Get Updates
Get notified of breaking news, exclusive insights, and must-see stories!

ರಾಜ್ಯದಲ್ಲಿ 3 ಡಿವೈಎಸ್‌ಪಿ 26 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ದಿಢೀರ್ ವರ್ಗಾವಣೆ

ಬೆಂಗಳೂರು, ಫೆಬ್ರವರಿ, 14: ರಾಜ್ಯ ಸರ್ಕಾರ ಮೂವರು ಡಿವೈಎಸ್‌ಪಿ ಹಾಗೂ 26 ಮಂದಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ (ಸಿವಿಲ್‌) ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗಾದರೆ ಯಾವ್ಯಾವ ಜಿಲ್ಲೆಗಳಿಂದ ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎನ್ನುವ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಉಲ್ಲೇಖಿತ (4)ರ ದಿನಾಂಕದಂದು ನಡೆದ ಪೊಲೀಸ್‌ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೆಳಕಂಡ ಪೊಲೀಸ್ ಇನ್ಸ್‌ಪೆಕ್ಟರ್ (ಸಿವಿಲ್‌) ಅವರುಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳಗಳಿಗೆ ವರ್ಗಾವರಣೆ ಮಾಡಿ ಆದೇಶಿಸಲಾಗಿದೆ.

Three Dysp and 26 Police inspectors Sudden transfer by state Government Know details

ಮೂವರು ಡಿವೈಎಸ್‌ಪಿಗಳ ವರ್ಗಾವಣೆ

* ಮೊಹಮ್ಮದ್ ಶರೀಫ್‌ ರಾವುತರ್‌ ಅವರನ್ನು ಸಿ.ಐ.ಡಿಯಿಂದ ಸಿಸಿಬಿ, ಮೈಸೂರು ನಗರಕ್ಕೆ ವರ್ಗಾಹಿಸಲಾಗಿದೆ.

* ರಾಜೇಂದ್ರ ಕೆ ಅವರನ್ನು ಸಿ.ಐ.ಡಿಯಿಂದ ದೇವರಾಜ ಉಪನಗರ ಮೈಸೂರು ನಗರಕ್ಕೆ ವರ್ಗಾಹಿಸಲಾಗಿದೆ.

* ಶಿವಶಂಕರ್ ಎಂ ಕೆ.ಪಿ.ಎ ಮೈಸೂರಿನಿಂದ ಸಂಚಾರ ಉಪವಿಭಾಗ, ಮೈಸೂರು ನಗರಕ್ಕೆ ವರ್ಗಾಹಿಸಲಾಗಿದೆ.

26 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

* ರಾಮಮೂರ್ತಿ-ಲೋಸಭಾ ಚುನಾವಣೆ ನಿಮಿತ್ತ ಕೆ.ಆರ್‌.ಪುರಂ ಪೊಲೀಸ್ ಪೊಲೀಸ್‌ ಠಾಣೆ, ಬೆಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರನ್ನು ಅಲ್ಲೇ ಮುಂದುವರೆಸಲಾಗಿದೆ.

* ಧನರಾಜ್‌ ಡಿ.ಪಿ - ಆಂತರಿಕ ಭದ್ರತಾ ವಿಭಾಗದಿಂದ ಕೃಷ್ಣರಾಜ ಪೊಲೀಸ್‌ ಠಾಣೆ ಮೈಸೂರು ನಗರಕ್ಕೆ ವರ್ಗಾಹಿಸಲಾಗಿದೆ.

* ವಸಂತರಾಮ ಆಚಾರ್ - ಗೋಕರ್ಣ ಪೊಲೀಸ್‌ ಠಾಣೆ ಉತ್ತರ ಕನ್ನಡ ಜಿಲ್ಲೆಯಿಂದ ಅದೇ ಜಿಲ್ಲೆಯ ಮಹಿಳಾ ಪೊಲೀಸ್‌ ಠಾಣೆಗೆ ವರ್ಗಾಹಿಸಲಾಗಿದೆ.

* ಗುರುಪಾದ್ ಎಸ್‌ ಬಿರಾದಾರ್ - ಭಾಲ್ಕಿ ಗ್ರಾಮಾಂತರ ವೃತ್ತ, ಬೀದರ್‌ ಜಿಲ್ಲೆಗೆ ವರ್ಗಾಹಿಸಲಾಗಿದೆ.

