ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಶ್ಚಿಮ ಬಂಗಾಳ: ಕಳೆದ ಮತಗಟ್ಟೆ ಸಮೀಕ್ಷೆ ಹೇಳಿದ್ದೇನು, ಆಗಿದ್ದೇನು?

|
Google Oneindia Kannada News

ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಜಿದ್ದಿನ ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ಪಶ್ಚಿಮ ಬಂಗಾಳದ ಸುದೀರ್ಘ ಎಂಟು ಹಂತದ ಮತದಾನಕ್ಕೆ (ಏ 28) ಇಂದು ತೆರೆಬೀಳಲಿದೆ. ಮೇ ಎರಡರಂದು ಫಲಿತಾಂಶ ಹೊರಬೀಳಲಿದೆ.

ಕೊನೆಯ ಹಂತದ ಮತದಾನ ಮುಗಿದ ಕೂಡಲೇ ಮಾಧ್ಯಮಗಳು ಜಿದ್ದಿಗೆ ಬೀಳುವಂತೆ ಮತಗಟ್ಟೆ ಸಮೀಕ್ಷೆ ಹೊರತರಲಿದೆ. ಹತ್ತು ಹಲವು ವಾಹಿನಿಗಳು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಇಂದು ಸಂಜೆಯಿಂದ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಿಸಲಿದೆ.

ಚುನಾವಣೆ ದೆಸೆಯಿಂದ ಪೆಟ್ರೋಲ್, ಡೀಸೆಲ್ ದರ ಬದಲಾಗಿಲ್ಲ ಚುನಾವಣೆ ದೆಸೆಯಿಂದ ಪೆಟ್ರೋಲ್, ಡೀಸೆಲ್ ದರ ಬದಲಾಗಿಲ್ಲ

ಇತ್ತೀಚಿನ ದಿನಗಳಲ್ಲಿ ಇಲೆಕ್ಷನ್ ಕೌಂಟಿಂಗ್‌ನಷ್ಟೇ ಕುತೂಹಲಕ್ಕೆ ಕಾರಣವಾಗಿರುವ ಮತಗಟ್ಟೆ ಸಮೀಕ್ಷೆ ಮತ್ತು ನೈಜ ಫಲಿತಾಂಶ, ಹೆಚ್ಚಿನ ವಾಹಿನಿಗಳು ಬಹುತೇಕ ಕರಾರುವಕ್ಕಾಗಿ ಕೊಟ್ಟ ಉದಾಹರಣೆಗಳಿವೆ.

ಹಾಗಾದರೆ, 2016ರ ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯ ವೇಳೆ ವಾಹಿನಿಗಳು, ವಿವಿಧ ಪಕ್ಷಗಳಿಗೆ ಎಷ್ಟು ಸೀಟು ಬರುತ್ತದೆ ಎಂದು ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಹೇಳಿದ್ದವು. ಮತ್ತು, ಅಸಲಿ ಫಲಿತಾಂಶ ಬಂದದ್ದು ಏನು?

ಒಂದೇ ದಿನ 3 ಹಂತಗಳ ಚುನಾವಣೆ ಸಾಧ್ಯವೇ ಇಲ್ಲ; ಚುನಾವಣಾ ಆಯೋಗಒಂದೇ ದಿನ 3 ಹಂತಗಳ ಚುನಾವಣೆ ಸಾಧ್ಯವೇ ಇಲ್ಲ; ಚುನಾವಣಾ ಆಯೋಗ

2016ರ ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯ ಅಸಲಿ ಫಲಿತಾಂಶ ಹೀಗಿದೆ

2016ರ ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯ ಅಸಲಿ ಫಲಿತಾಂಶ ಹೀಗಿದೆ

2016ರ ಪಶ್ಚಿಮ ಬಂಗಾಳ ಅಸೆಂಬ್ಲಿ ಚುನಾವಣೆಯ ಅಸಲಿ ಫಲಿತಾಂಶ ಹೀಗಿದೆ:
ಒಟ್ಟು ಸ್ಥಾನಗಳು: 294
ತೃಣಮೂಲ ಕಾಂಗ್ರೆಸ್: 211
ಎಡಪಕ್ಷ (ಸಿಪಿಐಎಂ) : 26
ಕಾಂಗ್ರೆಸ್ : 44
ಬಿಜೆಪಿ: 03
ಫಾರ್ವರ್ಡ್ ಬ್ಲಾಕ್: 02
ಇತರರು: 08

 ಮತಗಟ್ಟೆ ಸಮೀಕ್ಷೆ - ಎಬಿಪಿ ನ್ಯೂಸ್ ಮತ್ತು ನೀಲ್ಸನ್ ಪ್ರಕಾರ ಯಾರಿಗೆ ಎಷ್ಟು?

