ಕೋಟಿ ಕೋಟಿ ಆರ್‌ಸಿಬಿ ಅಭಿಮಾನಿಗಳಿಗೆ ದಿಢೀರ್ ಹೃದಯಾಘಾತ, ಕಾರಣ ಇಲ್ಲಿದೆ... Lauren Bell
ಕನ್ನಡಿಗರ ತಂಡ ಆರ್‌ಸಿಬಿ ಅಂದ್ರೆ ಅಭಿಮಾನಿಗಳ ಪಾಲಿಗೆ ಹೃದಯದ ಬಡಿತ... ಆರ್‌ಸಿಬಿ ಪರ ಜೀವ ಬೇಕಾದರೂ ಕೊಟ್ಟು ಬೆಂಬಲ ನೀಡುತ್ತೇವೆ ಅಂತಾರೆ ಕೋಟಿ ಕೋಟಿ ಅಭಿಮಾನಿಗಳು... ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಂಡರೆ ಯಾಕೆ ಇಷ್ಟು ಪ್ರೀತಿ? ಅನ್ನೋದು ಕನ್ನಡಿಗರ ಹೃದಯಕ್ಕೆ ಮಾತ್ರ ಗೊತ್ತು. ಅದಲ್ಲೂ ಸತತ 17 ವರ್ಷ ಕಪ್ ಗೆಲ್ಲದೇ ಇದ್ದರೂ ಆರ್‌ಸಿಬಿ ಟೀಂ ಬೆನ್ನಿಗೆ ನಿಂತಿದ್ದರು ಕೋಟಿ ಕೋಟಿ ಅಭಿಮಾನಿಗಳು. ಹೀಗಿದ್ದಾಗಲೇ, ಕೋಟಿ ಕೋಟಿ ಆರ್‌ಸಿಬಿ ಅಭಿಮಾನಿಗಳಿಗೆ ದಿಢೀರ್ ಹೃದಯಾಘಾತ, ಕಾರಣ ಇಲ್ಲಿದೆ...
1 ವರ್ಷದ ಮಗುವಿನಿಂದ ಹಿಡಿದು 90 ವರ್ಷದ ವೃದ್ಧರ ತನಕವೂ ಆರ್‌ಸಿಬಿ ತಂಡ ಫೇವರಿಟ್. ಆರ್‌ಸಿಬಿ ತಂಡ ಒಂದು ಬಾರಿ ಕಪ್ ಗೆದ್ದ ಖುಷಿಯಲ್ಲಿ ಇರುವ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ಸಿಗುವುದು ಗ್ಯಾರಂಟಿ ಅಂತಾ ಹೇಳುವಾಗಲೇ, ಆರ್‌ಸಿಬಿ ಮಹಿಳಾ ತಂಡ ಕೂಡ 2ನೇ ಬಾರಿಗೆ ಕಪ್ ಗೆದ್ದು ಕನ್ನಡ ನಾಡಿಗೆ ತಂದು ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲೇ, ಕೋಟಿ ಕೋಟಿ ಆರ್‌ಸಿಬಿ ಅಭಿಮಾನಿಗಳಿಗೆ ದಿಢೀರ್ ಹೃದಯಾಘಾತ, ಕಾರಣ ಇಲ್ಲಿದೆ...

ಕೋಟಿ ಕೋಟಿ ಆರ್‌ಸಿಬಿ ಅಭಿಮಾನಿಗಳಿಗೆ ದಿಢೀರ್...
ಹೌದು, ಆರ್‌ಸಿಬಿ ತಂಡವನ್ನು ಕಂಡರೆ ಅಭಿಮಾನಿಗಳು ಪೂಜಿಸುತ್ತಾರೆ. ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಅಂತಾನೇ ಅಭಿಮಾನಿಗಳು ಕರೆಯುತ್ತಾರೆ, ಮೆರೆಸುತ್ತಾರೆ. ಅದರಲ್ಲೂ ಆರ್‌ಸಿಬಿ ಮಹಿಳಾ ತಂಡಕ್ಕೆ ಕೂಡ ಕೋಟಿ ಕೋಟಿ ಅಭಿಮಾನಿಗಳು ಬೆಂಬಲ ನೀಡುತ್ತಾ ಬರುತ್ತಾ ಇದ್ದಾರೆ. ಹೀಗಿದ್ದಾಗಲೇ ಕೋಟಿ ಕೋಟಿ ಆರ್‌ಸಿಬಿ ಅಭಿಮಾನಿಗಳಿಗೆ ದಿಢೀರ್ ಹೃದಯಾಘಾತ, ಕಾರಣ ಏನು?