* ಹನುಮರೆಡ್ಡಪ್ಪ - ಭಾಲ್ಕಿ ಗ್ರಾಮಾಂತರ ವೃತ್ತ, ಬೀದರ್‌ ಜಿಲ್ಲೆ

* ರಾಘವೇಂದ್ರ ಪ್ರಕಾಶ್ ಎನ್‌.ಕೆ - ಹಾಸನ ಬಡಾವಣೆ ಪೊಲೀಸ್‌ ಠಾಣೆ, ಹಾಸನ ಜಿಲ್ಲೆ

* ರಾಘವೇಂದ್ರ ಟಿ.ಆರ್ - ಪೊಲೀಸ್‌ ತರಬೇತಿ ಶಾಲೆ, ಐಮಂಗಲ, ಚಿತ್ರದುರ್ಗದಿಂದ ಗುಬ್ಬಿ ವೃತ್ತ, ತುಮಕೂರು ಜಿಲ್ಲೆಗೆ ವರ್ಗಾಹಿಸಲಾಗಿದೆ.

* ರಾಕೇಶ್ ಸಿ - ದೇವನಹಳ್ಳಿ ಪೊಲೀಸ್‌ ಠಾಣೆ, ಬೆಂಗಳೂರು ನಗರ

* ಜಾಯ್‌ ಆಂಥೋಣಿ ಎ - ಮಂಡ್ಯ ನಗರ ವೃತ್ತ, ಮಂಡ್ಯ ಜಿಲ್ಲೆಯಿಂದ ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಗೆ ವರ್ಗಾಹಿಸಲಾಗಿದೆ.

* ರಾಜಶೇಖರ್ ಕೆ.ವಿ - ಪೊಲೀಸ್ ತರಬೇತಿ ಶಾಲೆ, ಕಡೂರು, ಚಿಕ್ಕಮಗಳೂರಿನಿಂದ ಮೂಡಿಗೆರೆ ವೃತ್ತ, ಚಿಕ್ಕಮಗಳೂರು ಜಿಲ್ಲೆಗೆ ವರ್ಗಾಹಿಸಲಾಗಿದೆ.

* ಆನಂದ್‌ ಇ - ಲೋಕಸಭಾ ಚುನಾವಣೆ ನಿಮಿತ್ತ ಮಂಗಳೂರು ಪೂರ್ವ ಸಂಚಾರ ಪೊಲೀಸ್‌ ಠಾಣೆ, ಮಂಗಳೂರು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಹಿರಿಯೂರು ಗ್ರಾಮಾಂತರ ಪೊಲೀಸ್‌ ಠಾಣೆ, ಚಿತ್ರದುರ್ಗ ಜಿಲ್ಲೆಗೆ ವರ್ಗಾಹಿಸಲಾಗಿದೆ.

* ದಿವಾಕರ್ ಪಿ.ಎಂ ಬ್ರಹ್ಮಾವರ ವೃತ್ತ, ಉಡುಪಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಮಣಿಪಾಲ್‌ ಪೊಲೀಸ್‌ ಠಾಣೆಗೆ ವರ್ಗಾಹಿಸಲಾಗಿದೆ.

* ಕಾಳಿಕೃಷ್ಣ ಇ - ಹಿರಿಯೂರು ಗ್ರಾಮಾಂತರ ಪೊಲೀಸ್‌ ಠಾಣೆ, ಚಿತ್ರದುರ್ಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅದೇ ಜಿಲ್ಲೆಯ ಐಮಂಗಲ ಪೊಲೀಸ್‌ ಠಾಣೆಗೆ ವರ್ಗಾಹಿಸಲಾಗಿದೆ

* ಮಲಕಜಪ್ಪ ನಿಂಗಪ್ಪ ಸಿಂಧೂರ - ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ವರ್ಗಾಹಿಸಲಾಗಿದೆ.

* ಸುಂದ್ರೇಶ್ ಕೆ ಹೊಳೆನ್ನನವರ್ - ತೆಕ್ಕಲಕೋಟ ವೃತ್ತ, ಬಳ್ಳಾರಿ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ವರ್ಗಾಹಿಸಲಾಗಿದೆ.

