50 ಅಡಿ ಮರ ಹತ್ತಿ ಕೂತಿದ್ದ ಆರ್‌ಸಿಬಿ ಬೆಂಗಳೂರು ಅಭಿಮಾನಿ, ಮುಂದೆ ಆಗಿದ್ದು ಭಯಾನಕ... Virat Kohli
ಕನ್ನಡವೇ ನಮ್ಮಮ್ಮ, ಅವಳಿಗೆ ಕೈಮುಗಿಯಮ್ಮ... ಹಿಂಗೆ ನಮ್ಮ ಕನ್ನಡಿಗರು ಆರ್‌ಸಿಬಿ ತಂಡ 18 ವರ್ಷಗಳ ನಂತರ ಐಪಿಎಲ್ ಕಪ್ ಗೆದ್ದ ಸಂಭ್ರಮದಲ್ಲಿ ತೇಲಿ ಹೋಗಿದ್ದಾರೆ. ಜೂನ್ 3 ಮಂಗಳವಾರ ರಾತ್ರಿ ಆರ್‌ಸಿಬಿ ಕಪ್ ಗೆದ್ದ ಸುದ್ದಿ ತಿಳಿದ ನಂತರ ಸತತ 24 ಗಂಟೆ ಎಲ್ಲೆಲ್ಲೂ ಸಂಭ್ರಮವೇ ಮೊಳಗಿತ್ತು. ಆದರೆ ಇದೇ ಸಂಭ್ರಮದ ನಡುವೆ ಘೋರ ದುರಂತಗಳು ಕೂಡ ನಡೆದು ಹೋಗಿ, ಕಣ್ಣಲ್ಲಿ ನೀರು ಬರುವಂತೆ ಆಗಿದೆ. ಹೀಗಿದ್ದಾಗಲೇ, 50 ಅಡಿ ಮರ ಹತ್ತಿ ಕೂತಿದ್ದ ಆರ್‌ಸಿಬಿ ಬೆಂಗಳೂರು ಅಭಿಮಾನಿ, ಮುಂದೆ ಆಗಿದ್ದು ಭಯಾನಕ...
ಹೌದು, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ 18 ವರ್ಷಗಳ ನಂತರ ಕಪ್ ಗೆದ್ದ ಹಿನ್ನೆಲೆ ಭಾರಿ ಭರ್ಜರಿ ಸಂಭ್ರಮ ಮನೆ ಮಾಡಿತ್ತು. ಆದರೆ ಈ ಸಂಭ್ರಮ ಕೇವಲ 24 ಗಂಟೆ ಒಳಗೆ ಮಣ್ಣುಪಾಲು ಕೂಡ ಆಗಿ ಹೋಯ್ತು. ಇದಕ್ಕೆ ಕೆಲವು ಅಭಿಮಾನಿಗಳು ಮಾಡಿದ ತಪ್ಪು & ಎಡವಟ್ಟು ಕಾರಣ ಅನ್ನೋ ಆರೋಪ ಮಾಡುತ್ತಿದ್ದಾರೆ ಆರ್‌ಸಿಬಿ ಬೆಂಗಳೂರು ತಂಡದ ವಿರೋಧಿಗಳು & ಶತ್ರುಗಳು. ಅದರಲ್ಲೂ ಆರ್‌ಸಿಬಿ ತಂಡವನ್ನ 5 ವರ್ಷಗಳ ಕಾಲ ಬ್ಯಾನ್ ಮಾಡಿ ಅಂತಾನೂ ಬಿಸಿಸಿಐ ಮಂಡಳಿಗೆ ಒತ್ತಾಯ ಮಾಡುತ್ತಿದ್ದಾರೆ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಶತ್ರುಗಳು. ಇಂತಹ ಸಮಯದಲ್ಲೇ...

50 ಅಡಿ ಮರ ಹತ್ತಿ ಕೂತಿದ್ದ ಆರ್‌ಸಿಬಿ ಅಭಿಮಾನಿ...
ಜೂನ್ 3 ಮಂಗಳವಾರ ರಾತ್ರಿ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಿತ್ತು. ಜೂನ್ 4 ಬುಧವಾರ ಸಂಜೆ ತನಕ ಎಲ್ಲಾ ಚನ್ನಾಗಿಯೇ ಇತ್ತು, ಆದರೆ ದಿಢೀರ್ ಅಂತಾ ದೊಡ್ಡ ಬರಸಿಡಿಲಿನ ಆಘಾತ ಆರ್‌ಸಿಬಿ ಅಭಿಮಾನಿಗಳಿಗೆ ಬಂದು ಎರಗಿತ್ತು. ಅಂದಹಾಗೆ ಗುಜರಾತ್ ಕ್ರೀಡಾಂಗಣದಲ್ಲಿ ಐಪಿಎಲ್ 2025 ಫೈನಲ್ ಮ್ಯಾಚ್ ಆಡಿ ಗೆದ್ದಿದ್ದ ಆರ್‌ಸಿಬಿ ತಂಡದ ಆಟಗಾರರು ಬುಧವಾರ ಬೆಂಗಳೂರಿಗೆ ಐಪಿಎಲ್ ಕಪ್ ಸಮೇತರಾಗಿ ಬಂದಿದ್ದರು...
