• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ರಾಜೀನಾಮೆ

|

ನವದೆಹಲಿ, ಆಗಸ್ಟ್ 30: ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಮಿಶ್ರಾ ಅವರ ಸ್ಥಾನವನ್ನು ಪಿ.ಕೆ ಸಿನ್ಹಾ ತುಂಬಲಿದ್ದಾರೆ.

ಭ್ರಷ್ಟಾಚಾರ ಮುಕ್ತ ಆಡಳಿತ ಒತ್ತು, 22 ಹಿರಿಯ ಅಧಿಕಾರಿಗಳು ಮನೆಗೆ

ಪ್ರಧಾನಿ ಮೋದಿ ಮನವಿ ಮೇರೆಗೆ ಪ್ರಧಾನಿ ಕಾರ್ಯದರ್ಶಿಯಾಗಿ ಮಿಶ್ರಾ ಅವರು ಮುಂದುವರೆಯಲಿದ್ದಾರೆ. ಮಿಶ್ರಾ ಅವರ ಬಗ್ಗೆ ಪ್ರಧಾನಿ ಅವರು ಟ್ವೀಟ್ ಮಾಡಿದ್ದು, 'ನೃಪೇಂದ್ರ ಮಿಶ್ರಾ ಅತ್ಯುತ್ತಮ ಅಧಿಕಾರಿಯಾಗಿದ್ದರು, 2014ರಲ್ಲಿ ದೆಹಲಿಗೆ ನಾನು ಹೊಸಬನಾಗಿದ್ದಾಗ ನನಗೆ ಇಲ್ಲಿನ ರೀತಿ ರಿವಾಜುಗಳನ್ನು ಕಲಿಸಿದರು, ಅವರ ಮಾರ್ಗದರ್ಶನ ನನಗೆ ಮೌಲ್ಯಯುತವಾಗಿದೆ ಎಂದಿದ್ದಾರೆ.

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಚಿವಾಲಯ ಸೇರಿದ ಪ್ರಮುಖ ಅಧಿಕಾರಿಗಳ ಪೈಕಿ ಮಿಶ್ರಾ ಮೊದಲಿಗರು. ಹಾಗೂ ಈಗ ಪಿಎಂಒ ತೊರೆಯುತ್ತಿರುವ ಮೊದಲ ಅಧಿಕಾರಿ ಎನಿಸಿಕೊಂಡಿದ್ದಾರೆ. ಪಿಒಒ ತೊರೆಯಲು ವೈಯಕ್ತಿಕ ಕಾರಣ ನೀಡಿದ್ದಾರೆ.

English summary
Nripendra Misra, who has been Narendra Modi's key aide for five years, has quit as Principal Secretary to the Prime Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X