2017 ಎಂಬಿಬಿಎಸ್ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ
ನವದೆಹಲಿ, ಜೂನ್ 15 : ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಗುರುವಾರ ಎಂಬಿಬಿಎಸ್ ಆನ್ ಲೈನ್ ಪ್ರವೇಶ ಪರೀಕ್ಷೆ -2017ರ ಫಲಿತಾಂಶ ಪ್ರಕಟಿಸಿದೆ.
AIIMS declares MBBS entrance exam result 2017
— ANI Digital (@ani_digital) June 15, 2017
Read @ANI_news story | https://t.co/pGojC0ovZJ pic.twitter.com/jksb62R4XN
ಭಾರತದ 7 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಎಂಬಿಬಿಎಸ್ ಕೋರ್ಸ್ ಗಳ ಪ್ರವೇಶಕ್ಕೆ ಕಳೆದ ತಿಂಗಳು 28ರಂದು ಪರೀಕ್ಷೆ ನಡೆಸಲಾಗಿತ್ತು.

ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್ ಸೈಟ್ aiimsexams.org ನಲ್ಲಿ ತಿಳಿದುಕೊಳ್ಳಬಹುದು.












Click it and Unblock the Notifications