ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್ ಏಷ್ಯಾದಲ್ಲಿ ಕೊರೊನಾ ಶಂಕಿತ: ಕಾಕ್‌ಪಿಟ್‌ನಿಂದ ಹೊರಬಂದ ಪೈಲಟ್

|
Google Oneindia Kannada News

ನವದೆಹಲಿ, ಮಾರ್ಚ್ 23: ಏರ್ ಏಷ್ಯಾ ವಿಮಾನದಲ್ಲಿ ಕೊರೊನಾ ಶಂಕಿತ ಪ್ರಯಾಣಿಕನನ್ನು ನೋಡಿ ಪೈಲಟ್ ಕಾಕ್‌ಪಿಟ್ ವಿಂಡೋದಿಂದ ಹೊರಬಂದಿರುವ ಘಟನೆ ನಡೆದಿದೆ.

ಪುಣೆ-ದೆಹಲಿ ಏರ್ ಏಷ್ಯಾ ವಿಮಾನದಲ್ಲಿ ಮೂರು ಕೊರೊನಾ ಶಂಕಿತ ಪ್ರಯಾಣಿಕರು ಕಂಡು ಬಂದಿದ್ದು, ಅವರನ್ನು ನೋಡಿ ಪೈಲಟ್ ಇನ್ ಕಮಾಂಡ್ ವಿಮಾನ ಲ್ಯಾಂಡಿಂಗ್ ಆದ ತಕ್ಷಣ ಕಾಕ್‌ಪಿಟ್ ಸೆಕಂಡರಿ ಎಕ್ಸಿಟ್‌ನಿಂದ ಹೊರಹೋಗಿದ್ದಾರೆ.

ಮಾರ್ಚ್ 22ರಿಂದ ವಿದೇಶಿ ವಿಮಾನಗಳ ಆಗಮನ ಬಂದ್ಮಾರ್ಚ್ 22ರಿಂದ ವಿದೇಶಿ ವಿಮಾನಗಳ ಆಗಮನ ಬಂದ್

ಮಾರ್ಚ 20ರಂದು ಪುಣೆಯಿಂದ ದೆಹಲಿಗೆ ಹೊರಟ ವಿಮಾನದಲ್ಲಿ ಕೊರೊನಾ ಶಂಕಿತ ಪ್ರಯಾಣಿಕರು ಬಂದಿದ್ದರು. ಮೊದಲ ಸಾಲಿನಲ್ಲಿಯೇ ಕುಳಿತಿದ್ದರು. ಅವರಿಗೆ ಕೊರೊನಾ ಸ್ಕ್ರೀನಿಂಗ್ ಮಾಡಿದಾಗ ವೈರಸ್ ತಗುಲಿಲ್ಲ ಎಂಬುದು ದೃಢಪಟ್ಟಿದೆ.

Pilot Exits From AirAsia Cockpit Window Why

ವಿಮಾನವನ್ನು ರಿಮೋಟ್ ಬೇನಲ್ಲಿ ಲ್ಯಾಂಡಿಂಗ್ ಮಾಡಲಾಗಿತ್ತು. ಶಂಕಿತರನ್ನು ಮುಖ್ಯದ್ವಾರದಲ್ಲಿ ಹೋಗಲು ಬಿಡಲಾಗಿತ್ತು.ನಮ್ಮ ಸಿಬ್ಬಂದಿಗಳಿಗೆ ಕೊರೊನಾ ರೋಗಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ತರಬೇತಿ ಕೊಡಲಾಗಿದೆ. ಈಗಿರುವ ಪರಿಸ್ಥಿತಿಯಲ್ಲಿ ಸಾಧ್ಯವಾದಷ್ಟು ನಿಗಾ ವಹಿಸಲಾಗುತ್ತಿದೆ.

ವಿಮಾನದಲ್ಲಿ ಯಾವುದೇ ರೀತಿಯ ಸೋಂಕು ಹರಡದಂತೆ ಶುಚಿಯಾಗಿಡಲಾಗಿದೆ. ಅಂತಾರಾಷ್ಟ್ರೀಯ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ದೇಸೀಯ ವಿಮಾನಗಳ ಸೇವೆಯನ್ನೂ ಕಡಿತಗೊಳಿಸಲಾಗಿದೆ

English summary
As there were suspected coronavirus-infected passengers aboard AirAsia India's Pune-Delhi flight last Friday, the pilot-in-command after landing chose to come out of the plane through cockpit's secondary exit, which is a sliding window.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X