ಈ ಸಲ ಟಾಪರ್ಸ್ ಲಿಸ್ಟ್ ಪ್ರಕಟಿಸದಿರಲು ನಿರ್ಧಾರ: ತನ್ವೀರ್ ಸೇಠ್

ಬೆಂಗಳೂರು,

ಮೇ
11:
ದ್ವಿತೀಯ
ಪಿಯುಸಿ
ಫಲಿತಾಂಶದ
ಬಗ್ಗೆ
ತಿಳಿಸುವ
ವೇಳೆ
ಸಚಿವ
ತನ್ವೀರ್
ಸೇಠ್
ಹೇಳಿರುವ
ಪ್ರಮುಖ
ಅಂಶಗಳ
ವಿವರ
ಇಂತಿದೆ.[ದ್ವಿತೀಯ
ಪಿಯುಸಿ
ಪರೀಕ್ಷೆ
ಫಲಿತಾಂಶ
ಪ್ರಕಟ,
ಈಗ
ಲಭ್ಯ]

id="toptextpromo">
id='are-slot-1'
class='oiad
oi-axt
oiadv'>

id='top-searched-articles'>

*

ಬಾರಿ
ಟಾಪರ್ಸ್
ಲಿಸ್ಟ್
ಪ್ರಕಟಿಸುತ್ತಿಲ್ಲ.
ಸರ್ಕಾರಿ
ಆದೇಶದ
ಪ್ರಕಾರ
ನಿರ್ಧಾರ
ಕೈಗೊಂಡಿದ್ದೇವೆ.

*
ಖಾಸಗಿ
ಕಾಲೇಜುಗಳು
ಟಾಪರ್ಸ್
ಲಿಸ್ಟ್
ದುರುಪಯೋಗಪಡಿಸಿಕೊಳ್ಳುವ
ಸಾಧ್ಯತೆ
ಇರುವುದರಿಂದ
ನಿರ್ಧಾರ
*
ಹಳೆಯ
ಅನುಭವಗಳಿಂದ
ಪಾಠ
ಕಲಿತಿದ್ದೇವೆ.
ಪ್ರಶ್ನೆ
ಪತ್ರಿಕೆ
ಸೋರಿಕೆಯಾಗದಂತೆ
ಎಚ್ಚರಿಕೆ
ವಹಿಸಿದ್ದೆವು
*
ಜಿಲ್ಲಾ
ಖಜಾನೆಗಳನ್ನು
ಯಶಸ್ವಿಯಾಗಿ
ಬಳಸಿಕೊಂಡಿದ್ದೇವೆ[ಕರ್ನಾಟಕ
ದ್ವಿತೀಯ
ಪಿಯುಸಿ
ಫಲಿತಾಂಶ:
ಸೃಜನಾ,
ರಾಧಿಕಾ
ಟಾಪರ್ಸ್]
*
ಅರ್ಥಶಾಸ್ತ್ರ
ಪ್ರಶ್ನೆಪತ್ರಿಕೆ
ಸೋರಿಕೆಯಲ್ಲ.
ಕೇವಲ
ಚೇಷ್ಟೆ.
ವಾಟ್ಸಾಪ್
ನಲ್ಲಿ
ಕೆಲವು
ಪುಟ
ಸೋರಿಕೆಯಾಗಿತ್ತು
*
ಬಾರಿ
48
ಜನ
ಡಿಬಾರ್
ಆಗಿದ್ದಾರೆ.
8
ಜನ
ಪ್ರಶ್ನೆ
ಪತ್ರಿಕೆ
ಮನೆಗೆ
ಕೊಂಡೊಯ್ದಿದ್ದಾರೆ
*
ಫಲಿತಾಂಶ
ಹೆಚ್ಚಿಸಲು,
ಸರಕಾರಿ
ಶಾಲೆ
ಉಳಿಸಿಕೊಳ್ಳಲು
ಕ್ರಮ
*
ಮೂಲ
ಸೌಕರ್ಯ
ಅಭಿವೃದ್ಧಿ,
ಸಮಯಕ್ಕೆ
ಸರಿಯಾಗಿ
ಪಠ್ಯ
ಪುಸ್ತಕಗಳನ್ನು
ಕೊಡುವುದು,
ಉಪನ್ಯಾಸಕರಿಗೆ
ತರಬೇತಿ,
ಎಲ್ಲ
ಕಾಲೇಜುಗಳಿಗೆ
ಲ್ಯಾಬ್
ಕೊಡಲು
ಸರಕಾರದ
ಕ್ರಮ
*
ಫಲಿತಾಂಶ
ಹೆಚ್ಚಿಸಲು,
ಸರಕಾರಿ
ಶಾಲೆ
ಉಳಿಸಿಕೊಳ್ಳಲು
ಕ್ರಮ[ಜಿಲ್ಲಾವಾರು
ಫಲಿತಾಂಶ:
ಉಡುಪಿ
ಫಸ್ಟ್
,
ಬೀದರ್
ಲಾಸ್ಟ್]
*
ಕರ್ನಾಟಕ
ಸೆಕ್ಯುರ್
ಎಡುಲೇಷನ್
ಸಿಸ್ಟಮ್
ಮಾಡಿದ್ದೇವೆ.
ಕ್ಯಾಮೆರಾಗಳನ್ನು
ಅಳವಡಿದ್ದೇವೆ.
ಸೂಪರ್‌ವೈಸರ್
ಗಳನ್ನು
ಬದಲಾಯಿಸಿದ್ದೇವೆ.
ಹೀಗಾಗಿ
ಕಳೆದ
ಆರು
ವರ್ಷಗಳಲ್ಲಿ
ಕನಿಷ್ಟ
ಫಲಿತಾಂಶ
ಬಂದಿದೆ.
ಆದರೆ
ಇದು
ನೈಜ
ಫಲಿತಾಂಶ.
*
ಶೂನ್ಯ
ಫಲಿತಾಂಶದ
ಶಾಲೆಗಳನ್ನು
ಮುಚ್ಚುವುದು
ಸುಲಭವಲ್ಲ
*
ಸಾಮಾನ್ಯರನ್ನು
ಮೀರಿಸಿದ
ದೃಷ್ಟಿ
ಮಾಂದ್ಯರು.
ಸರಾಸರಿಗಿಂತ
ಹೆಚ್ಚಿನ
ಫಲಿತಾಂಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+