ಧರ್ಮಸ್ಥಳ: ಬೆಂಗಳೂರಿಗೆ ವಾಪಸಾಗುತ್ತಿದ್ದ 3 ದುರ್ಮರಣ
ಹಾಸನ,
ಸೆ.24: ಧರ್ಮಸ್ಥಳದಿಂದ ವಾಪಸಾಗುತ್ತಿದ್ದ ಬೆಂಗಳೂರಿನ ಮೂವರು ದುರ್ಮರಣಕ್ಕೀಡಾಗಿದ್ದಾರೆ. id="toptextpromo">ಹಾಸನ
ಚನ್ನರಾಯಪಟ್ಟಣದ ಗುಲಸಿಂದ ಬೈಪಾಸ್ ಬಳಿ ಇಂದು ಬೆಳಗ್ಗೆ ಕ್ವಾಲಿಸ್ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕ್ವಾಲಿಸ್ ವಾಹನದಲ್ಲಿದ್ದ ಬೆಂಗಳೂರಿನ ಕುಟುಂಬವೊಂದರ ಮೂರು ಮಂದಿ ಸಾವನ್ನಪ್ಪಿದ್ದರೆ ಐವರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. id='are-slot-1' class='oiad oi-axt oiadv'> id='top-searched-articles'>ಚಾಲಕ
ಗೋಪಾಲ್ (30) ಪದ್ಮಾವತಿ (35) ಮತ್ತು ಅನಿತಾ (40) ಮೃತರು. ಇವರು ಬೆಂಗಳೂರಿನ ಕಮಲಾನಗರ, ಬಸವೇಶ್ವರ ನಗರದವರು. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.











Click it and Unblock the Notifications