ಗೌತಮ್ ಗಂಭೀರ್ ಕೆನ್ನೆಗೆ ದಿಢೀರ್ ಬಾರಿಸಿದ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅಂತಾ... Virat Kohli
ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಭಾರಿ ದೊಡ್ಡ ಕದನ ಈಗ ಶುರುವಾಗಿ ಹೋಗಿದೆ. ಕಿಂಗ್ ವಿರಾಟ್ ಕೊಹ್ಲಿ ಅವರನ್ನ ಕ್ರಿಕೆಟ್ ಲೋಕದಿಂದ ಹೊರ ಹಾಕಲು ಗೌತಮ್ ಗಂಭೀರ್ ಕುತಂತ್ರ ಮಾಡುತ್ತಿದ್ದಾರೆ ಅನ್ನೋ ಆರೋಪಗಳ ನಡುವೆ ಸಂಚಲನವೇ ಸೃಷ್ಟಿ ಆಗಿದೆ. ಅದರಲ್ಲೂ ಭಾರತ ಕ್ರಿಕೆಟ್ ತಂಡದಲ್ಲಿ ಕೂಡ ಈ ಜಗಳ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುತ್ತಿದೆ, ಹೀಗಾಗಿ ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡ ಬಿಟ್ಟು ತೊಲಗಲಿ ಅಂತಾ ಕ್ರಿಕೆಟ್ ಅಭಿಮಾನಿಗಳು ಆಗ್ರಹ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಗೌತಮ್ ಗಂಭೀರ್ ಕೆನ್ನೆಗೆ ದಿಢೀರ್ ಬಾರಿಸಿದ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅಂತಾ...
ಭಾರತ ಕ್ರಿಕೆಟ್ ತಂಡದಲ್ಲಿ ಬಿರುಗಾಳಿ ಎದ್ದಿದ್ದು, ಗೌತಮ್ ಗಂಭೀರ್ ವಿರುದ್ಧ 100 ಕೋಟಿ ಮೀರಿದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡ ಹಾಳು ಮಾಡಲು ಗೌತಮ್ ಗಂಭೀರ್ ಬಂದಿರೋದು ಅನ್ನೋ ಗಂಭೀರ ಆರೋಪಗಳು ಕೂಡ ಸಂಚಲನ ಸೃಷ್ಟಿಸಿವೆ. ಇದಕ್ಕೆಲ್ಲಾ ಬೆಂಬಲ ನೀಡುವಂತೆ ವಿರಾಟ್ ಕೊಹ್ಲಿ ಇಲ್ಲದೆ ನಡೆದ ಟೆಸ್ಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-0 ಅಂತರದಲ್ಲಿ ಭೀಕರವಾದ ಸೋಲು ಕಂಡಿತ್ತು ಭಾರತ ತಂಡ. ಆದರೆ ಈಗ ಸೇಡಿಗೆ ಸೇಡು ತೀರಿದ್ದು ಹರಿಣಗಳನ್ನು ಅಟ್ಟಾಡಿಸಿಕೊಂಡು ಬಾರಿಸಿದ್ದಾರೆ ವಿರಾಟ್ ಕೊಹ್ಲಿ ಮತ್ತು ಹುಡುಗರು. ಹೀಗಿದ್ದಾಗಲೇ, ಗೌತಮ್ ಗಂಭೀರ್ ಕೆನ್ನೆಗೆ ದಿಢೀರ್ ಬಾರಿಸಿದ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅಂತಾ...

ಗೌತಮ್ ಗಂಭೀರ್ ಕೆನ್ನೆಗೆ ದಿಢೀರ್...
ಭಾರತ ಕ್ರಿಕೆಟ್ ತಂಡಕ್ಕಾಗಿ ಆಡಿದ್ದರೂ, ಭಾರತೀಯ ಆಟಗಾರರ ಕಷ್ಟ & ಸುಖಗಳನ್ನು ಅರ್ಥ ಮಾಡಿಕೊಳ್ಳಲು ಗೌತಮ್ ಗಂಭೀರ್ ವಿಫಲವಾಗಿ ಹೋಗಿದ್ದಾರೆ ಎಂಬ ಆರೋಪ ಇದೆ. ಹೀಗಾಗಿ ಇದೀಗ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಭಿಮಾನಿಗಳು ಗೌತಮ್ ಗಂಭೀರ್ ವಿರುದ್ಧ ರೊಚ್ಚಿಗೆದ್ದು ಕೂತಿದ್ದಾರೆ. ರೋಹಿತ್ ಶರ್ಮಾ ಮತ್ತು ಗೌತಮ್ ಗಂಭೀರ್ ನಡುವೆ ಡ್ರೆಸ್ಸಿಂಗ್ ರೂಂ ಒಳಗೆ ದೊಡ್ಡ ಗಲಾಟೆ ಕೂಡ ನಡೆದು, ಕೊನೆಗೆ ಆ ವಿಡಿಯೋ ಹೊರಬಿದ್ದು ಭಾರಿ ಚರ್ಚೆಗೆ ಕೂಡ ವೇದಿಕೆ ಒದಗಿಸಿತ್ತು. ಇದೆಲ್ಲಾ ಮಾಸುವ ಮೊದಲೇ ಮತ್ತೊಮ್ಮೆ ಗೌತಮ್ ಗಂಭೀರ್ ಕಿರಿಕ್ ಬಗ್ಗೆ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಇಂತಹ ಸಮಯದಲ್ಲೇ, ಗೌತಮ್ ಗಂಭೀರ್ ಕೆನ್ನೆಗೆ ದಿಢೀರ್ ಬಾರಿಸಿದ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅಂತಾ...












Click it and Unblock the Notifications