ಶ್ರೇಷ್ಠ, ಕಳಪೆ ಎರಡರಲ್ಲೂ ಅನುದಾನ ರಹಿತ ಕಾಲೇಜುಗಳದ್ದೇ ಸದ್ದು!

ಬೆಂಗಳೂರು, ಏಪ್ರಿಲ್ 30: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದೆ. ಅನುದಾನ ರಹಿತ ಕಾಲೇಜುಗಳೇ ಅತಿ ಹೆಚ್ಚು ಫಲಿತಾಂಶವನ್ನು ಪಡೆದಿದ್ದರೆ, ಶೂನ್ಯ ಫಲಿತಾಂಶ ಪಡೆದ ಪಟ್ಟಿಯಲ್ಲೂ ಅನುದಾನ ರಹಿತ ಕಾಲೇಜುಗಳೇ ಅಗ್ರಸ್ಥಾನ ಗಳಿಸಿವೆ. ಅತಿ ಕಳಪೆ ಹಾಗೂ ಅತಿ ಶ್ರೇಷ್ಠ ಎರಡೂ ವಿಭಾಗದಲ್ಲೂ ಅನುದಾನರಹಿತ ಕಾಲೇಜುಗಳೇ ಈ ಬಾರಿ ಸದ್ದು ಮಾಡಿವೆ.

ವಿವಿಧ ಕಾಲೇಜುಗಳ ಫಲಿತಾಂಶ ಪೈಕಿ ಒಟ್ಟು ಫಲಿತಾಂಶದಲ್ಲಿ ಅತಿ ಹೆಚ್ಚು ಫಲಿತಾಂಶ ಪಡೆದ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಸಂಖ್ಯೆ 188485 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 41 ಕಾಲೇಜುಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿದೆ. ಇದ್ದರೆ ಕಳಪೆ ಫಲಿತಾಂಶ ಪಡೆದ ಕಾಲೇಜುಗಳ ಪೈಕಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಸಂಖ್ಯೆ 112 ಇದೆ.

ಇನ್ನು ಅತಿ ಹೆಚ್ಚು ಫಲಿತಾಶಂ ಪಡೆದ ಕಾಲೇಜುಗಳನ್ನು ನೋಡುವುದಾದರೆ, ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 103387 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು 25 ಕಾಲೇಜುಗಳಲ್ಲಿ 100 ಫಲಿತಾಂಶ ಬಂದಿದೆ, 03 ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಇದೆ.

Unaided colleges stands best and worst

ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಒಟ್ಟು 71,683 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು 55.78 ಫಲಿತಾಂಶ ದಾಖಲಾಗಿದೆ. ಒಟ್ಟು 02 ಕಾಲೇಜುಗಳಲ್ಲಿ ಶೇ.100 ಫಲಿತಾಂಶ ಬಂದಿದ್ದು, 03 ಶೂನ್ಯ ಫಲಿತಾಂಶವಿದೆ. ಇನ್ನು ಕಾರ್ಪೊರೇಷನ್ ಪದವಿ ಪೂರ್ವ ಕಾಲೇಜುಗಳನ್ನು ಗಮನಿಸುವುದಾದರೆ ಒಟ್ಟು 1059 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 50.89 ಫಲಿತಾಂಶ ಹೊರಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+