14 ವರ್ಷದ ವೈಭವ್ ಸೂರ್ಯವಂಶಿ ಶತಕದ ಅಬ್ಬರಕ್ಕೆ ನಲುಗಿ ಹೋದ ಇಂಗ್ಲೆಂಡ್ ಪಡೆ... Vaibhav Suryavanshi
ಭಾರತೀಯ ಕ್ರಿಕೆಟ್ ಲೋಕದಲ್ಲಿ ಸಾವಿರಾರು ಆಟಗಾರರು ಬಂದಿದ್ದಾರೆ, ಸಾವಿರಾರು ಆಟಗಾರರು ಕ್ರಿಕೆಟ್ ಬಿಟ್ಟು ಹೋಗಿದ್ದಾರೆ. ಆದರೆ ಕೆಲವೇ ಕೆಲವು ಆಟಗಾರರು ಮಾತ್ರ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಎದೆ ಒಳಗೆ ಅಭಿಮಾನದ ಗೂಡು ಕಟ್ಟಿದ್ದಾರೆ. ಸಚಿನ್ ತೆಂಡೂಲ್ಕರ್ & ವಿರಾಟ್ ಕೊಹ್ಲಿ ಅವರಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ದೇವಾಲಯವನ್ನೇ ಕಟ್ಟಿದ್ದಾರೆ. ಇಂತಹ ಸಮಯದಲ್ಲೇ, 14 ವರ್ಷದ ವೈಭವ್ ಸೂರ್ಯವಂಶಿ ಶತಕದ ಅಬ್ಬರಕ್ಕೆ ನಲುಗಿ ಹೋದ ಇಂಗ್ಲೆಂಡ್ ಪಡೆ...
ವೈಭವ್ ಸೂರ್ಯವಂಶಿ, ಈ ಹೆಸರು ಇದೀಗ ದೊಡ್ಡ ದೊಡ್ಡ ಆಟಗಾರರ ಜೊತೆಗೆ ಹೊಂದಾಣಿಕೆ ಆಗ್ತಿದೆ. ಹೌದು, ವೈಭವ್ ಸೂರ್ಯವಂಶಿ ಮನೆಯಲ್ಲಿ ಎಷ್ಟೆಲ್ಲಾ ಬಡತನ ಇದ್ದರೂ ವೈಭವ್ ಸೂರ್ಯವಂಶಿ ಅಪ್ಪ ಮಾತ್ರ ಮಗನಿಗಾಗಿ ಹೊಲ & ಜಮೀನು ಮಾರಿ ಕ್ರಿಕೆಟ್ ಕೋಚಿಂಗ್ ಕೊಡಿಸಿದ್ದರು ಎಂಬ ಸುದ್ದಿಯು ಸಂಚಲನ ಸೃಷ್ಟಿ ಮಾಡಿತ್ತು. ಇದೆಲ್ಲವನ್ನೂ ಮೀರಿ ಐಪಿಎಲ್ ಅಖಾಡದಲ್ಲಿ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ, ಇದೀಗ ಆಂಗ್ಲರ ಇಂಗ್ಲೆಂಡ್ ಪಡೆಗೂ ನಿದ್ದೆ ಬರದಂತೆ ಬ್ಯಾಟಿಂಗ್ ಚಚ್ಚುತ್ತಿದ್ದಾರೆ!

ಸೂರ್ಯವಂಶಿ ಅಬ್ಬರಕ್ಕೆ ಆಂಗ್ಲರು ಉಡೀಸ್!
ಯೆಸ್, ಕ್ರಿಕೆಟ್ ಲೋಕದಲ್ಲಿ ಈಗ ವೈಭವ್ ಸೂರ್ಯವಂಶಿ ಹೆಸರು ದೊಡ್ಡದಾಗಿ ರಾರಾಜಿಸುತ್ತಾ ಇದ್ದು ಅಭಿಮಾನಿಗಳು ಕುಣಿದಾಡುತ್ತಿದ್ದಾರೆ. ಪ್ರಪಂಚದ ಹಲವು ಮಾಧ್ಯಮಗಳು ಕೂಡ ವೈಭವ್ ಸೂರ್ಯವಂಶಿ ಬಗ್ಗೆ ಚರ್ಚೆ ಮಾಡುತ್ತಿವೆ. ಕ್ರಿಕೆಟ್ ಆಟಗಾರನಾಗಿ ಬಂದಿರುವ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಈಗ ಇಂಟರ್ ನ್ಯಾಷನಲ್ ಸ್ಟಾರ್ ಆಗಿದ್ದಾನೆ. ಹೀಗಿದ್ದಾಗಲೇ, 14 ವರ್ಷದ ವೈಭವ್ ಸೂರ್ಯವಂಶಿ ಶತಕದ ಅಬ್ಬರಕ್ಕೆ ನಲುಗಿ ಹೋದ ಇಂಗ್ಲೆಂಡ್ ಪಡೆ...
ವೈಭವ್ ಸೂರ್ಯವಂಶಿ ಏಟಿಗೆ ಇಂಗ್ಲೆಂಡ್ ಉಡೀಸ್!
ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಆಡಲು ಆಂಗ್ಲರ ನಾಡಿಗೆ ಹೋಗಿರುವ ಭಾರತದ ಅಂಡರ್-19 ಟೀಂಗೆ ಆಯ್ಕೆ ಆಗಿದ್ದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಪ್ರತಿಯೊಂದು ಪಂದ್ಯದಲ್ಲೂ ಇತಿಹಾಸವನ್ನೇ ಸೃಷ್ಟಿ ಮಾಡುತ್ತಿದ್ದಾನೆ. ಅದರಲ್ಲೂ 4ನೇ ಏಕದಿನ ಪಂದ್ಯದಲ್ಲಿ, ಕೇವಲ 78 ಬಾಲ್ ಆಡಿ 143 ರನ್ ಚಚ್ಚಿ ಬಿಸಾಡಿದ್ದಾನೆ. ಈ ಮೂಲಕ ಭಾರತದ ಅಂಡರ್-19 ತಂಡವು ಬರೋಬ್ಬರಿ 363 ರನ್ ಗಳಿಸಲು ದೊಡ್ಡ ಕೊಡುಗೆ ನೀಡಿ ದಾಖಲೆ ಬರೆದಿದ್ದ 14 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ. ಕೊನೆಗೆ 364 ರನ್‌ಗಳ ಟಾರ್ಗೆಟ್ ಬೆನ್ನು ಹತ್ತಿದ್ದ ಆಂಗ್ಲರ ತಂಡ, ಕೇವಲ 308 ರನ್‌ಗಳಿಗೆ ಆಲೌಟ್ ಆಗಿ ಸೋಲು ಒಪ್ಪಿಕೊಂಡಿದೆ. ಐಪಿಎಲ್ ಅಖಾಡದಲ್ಲಿ ಅಬ್ಬರಿಸಿದ್ದ ಕಾರಣಕ್ಕೆ ಈಗ ಈ ಹುಡುಗನಿಗೆ ಮಹತ್ವದ ಜವಾಬ್ದಾರಿ ನೀಡಿದೆ ಭಾರತೀಯ ಕ್ರಿಕೆಟ್.
-
Virat Kohli: ವಿರಾಟ್ ಕೊಹ್ಲಿಗೆ ಕನ್ನಡ ಬರಲ್ಲ - ನಾರ್ಥಿಗಳು ಯಾಕೆ ಕಲಿಯಬೇಕು: ತುಳು ಬೆಂಬಲಿತರ ಪ್ರಶ್ನೆ, ಕನ್ನಡಿಗರ ಆಕ್ರೋಶ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications