Reservoirs Water Level: ಆಗಸ್ಟ್ 7ರಂದು ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಇಲ್ಲಿದೆ ವಿವರ
ಕರ್ನಾಟಕ, ಆಗಸ್ಟ್, 07: ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆ ರಾಜ್ಯದ ಪ್ರಮುಖ ಜಲಾಶಗಳ ಒಳಹರಿವಿನ ಪ್ರಮಾಣವೂ ಇಳಿಕೆಯಾಗುತ್ತಲೇ ಇದೆ. ಹಾಗಾದರೆ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ
ಮತ್ತೊಂದೆಡೆ ಗಮನಿಸುವುದಾದರೆ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು ಭದ್ರಾ, ಹೇಮಾವತಿ ಜಲಾಶಯಗಳ ಒಳಹವಿನ ಪ್ರಮಾಣ ತುಸು ಹೆಚ್ಚಳವಾಗಿದೆ. ಹಾಗಾದರೆ ಇನ್ನುಳಿದ ಜಲಾಶಯಗಳ ಒಳಹರಿವಿನ ಪ್ರಮಾಣದ ವಿವರವನ್ನು ಇಲ್ಲಿ ಗಮನಿಸಿ.

| ಜಲಾಶಯ | ಗರಿಷ್ಠ ನೀರಿನ ಮಟ್ಟ(ಅಡಿ) | ಇಂದಿನ ನೀರಿನ ಮಟ್ಟ(ಅಡಿ) | ಒಳಹರಿವು (ಕ್ಯೂಸೆಕ್) | ಹೊರಹರಿವು (ಕ್ಯೂಸೆಕ್) |
| ಕೆಆರ್ಎಸ್ | 124.80 | 113.34 | 4,635 | 5,354 |
| ಆಲಮಟ್ಟಿ (ಮೀ) | 519.60 | 519.52 | 75,913 | 66,064 |
| ತುಂಗಭದ್ರಾ | 1,633 | 1,627.56 | 10,550 | 5,941 |
| ಮಲಪ್ರಭಾ | 2,079.5 | 2,065.60 | 3,458 | 194 |
| ಲಿಂಗನಮಕ್ಕಿ | 1,819 | 1,790.15 | 17,395 | 2,867 |
| ಕಬಿನಿ | 2,284 | 2,282.74 | 5,243 | 5,000 |
| ಭದ್ರಾ | 186 | 165 | 6,882 | 192 |
| ಘಟಪ್ರಭಾ | 2,175 | 2,161.63 | 12,228 | 1,766 |
| ಹೇಮಾವತಿ | 2,922 | 2,915.50 | 4,677 | 200 |
| ಸೂಫಾ (ಮೀ) | 564 | 546.30 | 15,703 | 3,429 |
| ಹಾರಂಗಿ | 2,859 | 2,858.65 | 2,830 | 2,800 |












Click it and Unblock the Notifications