ಭಾರತದ ಸೋಲಿಗೆ ಇದೇ ಸ್ಫೋಟಕ ಕಾರಣ, ಗಂಭೀರ್ ದಿಢೀರ್ ನಿವೃತ್ತಿ ಘೋಷಣೆಗೆ... Indian Cricket Team
ಭಾರತ ಅಂದ್ರೆ ಕ್ರಿಕೆಟ್ ಹಾಗೂ ಕ್ರಿಕೆಟ್ ಅನ್ನೋ ಕ್ರೀಡೆಗೆ ಮತ್ತೊಂದು ಹೆಸರೇ ಭಾರತ ಅಂತಾನೇ ಹೇಳಬಹುದು. ಯಾಕಂದ್ರೆ ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿದ್ದು, ಇಲ್ಲಿ ಕ್ರಿಕೆಟ್ ಆಟಗಾರರ ಪೂಜೆ ಮಾಡುತ್ತಾರೆ ಅಭಿಮಾನಿಗಳು. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಗೌತಮ್ ಗಂಭೀರ್ ದ್ವೇಷ ಸಾಧನೆ ಮಾಡುತ್ತಾ, ವಿರಾಟ್ ಕೊಹ್ಲಿ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಇದ್ದಾರೆ ಅನ್ನೋ ಗಂಭೀರ ಆರೋಪ ಮಾಡಿದ್ದರು ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು. ಹೀಗಿದ್ದಾಗಲೇ, ಭಾರತದ ಸೋಲಿಗೆ ಇದೇ ಸ್ಫೋಟಕ ಕಾರಣ, ಗಂಭೀರ್ ದಿಢೀರ್ ನಿವೃತ್ತಿ ಘೋಷಣೆಗೆ...
ಕ್ರಿಕೆಟ್ ಲೋಕದಲ್ಲಿ ಭಾರತ ಅಂದ್ರೆ ದೊಡ್ಡ ಹೆಸರು ಇದ್ದು, ಟೀಂ ಇಂಡಿಯಾ ಹೆಸರು ಕೇಳಿದ್ರೆ ಸಾಕು ಜಗತ್ತಿನ ದೊಡ್ಡ ದೊಡ್ಡ ಕ್ರಿಕೆಟ್ ತಂಡಗಳು ಹೆದರಿ ಕೂರುತ್ತಿದ್ದವು. ಅದರಲ್ಲೂ ಜಗತ್ತಿನ ಕ್ರಿಕೆಟ್ ಲೋಕದಲ್ಲಿ ಭಯ ಹುಟ್ಟಿಸಿದ್ದ ಆಸ್ಟ್ರೇಲಿಯಾ ತಂಡ ಕೂಡ ಭಾರತೀಯ ಕ್ರಿಕೆಟ್ ತಂಡವನ್ನ ಕಂಡರೆ ಹೆದರಿ ಮೂಲೆ ಸೇರುವ ಟೈಂ ಒಂದು ಇತ್ತು. ಆದರೆ ಈಗ ಭಾರತ ಕ್ರಿಕೆಟ್ ತಂಡ ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ದಕ್ಷಿಣ ಆಫ್ರಿಕಾ ರೀತಿಯ ತಂಡಗಳ ಎದುರಲ್ಲಿ ಕೂಡ, ತವರಿನ ನೆಲದಲ್ಲೇ ಹೀನಾಯ ಸೋಲು ಕಾಣುವ ಪರಿಸ್ಥಿತಿಗೆ ಭಾರತ ಕ್ರಿಕೆಟ್ ತಂಡ ತಲುಪಿದೆ ಅಂತಾ ಈಗ 146 ಕೋಟಿ ಭಾರತೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇಂತಹ ಸಮಯದಲ್ಲೇ, ಗಂಭೀರ್ ದಿಢೀರ್ ನಿವೃತ್ತಿ ಘೋಷಣೆಗೆ...

ಗಂಭೀರ್ ದಿಢೀರ್ ನಿವೃತ್ತಿ ಘೋಷಣೆಗೆ...
