ಅಂಕಲ್ ಮಗ ಅಂಬಾಟಿ ರಾಯುಡುಗೆ ಗೇಟ್‌ಪಾಸ್ ಕೊಡಲು... Virat Kohli
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅಟ್ಟಾಡಿಸಿ ಸೋಲಿಸಿದೆ. ಹೀನಾಯವಾಗಿ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ಈಗ ಖಿನ್ನತೆಗೆ ಜಾರಿದೆ. ಈ ಸಮಯದಲ್ಲೇ ಆರ್‌ಸಿಬಿ ಅಭಿಮಾನಿಗಳನ್ನು ಪದೇ ಪದೇ ರೊಚ್ಚಿಗೆಬ್ಬಿಸಿ, ಬೆಂಗಳೂರು ತಂಡದ ವಿರೋಧಿ ಅಂತಾನೇ ಗುರುತಿಸಿಕೊಂಡಿರುವ ಅಂಕಲ್ ಮಗ ಅಂಬಾಟಿ ರಾಯುಡುಗೆ ಗೇಟ್‌ಪಾಸ್ ಕೊಡಲು...
ಆರ್‌ಸಿಬಿ ತಂಡದ ಹವಾ ಎದುರು ಐಪಿಎಲ್ ಅಖಾಡದಲ್ಲಿ ಬೇರೆ ಯಾವುದೇ ತಂಡ ಕೂಡ ಅಬ್ಬರಿಸಲಿಲ್ಲ. ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ... ಅಂತಾ ಕೋಟಿ ಕೋಟಿ ಅಭಿಮಾನಿಗಳು ಕೂಗುತ್ತಾ ತಮ್ಮ ಅಭಿಮಾನ ತೋರಿಸುತ್ತಾರೆ. ಬೆಂಗಳೂರು ತಂಡವನ್ನು ಲವ್ ಮಾಡ್ತಾರೆ. ಆರ್‌ಸಿಬಿ ಅಂದ್ರೆ ನಮ್ಮ ಕನ್ನಡಿಗರ ಬೆಂಗಳೂರು ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿಯಾಗಿ ಚೆನ್ನೈ ಸೂಪರ್ ಕಿಂಗ್ಸ್ ಟೀಂ ವಿರುದ್ಧ ಗೆದ್ದು ಬೀಗಿದೆ. ಈ ಮೂಲಕ ಭರ್ಜರಿ 17 ವರ್ಷಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದ್ದೇ ಊರಲ್ಲಿ ಸೋಲಿಸಿ ಸಖತ್ತಾಗಿ ಕುಣಿದಾಡಿದೆ. ಹೀಗಿದ್ದಾಗಲೇ, ಅಂಕಲ್ ಮಗ ಅಂಬಾಟಿ ರಾಯುಡುಗೆ ಗೇಟ್‌ಪಾಸ್ ಕೊಡಲು...

ಅಂಕಲ್ ಮಗ ಅಂಬಾಟಿ ರಾಯುಡುಗೆ ಗೇಟ್‌ಪಾಸ್...
ಹೌದು ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಟವಾಡಿದ್ದ ಅಂಬಾಟಿ ರಾಯುಡು ನಮ್ಮ ಆರ್‌ಸಿಬಿ ತಂಡದ ಬದ್ಧ ವಿರೋಧಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬಗ್ಗೆ ಪದೇ ಪದೇ ಕೆಟ್ಟದ್ದನ್ನೇ ಮಾತನಾಡುವ ಅಂಬಾಟಿ ರಾಯುಡು ಕಂಡರೆ ಕನ್ನಡಿಗರು ರೊಚ್ಚಿಗೇಳುತ್ತಾರೆ. ಹಾಗೇ ಅಂಕಲ್ ಮಗ ಅಂಬಾಟಿ ರಾಯುಡು ಅಂತಾ ರೇಗಿಸುತ್ತಾರೆ, ಜೋಕರ್ ಅಂತಾನೂ ಕರೆಯುತ್ತಾರೆ. ಹೀಗಿದ್ದಾಗಲೇ, ಅಂಕಲ್ ಮಗ ಅಂಬಾಟಿ ರಾಯುಡುಗೆ ಗೇಟ್‌ಪಾಸ್ ಕೊಡಲು...












Click it and Unblock the Notifications