ಕನ್ನಡಿಗರ ಬೆಂಗಳೂರು ತಂಡ ಖರೀದಿ ಮಾಡಲು ಕೆಜಿಎಫ್ & ಕಾಂತಾರ ನಿರ್ಮಾಪಕರ... Hombale Films
ಕನ್ನಡಿಗರು ವಿಶಾಲ ಹೃದಯದವರು... ಅದರಲ್ಲೂ ಕ್ರಿಕೆಟ್ ವಿಚಾರಕ್ಕೆ ಬಂದರೆ ಕನ್ನಡಿಗರು ಆ ಒಂದೇ ಒಂದು ತಂಡಕ್ಕಾಗಿ ಜೀವ ಬೇಕಾದರೂ ಕೊಡಲು ಸಿದ್ಧ... ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಕಂಡರೆ ಅಷ್ಟು ಪ್ರೀತಿ ಹಾಗೂ ಅಭಿಮಾನ ನಮ್ಮ 7,00,00,000 ಕನ್ನಡಿಗರಿಗೆ. ಹೀಗೆ ಕಳೆದ 18 ವರ್ಷಗಳಿಂದ ನಿರಂತರವಾಗಿ ಬೆಂಗಳೂರು ತಂಡ ಆರ್‌ಸಿಬಿ ಬೆನ್ನಿಗೆ ಕನ್ನಡಿಗರು ನಿಂತ ಕಾರಣಕ್ಕೆ ಕೊನೆಗೂ ಐಪಿಎಲ್ ಕಪ್ ಗೆದ್ದು ಬೀಗಿದೆ ನಮ್ಮ ಬೆಂಗಳೂರು. ಹೀಗಿದ್ದಾಗಲೇ, ಕನ್ನಡಿಗರ ಬೆಂಗಳೂರು ತಂಡ ಖರೀದಿ ಮಾಡಲು ಕೆಜಿಎಫ್ & ಕಾಂತಾರ ನಿರ್ಮಾಪಕರ...
ಆರ್‌ಸಿಬಿ ಅನ್ನೋ ಪದ ಕಿವಿಗೆ ಬಿದ್ದರೆ ಸಾಕು ಕೋಟಿ ಕೋಟಿ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಾರೆ. ಇಡೀ ಪ್ರಪಂಚದ ಯಾವುದೇ ಮೂಲೆಯಲ್ಲೂ ಇರದಷ್ಟು ಅಭಿಮಾನಿಗಳನ್ನೂ ಹಾಗೂ ಅಭಿಮಾನಿಗಳ ಹೃದಯವನ್ನೂ ಗೆದ್ದಿದೆ ನಮ್ಮ ಬೆಂಗಳೂರು ತಂಡ. ಹೀಗಾಗಿ ಈ ಬಾರಿ ಆರ್‌ಸಿಬಿ ಕಪ್ ಗೆದ್ದ ನಂತರ ಪ್ರಪಂಚದ ಮೂಲೆ ಮೂಲೆಯಲ್ಲೂ ಭರ್ಜರಿ ಸೆಲೆಬ್ರೇಷನ್ ಕೂಡ ಮಾಡಲಾಗಿತ್ತು. ಇಂತಹ ಸಂಭ್ರಮದ ಸಮಯದಲ್ಲೇ, ಕನ್ನಡಿಗರ ಬೆಂಗಳೂರು ತಂಡ ಮಾರಾಟದ ಬಗ್ಗೆ...

ಕನ್ನಡಿಗರ ಬೆಂಗಳೂರು ತಂಡ ಮಾರಾಟದ ಬಗ್ಗೆ...
ಹೌದು, ಆರ್‌ಸಿಬಿ ತಂಡ ಸಾವಿರಾರು ಕೋಟಿ ರೂಪಾಯಿಗೆ ಬೆಲೆ ಬಾಳುತ್ತದೆ. ಯಾಕಂದ್ರೆ ಅಷ್ಟು ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿದೆ ನಮ್ಮ ಬೆಂಗಳೂರು ತಂಡ ಆರ್‌ಸಿಬಿ. ಹೀಗಾಗಿ ಅಭಿಮಾನಿಗಳು ಕೂಡ ಎಲ್ಲೇ ಹೋದರೂ ಆರ್‌ಸಿಬಿ.. ಆರ್‌ಸಿಬಿ.. ಅಂತಾನೇ ಕೂಗು ಹಾಕುತ್ತಾರೆ. ಹೀಗಿದ್ದಾಗಲೇ, ಕನ್ನಡಿಗರ ಬೆಂಗಳೂರು ತಂಡ ಖರೀದಿ ಮಾಡಲು ಕೆಜಿಎಫ್ & ಕಾಂತಾರ ನಿರ್ಮಾಪಕರ...












Click it and Unblock the Notifications