ಮಂಗಳೂರು:ವಿಜೃಂಭಣೆಯ ಶಾರದಾ ಮಹೋತ್ಸವ

ಮಂಗಳೂರು, ಅ 16: ಶ್ರೀ ವೆಂಕಟರಮಣ ದೇವಾಸ್ಥಾನದ ವಠಾರದಲ್ಲಿ ಸರ್ವಾಲಂಕೃತಳಾಗಿ ಕಂಗೊಳಿಸಿದ ಶ್ರೀಶಾರದಾ ಮಾತೆಯ ವಿಗ್ರಹ ಜಲಸ್ತಂಭನ ಶೋಭಾಯಾತ್ರೆ ಸಂಭ್ರಮೋಲ್ಲಾಸಗಳಿಂದ ಬುಧವಾರ ನಸುಕಿನಲ್ಲಿ (ಅ 16) ಸಮಾಪನಗೊಂಡಿತು.

ಭಕ್ತಾದಿಗಳ ಸಾಲು ಮೈಲುದಕ್ಕೂ ನೆರೆದಿತ್ತು. ಮಲ್ಲಿಗೆ ಮುಡಿಸಿದ ಶಾರದಾ ಮಾತೆಯನ್ನು ನೋಡುವ ತವಕದಿಂದ ಭಕ್ತಾದಿಗಳು ತಾಸುಗಟ್ಟಲೇ ಸರದಿ ಸಾಲಿನಲ್ಲಿ ವೀಕ್ಷಿಸಿ ಧನ್ಯತೆ ಪಡೆದರು. ಜಿಎಸ್ ಬಿ ಸಮಾಜ ಬಾಂಧವರು ವರ್ಣರಂಜಿತ ವಿದ್ಯುದ್ದೀಪಾಲಂಕೃತ ಪ್ರಭಾವಳಿಯ ಮುಂಭಾಗದಲ್ಲಿ ಹೆಗಲು ಸೇವೆಯ ಮೂಲಕ ಶೋಭಾಯಾತ್ರೆ ಆರಂಭಗೊಂಡಿತು.

ಶೋಭಾಯಾತ್ರೆ ನಡೆದ ದಾರಿಯುದ್ದಕ್ಕೂ ಭಕ್ತಾದಿಗಳು ತಮ್ಮ ತಮ್ಮ ಮನೆಯ ಮುಂಭಾಗದಲ್ಲಿ ದೀಪ ಉರಿಸಿ ಶಾರದಾ ಮಾತೆಗೆ ಹಣ್ಣು ಕಾಯಿ, ಆರತಿ ಎತ್ತಿದರು. ದೇಶ ವಿದೇಶಗಳಿಂದ ನೂರಾರು ಭಕ್ತರು, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಮೆರವಣೆಗೆಯಲ್ಲಿ ಪಾಲ್ಗೊಂಡಿದ್ದರು.

ವರ್ಣರಂಜಿತ ಸ್ತಬ್ದ ಚಿತ್ರಗಳ ಟ್ಯಾಬ್ಲೋಗಳು, ಭಜನಾ ತಂಡಗಳು, ಸುಮಾರು ಹತ್ತಕ್ಕೂ ಹೆಚ್ಚು ಆಕರ್ಷಕ ತಾಲೀಮು ಮತ್ತು ಹುಲಿವೇಷ ತಂಡಗಳು ಪ್ರದರ್ಶನ ನೀಡಿದವು. ಶೋಭಾಯಾತ್ರೆ ಬುಧವಾರ ಮುಂಜಾನೆಯ ವರೆಗೆ ಸಾಗಿ ಶ್ರೀಮಹಾಮಾಯಾ ತೀರ್ಥದಲ್ಲಿ ಶ್ರೀ ಶಾರದಾ ಮಾತೆಯ ವಿಗ್ರಹದ ಜಲಸ್ತಂಭನ ಕಾರ್ಯಕ್ರಮ ಸುಸೂತ್ರ ಹಾಗೂ ಸುಸಜ್ಜಿತವಾಗಿ ನೆರೆವೇರಿದವು.

ಶೋಭಾಯಾತ್ರೆಯ ಚಿತ್ರಗಳು - ಮಂಜು ನೀರೇಶ್ವಾಲ್ಯ

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

ಮಂಗಳೂರು ಶೋಭಾಯಾತ್ರೆಯ ಚಿತ್ರಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+