ಇದು ಮತದಾನದ ಮಮತೆಯ ಕರೆಯೋಲೆ: ತಪ್ಪದೇ ಬನ್ನಿ!

ಮೈಸೂರು, ಮೇ 12: ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರತಿಯೊಬ್ಬನ ಹಕ್ಕು. ಅದನ್ನು ಚಲಾಯಿಸಿದಾಗ ಮಾತ್ರ ಒಂದು ಒಳ್ಳೆಯ ಪ್ರಜಾವ್ಯವಸ್ಥೆಯನ್ನು ಹೊಂದಲು ಸಾಧ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸುವ ಮೂಲಕ ಮತಚಲಾಯಿಸುವಂತೆ ಅರಿವು ಮೂಡಿಸುವ ಕಾರ್ಯಕ್ರಮ ಈ ಬಾರಿ ರಾಜ್ಯದಾದ್ಯಂತ ನಡೆದಿದೆ. ಅಷ್ಟೇ ಅಲ್ಲ ಮತಗಟ್ಟೆಗಳನ್ನು ವಿಭಿನ್ನವಾಗಿ ಸೆಳೆಯಲಾಗುತ್ತಿದೆ.

ಇದೆಲ್ಲದರ ನಡುವೆ ಮತದಾನಕ್ಕೆ ಮತದಾರರನ್ನು ಕರೆಯುವ ಸಲುವಾಗಿ ಮೈಸೂರಿನ ಬಲರಾಮ್ ಮೂವೀಸ್‍ನ ಧೀರಕನ್ನಡಿಗ ಚಿತ್ರತಂಡ ಮತದಾನದ ಮಮತೆಯ ಕರೆಯೋಲೆಯನ್ನು ಮುದ್ರಿಸಿ ಹಂಚಿದೆ. ಅದು ಹೇಗಿದೆ ಅದರ ಸಂಪೂರ್ಣ ವಿವರ ಇಲ್ಲಿದೆ ನೀವೇ ಓದಿ. ಬಿಡಿ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

Karnataka Elections: An invitataion to voters
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+