ಹೀಗಿದ್ದಾಗ ಲಕ್ಷ ಲಕ್ಷ ಅಭಿಮಾನಿಗಳು ಒಟ್ಟಿಗೆ ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಲು ಸಿದ್ಧರಾಗಿದ್ದರು. ಇದೇ ಸಮಯದಲ್ಲಿ ಘೋರ ಕಾಲ್ತುಳಿತ ಉಂಟಾಗಿ 11 ಆರ್‌ಸಿಬಿ ಅಭಿಮಾನಿಗಳ ಜೀವವೇ ತಕ್ಷಣ ಹೋಗಿದೆ. ನೂರಾರು ಆರ್‌ಸಿಬಿ ಅಭಿಮಾನಿಗಳಿಗೆ ಗಾಯವಾಗಿ ಆಸ್ಪತ್ರೆಯಲ್ಲಿ ನರಳುತ್ತಿದ್ದು, ಅಪ್ಪ & ಅಮ್ಮ ಕಣ್ಣೀರು ಹಾಕುತ್ತಿದ್ದಾರೆ. ಹೀಗಿದ್ದಾಗಲೇ, 50 ಅಡಿ ಮರ ಹತ್ತಿ ಕೂತಿದ್ದ ಆರ್‌ಸಿಬಿ ಬೆಂಗಳೂರು ಅಭಿಮಾನಿ, ಮುಂದೆ ಆಗಿದ್ದು ಭಯಾನಕ...
ಅಯ್ಯಯ್ಯೋ ಹಿಂಗೆಲ್ಲಾ ಆಗಿ ಹೋಯ್ತಾ?
ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿ ಒಬ್ಬ ವಿಧಾನಸೌಧ ಎದುರಿಗೆ ಅಂದ್ರೆ ಹೈಕೋರ್ಟ್ ಬಳಿ ಇರುವ 50 ಅಡಿ ಮರ ಹತ್ತಿ ಕೂತಿದ್ದಾನೆ. ಹೀಗೆ ಈತ ಮರ ಹತ್ತಿ ಕೂತು ಆರ್‌ಸಿಬಿ ಸಂಭ್ರಮ ಕಾರ್ಯಕ್ರಮ ನೋಡುತ್ತಿದ್ದಾನೆ, ಇದೇ ವೇಳೆ ಆರ್‌ಸಿಬಿ ಅಭಿಮಾನಿ ಮರ ಹತ್ತಿ ಕೂತಿರುವ ವಿಚಾರ ವಿರಾಟ್ ಕೊಹ್ಲಿ ಅವರ ಕಣ್ಣಿಗೂ ಕಂಡಿದೆ. ಇದನ್ನ ನೋಡಿ ವಿಧಾನ ಸೌಧದ ಎದುರು ಸನ್ಮಾನ ಮಾಡಿಸಿಕೊಳ್ಳಲು ಬಂದಿದ್ದ ಕಿಂಗ್ ವಿರಾಟ್ ಕೊಹ್ಲಿ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ. ಆದರೆ 50 ಅಡಿ ಮರ ಹತ್ತಿ ಕೂತಿದ್ದ ಆರ್‌ಸಿಬಿ ಬೆಂಗಳೂರು ಅಭಿಮಾನಿ, ಮುಂದೆ ಆಗಿದ್ದು ಭಯಾನಕ... ಅದು ಏನು ಅಂದ್ರೆ ಹೀಗೆ ಆರ್‌ಸಿಬಿ ಅಭಿಮಾನಿ 50 ಅಡಿ ಮರ ಹತ್ತಿ ಕೂತಿರುವ ಸುದ್ದಿ ತಿಳಿದು, ಮತ್ತಷ್ಟು ಅಭಿಮಾನಿಗಳು ಕೂಡ ಅದೇ ರೀತಿಯಾಗಿ ಮರ ಹತ್ತಿದ್ದಾರೆ. ಹೀಗೆ ಸುಮಾರು ಅಭಿಮಾನಿಗಳು ಈ ರೀತಿ ಮರ ಹತ್ತುವ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಪೊಲೀಸರು ಬಂದು ಎಲ್ಲರನ್ನೂ ಇಳಿಸಿದ್ದು, ಅಪಾಯ ಒಂದು ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗಿದೆ...
-
ಎಲ್ಎಸ್ಜಿ ವಿರುದ್ಧ ಆರ್‌ಸಿಬಿ ಪರ ಫೀಲ್ಡಿಂಗ್ಗೆ ಬಾರದ ವಿರಾಟ್.. ಕೊಹ್ಲಿ ಈ ಲಿಸ್ಟ್ಗೆ ಸೇರಿರುವುದು ಇದೇ ಮೊದಲ ಬಾರಿ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications