ನರೇಂದ್ರ ಮೋದಿ ಭೇಟಿಗೆ ಬಂದ ಆ 'ಸ್ಪೆಶಲ್ ಫ್ರೆಂಡ್' ಯಾರು?!

ನವದೆಹಲಿ, ಜುಲೈ 23: "ಇಂದು ಸಂಸತ್ತಿನಲ್ಲಿ ನನ್ನನ್ನು ಭೇಟಿ ಮಾಡಲು ಒಬ್ಬರು ತುಂಬಾ ವಿಶೇಷ ಸ್ನೇಹಿತ ಬಂದಿದ್ದರು" ಎಂಬ ಅಡಿಬರಹದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ.

ಮುದ್ದಾಗ ಮಗುವಿನೊದಿಗೆ ಮೋದಿ ಸಮಯ ಕಳೆಯುತ್ತಿರುವ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Who is that special friend, comes to meet PM Modi in Parliament?

ಅಷ್ಟಕ್ಕೂ ಮೋದಿಯವರ ಆ ವಿಶೇಷ ಸ್ನೇಹಿತ, ಆ ಮಗು ಯಾರು?

ಈ ಮಗು ಮಧ್ಯಪ್ರದೇಶದ ಉಜ್ಜೈನಿ ಕ್ಷೇತ್ರದ ಬಿಜೆಪಿ ಸಂಸದ ಸತ್ಯನಾರಾಯಣ ಜಾಟಿಯಾ ಅವರ ಮೊಮ್ಮಗಳು ಎನ್ನಲಾಗಿದೆ. ಪ್ರಧಾನಿ ಮೋದಿ ಅವರ ಭೇಟಿಗೆಂದು ಸತ್ಯನಾರಾಯಣ ಅವರ ಕುಟುಂಬ ಸಂಸತ್ತಿಗೆ ಬಂದಿದ್ದಾಗ ಅವರ ಮೊಮ್ಮಗಳನ್ನು ಮೋದಿ ಆಡಿಸಿ, ಕೆಲ ಸಮಯ ಕಳೆದರು.

ಮುದ್ದು ಮುದ್ದಾದ ಈ ಪುಟ್ಟ ಮಗುವಿಗೆ ಪ್ರಧಾನಿ ಟೇಬಲ್ ಮೇಲಿರುವ ಚಾಕೋಲೇಟ್ ಮೇಲೆ ಕಣ್ಣು!

Who is that special friend, comes to meet PM Modi in Parliament?

ಈ ಚಿತ್ರವನ್ನು ಮೋದಿ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಕೇವಲ 30 ನಿಮಿಷದಲ್ಲಿ 5 ಲಕ್ಷಕ್ಕೂ ಹೆಚ್ಚು ಜನ ಅದನ್ನು ಲೈಕ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+