ದೇಶದಲ್ಲಿ ನಡೆದ ಸೇತುವೆ ಕುಸಿತ ದುರಂತ ನೆನಪುಗಳು

ಬೆಂಗಳೂರು, ಸೆಪ್ಟೆಂಬರ್ 04 : ದಕ್ಷಿಣ ಕೋಲ್ಕತ್ತಾದ ಡೈಮಂಡ್ ಹರ್ಬರ್ ರಸ್ತೆಯಲ್ಲಿ ಮೇಲ್ಸೇತುವೆ ಕುಸಿದು ಬಿದ್ದು ಒಬ್ಬರು ಮೃತಪಟ್ಟಿದ್ದಾರೆ. ಸುಮಾರು 19 ಜನರು ಅವಶೇಷಗಳ ಅಡಿ ಸಿಲುಕಿರಬಹುದು ಎಂದು ಶಂಕಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

2001ರಿಂದ 2018ರ ತನಕ ದೇಶದಲ್ಲಿ ಹಲವು ಸೇತುವೆ ಕುಸಿತದ ದುರಂತಗಳು ನಡೆದಿವೆ. ಹಲವಾರು ಜನರು ಈ ದುರಂತಗಳಲ್ಲಿ ಸಾವನ್ನಪ್ಪಿದ್ದಾರೆ. 2001ರಲ್ಲಿ ಕಡಲುಂಡಿ ನದಿ ರೈಲು ಸೇತುವೆ ಕುಸಿದಿತ್ತು, ಈ ದುರಂತದಲ್ಲಿ 57 ಜನರು ಮೃತಪಟ್ಟಿದ್ದರು.

Bridge collapse

2006ರ ಡಿಸೆಂಬರ್ ನಲ್ಲಿ ಭಾಗಲ್ಪುರ್ ಪಾದಚಾರಿ ಸೇತುವೆ ಕುಸಿದಿತ್ತು, 30 ಜನರು ಸಾವನ್ನಪ್ಪಿದ್ದರು. 2016ರಲ್ಲಿ ವಿವೇಕಾನಂದ ಮೇಲ್ಸೇತುವೆ ಕುಸಿದಿತ್ತು. 27 ಜನರು ಸಾವನ್ನಪ್ಪಿದ್ದರು. ದೇಶದಲ್ಲಿ ನಡೆದ ಸೇತುವೆ ಕುಸಿತ ದುರಂತದ ಮಾಹಿತಿ ಇಲ್ಲಿವೆ ನೋಡಿ...

Bridge collapse in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+