ಹೌದು, ಭಾರತ ಕ್ರಿಕೆಟ್ ತಂಡದಲ್ಲಿ ಈಗ ಎಲ್ಲವೂ ಸರಿಯಾಗಿಲ್ಲ ಅನ್ನೋದು ಮತ್ತೆ ಪ್ರಪಂಚಕ್ಕೆ ಗೊತ್ತಾಗಿದೆ. ಸುಖಾ ಸುಮ್ಮನೆ ಕಿರಿಕ್ ಮಾಡುವ ಕೋಚ್ ಗೌತಮ್ ಗಂಭೀರ್, ಇನ್ನೊಂದು ಕಡೆ ವಿರಾಟ್ ಕೊಹ್ಲಿ & ರೋಹಿತ್ ಶರ್ಮಾ ರೀತಿ ಹಿರಿಯ ಆಟಗಾರರಿಗೆ ಅವಮಾನ ಮಾಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗೆ ಭಾರತ ಕ್ರಿಕೆಟ್ ತಂಡದ ಒಳಗೆ ಕೋಚ್ ಆಗಿ ಗೌತಮ್ ಗಂಭೀರ್ ಬಂದ ನಂತರ ತಂಡ ಸೋಲುವ ಜೊತೆಗೆ ಭೀಕರ ಪರಿಸ್ಥಿತಿ ಕೂಡ ಎದುರಾಗಿದೆ. ಇದನ್ನು ಕಂಡು ಸ್ವತಃ ಬಿಸಿಸಿಐ ಭಾರತ ತಂಡದ ಹೆಡ್ ಕೋಚ್ ಅಂದ್ರೆ ಮುಖ್ಯ ತರಬೇತುದಾರ ಗೌತಮ್ ಗಂಭೀರ್‌ಗೆ ವಾರ್ನಿಂಗ್ ಕೊಟ್ಟಿದೆ. ಇದೇ ಕಾರಣಕ್ಕೆ ವಿಶೇಷ ಸಭೆ ಕೂಡ ನಡೆಯಲಿದೆ. ಹೀಗಿದ್ದಾಗಲೇ, ಗಂಭೀರ್ ದಿಢೀರ್ ನಿವೃತ್ತಿ ಘೋಷಣೆಗೆ...
ಭಾರತದ ಸೋಲಿಗೆ ಗೌತಮ್ ಗಂಭೀರ್...
ಅಂದಹಾಗೆ 358 ರನ್ ಬಾರಿಸಿದರೂ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದೆ. ಈ ಮೂಲಕ ಭಾರತ ಕ್ರಿಕೆಟ್ ತಂಡದ ಕಳಪೆ ಫೀಲ್ಡಿಂಗ್ ಹಾಗೂ ಕಳಪೆ ಬೌಲಿಂಗ್ ಬಗ್ಗೆ ಇಡೀ ಜಗತ್ತು ನಗುವಂತೆ ಆಗಿದೆ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ಹೊರ ಹಾಕ್ತಾ ಇದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ 102 ರನ್ ಬಾರಿಸಿ, ಭಾರತ ತಂಡ 358 ರನ್ ಗಳಿಸುವಲ್ಲಿ ಭಾರಿ ಮಹತ್ವದ ಪಾತ್ರ ವಹಿಸಿದ್ದರು. ಹಾಗೇ ಗಾಯಕ್‌ವಾಡ್ ಕೂಡ 105 ಗಳಿಸಿ ದಾಖಲೆ ಬರೆದರು. ಈ ರೀತಿ ಬ್ಯಾಟಿಂಗ್ ಚನ್ನಾಗಿದ್ದರೂ ಪಂದ್ಯ ಗೆಲ್ಲುವಲ್ಲಿ ಭಾರತ ತಂಡ ಎಡವಿದೆ. ಇದಕ್ಕೆಲ್ಲಾ ಕೋಚ್ ಆಗಿರುವ ಗೌತಮ್ ಗಂಭೀರ್ ಕಾರಣ ಅಂತಾ ಇದೀಗ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಾ ಇದ್ದಾರೆ. ಅಲ್ಲದೆ ಭಾರತದ ಸೋಲಿಗೆ ಗೌತಮ್ ಗಂಭೀರ್ ಅಹಂಕಾರವೇ ಕಾರಣ, ಹೀಗಾಗಿ ಗಂಭೀರ್ ದಿಢೀರ್ ನಿವೃತ್ತಿ ಘೋಷಣೆಗೆ ಮುಂದಾಗಲಿ... ಅಂತಾ ಕೋಟಿ ಕೋಟಿ ಅಭಿಮಾನಿಗಳು ಆಗ್ರಹ ಮಾಡುತ್ತಿದ್ದಾರೆ...












Click it and Unblock the Notifications