ಸೆಪ್ಟಂಬರ್ 8 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday
ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ಸೆಪ್ಟಂಬರ್ 5 ಶುಕ್ರವಾರ ರಜೆ ಘೋಷಣೆ ಮಾಡಲಾಗಿತ್ತು, ಅಂದು ಈದ್ ಮಿಲಾದ್ ಆಚರಣೆ ಕಾರಣಕ್ಕೆ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೀಗೆ ಕಳೆದ ತಿಂಗಳು ಅಂದ್ರೆ 2025 ಆಗಸ್ಟ್ ತಿಂಗಳಲ್ಲಿ ಕೂಡ ಹಬ್ಬ ಮತ್ತು ಸಾಲು ಸಾಲು ಪೂಜೆಗಳ ಕಾರಣಕ್ಕೆ ಪದೇ ಪದೇ ಕರ್ನಾಟಕದಲ್ಲಿ ಶಾಲಾ & ಕಾಲೇಜುಗಳಿಗೆ ನೀಡಲಾಗಿತ್ತು. ಇದೀಗ ಸೆಪ್ಟಂಬರ್ ತಿಂಗಳಲ್ಲಿ ಕೂಡ ಭಾರಿ ರಜೆಗಳು ಸಿಗುವುದು ಗ್ಯಾರಂಟಿ ಆಗಿದೆ. ಹೀಗಿದ್ದಾಗಲೇ, ಸೆಪ್ಟಂಬರ್ 8 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...
2025 ಆರಂಭವಾದ ನಂತರ ಶಾಲಾ & ಕಾಲೇಜುಗಳಿಗೆ ಪದೇ ಪದೇ ರಜೆಗಳು ಸಿಗುತ್ತಿದ್ದು, ಇದರಿಂದ ಅತ್ತ ವಿದ್ಯಾರ್ಥಿಗಳು ಫುಲ್ ಖುಷಿ ಖುಷಿಯಾಗಿದ್ದಾರೆ. ಯಾಕಂದ್ರೆ ಶಾಲಾ & ಕಾಲೇಜುಗಳಿಗೆ ಹೋಗುವ ಬದಲು ಆರಾಮವಾಗಿ ಮನೆಯಲ್ಲೇ ರಜೆ ಎಂಜಾಯ್ ಮಾಡಬಹುದು ಅನ್ನೋದು ವಿದ್ಯಾರ್ಥಿಗಳು & ಪುಟಾಣಿಗಳ ಲೆಕ್ಕಾಚಾರ. ಆದರೆ ಹೀಗೆ ಪದೇ ಪದೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುತ್ತಿರುವ ಕಾರಣಕ್ಕೆ ಪೋಷಕರು ಶಿಕ್ಷಕರಿಗೆ ಕೂಡ ಟೆನ್ಷನ್ ಶುರುವಾಗಿದೆ. ಇನ್ನೇನು ಪರೀಕ್ಷೆಗಳು ಶುರುವಾಗುವ ಕಾರಣಕ್ಕೆ ಈ ರೀತಿ ರಜೆ ಸಿಗುತ್ತಿರುವುದು ಟೆನ್ಷನ್ ನೀಡಿದೆ. ಇಷ್ಟೆಲ್ಲದರ ನಡುವೆ ದಿಢೀರ್, ಸೆಪ್ಟಂಬರ್ 8 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಸೆಪ್ಟಂಬರ್ 8 ಸೋಮವಾರ ರಜೆ?
ಅಂದಹಾಗೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದ ಕಾರಣಕ್ಕೆ ಈಗಾಗಲೇ ಹಲವು ಬಾರಿ ರಜೆ ನೀಡಲಾಗಿತ್ತು. ಬೆಳಗಾವಿ, ಹುಬ್ಬಳ್ಳಿ, ಹಾವೇರಿ ಜಿಲ್ಲೆಗಳು ಸೇರಿದಂತೆ ಕೊಡಗು, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ, ಹಾಸನ ಜಿಲ್ಲೆಯಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ ಇದೆ. ಜೊತೆಗೆ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ & ಉಡುಪಿ ಜಿಲ್ಲೆಗಳಲ್ಲೂ ಮಳೆರಾಯ ಅಬ್ಬರಿಸುವ ಆತಂಕ ಮನೆ ಮಾಡಿದೆ. ಬೆಂಗಳೂರು & ಮೈಸೂರು ಸುತ್ತಮುತ್ತ ಕೂಡ ಮಳೆ ಎಚ್ಚರಿಕೆ ನೀಡಲಾಗಿದೆ.
ಮಳೆ.. ಮಳೆ.. ಮಳೆ..
ಇನ್ನು ಮಳೆ ಭಾರಿ ಪ್ರಮಾಣದಲ್ಲಿ ಸುರಿಯುವ ಮುನ್ನೆಚ್ಚರಿಕೆ ನೀಡಿರುವ ಕಾರಣಕ್ಕೆ ಇದೀಗ ಸೆಪ್ಟಂಬರ್ 8 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ಮಳೆ ಅಬ್ಬರವು ಜೋರಾಗಿರುವ ಕಾರಣಕ್ಕೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದ್ದು, ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಜನ ಕೂಡ ಸುಸ್ತಾಗಿ ಹೊಗಿದ್ದಾರೆ. ಈ ಎಲ್ಲಾ ಆತಂಕದ ನಡುವೆ ಮತ್ತೆ ಮಳೆ ತನ್ನ ಆರ್ಭಟ ಮುಂದುವರಿಸುವ ಭಯ ಮೂಡಿದೆ. ಇದೇ ಕಾರಣಕ್ಕೇ ಇದೀಗ ಸೆಪ್ಟಂಬರ್ 8 ಸೋಮವಾರ ಶಾಲಾ & ಕಾಲೇಜು ರಜೆ ಘೋಷಣೆ ಸಾಧ್ಯತೆ ಇದ್ದು, ಈ ಬಗ್ಗೆ ಇನ್ನೂ ಅಧಿಕೃತ ಆದೇಶ ಹೊರ ಬೀಳಬೇಕಿದೆ.












Click it and Unblock the Notifications