90 ಲಕ್ಷ ರೂಪಾಯಿ ಕೊಟ್ಟ ಆರ್‌ಸಿಬಿ...
ಹೌದು, ಆರ್‌ಸಿಬಿ ತಂಡಕ್ಕೆ ಇದೀಗ 24 ವರ್ಷದ ಯುವ ವೇಗಿ ಲಾರೆನ್ ಬೆಲ್ ಎಂಟ್ರಿ ಆಗುತ್ತಿದೆ. ಆಟದಲ್ಲಿ ಲಾರೆನ್ ಬೆಲ್ ಎಷ್ಟು ಕಟ್ಟುನಿಟ್ಟೋ, ಅವರ ಸೌಂದರ್ಯದ ಮೂಲಕವೂ ಎಲ್ಲರನ್ನ ಸೆಳೆಯುತ್ತಾರೆ. ಹೀಗಿದ್ದಾಗ ಆರ್‌ಸಿಬಿ ತಂಡಕ್ಕೆ ಈ ಸುಂದರಿ ಆಗಮನ ಆಗಿರುವುದು ಅಭಿಮಾನಿಗಳಿಗೆ ಖುಷಿಯಲ್ಲಿ ಆಘಾತ ತಂದಂತೆ ಇದೆ. ಬರೋಬ್ಬರಿ 6.2 ಅಡಿ ಎತ್ತರದ ಲಾರೆನ್, ಸ್ವಿಂಗ್ & ಪೇಸ್ ಅಸ್ತ್ರದಿಂದಲೇ ಎದುರಾಳಿ ತಂಡಗಳ ಬಗ್ಗು ಬಡಿದು ಅಬ್ಬರಿಸುತ್ತಾರೆ. ಇನ್ನು 90 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿರುವ ಆರ್‌ಸಿಬಿ ತಂಡವು ಅಭಿಮಾನಿಗಳಿಗೆ ಖುಷಿಯನ್ನೇ ಕೊಟ್ಟಿದೆ. ಈ ಮೂಲಕ ಇಡೀ ಮಹಿಳಾ ಪ್ರಿಮಿಯರ್ ಲೀಗ್ ಅಖಾಡದಲ್ಲೇ ತನ್ನ ಆಟದ ಗತ್ತು ತೋರಿಸಲು & ಆ ಮೂಲಕ ಎದುರಾಳಿ ತಂಡಗಳಿಗೆ ಆಘಾತ ನೀಡಲು ಲಾರೆನ್ ಬೆಲ್ ಬೆಂಗಳೂರು ತಂಡದ ಪರ ಎಂಟ್ರಿ ಕೊಡುತ್ತಿದ್ದಾರೆ...
-
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್‌ಸಿಬಿ.. ಆರ್‌ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
IPL Free VIP Tickets: ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ಪಡೆಯುವ ಹಕ್ಕು ಇದೆ: ಡಿ.ಕೆ.ಶಿವಕುಮಾರ್ ಸಮರ್ಥನೆ -
IPL 2026 Full Schedule: ಐಪಿಎಲ್ 2026ರ ಸಂಪೂರ್ಣ ವೇಳಾಪಟ್ಟಿ ಪ್ರಕಟ -
IPL 2026: ಆರ್‌ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
SSLC Hindi Exam: ಮಾರ್ಚ್ 30ರ ಎಸ್ಎಸ್ಎಲ್ಸಿ ಹಿಂದಿ ಪರೀಕ್ಷೆಗೆ ಹೊಸ ಸಮಸ್ಯೆ: ಪರೀಕ್ಷಾ ಮಂಡಳಿ ಹೇಳಿದ್ದೇನು -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
IPL 2026: ಆರ್‌ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ










Click it and Unblock the Notifications