ಆರ್‌ಸಿಬಿ ಅಭಿಮಾನಿ ಮೇಲೆ ಬೆಂಗಳೂರಲ್ಲಿ ಅಟ್ಯಾಕ್... RCB

ಆರ್‌ಸಿಬಿ ಅಭಿಮಾನಿಗಳನ್ನ ಕಂಡರೆ ಇಡೀ ಜಗತ್ತಿನಲ್ಲೇ ಅತ್ಯಂತ ನಿಷ್ಠಾವಂತ ಫ್ಯಾನ್ಸ್ ಅಂತಾ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಆರ್‌ಸಿಬಿ ಅಂದ್ರೆ, ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 17 ಬಾರಿ ಐಪಿಎಲ್ ಕಪ್ ಸೋತು ಹೋಗಿದ್ದರೂ ಆರ್‌ಸಿಬಿ ಅಭಿಮಾನಿಗಳು ಮಾತ್ರ ವಿರಾಟ್ ಕೊಹ್ಲಿ ತಂಡವನ್ನು ಬಿಟ್ಟುಕೊಟ್ಟಿಲ್ಲ. ಹೀಗೆ ಆರ್‌ಸಿಬಿ ಅಭಿಮಾನಿಗಳು ಎಲ್ಲೆಲ್ಲೂ ಭಾರಿ ದೊಡ್ಡ ಹೆಸರು ಮಾಡಿರುವ ಸಮಯದಲ್ಲೇ, ಆರ್‌ಸಿಬಿ ಅಭಿಮಾನಿ ಮೇಲೆ ಬೆಂಗಳೂರಲ್ಲಿ ಅಟ್ಯಾಕ್...

ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ಆರ್‌ಸಿಬಿ ತಂಡದ ಅಭಿಮಾನಿಗಳು ಸರ್ವಂ ಆರ್‌ಸಿಬಿ ಮಯಂ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಈಗ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತದೆ ಅಂತಾ ಬೆಂಬಲ ನೀಡುತ್ತಾ, ವಿರಾಟ್ ಕೊಹ್ಲಿ ಹುಡುಗರ ಬೆನ್ನಿಗೆ ನಿಂತಿದ್ದಾರೆ. ಬೆಂಗಳೂರು ಐಪಿಎಲ್ ತಂಡವಾದ ಆರ್‌ಸಿಬಿ ಪಾಲಿಗೆ ದೊಡ್ಡ ಅಭಿಮಾನಿ ಬಳಗವೇ ಇದ್ದು, ಎಲ್ಲರೂ ಶುಭ ಸುದ್ದಿ ಕೇಳಲು ಕಾಯುತ್ತಿದ್ದಾರೆ. ಹೀಗಿದ್ದಾಗಲೇ, ಆರ್‌ಸಿಬಿ ಅಭಿಮಾನಿ ಮೇಲೆ ಬೆಂಗಳೂರಲ್ಲಿ ಅಟ್ಯಾಕ್...

Royal Challengers Bengaluru Fan Faced Trouble In Bengaluru

ಆರ್‌ಸಿಬಿ ಅಭಿಮಾನಿ ಮೇಲೆ ಅಟ್ಯಾಕ್...

ಹೌದು, 2025ರ ಐಪಿಎಲ್ ಟೂರ್ನಿಯಲ್ಲಿ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಗೆದ್ದೇ ಗೆಲ್ಲುತ್ತೆ, ಈ ಮೂಲಕ ನಂಬರ್ 1 ತಂಡವಾಗಿ ಉಪಾಂತ್ಯ ಪ್ರವೇಶ ಮಾಡಲಿದೆ ಅಂತಾನೇ ಈಗ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೇ ಸಮಯದಲ್ಲಿ ಆರ್‌ಸಿಬಿ ತಂಡ ಸಕಲ ಸಿದ್ಧತೆ ಆರಂಭಿಸಿದೆ. ಮತ್ತೊಂದು ಕಡೆ ಗುಜರಾತ್ ವಿರುದ್ಧ ಇವತ್ತು ಭರ್ಜರಿ ಮಹತ್ವದ ಮ್ಯಾಚ್ ನಡೆಯುತ್ತಿದೆ. ಹೀಗಿದ್ದಾಗಲೇ, ಆರ್‌ಸಿಬಿ ಅಭಿಮಾನಿ ಮೇಲೆ ಬೆಂಗಳೂರಲ್ಲಿ ಅಟ್ಯಾಕ್...

ಹಲ್ಲೆ ಮಾಡಲು ಕಾರಣ ಏನು?

ಆರ್‌ಸಿಬಿ & ಸಿಎಸ್‌ಕೆ ಅಭಿಮಾನಿಗಳ ನಡುವೆ ಒಂದಲ್ಲ ಒಂದು ವಿಚಾರಕ್ಕೆ ಗಲಾಟೆ ನಡೆದು ಆಗಾಗ ದೊಡ್ಡ ಸದ್ದು ಮಾಡುತ್ತಲೇ ಇರುತ್ತದೆ. ಹಲವು ಬಾರಿ ಪೊಲೀಸರು ಕೂಡ ಆರ್‌ಸಿಬಿ & ಸಿಎಸ್‌ಕೆ ಅಭಿಮಾನಿಗಳ ಜಗಳ ಬಿಡಿಸಲು ಮಧ್ಯಪ್ರವೇಶ ಮಾಡಿದ್ದೂ ಉಂಟು. ಇಷ್ಟೆಲ್ಲಾ ರಾದ್ಧಾಂತದ ನಡುವೆ ಆರ್‌ಸಿಬಿ ಪರವಾಗಿ ಮಾತನಾಡುತ್ತಾ, ಬೈಟ್ ಕೊಡುತ್ತಿದ್ದ ಆರ್‌ಸಿಬಿ ಅಭಿಮಾನಿ ಮೇಲೆ ಸಿಎಸ್‌ಕೆ ಅಭಿಮಾನಿಗಳು ಎರಗಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನ ಮಾಡಲಾಗಿದೆ. ಅಲ್ಲದೆ ಈ ಸಂಬಂಧ ವಿಡಿಯೋ ಕೂಡ ವೈರಲ್ ಆಗುತ್ತಿದ್ದು, ಭಾರಿ ಚರ್ಚೆ ಕೂಡ ಆರಂಭವಾಗಿದೆ. ಹಲ್ಲೆ ಮಾಡಲು ಕಾರಣ ಏನು? ಎಂಬ ಪ್ರಶ್ನೆ ಕೇಳಲಾಗುತ್ತಿದ್ದು, ಈ ಬಗ್ಗೆ ಪರ & ವಿರೋಧದ ಮಾತು ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+