Karnataka Dam Water Level: ಸೆಪ್ಟೆಂಬರ್‌ 16 ರಂದು ರಾಜ್ಯದ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತ

ಬೆಂಗಳೂರು,ಸೆಪ್ಟೆಂಬರ್‌ 16: ರಾಜ್ಯದಾದ್ಯಂತ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದ ಕರಾವಳಿ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕ ಸರ್ಕಾರ ಈಗಾಗಲೇ 195 ತಾಲೂಕುಗಳನ್ನ ಬರ ಪೀಡಿತ ತಾಲೂಕುಗಳನ್ನಾಗಿ ಘೋಷಿಸಿದ್ದು, ರಾಜ್ಯದಲ್ಲಿ ಬರಗಾಲದಲ್ಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಹಾಗಾದರೆ ಕೆಆರ್​ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಸೆಪ್ಟೆಂಬರ್​​​ 16 ರಂದು ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

Reservoir Water Level: Karnataka Major Reservoir Water Level on September 16, 2023


1.ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ - 594.36

* ಇಂದಿನ ನೀರಿನ ಮಟ್ಟ- 9.78

* ಒಳಹರಿವು -700 ಕ್ಯೂಸೆಕ್‌

* ಹೊರಹರಿವು - 0


2. ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಇಂದಿನ ನೀರಿನ ಮಟ್ಟ - 114.73 ಮೀಟರ್‌

* ಒಳಹರಿವು - 4166 ಕ್ಯೂಸೆಕ್‌

* ಹೊರಹರಿವು - 405 ಕ್ಯೂಸೆಕ್‌


3. ತುಂಗಭದ್ರಾ

* ಗರಿಷ್ಠ ನೀರಿನ ಮಟ್ಟ - 497.71 ಮೀಟರ್

* ಇಂದಿನ ನೀರಿನ ಮಟ್ಟ-66.35

* ಒಳಹರಿವು - 1778 ಕ್ಯೂಸೆಕ್‌

* ಹೊರಹರಿವು - 10285 ಕ್ಯೂಸೆಕ್‌


4. ಮಲಪ್ರಭಾ

* ಗರಿಷ್ಠ ನೀರಿನ ಮಟ್ಟ - 633.80

* ಇಂದಿನ ನೀರಿನ ಮಟ್ಟ - 21.54 ಟಿಎಂಸಿ

* ಒಳಹರಿವು - 0 ಕ್ಯೂಸೆಕ್‌

* ಹೊರಹರಿವು - 194 ಕ್ಯೂಸೆಕ್‌


5. ಲಿಂಗನಮಕ್ಕಿ

* ಗರಿಷ್ಠ ನೀರಿನ ಮಟ್ಟ - 554.44

* ಇಂದಿನ ನೀರಿನ ಮಟ್ಟ -66.54

* ಒಳಹರಿವು - 6266 ಕ್ಯೂಸೆಕ್‌

* ಹೊರಹರಿವು -6186 ಕ್ಯೂಸೆಕ್‌

Reservoir Water Level: Karnataka Major Reservoir Water Level on September 16, 2023


6. ಕಬಿನಿ

* ಗರಿಷ್ಠ ನೀರಿನ ಮಟ್ಟ - 696.13

* ಇಂದಿನ ನೀರಿನ ಮಟ್ಟ - 14.95

* ಒಳಹರಿವು - 4039 ಕ್ಯೂಸೆಕ್‌

* ಹೊರಹರಿವು - 3490 ಕ್ಯೂಸೆಕ್‌


7. ಭದ್ರಾ

* ಗರಿಷ್ಠ ನೀರಿನ ಮಟ್ಟ - 657.73

* ಇಂದಿನ ನೀರಿನ ಮಟ್ಟ -43.87

* ಒಳಹರಿವು - 662 ಕ್ಯೂಸೆಕ್‌

* ಹೊರಹರಿವು - 2491 ಕ್ಯೂಸೆಕ್‌


8. ಘಟಪ್ರಭಾ

* ಗರಿಷ್ಠ ನೀರಿನ ಮಟ್ಟ -662.91

* ಇಂದಿನ ನೀರಿನ ಮಟ್ಟ - 42.03

* ಒಳಹರಿವು - 1172 ಕ್ಯೂಸೆಕ್‌

* ಹೊರಹರಿವು - 184 ಕ್ಯೂಸೆಕ್‌


9. ಹೇಮಾವತಿ

* ಗರಿಷ್ಠ ನೀರಿನ ಮಟ್ಟ - 890.58

* ಇಂದಿನ ನೀರಿನ ಮಟ್ಟ -37.10

* ಒಳಹರಿವು - 894 ಕ್ಯೂಸೆಕ್‌

* ಹೊರಹರಿವು - 6050 ಕ್ಯೂಸೆಕ್‌


10. ಸೂಫಾ

* ಗರಿಷ್ಠ ನೀರಿನ ಮಟ್ಟ - 564 ಮೀಟರ್‌

* ಇಂದಿನ ನೀರಿನ ಮಟ್ಟ -77.48

* ಒಳಹರಿವು - 1896 ಕ್ಯೂಸೆಕ್‌

* ಹೊರಹರಿವು -2930 ಕ್ಯೂಸೆಕ್‌


11. ಹಾರಂಗಿ

* ಗರಿಷ್ಠ ನೀರಿನ ಮಟ್ಟ -871.38

* ಇಂದಿನ ನೀರಿನ ಮಟ್ಟ -8.27

* ಒಳಹರಿವು - 1597 ಕ್ಯೂಸೆಕ್‌

* ಹೊರಹರಿವು - 1800 ಕ್ಯೂಸೆಕ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+