ಮಾದಕ ನಟಿಯರ ಪಟ್ಟಿಗೆ ಮಂಗಳೂರು ಯುವತಿ

ಮಂಗಳೂರು: ವಿಶ್ವಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧಕ ಸಾಧಕಿಯರನ್ನು ನೀಡಿದ ಮಂಗಳೂರು ನಗರಕ್ಕೆ ಮತ್ತೊಂದು ಕೀರ್ತಿ ಮುಡಿಗೇರಿದೆ.

ಎಫ್‍ಎಚ್‍ಎಮ್ ಎಂಬ ನಿಯತಕಾಲಿಕೆಯೊಂದು ಪ್ರಕಟಿಸಿದ ವಿಶ್ವದ 100 ಮಾದಕ ನಟಿಯರಲ್ಲಿ ಮಂಗಳೂರು ಮೂಲದ ಆ್ಯಂಡ್ರಿಯ ಡಿ'ಸೋಜ ಎಂಬವರಿಗೆ 79ನೇ ಸ್ಥಾನ ದೊರಕಿದೆ.[ವಿಶ್ವ ಸೂಪರ್ ಮಾಡೆಲ್ ಟೀನ್ ಸ್ಪರ್ಧೆಗೆ ಕರಾವಳಿ ಬೆಡಗಿ ಜೊಸಿಟಾ]

Andria D'Souza orgin of Mangaluru is in intoxicating actress list

ಮೂಲತಃ ಮಂಗಳೂರು ಮೂಲದ ಆ್ಯಂಡ್ರಿಯ ಡಿ'ಸೋಜ ವಾಣಿಜ್ಯ ಪದವಿ ಹೊಂದಿದ್ದಾರೆ. ಈ ಮೊದಲು ಈಕೆ ದುಬೈನ ಝೀ ವಾಹಿನಿಯಲ್ಲಿ ನಿರೂಪಕರಾಗಿ ಕೆಲಸ ಮಾಡಿದ್ದಾರೆ. ಹಾಗೂ ಮಲಯಾಳಂ ಚಿತ್ರವೊಂದರಲ್ಲಿ ಖಳನಾಯಕಿಯಾಗಿ, ಕಾಮಸೋತ್ರ 3ಡಿ ಮತ್ತಿತರ ಚಿತ್ರಗಳಲ್ಲಿ ನಟಿಸಿದ್ದಾರೆ. ಅಶ್ಮಿತ್ ಪಟೇಲ್ ಅವರ ಜೊತೆ ನಟಿಸಿದ "ಸಿಕ್ಸ್ ಎಕ್ಸ್" ಎಂಬ ಚಿತ್ರ ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ.

Andria D'Souza orgin of Mangaluru is in intoxicating actress list

ಆ್ಯಂಡ್ರಿಯ ಡಿ'ಸೋಜ ದುಬೈನಲ್ಲಿ 22, 1986 ರಂದು ಜನಿಸಿದರು. 2009ರಲ್ಲಿ "ಮಿಸ್ ಮಂಗಳೂರು" ಎಂಬ ಬಿರುದು ಪಡೆದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+