ಮಾಡಿತ್ತು. ಆದರೆ ಇದೇ ವಿಚಾರವನ್ನು ಚಾಲೆಂಜ್ ಆಗಿ ಆರ್‌ಸಿಬಿ ತೆಗೆದುಕೊಂಡು, ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ ಪಂಜಾಬ್ ತಂಡವನ್ನು ಕೇವಲ 184 ರನ್‌ಗೆ ಕಟ್ಟಿಹಾಕಿ ಕಪ್ ಗೆದ್ದಿದೆ ಆರ್‌ಸಿಬಿ. ಹೀಗಿದ್ದಾಗಲೇ, 1,000 ಕೋಟಿ ಇದ್ದರೂ ಇಂತಹ ಅಭಿಮಾನಿ ಸಿಗಲ್ಲ, ಆರ್‌ಸಿಬಿ ಪಾಲಿನ ದೇವತೆ ಇವಳು ಅಂತಾ...

Virat Kohli And RCB Fan Statement Is Viral On Social Media For This Reason

1,000 ಕೋಟಿ ಇದ್ದರೂ ಇಂತಹ...

ಹೌದು, ನಮ್ಮ ಆರ್‌ಸಿಬಿ ತಂಡ ಅತ್ಯಂತ ನೀಯತ್ತಿನ ಅಭಿಮಾನಿಗಳನ್ನು ಹೊಂದಿದೆ. ಈ ಕಾರಣಕ್ಕೆ ಅದ್ಧೂರಿಯಾಗಿ ನಮ್ಮ ಆರ್‌ಸಿಬಿ ತಂಡ ಐಪಿಎಲ್ 2025 ಕಪ್ ಗೆದ್ದಿದೆ. ಇದನ್ನು ಈಗ ಅಭಿಮಾನಿಗಳು ಕೂಡ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಆರ್‌ಸಿಬಿ ತಂಡದ ಕೋಟಿ ಕೋಟಿ ಮಹಿಳಾ ಅಭಿಮಾನಿಗಳು ಈ ಸಂಭ್ರಮ ಡಬಲ್ ಮಾಡಿದ್ದಾರೆ. ಹೀಗಿದ್ದಾಗಲೇ, 1,000 ಕೋಟಿ ಇದ್ದರೂ ಇಂತಹ ಅಭಿಮಾನಿ ಸಿಗಲ್ಲ, ಆರ್‌ಸಿಬಿ ಪಾಲಿನ ದೇವತೆ ಇವಳು ಅಂತಾ...

ಆರ್‌ಸಿಬಿ ಪಾಲಿನ ದೇವತೆ ಇವಳು...

ಹೌದು, ಆರ್‌ಸಿಬಿ ಮಹಿಳಾ ಅಭಿಮಾನಿ ಒಬ್ಬರು ತಮಿಳುನಾಡು ಮೂಲದವರೇ ಆಗಿದ್ದರೂ ಅವರು ಆರ್‌ಸಿಬಿ ತಂಡಕ್ಕೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೀಗ ಯುವತಿಯ ಹೇಳಿಕೆ ಫುಲ್ ವೈರಲ್ ಆಗುತ್ತಿದ್ದು, ಬೆಂಗಳೂರು ತಂಡಕ್ಕೆ ಎಷ್ಟೆಲ್ಲಾ ಬೆಂಬಲ ನೀಡುತ್ತಾರೆ ಎಂಬ ಖುಷಿಯನ್ನ ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ಮಹಿಳಾ ಅಭಿಮಾನಿ ಬೆಂಗಳೂರು ತಂಡ ಸೋತ ಸಮಯದಲ್ಲೂ ಸಿಕ್ಕಾಪಟ್ಟೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೀಗ ಆರ್‌ಸಿಬಿ ತಂಡ ಭರ್ಜರಿಯಾಗಿ ಗೆದ್ದು, ಬರೋಬ್ಬರಿ 18 ವರ್ಷಗಳ ನಂತರ ಐಪಿಎಲ್ ಕಪ್ ಎತ್ತಿ ಹಿಡಿದಿದೆ. ಇದೇ ಸಮಯದಲ್ಲಿ 1,000 ಕೋಟಿ ಇದ್ದರೂ ಇಂತಹ ಅಭಿಮಾನಿ ಸಿಗಲ್ಲ, ಆರ್‌ಸಿಬಿ ಪಾಲಿನ ದೇವತೆ ಇವಳು ಅಂತಾ ಆರ್‌ಸಿಬಿ ಅಭಿಮಾನಿಗಳು ಈ ಯುವತಿ ಬಗ್ಗೆ ಹೊಗಳುತ್ತಿದ್ದಾರೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+