ಈ ಸಲ ಕಪ್ ನಮ್ದೇ ಅಂತಾ ಕುಣಿದಾಡಿದ ಸೌತ್ ಆಫ್ರಿಕಾ ಅಭಿಮಾನಿಗಳು, ಕನ್ನಡಿಗರ ಬೆಂಬಲ! World Test Championship 2025
ಕನ್ನಡಿಗರು ವಿಶಾಲ ಹೃದಯದವರು, ಕನ್ನಡ ಭಾಷೆ ಉಳಿಸಲು ಜೀವ ಕೂಡ ಕೊಡುವವರು... ಹೀಗೆ ಕನ್ನಡ ಅಂದ್ರೆ 7 ಕೋಟಿ ಕನ್ನಡಿಗರು ಜೀವ ಬೇಕಾದರೂ ಕೊಡುತ್ತಾರೆ. ಇದೇ ಕಾರಣಕ್ಕೆ ಕನ್ನಡ ಭಾಷಿಕರನ್ನು ಇಡೀ ಜಗತ್ತು ಬೆಂಬಲಿಸಿ ಬೆನ್ನು ತಟ್ಟುತ್ತದೆ. ಅದರಲ್ಲೂ, ನಮ್ಮ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ 18 ವರ್ಷಗಳ ನಂತರ ಕಪ್ ಗೆದ್ದಿದ್ದು, ಹೊಸ ಇತಿಹಾಸವನ್ನೇ ನಿರ್ಮಾಣ ಮಾಡಿದೆ. ಹೀಗಿದ್ದಾಗಲೇ, ಈ ಸಲ ಕಪ್ ನಮ್ದೇ ಅಂತಾ ಕುಣಿದಾಡಿದ ಸೌತ್ ಆಫ್ರಿಕಾ ಅಭಿಮಾನಿಗಳು, ಕನ್ನಡಿಗರ ಬೆಂಬಲ!
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಪರವಾಗಿ 50 ಕೋಟಿ ಅಭಿಮಾನಿಗಳು ನಿಂತಿದ್ದು, ಕನ್ನಡಿಗರ ಹವಾ ಜೋರಾಗಿದೆ. ಕನ್ನಡಿಗರ ತಂಡ ಬೆಂಗಳೂರು ಐಪಿಎಲ್ ಟೀಂ ನಮ್ಮ ಆರ್‌ಸಿಬಿ ಭರ್ಜರಿಯಾಗಿ 18 ವರ್ಷಗಳ ನಂತರ ಕಪ್ ಗೆದ್ದಿದ್ದು, ಇಡೀ ಜಗತ್ತಿನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಅದರಲ್ಲೂ 50 ಕೋಟಿಗೂ ಹೆಚ್ಚು ಆರ್‌ಸಿಬಿ ಅಭಿಮಾನಿಗಳು ಈ ಸಂಭ್ರಮದ ಹೊಳೆಯಲ್ಲಿ ತೇಲಿ ಹೋಗಿದ್ದಾರೆ. ಇಂತಹ ಸಮಯದಲ್ಲೇ ದಕ್ಷಿಣ ಆಫ್ರಿಕಾ ಕೂಡ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಪರವಾಗಿ ನಿಂತು, ಕನ್ನಡದಲ್ಲೇ ಟ್ವೀಟ್ ಮಾಡಿತ್ತು...

ಕನ್ನಡ.. ಕನ್ನಡ.. ಆರ್‌ಸಿಬಿ.. ಆರ್‌ಸಿಬಿ..
ಅಂದಹಾಗೆ 18 ವರ್ಷಗಳ ನಂತರ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಿರುವ ನಮ್ಮ ಆರ್‌ಸಿಬಿ ತಂಡವನ್ನ ಕಂಡರೆ ಎಲ್ಲರಿಗೂ ಗೌರವ ಇದೆ. ಅದರಲ್ಲೂ ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಅಂತಾ ಕನ್ನಡಿಗರು ಕೂಗುತ್ತಾ ಬೆಂಬಲ ಕೊಡುತ್ತಿದ್ದರೆ ಮೈ ಎಲ್ಲಾ ರೋಮಾಂಚನ ಆಗುತ್ತದೆ. ಹೀಗಿದ್ದಾಗಲೇ, ಈ ಸಲ ಕಪ್ ನಮ್ದೇ ಅಂತಾ ಕುಣಿದಾಡಿದ ಸೌತ್ ಆಫ್ರಿಕಾ ಅಭಿಮಾನಿಗಳು, ಕನ್ನಡಿಗರ ಬೆಂಬಲ!












Click it and Unblock the Notifications