ಮತಗಟ್ಟೆ ಸಮೀಕ್ಷೆ - ಎಬಿಪಿ ನ್ಯೂಸ್ ಮತ್ತು ನೀಲ್ಸನ್ ಪ್ರಕಾರ ಯಾರಿಗೆ ಎಷ್ಟು?

ಎಬಿಪಿ ನ್ಯೂಸ್ - ನೀಲ್ಸನ್
ತೃಣಮೂಲ ಕಾಂಗ್ರೆಸ್: 163
ಎಡಪಕ್ಷ ಮತ್ತು ಕಾಂಗ್ರೆಸ್ : 126
ಎನ್ಡಿಎ ಮೈತ್ರಿಕೂಟ: 01
ಇತರರು: 04

ಇಂಡಿಯಾ ಟುಡೇ - ಆಕ್ಸಿಸ್
ತೃಣಮೂಲ ಕಾಂಗ್ರೆಸ್: 243
ಎಡಪಕ್ಷ ಮತ್ತು ಕಾಂಗ್ರೆಸ್ : 44
ಎನ್ಡಿಎ ಮೈತ್ರಿಕೂಟ: 04
ಇತರರು: 03

 ನೈಜ ಫಲಿತಾಂಶಕ್ಕೆ ಬಹುತೇಕ ಹತ್ತಿರವಾದ ಟುಡೇಸ್ ಚಾಣಕ್ಯ ಸಮೀಕ್ಷೆ

ನೈಜ ಫಲಿತಾಂಶಕ್ಕೆ ಬಹುತೇಕ ಹತ್ತಿರವಾದ ಟುಡೇಸ್ ಚಾಣಕ್ಯ ಸಮೀಕ್ಷೆ

ಟೈಮ್ಸ್ ನೌ - ಸಿವೋಟರ್
ತೃಣಮೂಲ ಕಾಂಗ್ರೆಸ್: 167
ಎಡಪಕ್ಷ ಮತ್ತು ಕಾಂಗ್ರೆಸ್ : 120
ಎನ್ಡಿಎ ಮೈತ್ರಿಕೂಟ: 04
ಇತರರು: 03

ನ್ಯೂಸ್ 24 - ಟುಡೇಸ್ ಚಾಣಕ್ಯ
ತೃಣಮೂಲ ಕಾಂಗ್ರೆಸ್: 210
ಎಡಪಕ್ಷ ಮತ್ತು ಕಾಂಗ್ರೆಸ್ : 70
ಎನ್ಡಿಎ ಮೈತ್ರಿಕೂಟ: 14
ಇತರರು: 0

 ಎನ್ಡಿಟಿವಿ ಮತ್ತು ಟೈಮ್ಸ್ ಬಾಂಗ್ಲಾ ಪ್ರಕಾರ ಯಾರಿಗೆ ಮತದಾರನ ಒಲವು

ಎನ್ಡಿಟಿವಿ ಮತ್ತು ಟೈಮ್ಸ್ ಬಾಂಗ್ಲಾ ಪ್ರಕಾರ ಯಾರಿಗೆ ಮತದಾರನ ಒಲವು

ಎನ್ಡಿಟಿವಿ
ತೃಣಮೂಲ ಕಾಂಗ್ರೆಸ್: 184
ಎಡಪಕ್ಷ ಮತ್ತು ಕಾಂಗ್ರೆಸ್ : 103
ಎನ್ಡಿಎ ಮೈತ್ರಿಕೂಟ: 05
ಇತರರು: 02

ಟೈಮ್ಸ್ ಬಾಂಗ್ಲಾ
ತೃಣಮೂಲ ಕಾಂಗ್ರೆಸ್: 214
ಎಡಪಕ್ಷ ಮತ್ತು ಕಾಂಗ್ರೆಸ್ : 72
ಎನ್ಡಿಎ ಮೈತ್ರಿಕೂಟ: 03
ಇತರರು: 05

English summary
West Bengal Assembly Election 2016, Exit Poll Vs Actual Result
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X