ಸ್ಮೃತಿ ಮಂಧಾನಗೆ ದಿಢೀರ್ ಆಘಾತ, ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿ ಜೊತೆಗೆ... Smriti Mandhana
ಬೆಂಗಳೂರು ತಂಡದ ನಾಯಕಿ, ಕನ್ನಡಿಗರ ಮನೆಮಗಳು ಸ್ಮೃತಿ ಮಂಧಾನಗೆ ದಿಢೀರ್ ಆಘಾತವೇ ಇದೀಗ ಎದುರಾಗಿದೆ. ಸ್ಮೃತಿ ಮಂಧಾನ ಹಾಗೂ ಪಲಾಶ್ ಮುಚ್ಚಲ್ ಮದುವೆ ಮುರಿದು ಬಿದ್ದಿರುವ ಬೆನ್ನಲ್ಲೇ ಕ್ರಿಕೆಟ್ ಲೋಕದಲ್ಲಿ ಮತ್ತು ಸಿನಿಮಾ ಲೋಕದಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಹೀಗೆ ಎಲ್ಲೆಲ್ಲೂ ಆರ್‌ಸಿಬಿ ಕ್ಯಾಪ್ಟನ್ ಸ್ಮೃತಿ ಮಂಧಾನ ಮದುವೆ ವಿಚಾರವೇ ಪ್ರಸ್ತಾಪ ಆಗುತ್ತಿರುವಾಗಲೇ ಮತ್ತೊಂದು ಸುದ್ದಿ ಸುನಾಮಿಯನ್ನೇ ಸೃಷ್ಟಿ ಮಾಡಿದೆ. ಹೀಗಿದ್ದಾಗಲೇ, ಸ್ಮೃತಿ ಮಂಧಾನಗೆ ದಿಢೀರ್ ಆಘಾತ, ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿ ಜೊತೆಗೆ...
ಆರ್‌ಸಿಬಿ ತಂಡದ ಕ್ಯಾಪ್ಟನ್ ಆಗಿ, ಬೆಂಗಳೂರು ತಂಡಕ್ಕೆ ಮೊಟ್ಟ ಮೊದಲ ಕಪ್ ಗೆಲ್ಲಿಸಿಕೊಟ್ಟ ಕೀರ್ತಿ ಸ್ಮೃತಿ ಮಂಧಾನ ಅವರಿಗೆ ಸಲ್ಲುತ್ತದೆ. ಅದರಲ್ಲೂ ಸ್ಮೃತಿ ಮಂಧಾನ ಸಾರಥ್ಯದ ಆರ್‌ಸಿಬಿ ಮಹಿಳಾ ತಂಡ ಐಪಿಎಲ್ ಕಪ್ ಗೆದ್ದು ನೀಡಿದ ಸ್ಫೂರ್ತಿಯಿಂದಲೇ ಮುಂದೆ ಪುರುಷರ ತಂಡವೂ ಕೂಡ ಕಪ್ ಗೆಲ್ಲಲು ಸಾಧ್ಯ ಆಗಿದ್ದು. ಹೀಗೆ ಇದ್ದಾಗ ಸ್ಮೃತಿ ಮಂಧಾನ ಅವರಿಗೆ ಕೋಟಿ ಕೋಟಿ ಅಭಿಮಾನಿ ಬಳಗವೇ ಇದೆ. ಅವರೆಲ್ಲಾ ತಮ್ಮ ನೆಚ್ಚಿನ ಆಟಗಾರ್ತಿಯ ಮದುವೆ ನೋಡಲು ಮತ್ತು ಶುಭಕೋರಲು ಕಾಯುತ್ತಿದ್ದರು. ಆದರೆ ಇಂತಹ ಸಮಯದಲ್ಲೇ ಭೀಕರ ಘಟನೆಯೊಂದು ನಡೆದೇ ಹೋಗಿದೆ...

ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿ...
ಸ್ಮೃತಿ ಮಂಧಾನ ಅವರ ಮದುವೆ ದಿಢೀರ್ ನಿಂತು ಹೋಗಿರುವ ಆಘಾತದ ನಡುವೆಯೇ ದಿಢೀರ್ ಈಗ ಸ್ಮೃತಿ ಮಂಧಾನ ಅವರ ಭಾವಿ ಗಂಡನ ವಿಡಿಯೋ ಒಂದು ಫುಲ್ ವೈರಲ್ ಆಗುತ್ತಿದೆ. ಅಂದಹಾಗೆ ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ & ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಹಲ್‌ಚಲ್ ಎಬ್ಬಿಸಿ ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ ಸ್ಮೃತಿ ಮಂಧಾನ ಹಾಗೂ ಪಲಾಶ್ ಮುಚ್ಚಲ್ ಮದುವೆ ಮುರಿದು ಬೀಳಲು ಬೇರೆ ಬೇರೆ ಹುಡುಗಿಯರ ಜೊತೆಯಲ್ಲಿ ಆತ್ಮೀಯವಾಗಿದ್ದರು ಎಂಬ ಆರೋಪವೇ ಕಾರಣ ಎನ್ನಲಾಗಿದೆ. ಇಂತಹ ಸಮಯದಲ್ಲೇ, ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿ ಜೊತೆಗಿನ ವಿಡಿಯೋ ಕೂಡ ವೈರಲ್ ಆಗುತ್ತಿದೆ...
ಸ್ಮೃತಿ ಮಂಧಾನ ಭಾವಿ ಗಂಡ...
ಅಂದಹಾಗೆ ಸ್ಮೃತಿ ಮಂಧಾನ ಅವರ ಭಾವಿ ಗಂಡ & ಹಾರ್ದಿಕ್ ಪಾಂಡ್ಯ ಮಾಜಿ ಹೆಂಡತಿ ನತಾಶಾ ಒಟ್ಟಿಗೆ ಇರುವ ವಿಡಿಯೋ ದಿಢೀರ್ ಸೋಷಿಯಲ್ ಮೀಡಿಯಾ ವೇದಿಕೆಗೆ ಬೆಂಕಿ ಹಚ್ಚುತ್ತಿದೆ. ಆದರೆ ಇದೀಗ ದಿಢೀರ್ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಹಳೆಯ ವಿಡಿಯೋ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದ್ದು, ಭಾರಿ ಹಲ್‌ಚಲ್ ಎಬ್ಬಿಸಿದೆ. ಅಲ್ಲದೆ ಈ ವಿಡಿಯೋ ಕುರಿತು ಕೂಡ ಇದೀಗ ಗಾಳಿ ಸುದ್ದಿಗಳು ಜೋರಾಗಿ ಹಬ್ಬುತ್ತಿವೆ. ಮತ್ತೊಂದು ಕಡೆ ಸ್ಮೃತಿ ಮಂಧಾನ ಅವರ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದಿದ್ದು, ನಿಂತು ಹೋಗಿರುವ ಮದುವೆ ನಡೆಯುತ್ತಾ? ಎಂಬ ಪ್ರಶ್ನೆ ಕೂಡ ಕೋಟಿ ಕೋಟಿ ಅಭಿಮಾನಿಗಳ ಮನಸ್ಸಿನಲ್ಲಿ ಈಗ ಮೂಡಿದೆ...












Click it and Unblock the Notifications