Reservoirs Water Level: ಆಗಸ್ಟ್ 9ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
ಕರ್ನಾಟಕ, ಆಗಸ್ಟ್, 09: ಆಗಸ್ಟ್ ತಿಂಗಳಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬಿಸಿಲಿನ ಧಗೆ ಹೆಚ್ಚಾಗಿದೆ. ಅಲ್ಲದೆ ಮತ್ತೊಂದೆಡೆ ರಾಜ್ಯದ ಬಹುತೇಕ ಜಲಾಶಯಗಳ ಒಳಹರಿವಿನ ಪ್ರಮಾಣವು ಕೂಡ ಇಳಿಮುಖವಾಗುತ್ತಿದೆ. ಹಾಗಾದರೆ ಜಲಾಶಯಗಳ ಇಂದಿನ ನೀರಿನ ಪ್ರಮಾಣ ಎಷ್ಟಿದೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಇನ್ನು ಬೆಂಗಳೂರು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳ ಜೀವನಾಡಿಯಾದ ಕೃಷ್ಣರಾಜ ಸಾಗರ ಜಲಾಶಯದ ಒಳಹರಿವಿನ ಪ್ರಮಾಣ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು (ಆಗಸ್ಟ್ 09) ತುಸು ಹೆಚ್ಚಾಗಿದೆ.

| ಪ್ರಮುಖ ಜಲಾಶಯ | ಗರಿಷ್ಠ ನೀರಿನ ಮಟ್ಟ(ಅಡಿ) | ಇಂದಿನ ನೀರಿನ ಮಟ್ಟ(ಅಡಿ) | ಒಳಹರಿವು (ಕ್ಯೂಸೆಕ್) | ಹೊರಹರಿವು (ಕ್ಯೂಸೆಕ್) |
| ಕೆಆರ್ಎಸ್ ಜಲಾಶಯ | 124.80 | 113.30 | 5,012 | 5,253 |
| ಆಲಮಟ್ಟಿ ಜಲಾಶಯ | 519.60 | 519.48 | 58,484 | 62,397 |
| ತುಂಗಭದ್ರಾ ಜಲಾಶಯ | 1,633 | 1,627.86 | 16,500 | 8,892 |
| ಮಲಪ್ರಭಾ ಜಲಾಶಯ | 2,079.5 | 2,066.30 | 4,638 | 194 |
| ಲಿಂಗನಮಕ್ಕಿ ಜಲಾಶಯ | 1,819 | 1,790.60 | 10,071 | 7,481.90 |
| ಕಬಿನಿ ಜಲಾಶಯ | 2,284 | 2,282.41 | 4,034 | 5,875 |
| ಭದ್ರಾ ಜಲಾಶಯ | 186 | 166.10 | 6,027 | 192 |
| ಘಟಪ್ರಭಾ ಜಲಾಶಯ | 2,175 | 2,163.66 | 8,850 | 1,763 |
| ಹೇಮಾವತಿ ಜಲಾಶಯ | 2,922 | 2,916.03 | 3,286 | 960 |
| ಸೂಫಾ ಜಲಾಶಯ | 564 | 546.64 | 8,931 | 5,376 |
| ಹಾರಂಗಿ ಜಲಾಶಯ | 2,859 | 2,858.41 | 1,890 | 2,800 |












Click it and Unblock the Notifications