ದೇವರ ಆಜ್ಞೆ ಅಂತ ಮಗಳ ಕಿವಿ ಕತ್ತರಿಸಿದ ಭೂಪ

ದೆಹಲಿ, ಜೂನ್ 23: ದೇವರ ಆಜ್ಞೆ ಎಂದು ಹೇಳಿ ಕಿರಾತಕನೊಬ್ಬ ಮಗಳ ಕಿವಿಯನ್ನೇ ಕತ್ತರಿಸಿದ್ದಾನೆ. ದೆಹಲಿಯ ಜಿಟಿಬಿ ನಗರದಲ್ಲಿ ಈ ಘಟನೆ ನಡೆದಿದೆ. ಅತೀಂದ್ರಿಯ ಶಕ್ತಿಯೊಂದು ನನಗೆ ಕಿವಿ ಕತ್ತರಿಸಲು ಹೇಳಿತು ಎಂದು ಆತ ಹೇಳಿದ್ದಾನೆ.

ಇದೀಗ ತಂದೆಯನ್ನು ಬಂಧಿಸಲಾಗಿದ್ದು ಆತನ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Man in Delhi chopped off daughter’s ears after 'supernatural power' asked him to do so

ಕಿವಿ ಕತ್ತರಿಸಿಕೊಂಡ ಮಗುವನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಈ ಕುರಿತು ಹೇಳಿಕೆ ನೀಡಿರುವ ಡಿಸಿಪಿ ಶಹದರಾ ನೂಪುರ್ ಪ್ರಸಾದ್, "ಈ ಸಂಬಂಧ ಪ್ರಕರಣವನ್ನು ದಾಖಲಿಸಲಾಗಿದೆ. ಕಿವಿ ಕತ್ತರಿಸಿದ ತಂದೆಯನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಮಗುವನ್ನು ಏಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ," ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+