* ಚಂದ್ರಶೇಖರ ಟಿ.ಕೆ - ಅರಸೀಕೆರೆ ಗ್ರಾಮಾಂತರ ಪೊಲೀಸ್‌ ಠಾಣೆ, ಹಾಸನ ಜಿಲ್ಲೆಯಿಂದ ತಿಪಟೂರು ಗ್ರಾಮಾಂತರ ವೃತ್ತ, ತುಮಕೂರು ಜಿಲ್ಲೆಗೆ ವರ್ಗಾಹಿಸಲಾಗಿದೆ.

* ಚಂದನ್‌ ಗೋಪಾಲ್‌ ವಿ - ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆಯಿಂದ ತೆಕ್ಕಕೋಟ ವೃತ್ತ, ಬಳ್ಳಾರಿ ಜಿಲ್ಲೆಗೆ ವರ್ಗಾಹಿಸಲಾಗಿದೆ.

* ರತ್ನಕುಮಾರ್ ಅಶೋಕ್‌ ಜಿರ್‌ಗ್ಯಾಳ್ - ಇಂಡಿ ಪೊಲೀಸ್‌ ಠಾಣೆ, ವಿಜಯಪುರ ಜಿಲ್ಲೆಯಿಂದ ಹಾರುಗೇರಿ ವೃತ್ತ, ಬೆಳಗಾವಿ ಜಿಲ್ಲೆಗೆ ವರ್ಗಾಹಿಸಲಾಗಿದೆ.

* ಪ್ರದೀಪ್‌ ಎಸ್‌ ಬಿಸೆ - ಮಹಿಳಾ ಪೊಲೀಸ್‌ ಠಾಣೆ ಗದಗ ಜಿಲ್ಲೆಯಿಂದ ವಿಜಯಪುರ ಜಿಲ್ಲೆಯ ಇಂಡಿ ಪೊಲೀಸ್‌ ಠಾಣೆಗೆ ವರ್ಗಾಹಿಸಲಾಗಿದೆ.

* ಗೋಪಿಕೃಷ್ಣ ಕೆ.ಆರ್ - ಭಟ್ಕಳ ನಗರ ಪೊಲೀಸ್‌ ಠಾಣೆ, ಉತ್ತರ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರ ವತ್ತಕ್ಕೆ ವರ್ಗಾಹಿಸಲಾಗಿದೆ.

* ದಯಾನಂದ ಆರ್ - ಡಿ.ಎಸ್‌.ಬಿ, ಕೆ.ಜಿ.ಎಫ್‌ನಿಂದ ಬಂಗಾರಪೇಟೆ ಪೊಲೀಸ್ ಠಾಣೆಗೆ ವರ್ಗಾಹಿಸಲಾಗಿದೆ.

* ಶಿವರಾಮು ಜಿ.ಎಂ - ವಿಧಾನಸೌಧ ಭದ್ರತೆ, ಬೆಂಗಳೂರು ನಗರ

* ಪ್ರಾಶಂತ್‌ ಎಂ - ಕರ್ನಾಟಕ ಲೋಯುಕ್ತದಿಂದ ಸಿಸಿಬಿ, ಬೆಂಗಳೂರು ನಗರಕ್ಕೆ ವರ್ಗಾವಣೆ ಸ್ಥಳ ನಿಯುಕ್ತಿ ಆದೇಶದಲ್ಲಿರರು. ಇವರನ್ನು ಅಲ್ಲಿಯೇ ಮುಂದುವರೆಸಲಾಗಿದೆ.

* ಗಿರೀಶ್ ಎಂ.ಎಲ್ - ಡಿ.ಎಸ್‌.ಬಿ, ಬಂಗಳೂರು ಜಿಲ್ಲೆ

* ಮಂಜುನಾಥ - ಪೊಲೀಸ್‌ ತರಬೇತಿ ಶಾಲೆ, ಐಮಂಗಲ, ಚಿತ್ರದುರ್ಗ ಜಿಲ್ಲೆ.

* ಜಗದೀಶ್ ಕೆ.ಜಿ - ಮಹಿಳಾ ಪೊಲೀಸ್‌ ಠಾಣೆ, ಕಲಬುರಗಿ ಜಿಲ್ಲೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+