Karnataka Dam Water Level: ನವೆಂಬರ್ 3 ರಂದು ರಾಜ್ಯದ ಡ್ಯಾಂಗಳ ನೀರಿನ ಮಟ್ಟ ಎಷ್ಟಿದೆ ಗೊತ್ತಾ? ಇಲ್ಲಿದೆ ವಿವರ
ಬೆಂಗಳೂರು ನವೆಂಬರ್ 3: ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಕಾಲಕಾಲಕ್ಕೆ ಮಳೆ ಬೆಳೆಯಾಗದೆ ರೈತರು ನಷ್ಟವನ್ನು ಎದುರಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ರೈತರಿಗೆ ಬೆಳೆಹಾನಿ ಪರಿಹಾರ ನೀಡಲು ನಿರ್ಧರಿಸಿದೆ. ಇದಕ್ಕೆ ಬೇಕಾದ ಸಮೀಕ್ಷೆಗಳನ್ನು ನಡೆಸಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.
195 ತಾಲೂಕುಗಳನ್ನ ಬರ ಪೀಡಿತ ತಾಲೂಕುಗಳನ್ನಾಗಿ ಸರ್ಕಾರ ಘೋಷಣೆ ಮಾಡಿದೆ. ಈ ಬಾರಿ ಸೆಪ್ಟೆಂಬರ್ 20 ರವರೆಗೂ ಮಳೆಯಾಗಲಿದೆ ಎಂಬ ಹವಮಾನ ಇಲಾಖೆಯ ಹೇಳಿಕೆ ಸುಳ್ಳಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಡ್ಯಾಂಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿರುವುದು ಮುಂದಿನ ದಿನಗಳಲ್ಲಿ ಕುಡಿಯಲು ನೀರಿನ ಕೊರತೆ ಎದುರಿಸುವ ಆತಂಕ ಮನೆ ಮಾಡಿದೆ.

ಹಾಗಾದರೆ ವಾರಾಹಿ, ಕೆಆರ್‌ಎಸ್ ಡ್ಯಾಂ, ತುಂಗಭದ್ರಾ, ಮಲಪ್ರಭಾ ಮತ್ತು ಸೂಪಾ ಸೇರಿದಂತೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಇಂದು ನೀರಿನ ಪ್ರಮಾಣ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
1.ವರಾಹಿ ಜಲಾಶಯ (Varahi Dam)
* ಗರಿಷ್ಠ ನೀರಿನ ಮಟ್ಟ - 594.36
*ಇಂದಿನ ನೀರಿನ ಮಟ್ಟ- 10.94
* ಒಳಹರಿವು -128 ಕ್ಯೂಸೆಕ್
* ಹೊರಹರಿವು - 0
2. ಆಲಮಟ್ಟಿ ಜಲಾಶಯ (Almatti Dam)
* ಗರಿಷ್ಠ ನೀರಿನ ಮಟ್ಟ- 519.6 ಮೀಟರ್
* ಇಂದಿನ ನೀರಿನ ಮಟ್ಟ -88.63 ಮೀಟರ್
* ಒಳಹರಿವು -0
* ಹೊರಹರಿವು - 15080

3. ತುಂಗಭದ್ರಾ (Tungabhadra Dam)
* ಗರಿಷ್ಠ ನೀರಿನ ಮಟ್ಟ - 497.71 ಮೀಟರ್
* ಇಂದಿನ ನೀರಿನ ಮಟ್ಟ-31.35 TMC
* ಒಳಹರಿವು - 0
* ಹೊರಹರಿವು - 9288
4. ಮಲಪ್ರಭಾ (Malaprabha Bam)
* ಗರಿಷ್ಠ ನೀರಿನ ಮಟ್ಟ - 633.80
* ಇಂದಿನ ನೀರಿನ ಮಟ್ಟ - 18.20 ಟಿಎಂಸಿ
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 194 ಕ್ಯೂಸೆಕ್
5. ಲಿಂಗನಮಕ್ಕಿ (Linganamakki Dam)
* ಗರಿಷ್ಠ ನೀರಿನ ಮಟ್ಟ - 554.44
* ಇಂದಿನ ನೀರಿನ ಮಟ್ಟ -64.39
* ಒಳಹರಿವು - 2126 ಕ್ಯೂಸೆಕ್
* ಹೊರಹರಿವು -2241ಕ್ಯೂಸೆಕ್
6. ಕಬಿನಿ (kabini)
* ಗರಿಷ್ಠ ನೀರಿನ ಮಟ್ಟ - 696.13
* ಇಂದಿನ ನೀರಿನ ಮಟ್ಟ - 13.25
* ಒಳಹರಿವು - 244 ಕ್ಯೂಸೆಕ್
* ಹೊರಹರಿವು - 300 ಕ್ಯೂಸೆಕ್
7. ಭದ್ರಾ (Bhadra Dam)
* ಗರಿಷ್ಠ ನೀರಿನ ಮಟ್ಟ - 657.73
* ಇಂದಿನ ನೀರಿನ ಮಟ್ಟ -37.28TMC
* ಒಳಹರಿವು - 403 ಕ್ಯೂಸೆಕ್
* ಹೊರಹರಿವು - 3238 ಕ್ಯೂಸೆಕ್
8. ಘಟಪ್ರಭಾ (Ghataprabha Dam)
* ಗರಿಷ್ಠ ನೀರಿನ ಮಟ್ಟ -662.91
* ಇಂದಿನ ನೀರಿನ ಮಟ್ಟ - 40.72TMC
* ಒಳಹರಿವು - 0 ಕ್ಯೂಸೆಕ್
* ಹೊರಹರಿವು - 131 ಕ್ಯೂಸೆಕ್
9. ಹೇಮಾವತಿ (Hemavathi Dam)
* ಗರಿಷ್ಠ ನೀರಿನ ಮಟ್ಟ - 890.58
* ಇಂದಿನ ನೀರಿನ ಮಟ್ಟ -16.08TMC
* ಒಳಹರಿವು - 535 ಕ್ಯೂಸೆಕ್
* ಹೊರಹರಿವು - 5670 ಕ್ಯೂಸೆಕ್
10. ಸೂಫಾ (Supa Dam)
* ಗರಿಷ್ಠ ನೀರಿನ ಮಟ್ಟ - 564.00 ಮೀಟರ್
* ಇಂದಿನ ನೀರಿನ ಮಟ್ಟ -74.69TMC
* ಒಳಹರಿವು - 339 ಕ್ಯೂಸೆಕ್
* ಹೊರಹರಿವು -339 ಕ್ಯೂಸೆಕ್
11. ಹಾರಂಗಿ (Harangi Dam)
* ಗರಿಷ್ಠ ನೀರಿನ ಮಟ್ಟ -871.38
* ಇಂದಿನ ನೀರಿನ ಮಟ್ಟ -5.61 TMC
* ಒಳಹರಿವು - 171 ಕ್ಯೂಸೆಕ್
* ಹೊರಹರಿವು - 550 ಕ್ಯೂಸೆಕ್
12.ಕೆಆರ್‌ಎಸ್ (KRS Dam)
* ಗರಿಷ್ಠ ನೀರಿನ ಮಟ್ಟ -38.04
* ಇಂದಿನ ನೀರಿನ ಮಟ್ಟ - 22.36TMC
* ಒಳಹರಿವು - 505 ಕ್ಯೂಸೆಕ್
* ಹೊರಹರಿವು - 567 ಕ್ಯೂಸೆಕ್












Click it and Unblock the Notifications