ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಅನುದೀಪ್ ಗೆ ಇಂಗ್ಲಿಷ್ ಬಿಟ್ಟು ಉಳಿದೆಲ್ಲ ನೂರಕ್ಕೆ 100

By Yashaswini
|
Google Oneindia Kannada News

ಮೈಸೂರು, ಏಪ್ರಿಲ್ 30: ಮೈಸೂರಿನ ಸದ್ವಿದ್ಯಾ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯು ದ್ವಿತೀಯ ಪಿಯುಸಿ ವಿಭಾಗದಲ್ಲಿ ಮೈಸೂರಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿ ಅನುದೀಪ್ ಅವರು 600 ಅಂಕಗಳಿಗೆ 590 ಅಂಕ ಗಳಿಸಿದ್ದಾರೆ. ಸಂಸ್ಕೃತ ಪ್ರಥಮ ಭಾಷೆಯಾಗಿ ವ್ಯಾಸಂಗ ಮಾಡಿದ್ದರು ಅನುದೀಪ್.

ಇಂಗ್ಲಿಷ್ ಹೊರತಾಗಿ ಉಳಿದೆಲ್ಲ ವಿಷಯಗಳಲ್ಲೂ 100ಕ್ಕೆ 100 ಅಂಕ ಗಳಿಸಿದ್ದಾರೆ. ಇಂಗ್ಲಿಷ್‌ನಲ್ಲಿ 90 ಅಂಕ ಗಳಿಸಿದ್ದಾರೆ ಅನುದೀಪ್.‌ ಇನ್ನು ಸದ್ವಿದ್ಯಾ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿನಿ ಐಶ್ವರ್ಯ ಕೂಡಾ 587 ಅಂಕಗಳನ್ನು ಗಳಿಸಿ, ಕಾಲೇಜಿನ ಉಪನ್ಯಾಸಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.

Sadvidya college Anudeep secured highest marks in Mysuru district

ಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರುಕರ್ನಾಟಕ ಪಿಯು ಫಲಿತಾಂಶ : ಅತೀ ಹೆಚ್ಚು ಅಂಕ ಗಳಿಸಿದವರು

ರಾಜ್ಯಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದವರ ವಿವರ ಇಂತಿದೆ.

ವಿಜ್ಞಾನ ವಿಭಾಗ ಪ್ರಥಮ ಸ್ಥಾನ : ಕೃತಿ ಮುತಗಿ

ಕಾಲೇಜು : ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬಸವೇಶ್ವರ ನಗರ, ಬೆಂಗಳೂರು

ಅಂಕ : 597 (600)

ದ್ವಿತೀಯ ಸ್ಥಾನ : ಮೋಹನ್ ಎಸ್ಎಲ್

ಕಾಲೇಜು : ಮಾಸ್ಟರ್ಸ್ ಪಿಯು ಕಾಲೇಜು, ಹೊಯ್ಸಳನಗರ, ಬೀರನಹಳ್ಳಿ,

ಹಾಸನ ಅಂಕ : 595 (600)

ತೃತೀಯ : ಅಂಕಿತಾ ಪಿ

ಕಾಲೇಜು : ಗೋವಿಂದ ದಾಸ ಪಿಯು ಕಾಲೇಜು, ಸುರತ್ಕಲ್, ಮಂಗಳೂರು

ಅಂಕ : 595 (600)

ವಾಣಿಜ್ಯ ವಿಭಾಗ

ಪ್ರಥಮ ಸ್ಥಾನ : ವರ್ಷಿಣಿ ಎಂ ಭಟ್

ಕಾಲೇಜು : ವಿದ್ಯಾಮಂದಿರ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು

ಅಂಕ : 595 (600)

ದ್ವಿತೀಯ ಸ್ಥಾನ : ಅಮೃತಾ ಎಸ್ಆರ್

ಕಾಲೇಜು : ಎಎಸ್ ಸಿ ಪಿಯು ಕಾಲೇಜು, ರಾಜಾಜಿನಗರ, ಬೆಂಗಳೂರು

ಅಂಕ : 595 (600)

ತೃತೀಯ : ಪೂರ್ವಿತಾ ಆರ್

ಕಾಲೇಜು : ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ, ಬೆಂಗಳೂರು

ಅಂಕ : 594 (600)

ಕಲಾ ವಿಭಾಗ

ಪ್ರಥಮ ಸ್ಥಾನ : ಸ್ವಾತಿ ಎಸ್

ಕಾಲೇಜು : ಇಂದು ಪಿಯು ಕಾಲೇಜು, ಕೊಟ್ಟೂರು (ಕೂಡ್ಲಿಗಿ ತಾಲೂಕು), ಬಳ್ಳಾರಿ

ಅಂಕ : 595 (600)

ದ್ವಿತೀಯ ಸ್ಥಾನ : ರಮೇಶ ಎಸ್ ವಿ

ಕಾಲೇಜು : ಇಂದು ಪಿಯು ಕಾಲೇಜು, ಕೊಟ್ಟೂರು (ಕೂಡ್ಲಿಗಿ ತಾಲೂಕು), ಬಳ್ಳಾರಿ

ಅಂಕ : 593 (600)

ತೃತೀಯ : ಗೊರವರ ಕಾವ್ಯಾಂಜಲಿ

ಕಾಲೇಜು : ಇಂದು ಪಿಯು ಕಾಲೇಜು, ಕೊಟ್ಟೂರು (ಕೂಡ್ಲಿಗಿ ತಾಲೂಕು),

ಬಳ್ಳಾರಿ ಅಂಕ : 588 (600)

English summary
Mysuru Sadvidiya college student Anudeep got highest marks (590) in second PUC Science group. Except English he got all other subject 100 out of 100. Other student from same college Aishwarya got 587 marks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X